Ameesha patel : ಅಮೀಷಾ ಪಟೇಲ್ ಬಾಲಿವುಡ್ ನಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳ ಮೂಲಕ ಪ್ಯಾನ್ ಬೇಸ್ ಹೆಚ್ಚಿಸಿಕೊಂಡ ನಟಿ. ಕಹೋ ನಾ ಪ್ಯಾರ್ ಹೈ, ಗದರ್ ಚಿತ್ರಗಳ ಮೂಲಕ ಖ್ಯಾತಿ ಪಡೆದುಕೊಂಡ ಚೆಲುವೆ. ಪ್ರಸ್ತುತ ಅಮೀಷಾ ಪಟೇಲ್‌ಗೆ 50 ವರ್ಷ ಆದರೆ ಅವರು ಇನ್ನೂ ಮದುವೆಯಾಗಿಲ್ಲ.
ಅಮೀಷಾ ಪಟೇಲ್ ಬಾಲಿವುಡ್ ನಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳ ಮೂಲಕ ಪ್ಯಾನ್ ಬೇಸ್ ಹೆಚ್ಚಿಸಿಕೊಂಡ ನಟಿ. ಕಹೋ ನಾ ಪ್ಯಾರ್ ಹೈ, ಗದರ್ ಚಿತ್ರಗಳ ಮೂಲಕ ಖ್ಯಾತಿ ಪಡೆದುಕೊಂಡ ಚೆಲುವೆ. ಪ್ರಸ್ತುತ ಅಮೀಷಾ ಪಟೇಲ್‌ಗೆ 50 ವರ್ಷ ಆದರೆ ಅವರು ಇನ್ನೂ ಮದುವೆಯಾಗಿಲ್ಲ.
ಪಾಡ್‌ಕ್ಯಾಸ್ಟ್ ನಲ್ಲಿ ಮಾತನಾಡಿದ ಅಮೀಷಾ.. ಅವನ ಬಗ್ಗೆ ನನಗೆ ಹೆಚ್ಚು ಆಸಕ್ತಿ ಇದೆ. ಬಾಲ್ಯದಿಂದಲೂ ನನಗೆ ಅವನ ಮೇಲೆ ಕ್ರಶ್ ಇತ್ತು ಅಂತ ಸೂಪರ್ ಸ್ಟಾರ್ ನಟನ ಮೇಲಿನ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದರು.ನನ್ನ ಪೆನ್ಸಿಲ್ ಬಾಕ್ಸ್, ಫೈಲ್‌ಗಳು, ಸ್ಟೇಷನರಿ ಎಲ್ಲದರ ಮೇಲೆ ಅವನ ಫೋಟೋ ಇತ್ತು. ನಾನು ಮಲಗುವ ಕೋಣೆಯಲ್ಲಿಯೂ ಅವನ ಫೋಟೋ ಹಾಕಿದ್ದೆ. ನನ್ನ ತತ್ವಗಳನ್ನು ಬದಿಗಿಟ್ಟು ನಾನು ಅವನಿಗಾಗಿ ಏನು ಬೇಕಾದರೂ ಮಾಡಲು ಸಿದ್ಧಳಾಗಿದ್ದೆ ಅಂತ ಅಮೀಷಾ ತಿಳಿಸಿದರು.ಹೌದು.. ಅಮೀಷಾ ಪಟೇಲ್ ಹಾಲಿವುಡ್ ನಟ ಟಾಮ್ ಕ್ರೂಸ್ ಅವರನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದಾಳೆ. ಇಲ್ಲಿಯವರೆಗೆ ಈ ಬಗ್ಗೆ ಹಲವು ಬಾರಿ ಮಾತನಾಡಿದ್ದಾರೆ. ಆದರೆ ಈ ಬಾರಿ ಅವರು ಟಅಮ್ ಬಗ್ಗೆ ಮಾತನಾಡುವಾಗ ಅಚ್ಚರಿ ವಿಷಯವೊಂದನ್ನು ಬಿಚ್ಚಿಟ್ಟರು.ರಣವೀರ್ ಅಲಹಾಬಾದ್ ಜೊತೆ ಮಾತನಾಡುತ್ತಾ ಅಮೀಷಾ, ತನ್ನ ತತ್ವಗಳನ್ನು ಬದಿಗಿಟ್ಟು ಅವನೊಂದಿಗೆ ರಾತ್ರಿ ಕಳೆಯಲು ಸಿದ್ಧನಿದ್ದೇನೆ ಎಂದು ಹೇಳುವ ಮೂಲಕ ಅಮೀಷಾ ನೆಟ್ಟಿಗರಿಗೆ ಮತ್ತು ತಮ್ಮ ಅಭಿಮಾನಿಗಳಿಗೆ ಶಾಕ್ ನೀಡಿದರು. ಅಲ್ಲದೆ, ಅನಿಗಾಗಿ ಏನನ್ನಾದರೂ ಮಾಡಲು ಸಿದ್ಧ ಎಂಬ ಮಾತು ಅಚ್ಚರಿ ಮೂಡಿಸಿತು.ಸಂದರ್ಶನದಲ್ಲಿ ದೀರ್ಘ ಉಸಿರನ್ನು ತೆಗೆದುಕೊಂಡ ಅಮೀಷಾ, "ನಾನು ಟಾಮ್ ಕ್ರೂಸ್ ಜೊತೆ ರಾತ್ರಿ ಕಳೆಯಲು ಸಿದ್ಧನಿದ್ದೇನೆಯೇ ಎಂದು ನೀವು ಕೇಳುತ್ತೀರಾ? ಹೌದು, ನಾನು ಅವನೊಂದಿಗೆ ಒಂದು ರಾತ್ರಿಯ ಸಂಬಂಧಕ್ಕೆ ಸಿದ್ಧನಿದ್ದೇನೆ ಎಂದು ನಾಚುತ್ತ ತಿಳಿಸಿದರು.ಪುರುಷರೇ ಭವಿಷ್ಯದಲ್ಲಿ ಅಪ್ಪ ಆಗ್ಬೇಕು ಅಂದ್ರೆ ಮೊದಲು ಈ ಅಭ್ಯಾಸಗಳನ್ನು ಬಿಡಿ..! ಇಲ್ಲಾ ಅಂದ್ರೆ ಏನಿಲ್ಲಾ.. ಏನಿಲ್ಲಾ..Guide movie "ಹಾವಿಗೆ ಮುತ್ತಿಡು..", ನಿರ್ದೇಶಕರ ವಿಚಿತ್ರ ಬೇಡಿಕೆ ಕೇಳಿ ಬೆಚ್ಚಿ ಬಿದ್ದ ಖ್ಯಾತ ನಟಿ, ಆಗ ಸೆಟ್‌ನಲ್ಲಿ ನಡೀತು ಆಘಾತಕಾರಿ ಘಟನೆhair health
Tom Cruise Ameesha Patel Age Ameesha Patel Crush Ameesha Patel On Tom Cruise Ameesha Patel Ready For One Night Stand With Holl Ameesha Patel Movies Bollywood News Kannada News Latest Kannada News Breaking News Kannada
United States Latest News, United States Headlines
Similar News:You can also read news stories similar to this one that we have collected from other news sources.
दिव्यांग से विवाह करने पर मिलेगी 50 हजार रुपये की सहायता, धामी सरकार ने दी सौगातउत्तराखंड सरकार ने दिव्यांगजनों के हित में महत्वपूर्ण फैसला लिया है। दिव्यांग युवक या युवती से विवाह करने पर अब दंपति को 50 हजार रुपये की आर्थिक सहायता मिलेगी जो पहले 25 हजार रुपये थी। यह निर्णय कैबिनेट बैठक में लिया गया। सरकार का उद्देश्य दिव्यांगजनों के सामाजिक सम्मान को बढ़ावा देना और उन्हें विवाह के अवसरों में समान सहयोग प्रदान करना...
Read more »
बैंकॉक में कैसे हुआ इतना बड़ा हादसा, देखते ही देखते 50 मीटर का बन गया गड्ढाथाईलैंड की राजधानी बैंकॉक में बुधवार सुबह ऐसा हादसा हुआ, जिसने लोगों को दहशत में डाल दिया. सुबह लगभग सात बजे शहर के बीचों-बीच अचानक सड़क धंस ग
Read more »
पॉश इलाके में ‘फर्जी बाबा’ का काला चेहरा, 50 महिलाओं के मोबाइल से निकले शर्मनाक संदेशदिल्ली के वसंत कुंज स्थित एक निजी मैनेजमेंट संस्थान से जुड़ा बड़ा घोटाला सामने आया है. यहां खुद को ‘स्वामी चैतन्यानंद सरस्वती’ बताने वाला शख्स, जिसका असली नाम ओडिशा निवासी पार्थसारथी है, लंबे समय से छात्राओं का शोषण कर रहा था.
Read more »
27 जिलों के लोगों को मिलेंगी 150 तरह की जांच सुविधाएं27 जिलों में आइपीएच लैब 42 जिलों के सीएचसी पर 50 बेड के अस्पताल सहित 484.69 करोड़ की 84 परियोजनाओं का लोकार्पण
Read more »
SSB के पूर्व अधिकारियों को सुपारी लदी ट्रक गायब करने के मामले में एक साल की सजा, 50-50 हजार जुर्मानापटना में सीबीआई अदालत ने सुपारी से लदे एक ट्रक को गायब करने के मामले में दो आरोपियों को एक-एक वर्ष की सजा सुनाई है। प्रत्येक पर 50 हजार का जुर्माना भी लगाया गया है। 2002 में एसएसबी ने दो ट्रक सुपारी जब्त किए थे जिनमें से एक ट्रक गायब कर दिया गया था।
Read more »
मिशन शक्ति: यूपी में 25 धार्मिक स्थलों पर होंगे कार्यक्रम, कलाकारों को मिलेगा 50 हजार मानदेयमिशन शक्ति अभियान के तहत राज्य सरकार ने 25 प्रमुख धार्मिक स्थलों पर कार्यक्रमों के आयोजन के लिए 1.
Read more »
