mallamma walks out of kannada bigg boss 12: ಬಿಗ್‌ಬಾಸ್ ಮನೆಯಿಂದ ಸ್ಪರ್ಧಿಯೊಬ್ಬರು ಹೊರಬಂದಿದ್ದು, ಪ್ರೇಕ್ಷಕರಿಗೆ ಶಾಕ್ ಕೊಟ್ಟಿದ್ದಾರೆ.
kannada bigg boss 12 : ಬಿಗ್‌ಬಾಸ್ ಮನೆಯಿಂದ ಸ್ಟ್ರಾಂಗ್ ಸ್ಪರ್ಧಿಯೊಬ್ಬರು ವೈಯಕ್ತಿಕ ಕಾರಣಗಳಿಂದ ಮನೆಯಿಂದ ಹೊರ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. kannada bigg boss 12 : ʻ ಬಿಗ್ ಬಾಸ್ ಕನ್ನಡ ಸೀಸನ್ 12’ ಸಾಕಷ್ಟು ಕುತೂಹಲಕಾರಿಯಾಗಿ ಸಾಗುತ್ತಿದೆ.
ಕಳೆದ ವಾರವಷ್ಟೇ ವೈಲ್ಡ್ ಕಾರ್ಡ್ ಎಂಟ್ರಿಯ ಮೂಲಕ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದ್ದ ಬಿಗ್ ಬಾಸ್ ಹೌಸ್ ಇದೀಗ ಪ್ರೇಕ್ಷಕರಿಗೆ ಶಾಕ್ ಕೊಟ್ಟಿದೆ. ಕಳೆದ ವಾರ ಎಲಿಮಿನೇಷನ್‌ನಿಂದ ಪಾರಾಗಿದ್ದ ಮನೆ ಮಂದಿ ನಿಟ್ಟುಸಿರು ಬಿಟ್ಟಿದ್ದರು. ಹೀಗಿರುವಾಗಿ ಕುತೂಹಲಕಾರಿಯಾಗಿ ಸಾಗುತ್ತಿದ್ದ ಆಟದಲ್ಲಿ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮನೆಗೆ ಎಂಟ್ರಿ ಕೊಟ್ಟ ಮೊದಲ ವಾರದಿಂದಲೂ ವಯಸ್ಸಿನ ಹಂಗನ್ನು ಮೀರಿ ಆಟವಾಡಿದ್ದ ಮಲ್ಲಮ್ಮ, ಇದಕ್ಕಿದ್ದಂತೆ ಬಿಗ್‌ಬಾಸ್ ಮೆನೆಯಿಂದ ಹೊರಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ವಯಸ್ಸಿಗೂ ಮೀರಿದ ಪ್ರಯತ್ನಗಳಿಂದ ಮಲ್ಲಮ್ಮ ಬಿಗ್‌ಬಾಸ್ ಮನೆಯ ಟಾಸ್ಕ್‌ಗಳಲ್ಲಿ ಭಾಗಿಯಗುತ್ತದ್ದರು. ಮನೆಯ ಸದದ್ಯರಿಗೆ ಆಟದಲ್ಲಿ ಕಠಿಣ ಸ್ಪರ್ಧೆ ನೀಡಿದ್ದರು. ಆಟದ ಜೊತೆ ಮಲ್ಲಮ್ಮ ಸಖತ್ ಎಂಟರ್‌ಟೈನ್ ಕೂಡ ಮಾಡುತ್ತಿದ್ದರು. ಗಿಲ್ಲಿ ಹಾಗೂ ಮಲ್ಲಮ್ಮನ ಜೋಕ್ಸ್‌ಗೆ ಪ್ರೇಕ್ಷಕರು ಫಿದಾ ಆಗಿದ್ದರು. ಆದರೆ, ಈ ವಾರದ ಮಧ್ಯೆ ಮಲ್ಲಮ್ಮ ವೈಯಕ್ತಿಕ ಕಾರಣಗಳಿಂದ ಬಿಗ್‌ಬಾಸ್ ಮನೆಯಿಂದ ಹೊರ ಬಂದಿದ್ದರೆ ಎನ್ನುವ ಸುದ್ದಿ ಕೇಲಿ ಬರುತ್ತಿದೆ. ಮಲ್ಲಮ್ಮನ ಆಟ ನೋಡಿ ಪ್ರೇಕ್ಷಕರು ಮೆಚ್ಚಿಕೊಂಡಿದ್ದರು, ಇವರು ಫೈನಲಿಸ್ಟ್ ಆಗುತ್ತಾರೆ ಎಂದು ಭಾವಿಸಿದ್ದ ಅಭಿಮಾನಿಗಳಿಗೆ ಇದೀಗ ಶಾಕ್ ಸಿಕ್ಕಿದೆ. ಇನ್ನೂ ಯಾವ ಕಾರಣದಿಂದಾಗಿ ಮಲ್ಲಮ್ಮ ಹೊರಗೆ ಬಂದಿದ್ದಾರೆ. ಈ ಶಾಕಿಂಗ್ ನಿರ್ಧಾರಕ್ಕೆ ಕಾರಣ ಏನು? ಎಂಬುದು ಇನ್ನು ಮುಂದಷ್ಟೇ ಕಾದು ನೋಡಬೇಕಿದೆ. ಮಾನವೀಯತೆಯೇ ಶ್ರೀಮಂತಿಕೆ ಎಂದು ಸಾರಿದ ʻರಾಜಕುಮಾರʼ.. ಸಮಾಜಕ್ಕಾಗಿ ಅಪ್ಪು ಮುಡಿಪಿಟ್ಟಿದ್ದು ಎಷ್ಟು ಕೋಟಿ ಗೊತ್ತೇ?ವಿವಾಹಿತ ನಟಿಯೊಂದಿಗೆ ಪ್ರೀತಿಯಲ್ಲಿ ಬಿದ್ದ ನಟ ಪ್ರಭಾಸ್! ಇಷ್ಟು ದಿನ ಮದುವೆಯಾಗದಿರಲೂ ಈ ಸುಂದರಿಯೇ ಕಾರಣಮಾನವೀಯತೆಯೇ ಶ್ರೀಮಂತಿಕೆ ಎಂದು ಸಾರಿದ ʻರಾಜಕುಮಾರʼ.. ಸಮಾಜಕ್ಕಾಗಿ ಅಪ್ಪು ಮುಡಿಪಿಟ್ಟಿದ್ದು ಎಷ್ಟು ಕೋಟಿ ಗೊತ್ತೇ?
Kannada Bigg Boss Season 12 Bigg Boss Kannada Season 12 Contestants Bigg Boss 12 Kannada Contestants Bigg Boss 12 Kannada Kannada Bigg Boss Season 12 Contestants ಬಿಗ್ ಬಾಸ್ ಕನ್ನಡ ಬಿಗ್ ಬಾಸ್ ಕನ್ನಡ ಸೀಸನ್ 12 ಸ್ಪರ್ಧಿಗಳು BBK 12 Mallamma Mallamma Bbk 12 ಬಿಗ್ ಬಾಸ್ ಮಲ್ಲಮ್ಮ BBK 12 Mallamma Bigg Boss Kannada Exit Reason Why Mallamma Out From Bigg Boss Mallamma Elimination Mallamma Exit From BBK 12 Bigg Boss Kannada 12 Shocking News Mallamma Unexpected Exit ಬಿಗ್ ಬಾಸ್ ಕನ್ನಡ ಮಲ್ಲಮ್ಮ ಮಲ್ಲಮ್ಮ ಬಿಗ್ ಬಾಸ್ ನಿರ್ಗಮನ ಬಿಗ್ ಬಾಸ್ ಸೀಸನ್ 12 ಸುದ್ದಿ ಬಿಗ್ ಬಾಸ್ ಕನ್ನಡ ಸಿಸನ್ 12 ಮಾತಿನ ಮಲ್ಲಿ ಮಲ್ಲಮ್ಮ ಯಾರು ಗೋಲ್ಡ್ ಸುರೇಶ್ ಎಲಿಮಿನೇಷನ್ ಬಿಗ್ ಬಾಸ್‌ನಿಂದ ಹೊರಬಂದ್ರಾ ಮಲ್ಲಮ್ಮ Colors Kannada Vahini Bigg Boss Third Contestant Colors Kannada Reality Shows Mallamma Walks Out Of The Show Bigg Boss Kannada Season 12 Bigg Boss Kannada
United States Latest News, United States Headlines
Similar News:You can also read news stories similar to this one that we have collected from other news sources.
பிக்பாஸ் 9 : போட்டியில் இருந்து விலகிய நந்தினி! காரணம் என்ன? அவரே சொன்னது-வீடியோBigg Boss 9 Nandhini Walks Out : பரபரப்பாக நடந்து வரும் பிக்பாஸ் 9 போட்டியில் இருந்து எவிக்ஷனுக்கு முன்பே, நந்தினி வெளியேறி இருக்கிறார். இது குறித்த முழு தகவலை, இங்கு பார்ப்போம்.
Read more »
ಫೈನಲಿಸ್ಟ್ ಆಗ್ತಾರೆ ಎಂದುಕೊಂಡಿದ್ದ ಸ್ಪರ್ಧಿಯೇ ಬಿಗ್ ಬಾಸ್ ನಿಂದ ಔಟ್.!?bigg boss kannada 12 elimination: ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ ಈ ವಾರ ಯಾರು ಎಲಿಮಿನೇಟ್ ಆಗಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ.
Read more »
‘ಬಿಗ್ ಬಾಸ್ ಕನ್ನಡ 12’ ಶೋ ಅಬ್ಬರಕ್ಕೆ ಎಲ್ಲಾ ದಾಖಲೆಗಳು ಉಡೀಸ್! ಒಂದು ಸಂಚಿಕೆಗೆ ಸಿಕ್ಕ TRPಗೆ ಎಲ್ಲಾ ರೆಕಾರ್ಡ್‌ಗಳು ಶೇಕ್Bigg Boss Kannada 12 TRP: ಕನ್ನಡ ರಿಯಾಲಿಟಿ ಶೋಗಳ ಹೆಸರಿನಲ್ಲಿದ್ದ ದಾಖಲೆಗಳನ್ನು ಅಳಿಸಿ ಬಿಗ್‌ಬಾಸ್ ಹೊಸ ಇತಿಹಾಸವನ್ನು ಸೃಷ್ಟಿಸಿದೆ.
Read more »
ಬಿಗ್ ಬಾಸ್ ಕನ್ನಡ ಇತಿಹಾಸದಲ್ಲೇ ಅತೀ ಕಡಿಮೆ ಸಂಭಾವನೆ ಪಡೆಯುತ್ತಿರುವ ಸ್ಪರ್ಧಿ ಯಾರು ಗೊತ್ತೇ ?Bigg Boss Kannada lowest paid contestant: ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ ಅತಿ ಕಡಿಮೆ ಸಂಭಾವನೆ ಪಡೆಯುತ್ತಿರುವ ಸ್ಪರ್ಧಿ ಯಾರು ಎಂಬ ಸಂಗತಿ ಇದೀಗ ರಿವೀಲ್ ಆಗಿದ್ದು, ಎಲ್ಲರೂ ಶಾಕ್ ಆಗಿದ್ದಾರೆ.
Read more »
ಬಿಗ್ ಬಾಸ್‌ನಿಂದ ರಾತ್ರೋ ರಾತ್ರಿ ಈ ಸ್ಪರ್ಧಿ ಔಟ್! ನಾಮಿನೇಟ್ ಆದ 13 ಜನರಲ್ಲಿ ಎಲಿಮಿನೇಟ್ ಆದೋರು ಯಾರು?Bigg Boss Kannada 12 Elimination: ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ ಈ ವಾರ ಮನೆಯಿಂದ ಹೊರಬರಲು 13 ಜನರು ನಾಮಿನೇಟ್ ಆಗಿದ್ದಾರೆ.
Read more »
ಬಿಗ್‌ಬಾಸ್‌ನಿಂದ ಹೊರಬರುತ್ತಲೇ ಈ ಸ್ಪರ್ಧಿಗೆ ಜೈಲು ವಾಸ ಫಿಕ್ಸ್! ಈಕೆ ಮಾಡಿದ ತಪ್ಪನ್ನ ಕೇಳಿದ್ರೆ ಬೆಚ್ಚಿ ಬೀಳ್ತಿರಾCase Against Bigg Boss Contestant: ಬಿಗ್‌ಬಾಸ್ ಬ್ಯೂಟಿಯ ವಿರುದ್ದ ಇದೀಗ ದೂರು ದಾಖಲಾಗಿದೆ.
Read more »
