ಬಿಗ್‌ ಬಾಸ್‌ನಿಂದ ರಾತ್ರೋ ರಾತ್ರಿ ಈ ಸ್ಪರ್ಧಿ ಔಟ್‌! ನಾಮಿನೇಟ್ ಆದ 13 ಜನರಲ್ಲಿ ಎಲಿಮಿನೇಟ್ ಆದೋರು ಯಾರು?

Bigg Boss News

ಬಿಗ್‌ ಬಾಸ್‌ನಿಂದ ರಾತ್ರೋ ರಾತ್ರಿ ಈ ಸ್ಪರ್ಧಿ ಔಟ್‌! ನಾಮಿನೇಟ್ ಆದ 13 ಜನರಲ್ಲಿ ಎಲಿಮಿನೇಟ್ ಆದೋರು ಯಾರು?
Double Elimination In Bigg BossDouble EliminationBigg Boss Kannada Season 12
  • 📰 Zee News
  • ⏱ Reading Time:
  • 88 sec. here
  • 27 min. at publisher
  • 📊 Quality Score:
  • News: 123%
  • Publisher: 63%

Bigg Boss Kannada 12 Elimination: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ರಲ್ಲಿ ಈ ವಾರ ಮನೆಯಿಂದ ಹೊರಬರಲು 13 ಜನರು ನಾಮಿನೇಟ್‌ ಆಗಿದ್ದಾರೆ.

Bigg Boss Kannada 12 Elimination: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ರಲ್ಲಿ ಈ ವಾರ ಮನೆಯಿಂದ ಹೊರಬರಲು 13 ಜನರು ನಾಮಿನೇಟ್‌ ಆಗಿದ್ದಾರೆ. Bigg Boss Kannada 12 Elimination: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ರಲ್ಲಿ ಈ ವಾರ 13 ಜನರು ನಾಮಿನೇಟ್‌ ಆಗಿದ್ದಾರೆ.

ಬಿಗ್‌ ಬಾಸ್‌ ಈ ಮೊದಲೇ ತಿಳಿಸಿದಂತೆ ಮೂರನೇ ವಾರಕ್ಕೆ ಒಂದು ಫಿನಾಲೆ ನಡೆಯಲಿದೆ. ಇದಕ್ಕಾಗಿ ಈಗಾಗಲೇ ಅಶ್ವಿನಿ ಗೌಡ, ಕಾಕ್ರೋಚ್‌ ಸುದಿ, ಸ್ಪಂದನಾ, ಮಾಳು ಫೈನಲಿಸ್ಟ್‌ ಗಳಾಗಿದ್ದಾರೆ. ಗಿಲ್ಲಿ, ಕಾವ್ಯಾ, ರಾಶಿಕಾ ನಡುವೆ ಫೈನಲಿಸ್ಟ್‌ ಆಗಲು ಹೋರಾಟ ನಡೆಯುತ್ತಿದೆ. ಈ ಮಧ್ಯೆ ಮೂರನೇ ವಾರದ ಫಿನಾಲೆ ಬಳಿಕ ಯಾರೆಲ್ಲ ಮನೆಯಿಂದ ಹೊರ ಹೋಗಬಹುದು ಎಂಬ ಚರ್ಚೆಯೂ ಜೋರಾಗಿದೆ. ಬಿಗ್‌ ಬಾಸ್‌ ನಲ್ಲಿ 3 ನೇ ವಾರದಲ್ಲಿ ಯಾರು ಎಲಿಮಿನೇಟ್‌ ಆಗ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ. ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ರ ಮನೆಯಲ್ಲಿ ಈ ವಾರವೇ ಒಂದು ಫಿನಾಲೆ ನಡೆಯುತ್ತಿದ್ದು, ಇದು ಪ್ರೇಕ್ಷಕರ ಕುತೂಹಲಕ್ಕೂ ಕಾರಣವಾಗಿದೆ. ಮೂರನೇ ವಾರದ ಫಿನಾಲೆಗೆ ಸೆಲೆಕ್ಟ್‌ ಆದ ಫೈನಲಿಸ್ಟ್‌ಗಳನ್ನು ಬಿಟ್ಟು ಉಳಿದಂತೆ ಧನುಷ್‌, ಮಲ್ಲಮ್ಮ, ಅಭಿಷೇಕ್‌, ಅಶ್ವಿನಿ ಎಸ್‌.ಎನ್‌, ಗಿಲ್ಲಿ, ಕಾವ್ಯಾ, ರಾಶಿಕಾ, ರಕ್ಷಿತಾ, ಸತೀಶ್‌, ಚಂದ್ರಪ್ರಭ, ಮಂಜು ಭಾಷಿಣಿ, ಜಾನ್ವಿ, ಧ್ರುವಂತ್‌ ನಾಮಿನೇಟ್‌ ಆಗಿದ್ದಾರೆ. ಈ 13 ಜನರಲ್ಲಿ ಯಾರು ಹೊರಬರಬಹುದು ಎಂಬ ಕುತೂಹಲ ಕಾಡುತ್ತಿದೆ. ಇದರ ಜೊತೆಗೆ ಫೈನಲಿಸ್ಟ್‌ ಆದ ಸ್ಪರ್ಧಿಗಳಲ್ಲಿ ಯಾರೂ ಫಿನಾಲೆ ಗೆಲುವು ದಾಖಲಿಸುವುದಿಲ್ಲವೋ ಅವರು ಸಹ ಮನೆಯಿಂದ ಹೊರ ನಡೆಯಲಿದ್ದಾರೆ ಎನ್ನಲಾಗುತ್ತಿದೆ.ಮೂರನೇ ವಾರದ ಫಿನಾಲೆ ಸನಿಹದಲ್ಲಿ ಕೆಲವು ಸ್ಪರ್ಧಿಗಳು ಮಿಡ್‌ನೈಟ್‌ ಎಲಿಮಿನೇಷನ್‌ ಮೂಲಕವೂ ಹೊರಹೋಗಬಹುದು ಎನ್ನಲಾಗುತ್ತಿದೆ. ಇನ್ನೂ ಕೆಲವೇ ದಿನಗಳು ಫಿನಾಲೆಗೆ ಬಾಕಿ ಇರುವ ಕಾರಣ ಡಬಲ್‌ ಎಲಿಮಿನೇಷನ್‌ ನಡೆಯಬಹುದು ಎಂಬ ಮಾತೂ ಕೇಳಿ ಬರುತ್ತಿದೆ. ಈ ವಾರ ಇಬ್ಬರು ಸ್ಪರ್ಧಿಗಳು ಎಲಿಮಿನೇಟ್ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.ಈ ಎಲ್ಲ ಊಹಾಪೋಹಗಳಿಗೂ ಕಿಚ್ಚ ಸುದೀಪ್‌ ಅವರ ವೀಕೆಂಡ್‌ ಎಪಿಸೋಡ್‌ನಲ್ಲಿ ಉತ್ತರ ಸಿಗಲಿದೆ. ಯಾರು ಆಚೆ ಬರ್ತಾರೆ ಯಾರು ಸೇಫ್‌ ಆಗ್ತಾರೆ.. ಮೂರನೇ ವಾರ ಫಿನಾಲೆ ಬಗ್ಗೆಯೂ ಸಂಪೂರ್ಣ ಮಾಹಿತಿ ಸಿಗಲಿದೆ. ಅಲ್ಲಿಯವೆರೆಗೆ ಕಾದು ನೋಡಬೇಕಿದೆ. ಚಿನ್ನದ ದರ ಇಳಿಕೆಗೆ ಸರ್ಕಾರದ ಮಹತ್ವದ ನಿರ್ಧಾರ : ಇನ್ನು ಎಲ್ಲರ ಕೈಗೆಟಕುವುದು ಬಂಗಾರ ! ಹಬ್ಬದ ಹೊತ್ತಿನಲ್ಲಿಯೇ ಹೊರ ಬಿತ್ತು ಕೇಂದ್ರದ ದಿಟ್ಟ ನಡೆಜಗತ್ತಿನ ಎಲ್ಲಾ ಯುವಕರು ವೃದ್ಧರಂತೆ ಕಾಣುತ್ತಾರೆ! ಆಘಾತಕಾರಿ ಭವಿಷ್ಯವಾಣಿ ನುಡಿದ ಬಾಬಾ ವೆಂಗಾತಿಂಗಳ ಕೊನೆಯಲ್ಲಿ ಚಿನ್ನದ ದರ ಭಾರೀ ಇಳಿಕೆ..? ದೀಪಾವಳಿಗೂ ಮುನ್ನ ಖರೀದಿಸಿದರೆ ಹಣ ನಷ್ಟವಾಗುವುದು ಖಚಿತ.!53 ವರ್ಷಗಳ ಬಳಿಕ ದೀಪಾವಳಿಯಿಂದಲೇ ಈ ರಾಶಿಯವರಿಗೆ ಗುರು ಬಲ ಆರಂಭ : ಒಲಿದು ಬರುವುದು ಧನ ಸಂಪತ್ತು! ಕಷ್ಟ ಕಳೆದು ಸುಖದ ಸುಪ್ಪತ್ತಿಗೆಯಲ್ಲಿ ತೇಲುವ ಸಮಯ

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Double Elimination In Bigg Boss Double Elimination Bigg Boss Kannada Season 12 Bigg Boss Kannada 12 Elimination Week 3 Bigg Boss Kannada 12 Voting Result Bigg Boss Kannada 12 Eviction Bigg Boss Kannada 12 Elimination Bigg Boss Kannada 12 Voting Trends Bigg Boss Kannada Double Elimination Manju Bhashini Eliminated Sathish Rakshitha Out Dhruvanth ಬಿಗ್‌ ಬಾಸ್‌ ಬಿಗ್‌ ಬಾಸ್‌ ಡಬಲ್‌ ಎಲಿಮಿನೇಷನ್‌ ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಎಲಿಮಿನೇಷನ್‌ ಬಿಗ್‌ ಬಾಸ್‌ ಕನ್ನಡ 12 ಡಬಲ್‌ ಎಲಿಮಿನೇಷನ್‌ ಬಿಗ್‌ ಬಾಸ್‌ ಮೂರನೇ ವಾರದ ಫಿನಾಲೆ ಮಂಜು ಭಾಷಿಣಿ ಎಲಿಮಿನೇಟ್ ಸತೀಶ್ ರಕ್ಷಿತಾ ಔಟ್ ಧೃವಂತ್ ಬಿಗ್‌ ಬಾಸ್‌ ಕನ್ನಡ ಎಲಿಮಿನೇಷನ್‌

 

United States Latest News, United States Headlines

Similar News:You can also read news stories similar to this one that we have collected from other news sources.

मिथुन राशि में गोचर करेंगे चंद्रमा, बनाएंगे शुभ योग, 4 राशि वालों को बंपर लाभ, पढ़ें राशिफलमिथुन राशि में गोचर करेंगे चंद्रमा, बनाएंगे शुभ योग, 4 राशि वालों को बंपर लाभ, पढ़ें राशिफलAaj Ka Rashifal: दैनिक राशिफल के अनुसार मेष, वृषभ, मिथुन, सिंह, कर्क, कन्‍या, तुला राशि से मीन राशि वालों के लिए कैसा रहेगा 13 अक्‍टूबर, जानिए अपना भविष्‍यफल.
Read more »

करूर भगदड़: मामले की निष्पक्ष जांच की याचिका पर सुप्रीम कोर्ट कब सुनाएगा फैसला?करूर भगदड़: मामले की निष्पक्ष जांच की याचिका पर सुप्रीम कोर्ट कब सुनाएगा फैसला?तमिलनाडु में टीवीके पार्टी के चीफ विजय की राजनीतिक रैली में भगदड़ और लोगों की मौत की जांच वाली याचिका सुप्रीम कोर्ट पहुंची, जिसकी सुनवाई की तारीख 13 अक्टूबर तय की गई.
Read more »

Horoscope Today: সবাইকে নিয়ে কাজ করলে ভালো ফল পাবেন ধনু, আর্থিক বিষয়ে টানাপোড়েন বৃশ্চিকের...Horoscope Today: সবাইকে নিয়ে কাজ করলে ভালো ফল পাবেন ধনু, আর্থিক বিষয়ে টানাপোড়েন বৃশ্চিকের...Horoscope 2025 ajker rashifal October 13 Astrology aries taurus gemini cancer leo virgo libra scorpio sagittarius capricorn aquarius pisces
Read more »

बाड़मेर में मोबाइल चार्जर ने छीन ली भावना की जान, करंट का झटका लगने से 13 साल की मासूम की दर्दनाक मौतबाड़मेर में मोबाइल चार्जर ने छीन ली भावना की जान, करंट का झटका लगने से 13 साल की मासूम की दर्दनाक मौतBarmer Accident: रीको थाना क्षेत्र के मगरा गांव निवासी 13 वर्षीय भावना पुत्री विक्रम माली की मोबाइल चार्जर लगाते समय करंट लगने से मौत हो गई.
Read more »

हमास के पास अब कोई जीवित बंधक नहीं, शेष 13 लौट रहे घर: इजरायलहमास के पास अब कोई जीवित बंधक नहीं, शेष 13 लौट रहे घर: इजरायलहमास के पास अब कोई जीवित बंधक नहीं, शेष 13 लौट रहे घर: इजरायल
Read more »

EPFO: ದೀಪಾವಳಿಗೂ ಮುನ್ನ ಉದ್ಯೋಗಿಗಳಿಗೆ EPFO ​​ಶುಭ ಸುದ್ದಿ: ಶೇ.100ರಷ್ಟು ಹಣ ಹಿಂಪಡೆಯುವಿಕೆ..EPFO: ದೀಪಾವಳಿಗೂ ಮುನ್ನ ಉದ್ಯೋಗಿಗಳಿಗೆ EPFO ​​ಶುಭ ಸುದ್ದಿ: ಶೇ.100ರಷ್ಟು ಹಣ ಹಿಂಪಡೆಯುವಿಕೆ..ಇಪಿಎಫ್‌ಒ ಖಾತೆಗಳಿಂದ ಮೊತ್ತವನ್ನ ಹಿಂಪಡೆಯಲು ಇದುವರೆಗೆ ಜಾರಿಯಲ್ಲಿದ್ದ 13 ನಿಯಮಗಳನ್ನ CBT ಮೂರು ವರ್ಗಗಳಾಗಿ ವಿಂಗಡಿಸಿದೆ. ಈ ಸಮಯದಲ್ಲಿ ಪೂರ್ಣ ಮೊತ್ತವನ್ನ ಹಿಂಪಡೆಯಬಹುದು.
Read more »



Render Time: 2026-04-01 22:51:39