ಈ ರಾಶಿಯವರಿಗೆ ಗಜಲಕ್ಷ್ಮೀ ರಾಜಯೋಗ !ಹೆಜ್ಜೆ ಇಟ್ಟರೆ ಯಶಸ್ಸು, ಕೈ ಇಟ್ಟರೆ ಹಣ ಎನ್ನುವ ಕಾಲ !ಇನ್ನು ಸಿರಿವಂತಿಕೆಯೇ ನಿಮ್ಮ ಜೀವನ

Guru Gochara News

ಈ ರಾಶಿಯವರಿಗೆ ಗಜಲಕ್ಷ್ಮೀ ರಾಜಯೋಗ !ಹೆಜ್ಜೆ ಇಟ್ಟರೆ ಯಶಸ್ಸು, ಕೈ ಇಟ್ಟರೆ ಹಣ ಎನ್ನುವ ಕಾಲ !ಇನ್ನು ಸಿರಿವಂತಿಕೆಯೇ ನಿಮ್ಮ ಜೀವನ
Guru Gochara EffectJupiter Transit Effect Jupiter TransitGaja Lakshmi Rajayoga
  • 📰 Zee News
  • ⏱ Reading Time:
  • 110 sec. here
  • 14 min. at publisher
  • 📊 Quality Score:
  • News: 85%
  • Publisher: 63%

ಗುರು ಮಿಥುನ ರಾಶಿಗೆ ಪ್ರವೇಶಿಸುವುದರಿಂದ ಶುಕ್ರ ಮತ್ತು ಗುರು ಇಬ್ಬರೂ ಒಂದೇ ರಾಶಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಕಾರಣದಿಂದ ಗಜಲಕ್ಷ್ಮಿ ರಾಜ ಯೋಗ ರೂಪುಗೊಳ್ಳುತ್ತಿದೆ. ಇದು ಅತ್ಯಂತ ಅದೃಷ್ಟಶಾಲಿ ಮತ್ತು ಗರಿಷ್ಠ ಪ್ರಯೋಜನವನ್ನು ನೀಡುವ ರಾಜಯೋಗ.

ಈ ರಾಶಿಯವರಿಗೆ ಗಜಲಕ್ಷ್ಮೀ ರಾಜಯೋಗ !ಹೆಜ್ಜೆ ಇಟ್ಟರೆ ಯಶಸ್ಸು, ಕೈ ಇಟ್ಟರೆ ಹಣ ಎನ್ನುವ ಕಾಲ !ಇನ್ನು ಸಿರಿವಂತಿಕೆಯೇ ನಿಮ್ಮ ಜೀವನ ಗುರು ಮಿಥುನ ರಾಶಿಗೆ ಪ್ರವೇಶಿಸುವುದರಿಂದ ಶುಕ್ರ ಮತ್ತು ಗುರು ಇಬ್ಬರೂ ಒಂದೇ ರಾಶಿಯಲ್ಲಿ ಕಾಣಿಸಿಕೊಳ್ಳುತ್ತಾರೆ.

ಈ ಕಾರಣದಿಂದ ಗಜಲಕ್ಷ್ಮಿ ರಾಜ ಯೋಗ ರೂಪುಗೊಳ್ಳುತ್ತಿದೆ. ಇದು ಅತ್ಯಂತ ಅದೃಷ್ಟಶಾಲಿ ಮತ್ತು ಗರಿಷ್ಠ ಪ್ರಯೋಜನವನ್ನು ನೀಡುವ ರಾಜಯೋಗ. ಗುರು ಗ್ರಹವು ವೃಷಭ ರಾಶಿಯನ್ನು ಬಿಟ್ಟು ಮಿಥುನ ರಾಶಿಯನ್ನು ಪ್ರವೇಶಿಸುತ್ತದೆ. ಗುರು ಮಿಥುನ ರಾಶಿಯನ್ನು ಪ್ರವೇಶಿಸಿದ ತಕ್ಷಣ, ಪ್ರೀತಿ, ಸಂತೋಷ ಮತ್ತು ಸಮೃದ್ಧಿಯನ್ನು ಸೂಚಿಸುವ ಶುಕ್ರ ಗ್ರಹವು ಕೂಡಾ ಅದೇ ರಾಶಿಗೆ ಸಾಗುತ್ತದೆ. ಗುರು ಮತ್ತು ಶುಕ್ರರ ಸಂಯೋಗದಿಂದ ಗಜಲಕ್ಷ್ಮಿ ರಾಜ್ಯಯೋಗವು ರೂಪುಗೊಳ್ಳುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಗುರು ಬಹಳ ಪ್ರಭಾವಶಾಲಿ ಗ್ರಹ. ಗುರು ಗ್ರಹವು ಸುಮಾರು ಒಂದು ವರ್ಷದ ನಂತರ ತನ್ನ ರಾಶಿಯನ್ನು ಬದಲಾಯಿಸುತ್ತದೆ.ಗುರುವಿನ ರಾಶಿ ಬದಲಾವಣೆಗೆ ಜ್ಯೋತಿಷ್ಯದಲ್ಲಿ ವಿಶೇಷ ಮನ್ನಣೆ ಇದೆ. ಗುರು ಮಿಥುನ ರಾಶಿಗೆ ಪ್ರವೇಶಿಸುವುದರಿಂದ ಶುಕ್ರ ಮತ್ತು ಗುರು ಇಬ್ಬರೂ ಒಂದೇ ರಾಶಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಕಾರಣದಿಂದ ಗಜಲಕ್ಷ್ಮಿ ರಾಜ ಯೋಗ ರೂಪುಗೊಳ್ಳುತ್ತಿದೆ. ಇದು ಅತ್ಯಂತ ಅದೃಷ್ಟಶಾಲಿ ಮತ್ತು ಗರಿಷ್ಠ ಪ್ರಯೋಜನವನ್ನು ನೀಡುವ ರಾಜಯೋಗ.ಮಿಥುನ ರಾಶಿ : ಅದೃಷ್ಟದ ಸಂಪೂರ್ಣ ಬೆಂಬಲ ಸಿಗುತ್ತದೆ. ಮನಸ್ಸಿನ ಎಲ್ಲಾ ಆಸೆಗಳು ಈಡೇರುತ್ತವೆ. ಸಂಪತ್ತು ಮತ್ತು ಸಂತೋಷದಲ್ಲಿ ಹೆಚ್ಚಳವಾಗಬಹುದು. ವ್ಯವಹಾರದಲ್ಲಿ ಆರ್ಥಿಕ ಸ್ಥಿತಿಯನ್ನು ಸುಧಾರಿಸುತ್ತದೆ. ವ್ಯವಹಾರದಲ್ಲಿ ಉತ್ತಮ ಲಾಭವಾಗುವುದು, ಜೊತೆಗೆ, ಹಾಕಿದ ಯೋಜನೆಗಳೆಲ್ಲವೂ ಯಶಸ್ಸನ್ನು ಕಾಣುವುದು.ಕನ್ಯಾ ರಾಶಿ : ವೃತ್ತಿಯಲ್ಲಿ ಬಡ್ತಿ ಸಿಗುವುದು ವ್ಯವಹಾರದಲ್ಲಿ ಲಾಭವಾಗುವುದು. ನಿರುದ್ಯೋಗಿಗಳಿಗೆ ಒಳ್ಳೆಯ ಸುದ್ದಿ ಸಿಗಲಿದೆ. ಇದ್ದಕ್ಕಿದ್ದಂತೆ ಆರ್ಥಿಕ ಲಾಭವಾಗುವುದು. ಲಕ್ಷ್ಮೀದೇವಿಯ ಆಶೀರ್ವಾದದಿಂದ, ಮನೆಗೆ ಸಮೃದ್ಧಿ ಹರಿದು ಬರುವುದು. ಅವಿವಾಹಿತರಿಗೆ ಮದುವೆ ಪ್ರಸ್ತಾಪಗಳು ಬರಬಹುದು. ಕುಂಭ ರಾಶಿ : ಗಜಲಕ್ಷ್ಮಿ ರಾಜಯೋಗದಿಂದ ಗೌರವ ಮತ್ತು ಸಂಪತ್ತು ಎರಡೂ ಹೆಚ್ಚುವುದು. ಖ್ಯಾತಿ ಗಳಿಸುವುದರ ಜೊತೆಗೆ ಆಸೆಗಳು ಈಡೇರುತ್ತವೆ. ಆದಾಯದ ಮಾರ್ಗಗಳು ತೆರೆದುಕೊಳ್ಳುತ್ತವೆ. ಅನಿರೀಕ್ಷಿತವಾಗಿ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ವೈವಾಹಿಕ ಜೀವನದಲ್ಲಿ ಮಾಧುರ್ಯವಿರುವುದು. ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢೀಕರಿಸುವುದಿಲ್ಲ. ನಟಿ ರಚಿತಾ ರಾಮ್‌ ಮದುವೆಗೆ ಮುಹೂರ್ತ ಫಿಕ್ಸ್‌.. ʻಭರ್ಜರಿ ಬ್ಯಾಚುಲರ್ಸ್ʼ ವೇದಿಕೆ ಮೇಲೆ ಸಿಕ್ತು ಸಿಹಿ ಸುದ್ದಿ! ಆ ಲಕ್ಕಿ ಮ್ಯಾನ್‌ ಯಾರು ಗೊತ್ತಾ?ನಟಿ ವೈಷ್ಣವಿ ಗೌಡ ಎಂಗೇಜ್ಮೆಂಟ್‌.. ಸೀತಾರಾಮ ಸುಂದರಿ ಕೈ ಹಿಡಿಯುತ್ತಿರುವ ಹುಡುಗ‌ ಯಾರು ಗೊತ್ತಾಯ್ತಾ?"ಕೊಹ್ಲಿ ಜೊತೆ ಮದುವೆಗೂ ಮುನ್ನವೇ ನಾನು ತಾಯ್ತನ ಅನುಭವಿಸಿದ್ದೆ; ಅದಕ್ಕೆ ಕಾರಣ ಆ ನಟನ ಒಡನಾಟ!"- ನಟಿ ಅನುಷ್ಕಾ ಶರ್ಮಾ ಹೇಳಿಕೆಬೆಳಗೆದ್ದು ಈ ಎಲೆ ಜಗಿದು ತಿನ್ನಿ ಸಾಕು.. 45 ದಿನಗಳವರೆಗೆ ನಾರ್ಮಲ್ ಆಗಿಯೇ ಇರುತ್ತೆ ಬ್ಲಡ್ ಶುಗರ್ ಹೃದಯಾಘಾತ ತಡೆಯಬಲ್ಲ ಏಕೈಕ ಮದ್ದು

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Guru Gochara Effect Jupiter Transit Effect Jupiter Transit Gaja Lakshmi Rajayoga Gaja Lakshmi Rajayoga Effect Gajalakshmi Rajayoga Effect On Zodiac Sign ಗಜ ಲಕ್ಷ್ಮಿ ರಾಜಯೋಗ ಗಜ ಲಕ್ಷ್ಮಿ ರಾಜಯೋಗ ಪ್ರಭಾವ ಗಜ ಲಕ್ಷ್ಮೀ ರಾಜಯೋಗದ ಪರಿಣಾಮ ಯಾವ ರಾಶಿಯಲ್ಲಿ ಗಜ ಲಕ್ಷ್ಮಿ ರಾಜಯೋಗ Astrology News In Kannada Kannada Astrology News

 

United States Latest News, United States Headlines

Similar News:You can also read news stories similar to this one that we have collected from other news sources.

ದಿನಭವಿಷ್ಯ 18-03-2025: ಮಂಗಳವಾರದಂದು ಸ್ವಾತಿ ನಕ್ಷತ್ರದಲ್ಲಿ ವ್ಯಾಘತ ಯೋಗ, ಈ ರಾಶಿಯವರಿಗೆ ಕೈ ಸೇರಲಿದೆ ಅಪಾರ ಸಂಪತ್ತುದಿನಭವಿಷ್ಯ 18-03-2025: ಮಂಗಳವಾರದಂದು ಸ್ವಾತಿ ನಕ್ಷತ್ರದಲ್ಲಿ ವ್ಯಾಘತ ಯೋಗ, ಈ ರಾಶಿಯವರಿಗೆ ಕೈ ಸೇರಲಿದೆ ಅಪಾರ ಸಂಪತ್ತುMangalvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ಸೌರ ವಸಂತ ಋತು, ಫಾಲ್ಗುಣ ಮಾಸ, ಕೃಷ್ಣ ಪಕ್ಷ, ಚತುರ್ಥಿ ತಿಥಿ, ಮಂಗಳವಾರದ ಈ ದಿನ ಸ್ವಾತಿ ನಕ್ಷತ್ರ, ವ್ಯಾಘತ ಯೋಗ, ಬವ ಕರಣ. ಮೇಷದಿಂದ ಮೀನ ರಾಶಿಯವರೆಗೆ ಇಂದು ಯಾರಿಗೆ ಹೇಗಿದೆ ತಿಳಿಯಿರಿ.
Read more »

ಯುಗಾದಿಯಿಂದ ಈ ರಾಶಿಯವರಿಗೆ ರಾಜಯೋಗ ಆರಂಭ !ಮಣ್ಣು ಕೂಡಾ ಹೊನ್ನಾಗುವ ಪರ್ವ ಕಾಲ !ಸ್ವಂತ ಮನೆಯ ಕನಸು ನನಸಾಗುವ ಹೊತ್ತುಯುಗಾದಿಯಿಂದ ಈ ರಾಶಿಯವರಿಗೆ ರಾಜಯೋಗ ಆರಂಭ !ಮಣ್ಣು ಕೂಡಾ ಹೊನ್ನಾಗುವ ಪರ್ವ ಕಾಲ !ಸ್ವಂತ ಮನೆಯ ಕನಸು ನನಸಾಗುವ ಹೊತ್ತುಈ ಶುಭ ಯೋಗಗಳಿಂದ ಕೆಲವು ರಾಶಿಯವರ ಜೀವನದಲ್ಲಿ ಯುಗಾದಿ ದಿನದಿಂದ ರಾಜಯೋಗ ಆರಂಭವಾಗಲಿದೆ.
Read more »

ಇನ್ನು ಒಂಭತ್ತು ದಿನಗಳಲ್ಲಿ ಈ ರಾಶಿಯವರಿಗೆ ಶನಿ ಸಾಡೇಸಾತಿ ಆರಂಭ !ಎಚ್ಚರಿಕೆಯಿಂದ ಇಡಬೇಕು ಪ್ರತಿಯೊಂದು ಹೆಜ್ಜೆ !ಕಾಡಬಹುದು ಕಷ್ಟ ನಷ್ಟಗಳು !ಇನ್ನು ಒಂಭತ್ತು ದಿನಗಳಲ್ಲಿ ಈ ರಾಶಿಯವರಿಗೆ ಶನಿ ಸಾಡೇಸಾತಿ ಆರಂಭ !ಎಚ್ಚರಿಕೆಯಿಂದ ಇಡಬೇಕು ಪ್ರತಿಯೊಂದು ಹೆಜ್ಜೆ !ಕಾಡಬಹುದು ಕಷ್ಟ ನಷ್ಟಗಳು !ಶನಿಯ ಸಂಚಾರವು ಮೇಷ ರಾಶಿಯವರ 12 ನೇ ಮನೆಯಲ್ಲಿ ಸಂಭವಿಸುತ್ತದೆ. ಇದು ಹೆಚ್ಚಾಗಿ ಆತ್ಮಾವಲೋಕನ, ಗುಪ್ತ ಸವಾಲುಗಳು ಮತ್ತು ಉಪಪ್ರಜ್ಞೆಗೆ ಸಂಬಂಧಿಸಿದ ಕ್ಷೇತ್ರವಾಗಿದೆ.
Read more »

ಮುಂದಿನ ಒಂದೂವರೆ ವರ್ಷ ಈ ರಾಶಿಯವರಿಗೆ ಸುವರ್ಣ ಕಾಲ !ಸುಖದ ಸುಪ್ಪತ್ತಿಗೆಯಲ್ಲಿ ತೇಲುವ ಸಮಯ !ಒಲಿದು ಬರುವುದು ಐಷಾರಾಮಿ ಜೀವನಮುಂದಿನ ಒಂದೂವರೆ ವರ್ಷ ಈ ರಾಶಿಯವರಿಗೆ ಸುವರ್ಣ ಕಾಲ !ಸುಖದ ಸುಪ್ಪತ್ತಿಗೆಯಲ್ಲಿ ತೇಲುವ ಸಮಯ !ಒಲಿದು ಬರುವುದು ಐಷಾರಾಮಿ ಜೀವನಮೇ 18 ರಂದು ರಾಶಿಯನ್ನು ಬದಲಾಯಿಸುವ ರಾಹು ಮುಂದಿನ ಒಂದೂವರೆ ವರ್ಷ ಮೀನ ರಾಶಿಯಲ್ಲಿಯೇ ಇರುತ್ತಾನೆ. ಇದರಿಂದಾಗಿ ಮೂರು ರಾಶಿಯವರು ಐಶಾರಾಮದ ಜೀವನ ಅನುಭವಿಸುವ ಹಾಗೆ ಆಗುತ್ತದೆ.
Read more »

ಇಂದಿನಿಂದ ಈ ರಾಶಿಯವರಿಗೆ ರಾಜಯೋಗ !ಚಂದ್ರಾದಿಯೋಗದಿಂದ ಹರಿದು ಬರುವುದು ಧನಸಂಪತ್ತು !ಹೆಜ್ಜೆ ಇಟ್ಟಲೆಲ್ಲಾ ಯಶಸ್ಸು! ಪ್ರತಿ ಹಂತದಲ್ಲಿ ಒಲಿದು ಬರುವುದು ವಿಜಯ ಮಾಲೆಇಂದಿನಿಂದ ಈ ರಾಶಿಯವರಿಗೆ ರಾಜಯೋಗ !ಚಂದ್ರಾದಿಯೋಗದಿಂದ ಹರಿದು ಬರುವುದು ಧನಸಂಪತ್ತು !ಹೆಜ್ಜೆ ಇಟ್ಟಲೆಲ್ಲಾ ಯಶಸ್ಸು! ಪ್ರತಿ ಹಂತದಲ್ಲಿ ಒಲಿದು ಬರುವುದು ವಿಜಯ ಮಾಲೆಕೆಲವು ರಾಶಿಯವರಿಗೆ ಆರ್ಥಿಕ ಲಾಭದ ಜೊತೆಗೆ ವೃತ್ತಿ ಬೆಳವಣಿಗೆಗೆ ಅವಕಾಶ ಸಿಗುತ್ತದೆ. ಮತ್ತೊಂದೆಡೆ ತನ್ನ ಉಚ್ಚ ರಾಶಿಯಲ್ಲಿದ್ದು, ಮಾಳವ್ಯ ರಾಜಯೋಗವನ್ನೂ ರೂಪಿಸುತ್ತಿದ್ದಾನೆ.
Read more »

ಎರಡೂವರೆ ವರ್ಷ ಈ ರಾಶಿಯವರಿಗೆ ಕುಬೇರ ಯೋಗ ! ಕೈ ಇಟ್ಟರೆ ಮೇಲೆದ್ದು ಬರುವುದು ಧನ !ಹಣ ಇಲ್ಲ ಎಂದು ದೂರ ಇಟ್ಟವರೆಲ್ಲಾ ನೊಣದಂತೆ ಮತ್ತೆ ಮುತ್ತಿಕೊಳ್ಳುವರು !ಎರಡೂವರೆ ವರ್ಷ ಈ ರಾಶಿಯವರಿಗೆ ಕುಬೇರ ಯೋಗ ! ಕೈ ಇಟ್ಟರೆ ಮೇಲೆದ್ದು ಬರುವುದು ಧನ !ಹಣ ಇಲ್ಲ ಎಂದು ದೂರ ಇಟ್ಟವರೆಲ್ಲಾ ನೊಣದಂತೆ ಮತ್ತೆ ಮುತ್ತಿಕೊಳ್ಳುವರು !೩೦ ವರ್ಷಗಳ ನಂತರ, ಶನಿಗ್ರಹ ಮೀನ ರಾಶಿಯನ್ನು ಪ್ರವೇಶಿಸಿಯಾಗಿದೆ. ಶನಿಯ ಸಂಚಾರವು ಎಲ್ಲಾ 12 ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಈ ಪರಿಣಾಮವು ಕೆಲವು ರಾಶಿಯವರಿಗೆ ಶುಭವಾಗಿರುತ್ತದೆ, ಇನ್ನು ಕೆಲವರಿಗೆ ತುಂಬಾ ಕೆಟ್ಟದಾಗಿರುತ್ತದೆ.
Read more »



Render Time: 2026-04-02 05:00:07