ಇಂತಹ ಮಹಿಳೆಯರಿಗೆ ಸರ್ಕಾರದಿಂದ ಸಿಗುತ್ತೆ ಫ್ರೀ ಎಲ್‌ಪಿಜಿ ಸಿಲಿಂಡರ್

Free LPG News

ಇಂತಹ ಮಹಿಳೆಯರಿಗೆ ಸರ್ಕಾರದಿಂದ ಸಿಗುತ್ತೆ ಫ್ರೀ ಎಲ್‌ಪಿಜಿ ಸಿಲಿಂಡರ್
ಪ್ರಧಾನ ಮಂತ್ರಿ ಉಜ್ವಲ ಯೋಜನೆPMUYLPG Connections
  • 📰 Zee News
  • ⏱ Reading Time:
  • 149 sec. here
  • 16 min. at publisher
  • 📊 Quality Score:
  • News: 105%
  • Publisher: 63%

LPG Cylinder: ಸರ್ಕಾರದ ಮಹತ್ವದ ಯೋಜನೆಯಡಿ ಮಹಿಳೆಯರಿಗೆ ಉಚಿತವಾಗಿ ಎಲ್‌ಪಿಜಿ ಸಿಲಿಂಡರ್ ಅನ್ನು ವಿತರಿಸಲಾಗುತ್ತದೆ. ಯಾವುದೀ ಯೋಜನೆ? ಇದರ ಅಡಿಯಲ್ಲಿ ಯಾವ ಮಹಿಳೆಯರಿಗೆ ಫ್ರೀ ಸಿಲಿಂಡರ್ ದೊರೆಯುತ್ತದೆ ಎಂಬಿತ್ಯಾದಿ ಪ್ರಮುಖ ಮಾಹಿತಿ ಇಲ್ಲಿದೆ.

LPG Cylinder: ಸರ್ಕಾರದ ಮಹತ್ವದ ಯೋಜನೆಯಡಿ ಮಹಿಳೆಯರಿಗೆ ಉಚಿತವಾಗಿ ಎಲ್‌ಪಿಜಿ ಸಿಲಿಂಡರ್ ಅನ್ನು ವಿತರಿಸಲಾಗುತ್ತದೆ. ಯಾವುದೀ ಯೋಜನೆ? ಇದರ ಅಡಿಯಲ್ಲಿ ಯಾವ ಮಹಿಳೆಯರಿಗೆ ಫ್ರೀ ಸಿಲಿಂಡರ್ ದೊರೆಯುತ್ತದೆ ಎಂಬಿತ್ಯಾದಿ ಪ್ರಮುಖ ಮಾಹಿತಿ ಇಲ್ಲಿದೆ.ಪಿ.

ಎಂ.ಯು.ವೈ. ಯೋಜನೆಯಲ್ಲಿ 300ರೂ.ಗೆ ಸಿಗುತ್ತೆ ಸಿಲಿಂಡರ್ಧರ್ಮೇಂದ್ರ ಅವರ ಮೊದಲ ಪತ್ನಿ ಯಾರು? ಇವರಿಗೆ ವಿಚ್ಛೇದನ ಕೊಡದೇ ಹೇಮಾಮಾಲಿನಿಯನ್ನ ಮದುವೆಯಾಗಿದ್ರು ನಟ..ಪಾಕಿಸ್ತಾನ್ ತನ್ನ ಸೈನಿಕರಿಗೆ ಎಂಥಾ ಆಹಾರ ನೀಡುತ್ತೆ ಗೊತ್ತೇ? ಆ ಪ್ರಾಣಿಯನ್ನೂ ಬಿಡಲ್ಲ, ಅದೇ ಇವರ ಶಕ್ತಿಯಂತೆ..: ಕೇಂದ್ರ ಸರ್ಕಾರವು ಮಹಿಳೆಯರಿಗಾಗಿ ನಡೆಸುತ್ತಿರುವ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಉಚಿತ ಸಿಲಿಂಡರ್‌ಗಳನ್ನು ನೀಡಲಾಗುತ್ತದೆ. ಈ ಯೋಜನೆಯಲ್ಲಿ ದೇಶಾದ್ಯಂತ ಬಡತನ ರೇಖೆಗಿಂತ ಕೆಳಗಿರುವ ಮಹಿಳೆಯರಿಗೆ ಅಥವಾ ಬಿಪಿಎಸ್ ಪಡಿತರ ಚೀಟಿ ಹೊಂದಿರುವ ಕುಟುಂಬಗಳಿಗೆ ಉಚಿತವಾಗಿ ಅಡುಗೆ ಅನಿಲವನ್ನು ಪೂರೈಸಲಾಗುತ್ತದೆ.ಸಾಂಪ್ರದಾಯಿಕ ಅಡುಗೆ ಇಂಧನಗಳ ಬಳಕೆಯಿಂದ ಮಹಿಳೆಯರ ಆರೋಗ್ಯದ ಮೇಲಾಗುತ್ತಿರುವ ಹಾನಿಕಾರಿಕ ಪರಿಣಾಮಗಳನ್ನು ಮನಗಂಡು ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು ಮೇ 01, 2016ರಲ್ಲಿ ಆರಂಭಿಸಿತು. ಗ್ರಾಮೀಣ ಮತ್ತು ವಂಚಿತ ಕುಟುಂಬಗಳಿಗೆ ಎಲ್‌ಪಿಜಿ ಸಿಲಿಂಡರ್ ಲಭ್ಯವಾಗುವಂತೆ ಮಾಡುವುದು ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಪ್ರಮುಖ ಉದ್ದೇಶವಾಗಿದೆ.ಮೋದಿ ಸರ್ಕಾರದ ಈ ಮಹತ್ವದ ಯೋಜನೆಯಲ್ಲಿ ಇದುವರೆಗೂ ದೇಶಾದ್ಯಂತ ಒಂದು ಕೋಟಿಗೂ ಹೆಚ್ಚಿನ ಮಹಿಳೆಯರು ಇದರ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಈ ಯೋಜನೆಯಲ್ಲಿ ಫಲಾನುಭವಿಗಳಿಗೆ 14.2 ಕೆಜಿ ದೇಶೀಯ ಅಡುಗೆ ಅನಿಲ ಸಿಲಿಂಡರ್‌ ಅನ್ನು 300 ರೂ.ಗಳಲ್ಲಿ ನೀಡಲಾಗುತ್ತದೆ.ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಸಿಲಿಂಡರ್, ಗ್ಯಾಸ್ ಪೈಪ್, ರೆಗ್ಯುಲೇಟರ್ ಅನ್ನು ಉಚಿತವಾಗಿ ನೀಡಲಾಗುತ್ತದೆ. ಎಂದರೆ ಇದಕ್ಕಾಗಿ ಯಾವುದೇ ಭದ್ರತಾ ಠೇವಣಿಯನ್ನು ನೀಡುವ ಅಗತ್ಯವಿರುವುದಿಲ್ಲ. ಇದಲ್ಲದೆ, ಮೊದಲ ಬಾರಿಗೆ ಸಿಲಿಂಡರ್ ಕೊಳ್ಳುವಾಗ ಎಲ್‌ಪಿಜಿ ಸಿಲಿಂಡರ್ ಹಾಗೂ ಗ್ಯಾಸ್ ಸ್ಟೌವ್ ಅನ್ನು ಕೂಡ ಫ್ರೀ ಆಗಿಯೇ ನೀಡಲಾಗುತ್ತದೆ.* ಮೊದಲಿಗೆ pmuy.gov.in ಮೂಲಕ ಆನ್ಲೈನ್'ನಲ್ಲಿ ಲಾಗಿನ್ ಆಗಿ ಅರ್ಜಿ ಭರ್ತಿ ಮಾಡಿ ಸಲ್ಲಿಸುವ ಮೂಲಕ ಇದರ ಪ್ರಯೋಜನವನ್ನು ಪಡೆಯಬಹುದು.* ಅರ್ಜಿ ಸಲ್ಲಿಸುವ ಸಮಯದಲ್ಲಿ ಸರಳೀಕೃತವಾದ ಕೆ.ವೈ.ಸಿ. ಪೂರ್ಣಗೊಳಿಸಬೇಕಾಗುತ್ತದೆ. ಅರ್ಜಿ ಸಲ್ಲಿಕೆಯ ಬಳಿಕ ನೀವು ಯಾವ ಗ್ಯಾಸ್ ವಿತರಕರಲ್ಲಿ ಅರ್ಜಿ ಸಲ್ಲಿಸಿದ್ದಿರೋ ಆ ಅಡುಗೆ ಅನಿಲ ಸಂಸ್ಥೆಗ ಅಧಿಕಾರಿಗಳು ಭೌತಿಕ ಪರಿಶೀಲನೆ ನಡೆಸಿ ನಂತರ ನವೀಕರಿಸಿಸ ಪ್ರೊಫಾರ್ಮಾ ವಿವರಗಳನ್ನು ಸಲ್ಲಿಸಲಾಗುತ್ತದೆ. ಆ ನಂತರದಲ್ಲಿ ಅರ್ಹರಿಗೆ ಈ ಯೋಜನೆಯಡಿ ಉಚಿತವಾಗಿ ಎಲ್‌ಪಿಜಿ ಸಂಪರ್ಕವನ್ನು ನೀಡಲಾಗುತ್ತದೆ.ಯಾವುದೇ ಫಲಾನುಭವಿ ಆಧಾರ್ ಕಾರ್ಡ್ ನಲ್ಲಿ ಕೆ.ವೈ.ಸಿ. ಪೂರ್ಣಗೊಳಿಸದಿದ್ದರೆ, ಪರಿಶೀಲನೆ ವೇಳೆ ತಪ್ಪು ಮಾಹಿತಿ ನೀಡಿರುವುದು ಕಂಡು ಬಂದರೆ ಅಂತಹವರಿಗೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಉಚಿತ ಸಿಲಿಂಡರ್ ಸಂಪರ್ಕ ದೊರೆಯುವುದಿಲ್ಲ.ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರವು ಪಿಎಂ ಉಜ್ವಲ ಯೋಜನೆ ಅಡಿಹ್ಯಲ್ಲಿ ವರ್ಷಕ್ಕೆ ಎರಡು ಬಾರಿ ಮಹಿಳೆಯರಿಗೆ ಉಚಿತ ಸಿಲಿಂಡರ್ ಪ್ರಯೋಜನವನ್ನು ನೀಡುವುದಾಗಿ ಘೋಷಿಸಿದೆ. ಮೊದಲನೆಯದಾಗಿ ಅಕ್ಟೋಬರ್-ಡಿಸೆಂಬರ್ 2025ರ ನಡುವೆ ಹಾಗೂ ಎರಡನೇ ಹಂತದಲ್ಲಿ ಜನವರಿ-ಮಾರ್ಚ್ 2026ರ ನಡುವೆ ಮಹಿಳೆಯರಿಗೆ ಗೃಹಬಳಕೆ ಸಿಲಿಂಡರ್ ಅನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿದೆ. ಯಶಸ್ವಿನಿ ವಿ. Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017ರಿಂದ Zee ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ರಾಜಕೀಯ, ಎಂಟರ್ಟೈನ್ಮೆಂಟ್, ಬ್ಯುಸಿನೆಸ್, ಲೈಫ್ ಸ್ಟೈಲ್, ವರ್ಲ್ಡ್, ಸೈನ್ಸ್ ಅಂಡ್ ಟೆಕ್ನಾಲಜಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಅನುಭವ ಹೊಂದಿದ್ದಾರೆ. ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿರುವ ಇವರು ಸದ್ಯ ಅಸಿಸ್ಟೆಂಟ್ ನ್ಯೂಸ್ ಎಡಿಟರ್ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.ಇವತ್ತಿಂದಲೇ ಈ ಐದು ರಾಶಿಗೆ ಗಜಕೇಸರಿ ಯೋಗ: ಕಾರ್ತಿಕ ಮಾಸದ ಶುಭದಿನವೇ ಅದೃಷ್ಟ ಮನೆಯ ಬಾಗಿಲು ತೆರೆಯಲಿದೆಲೆಕ್ಕವಿಲ್ಲದಷ್ಟು ನಟರಿಂದ ಪ್ರೇಮಪತ್ರಗಳು ಬಂದರೂ ಈ ನಟಿ ಮದುವೆಯಾಗಿದ್ದು ಮಾತ್ರ ವಿವಾಹಿತ ನಾಯಕನನ್ನೇ! ಪ್ರೀತಿ ಕುರುಡು ಎನ್ನುವುದು ಇದಕ್ಕೆ..ಚಿನ್ನದ ಬೆಲೆಯ ನಾಗಾಲೋಟದ ನಡುವೆ ಅಗ್ಗದ ದರದಲ್ಲಿ ಬಂಗಾರ ಖರೀದಿಗೆ ಸರ್ಕಾರ ಅವಕಾಶ ! ಬಡವರಿಗಾಗಿಯೇ ಕೇಂದ್ರದಿಂದ ಮಹತ್ವದ ಹೆಜ್ಜೆಜೈಲಿನ ವಿಡಿಯೋ ರಿಲೀಸ್ ಬೆನ್ನಲ್ಲೇ ಸ್ಯಾಂಡಲ್ ವುಡ್ ನಟನಿಗೆ ಸಂಕಷ್ಟ..! ನಟ ದರ್ಶನ್ ದರ್ಶನ್ ಆಪ್ತ ಧನ್ವೀರ್‌ಗೆ ಸಿಸಿಬಿ ಡ್ರಿಲ್‌

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

ಪ್ರಧಾನ ಮಂತ್ರಿ ಉಜ್ವಲ ಯೋಜನೆ PMUY LPG Connections ಪ್ರಧಾನ ಮಂತ್ರಿ ಉಜ್ವಲ ಯೋಜನೆ ಮಹಿಳೆಯರಿಗೆ ಕೊಡುಗೆ Central Ujjwala Scheme ಉಚಿತ ಎಲ್.ಪಿ.ಜಿ ಸಂಪರ್ಕ ಉಜ್ವಲ ಯೋಜನೆ ಪ್ರಯೋಜಗಳು ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಕೆ ಉಜ್ವಲ ಯೋಜನೆ ಸಹಾಯಧನ Ujjwala Scheme Subsidy Ujjwala Scheme Related News

 

United States Latest News, United States Headlines

Similar News:You can also read news stories similar to this one that we have collected from other news sources.

LPG Price: ২২ সেপ্টেম্বর থেকে লাগু নতুন GST-র হার, কতটা কমবে রান্নার গ্যাসের দামLPG Price: ২২ সেপ্টেম্বর থেকে লাগু নতুন GST-র হার, কতটা কমবে রান্নার গ্যাসের দামWill LPG cylinder price be cheaper from 22nd September in new GST rates
Read more »

LPG Cylinder Price: महीने के पहले दिन महंगा हुआ एलपीजी सिलेंडर, जानें कहां कितने बढ़े दामLPG Cylinder Price: महीने के पहले दिन महंगा हुआ एलपीजी सिलेंडर, जानें कहां कितने बढ़े दामLPG cylinders became expensive on Wednesday, find out where and how much the prices increased LPG Cylinder Price: महीने के पहले दिन महंगा हुआ एलपीजी सिलेंडर, जानें कहां कितने बढ़े दाम
Read more »

Tejaswi Yadav on Bihar Polls 2025: নির্বাচনে জিতলেই সিলিন্ডারের দাম কমবে ৫০০ টাকা, ৫০ লাখের বিমার সুযোগ! ভোটের আগে বিশাল ঘোষণা...Tejaswi Yadav on Bihar Polls 2025: নির্বাচনে জিতলেই সিলিন্ডারের দাম কমবে ৫০০ টাকা, ৫০ লাখের বিমার সুযোগ! ভোটের আগে বিশাল ঘোষণা...Tejaswi Yadav announced to reduce LPG cylinder 500 rs and upto 50 lakh for public if he wins in Bihar Poll 2025
Read more »

LPG சிலிண்டர் விலை குறைவு... சென்னையில் இப்போ விலை எவ்வளவு?LPG சிலிண்டர் விலை குறைவு... சென்னையில் இப்போ விலை எவ்வளவு?LPG Cylinder Price November 1: வணிக பயன்பாட்டுக்கான சமையல் எரிவாயு சிலிண்டர் விலை இன்று ரூ.4.50 குறைந்துள்ளது. வீட்டு உபயோக சமையல் எரிவாயு சிலிண்டர் விலையில் மாற்றமில்லை என்பது குறிப்பிடத்தக்கது.
Read more »

LPG Cylinder Price: बिहार चुनाव के बीच एलपीजी सिलेंडर की कीमतों में गिरावट, जानें कहां क्या हैं दामLPG Cylinder Price: बिहार चुनाव के बीच एलपीजी सिलेंडर की कीमतों में गिरावट, जानें कहां क्या हैं दामLPG cylinder prices fall amid Bihar elections 2025, know where the prices are LPG Cylinder Price: बिहार चुनाव के बीच एलपीजी सिलेंडर की कीमतों में गिरावट, जानें कहां क्या हैं दाम
Read more »

LPG Cylinder Price reduction: ভোটের আগে বড় খবর! সারা দেশে কমল গ্যাস সিলিন্ডারের দাম...আপনার শহরে কত?LPG Cylinder Price reduction: ভোটের আগে বড় খবর! সারা দেশে কমল গ্যাস সিলিন্ডারের দাম...আপনার শহরে কত?Commercial LPG Cylinder Prices Reduced Across Metro Cities Check Rates Here
Read more »



Render Time: 2026-04-02 05:19:40