ಆತನಿಗೆ ಬ್ಯಾಟ್ ಹಿಡಿಯುವುದು ಗೊತ್ತಿಲ್ಲ, ಸ್ಕೋರ್‌ ಬಗ್ಗೆ ತಿಳಿದೇ ಇಲ್ಲ.. ಆದರೂ! ಸಂಚಲನ ಸೃಷ್ಟಿಸಿತು ರಾಗಾ ಹೇಳಿಕೆ

Rahul Gandhi News

ಆತನಿಗೆ ಬ್ಯಾಟ್ ಹಿಡಿಯುವುದು ಗೊತ್ತಿಲ್ಲ, ಸ್ಕೋರ್‌ ಬಗ್ಗೆ ತಿಳಿದೇ ಇಲ್ಲ.. ಆದರೂ! ಸಂಚಲನ ಸೃಷ್ಟಿಸಿತು ರಾಗಾ ಹೇಳಿಕೆ
Jai ShahAmit ShahAnupama Singh
  • 📰 Zee News
  • ⏱ Reading Time:
  • 136 sec. here
  • 13 min. at publisher
  • 📊 Quality Score:
  • News: 89%
  • Publisher: 63%

Rahul Gandhi on Jai Shah : ದೇಶದಲ್ಲಿ ಕೇವಲ 50-60 ಜನರು ಮಾತ್ರ ಕನಸು ಕಾಣಬಲ್ಲರು. ಇದು ಅಂಬಾನಿಯ ಮಗ, ಅದಾನಿಯ ಮಗ, ಅಮಿತ್ ಶಾ ಮಗನಿಗೆ ಮಾತ್ರ ಸಾಧ್ಯ.

ಆತನಿಗೆ ಬ್ಯಾಟ್ ಹಿಡಿಯುವುದು ಗೊತ್ತಿಲ್ಲ, ಸ್ಕೋರ್‌ ಬಗ್ಗೆ ತಿಳಿದೇ ಇಲ್ಲ. ಆದರೂ! ಸಂಚಲನ ಸೃಷ್ಟಿಸಿತು ರಾಗಾ ಹೇಳಿಕೆಬಿಹಾರದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ಮತ್ತು ರಾಯ್ ಬರೇಲಿಯ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ , ಅಮಿತ್ ಶಾ ಅವರ ಪುತ್ರ ಜಯ್ ಶಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಆತನಿಗೆ ಬ್ಯಾಟ್ ಹಿಡಿಯುವುದು ಗೊತ್ತಿಲ್ಲ, ಸ್ಕೋರ್‌ ಬಗ್ಗೆ ತಿಳಿದೇ ಇಲ್ಲ.. ಆದರೂ! ಸಂಚಲನ ಸೃಷ್ಟಿಸಿತು ರಾಗಾ ಹೇಳಿಕೆಬಿಹಾರದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ಮತ್ತು ರಾಯ್ ಬರೇಲಿಯ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಅಮಿತ್ ಶಾ ಅವರ ಪುತ್ರ ಜಯ್ ಶಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ಮತ್ತು ರಾಯ್ ಬರೇಲಿಯ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ65 ವರ್ಷದಲ್ಲಿ 28 ರ ಲುಕ್‌, ಶಿವ ಶಿವ ಅಂತ ಕೋಲು ಹಿಡಿಯುವ ವಯಸ್ಸಿಲ್ಲಿ ಸಖತ್‌ ಫಿಟ್‌! ಇದೆ ನೋಡಿ ಮಿಲಿಂದ್ ಆರೋಗ್ಯ ರಹಸ್ಯಹೃದಯಾಘಾತವಾಗದಂತೆ ರಕ್ಷಿಸುವ ದಿವ್ಯ ಔಷಧ! ಸೇವಿಸುವ ವಿಧಾನ ಹೀಗಿದ್ದರೇ ಸೊಂಟದ ಸುತ್ತಲಿನ ಕೊಬ್ಬು ಸಹ ಕರಗುವುದು..ದೇಶದಲ್ಲಿ ಕೇವಲ 50-60 ಜನರು ಮಾತ್ರ ಕನಸು ಕಾಣಬಲ್ಲರು. ಇದು ಅಂಬಾನಿಯ ಮಗ, ಅದಾನಿಯ ಮಗ, ಅಮಿತ್ ಶಾ ಮಗನಿಗೆ ಮಾತ್ರ ಸಾಧ್ಯ. ಜಯ್ ಶಾ ಅವರನ್ನು ಗುರಿಯಾಗಿಸಿಕೊಂಡು ಮಾತನಾಡಿದ ರಾಹುಲ್, ಅಮಿತ್ ಶಾ ಅವರ ಮಗನಿಗೆ ಬ್ಯಾಟ್ ಹಿಡಿಯುವುದೂ ಗೊತ್ತಿಲ್ಲ, ರನ್ ಗಳಿಸುವುದಂತೂ ತಿಳಿದಿಲ್ಲ, ಆದರೂ ಕ್ರಿಕೆಟ್ ಅಧ್ಯಕ್ಷರು, ಅವರು ಇಡೀ ಕ್ರಿಕೆಟ್ ಸಂಸ್ಥೆಯನ್ನು ನಿಯಂತ್ರಿಸುತ್ತಾರೆ. ಇದೆಲ್ಲವೂ ಹಣದ ಬಗ್ಗೆ ಎಂದು ರಾಗಾ ಹೇಳಿದರು.ಇನ್ನು ಎನ್‌ಡಿಎ ವಿರುದ್ಧದ ತಮ್ಮ ವಾಗ್ದಾಳಿಯನ್ನು ಮುಂದುವರಿಸಿದ ರಾಹುಲ್ ಗಾಂಧಿ, ರೈತರು, ಕಾರ್ಮಿಕರು ಮತ್ತು ಸಣ್ಣ ಪ್ರಮಾಣದ ವ್ಯಾಪಾರಿಗಳನ್ನು ನಾಶಮಾಡಲು ಮೋದಿ ಸರ್ಕಾರ ಸರಕು ಮತ್ತು ಸೇವಾ ತೆರಿಗೆ ತಂದಿದೆ ಎಂದು ಕಿರಿಕಾರಿದರು.ಅಲ್ಲದೆ, ಎನ್‌ಡಿಎ ಸರ್ಕಾರ ಬಡವರ ಭೂಮಿಯನ್ನು ಕಸಿದುಕೊಂಡು ಅಂಬಾನಿ ಮತ್ತು ಅದಾನಿಗಳಂತಹ ಕೈಗಾರಿಕೋದ್ಯಮಿಗಳಿಗೆ ಉಡುಗೊರೆಯಾಗಿ ನೀಡುತ್ತದೆ ಎಂದು ಅವರು ಆರೋಪಿಸಿದರು. ಬಿಹಾರ ವಿಧಾನಸಭೆಯ 243 ಸ್ಥಾನಗಳಲ್ಲಿ ಒಟ್ಟು 122 ಸ್ಥಾನಗಳಿಗೆ ನವೆಂಬರ್ 11 ರಂದು ಎರಡನೇ ಹಂತದಲ್ಲಿ ಮತದಾನ ನಡೆಯಲಿದ್ದು, ನವೆಂಬರ್ 14 ರಂದು ಫಲಿತಾಂಶ ಪ್ರಕಟವಾಗಲಿದೆ. ಅಂದಹಾಗೆ, ಜಯ್ ಶಾ ಆಗಸ್ಟ್ 27, 2024 ರಿಂದ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾದರು. ಈ ಹಿಂದೆ ಅವರು ಏಷ್ಯಾದ ಕ್ರಿಕೆಟ್ ವ್ಯವಹಾರಗಳನ್ನು ನಿಯಂತ್ರಿಸುವ ಪ್ರಮುಖ ಸಂಸ್ಥೆಯಾದ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ನ ಅಧ್ಯಕ್ಷ ಹುದ್ದೆಯನ್ನು ಅಲಂಕರಿಸಿದ್ದರು. ಅವರು 2021 ರಿಂದ 2024 ರವರೆಗೆ ಅಧಿಕಾರದಲ್ಲಿದ್ದರು.ಅದಕ್ಕೂ ಮೊದಲು, ಅವರು ಗುಜರಾತ್ ಕ್ರಿಕೆಟ್ ಅಸೋಸಿಯೇಷನ್‌ನಲ್ಲಿ ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ನಂತರ 2019 ರಿಂದ 2021 ರವರೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು.ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.ಫ್ಯೂಜಿಯಾನ್ ಮೂಲಕ ಹಿಂದೂ ಮಹಾಸಾಗರ ನಿಯಂತ್ರಿಸಲು ಮುಂದಾದ ಚೀನಾ! ಭಾರತಕ್ಕೆ ಹೆಚ್ಚಿದ ಭೀತಿ.."ಮ್ಯಾಚ್‌ ಮುನ್ನ 6 ಬಿಯರ್ ಕುಡಿಯುತ್ತೇನೆ" ಬಹಿರಂಗ ಹೇಳಿಕೆ ಕೊಟ್ಟ ಖ್ಯಾತ ಕ್ರಿಕೆಟಿಗ ತಂಡದಿಂದಲೇ ಔಟ್‌?DMart ನಲ್ಲಿ ಶಾಪಿಂಗ್‌ ಮಾಡುವಾಗ ಈ ಟ್ರಿಕ್ಸ್‌ ಫಾಲೋ ಮಾಡಿದ್ರೆ ಭಾರೀ ಲಾಭ! ದಿನಬಳಕೆಯ ವಸ್ತುಗಳ ಮೇಲೆ ಭರ್ಜರಿ ರಿಯಾಯಿತಿಭಾರತೀಯ ಚಿತ್ರರಂಗದ ದಿಕ್ಕನ್ನೇ ಬದಲಾಯಿಸಿದ ಗಂಡೆದೆ ನಾರಿಯರಿವರು! ಇಂದಿನ ನಟಿರಿಗೆ ಇವರ ಬಗ್ಗೆ ಸ್ವಲ್ಪವೂ ಗೊತ್ತಿಲ್ಲ..ಮೊಸರಿಗೆ ಇದನ್ನು ಬೆರೆಸಿ ಊಟದ ನಂತರ ತಿಂದರೆ ಶುಗರ್‌ ಹೆಚ್ಚಾಗಲ್ಲ! ಹಾರ್ಟ್‌ ಅಟ್ಯಾಕ್‌ ಕೂಡ ಬರೋದಿಲ್ಲರಾಜ್ಯದ ಕಬ್ಬು ಬೆಳೆಗಾರರ ಹೋರಾಟಕ್ಕೆ‌ ಮಂಡಿಯೂರಿದ ರಾಜ್ಯ ಸರ್ಕಾರ : ನಾಳಿನ ಸಭೆಯಲ್ಲಿ ಸಮಸ್ಯೆ ಬಗೆಹರಿಯುತ್ತಾ..?

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Jai Shah Amit Shah Anupama Singh ಅಮಿತ್ ಶಾ ರಾಹುಲ್ ಗಾಂಧಿ ಜಯ್ ಶಾ ಅಮಿತ್‌ ಶಾ ಮಗ Bihar Assembly Elections 2025 Bihar Assembly Elections 2025 Results

 

United States Latest News, United States Headlines

Similar News:You can also read news stories similar to this one that we have collected from other news sources.

PM Modi से मिलने पहुंचे Rahul Gandhi होने वाली है अहम बैठक | Rahul Gandhi Meets PM ModiPM Modi से मिलने पहुंचे Rahul Gandhi होने वाली है अहम बैठक | Rahul Gandhi Meets PM ModiPM Modi से मिलने पहुंचे Rahul Gandhi होने वाली है अहम बैठक | Rahul Gandhi Meets PM Modi
Read more »

Happy Birthday Rahul Gandhi: पीएम मोदी ने इस खास अंदाज में राहुल गांधी को बोला हैप्पी बर्थडे, कही ये बातेंHappy Birthday Rahul Gandhi: पीएम मोदी ने इस खास अंदाज में राहुल गांधी को बोला हैप्पी बर्थडे, कही ये बातेंHappy Birthday Rahul Gandhi: पीएम मोदी ने इस खास अंदाज में राहुल गांधी को बोला हैप्पी बर्थडे, कही ये बातें PM Modi Wishes Rahul Gandhi Happy Birthday देश
Read more »

राहुल गांधी ने मेज पीटकर पीएम मोदी से क्या पूछा: शाह बोले- आतंकियों का धर्म देख दुखी मत होइए; दूसरे दिन की ...राहुल गांधी ने मेज पीटकर पीएम मोदी से क्या पूछा: शाह बोले- आतंकियों का धर्म देख दुखी मत होइए; दूसरे दिन की ...Parliament Monsoon Session 2025 Operation Sindoor Speech Analysis Explained; Follow Narendra Modi, Rahul Gandhi Amit Shah, Priyanka Gandhi, Akhilesh Yadav Lok Sabha Debate, Pahalgam Attack Latest News Updates On Dainik Bhaskar.
Read more »

SC: राहुल गांधी को सुप्रीम कोर्ट की नसीहत, कहा- कोई सच्चा भारतीय ऐसा नहीं कह सकता हैSC: राहुल गांधी को सुप्रीम कोर्ट की नसीहत, कहा- कोई सच्चा भारतीय ऐसा नहीं कह सकता हैRahul Gandhi Comments on Rahul Gandhi Statement over Indo China Border disputes SC: राहुल गांधी को सुप्रीम कोर्ट की नसीहत, कहा- कोई सच्चा भारतीय ऐसा नहीं कह सकता है
Read more »

Rahul Gandhi PC: राहुल गांधी की प्रेस कॉन्फ्रेंस शुरू, कहा- मुझे देश और संविधान से प्यार हैRahul Gandhi PC: राहुल गांधी की प्रेस कॉन्फ्रेंस शुरू, कहा- मुझे देश और संविधान से प्यार हैRahul Gandhi PC: राहुल गांधी की प्रेस कॉन्फ्रेंस शुरू, कहा- मुझे देश और संविधान से प्यार है Rahul Gandhi PC Latest Updates in hindi
Read more »

राहुल बोले- चुनाव का चौकीदार जागता रहा, चोरी देखता रहा: मैं Gen Z के साथ; गिरिराज बोले- राहुल देश को गृह यु...राहुल बोले- चुनाव का चौकीदार जागता रहा, चोरी देखता रहा: मैं Gen Z के साथ; गिरिराज बोले- राहुल देश को गृह यु...Rahul Gandhi Election Commission Vote Chori Controversy Update; Follow Rahul Gandhi, EC, BJP, Giriraj Singh PM Modi Latest News On Dainik Bhaskar.
Read more »



Render Time: 2026-04-01 22:21:03