Actress Jayalalitha: ನಟಿ ಜಯಲಲಿತಾ ಕಳೆದ ನಾಲ್ಕು ದಶಕಗಳಿಂದ ತೆಲುಗು ಚಲನಚಿತ್ರೋದ್ಯಮದಲ್ಲಿ ಅನೇಕ ಉತ್ತಮ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಗ್ಲಾಮರಸ್ ಪಾತ್ರಗಳ ಹೊರತಾಗಿ, ಅವರು ಪಾತ್ರ ಕಲಾವಿದರಾಗಿ ಅನೇಕ ಉತ್ತಮ ಚಿತ್ರಗಳಲ್ಲಿ ನಟಿಸಿದ್ದಾರೆ.
Actress Jayalalitha: ನಟಿ ಜಯಲಲಿತಾ ಕಳೆದ ನಾಲ್ಕು ದಶಕಗಳಿಂದ ತೆಲುಗು ಚಲನಚಿತ್ರೋದ್ಯಮದಲ್ಲಿ ಅನೇಕ ಉತ್ತಮ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಗ್ಲಾಮರಸ್ ಪಾತ್ರಗಳ ಹೊರತಾಗಿ, ಅವರು ಪಾತ್ರ ಕಲಾವಿದರಾಗಿ ಅನೇಕ ಉತ್ತಮ ಚಿತ್ರಗಳಲ್ಲಿ ನಟಿಸಿದ್ದಾರೆ.
Palak benefitsಮೇ ತಿಂಗಳಲ್ಲಿ ಸರ್ಕಾರಿ ನೌಕರರ ವೇತನ ಹೆಚ್ಚಳಕ್ಕೆ ಅನುಮೋದನೆ ನೀಡಿದ ಸರ್ಕಾರ : ಕೈ ಸೇರಲಿರುವ ಮೊತ್ತ ಎಷ್ಟು ಎನ್ನುವ ಲೆಕ್ಕಾಚಾರ ಇಲ್ಲಿದೆಯಾವುದೇ ಖರ್ಚಿಲ್ಲದೇ ಬಿಳಿಕೂದಲನ್ನು ಶಾಶ್ವತವಾಗಿ ಕಪ್ಪಾಗಿಸುತ್ತೆ ಈ ಎಲೆ! ತೆಂಗಿನೆಣ್ಣೆಯಲ್ಲಿ ಬೆರೆಸಿ ಹಚ್ಚಿದ್ರೆ ಸಾಕು ಮತ್ತೇ ಬೆಳ್ಳಗಾಗಲ್ಲ.. Jayalalitha bonding with Actor Sharat Babu: ಕಳೆದ ನಾಲ್ಕು ದಶಕಗಳಿಂದ ತೆಲುಗು ಚಲನಚಿತ್ರೋದ್ಯಮದಲ್ಲಿ ಸಕ್ರಿಯವಾಗಿರುವ ನಟಿ ಜಯಲಲಿತಾ ಅವರ ಬಗ್ಗೆ ಹೆಚ್ಚಿನ ಪರಿಚಯದ ಅಗತ್ಯವಿಲ್ಲ.. ಈ ನಟಿ ಒಂದು ಸಂದರ್ಶನದಲ್ಲಿ, ತಮ್ಮ ಜೀವನದಲ್ಲಿ ಬಂದ ಶರತ್ ಬಾಬು ಮತ್ತು ಅವರೊಂದಿಗಿನ ಸ್ನೇಹದ ಕುರಿತು ಕೆಲವು ರಹಸ್ಯಗಳನ್ನು ಬಹಿರಂಗಪಡಿಸಿದ್ದಾರೆ.. ʼನಟ ಶರತ್ ಬಾಬು ಅವರೊಂದಿಗೆ ನನಗೆ ಮಾನಸಿಕ ಬಾಂಧವ್ಯವಿದೆ. ನಾವಿಬ್ಬರೂ ಸಂಬಂಧದಲ್ಲಿದ್ದೇವೆ ಎಂದು ಭಾವಿಸಿ ಅದನ್ನು ಮುಂದುವರಿಸಿದೆವು. ಶರತ್ ಕೂಡ ಇದನ್ನೇ ಹೇಳುತ್ತಿದ್ದರೂ ನಾನು ಬದುಕಿರಲಿ, ಇಲ್ಲದಿರಲಿ ನಮ್ಮಿಬ್ಬರ ಈ ಸ್ನೇಹ ಹೀಗೆ ಇರುವುದೆಂದು.. ನಾನು ಅವನ ಜೊತೆ ಹೆಚ್ಚು ಬಾರಿ ಪ್ರಯಾಣ ಮಾಡಿದೆ. ಆಗ ದೇವರು ನನಗಾಗಿ ಒಬ್ಬ ಮಾರ್ಗದರ್ಶಿಯನ್ನು ಕಳುಹಿಸಿದ್ದಾನೆಂದು ನಾನು ಭಾವಿಸಿದೆ. ಏಕೆಂದರೆ ಶರತ್ ತುಂಬಾ ಒಳ್ಳೆಯ ವ್ಯಕ್ತಿಯಾಗಿದ್ದರು. ಅವನು ಯಾರ ಹಣವನ್ನು ತಿನ್ನುವುದಿಲ್ಲ.. ಅಂತಹ ನಿಷ್ಟಾವಂತ ಮನುಷ್ಯʼ ಎಂದು ನಟಿ ಹೇಳಿದರು..ʼನಿಜ ಹೇಳಬೇಕೆಂದರೇ ಶರತ್‌ಬಾಬು ಮತ್ತು ನಾನು ಮದುವೆಯಾಗಲು ಬಯಸಿದ್ದೆವು. ಆದರೆ ಉದ್ಯಮದ ಕೆಲವರು ಮಧ್ಯಪ್ರವೇಶಿಸಿ ಮದುವೆಯನ್ನು ನಿಲ್ಲಿಸಿದರು. ಇಷ್ಟೇ ಅಲ್ಲ.. ಮದುವೆಯ ನಂತರ ಏನು ಮಾಡಬೇಕೆಂದು ಕೂಡ ನಾವು ಯೋಜಿಸಿದ್ದೆವು.. ನಾನು ಅವನಿಂದ ಮಗುವನ್ನೂ ಪಡೆಯಬೇಕೆಂದು ಬಯಸಿದ್ದೆ. ಆದರೆ ಬಹಳ ಯೋಚಿಸಿದ ನಂತರ, ಅವನು ಮಕ್ಕಳು ಬೇಡ ಎಂದು ಹೇಳಿದ.. ಕಾರಣ ನಾವು ಸತ್ತ ನಂತರ ನಮ್ಮ ಮಕ್ಕಳು ಒಂಟಿಯಾಗುತ್ತಾರೆ ಎಂಬ ಭಯದಿಂದ.. ಇನ್ನು ಅವರ ಕುಟುಂಬದ ಪರಿಚಯ ನನಗಿದೆ. ಅವರು ಎಂದಿಗೂ ನನ್ನನ್ನು ಶತ್ರುವಿನಂತೆ ನೋಡಲಿಲ್ಲ. ಒಂದು ಹಂತದಲ್ಲಿ ಶರತ್ ಬಾಬು ಅವರನ್ನು ತುಂಬಾ ಕೆಟ್ಟದಾಗಿ ನಿಂದಿಸಲಾಯಿತು. ಆದರೆ ನನ್ನ ದೃಷ್ಟಿಯಲ್ಲಿ ಅವರು ತುಂಬಾ ಒಳ್ಳೆಯ ವ್ಯಕ್ತಿ. ನನಗೆ ತಿಳಿಯದೆಯೇ ಅವರ ಮೇಲೆ ನಂಬಿಕೆ ಮತ್ತು ವಿಶ್ವಾಸ ಮೂಡಿತ್ತುʼ ಎಂದರು. ʼಶರತ್‌ಬಾಬು ಅವರನ್ನು"ಭಾವ" ಎಂದು ಕರೆಯುವ ಒಂದು ರೂಢಿಯಿತ್ತು. ನಮ್ಮಿಬ್ಬರ ನಡುವೆ ಅಷ್ಟೊಂದು ಆತ್ಮೀಯ ಸಂಬಂಧವಿತ್ತು.. ಯಾವುದೇ ಆಕ್ಷೇಪಣೆಯಿಲ್ಲದೆ ಅವರು ನನ್ನನ್ನು ಪ್ರವಾಸಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ಆದ್ದರಿಂದ ನಮ್ಮ ಪ್ರಯಾಣ ಹಾಗೇ ಮುಂದುವರೆಯಿತು. ನಮ್ಮ ನಡುವೆ ಆ ರೀತಿಯ ಸಂಬಂಧ ಸೃಷ್ಟಿಯಾಯಿತು.. ಅವರು ನನ್ನೊಂದಿಗೆ ಎಲ್ಲವನ್ನೂ ಹಂಚಿಕೊಳ್ಳುತ್ತಾರೆʼ ಎನ್ನುತ್ತಾರೆ ನಟಿ ಜಯಲಲಿತಾ..ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಸಾಯಿಪಲ್ಲವಿ ಅಲ್ಲ... ರಾಮಾಯಣ ಸಿನಿಮಾದಲ್ಲಿ ಸೀತೆ ಆಗಬೇಕಿತ್ತು ಈ ಕನ್ನಡದ ಸ್ಟಾರ್ ನಟಿ! ಯಶ್‌ಗಾಗಿ ಪಾತ್ರವನ್ನೇ ಬಿಟ್ಟುಕೊಟ್ಟ ಎಂದ ಚೆಲುವೆ ಈಕೆಸಾವರ್ಕರ್ ಕುರಿತ ರಾಹುಲ್ ಗಾಂಧಿ ಹೇಳಿಕೆ : ಕೈ ನಾಯಕನಿಗೆ ಛೀಮಾರಿ ಹಾಕಿದ ನ್ಯಾಯಾಲಯಜೀವ ವಿಮಾ ಪಾಲಿಸಿಯು ಭಯೋತ್ಪಾದಕ ದಾಳಿಯಿಂದ ಉಂಟಾಗುವ ಸಾವಿಗೆ ರಕ್ಷಣೆ ನೀಡುತ್ತದೆಯೇ? ನಿಯಮಗಳೇನು?ಕೇವಲ 3 ಚಿತ್ರದ ಗಳಿಕೆ 3200 ಕೋಟಿ !29ನೇ ವಯಸ್ಸಿನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಎನ್ನುವ ಪಟ್ಟ!ಈ ಫೋಟೋದಲ್ಲಿರುವ ಪೋರಿ ಯಾರು ಗೊತ್ತಾಯ್ತಾ ?ಪೆಹಲ್ಗಾಮ್ ನಂಥಹ ಅಪಾಯ ಎದುರಾದಾಗ ತಕ್ಷಣ ಈ ನಂಬರ್ ಗೆ ಕರೆ ಮಾಡಿ !ಭಾರತದ ಪ್ರತಿಯೊಬ್ಬರ ಬಳಿಯೂ ಇರಲೇಬೇಕಾದ ನಂಬರ್ ಇದು !
Jayalalitha Bonding With Actor Sharat Babu Jayalalitha Relationship With Jaya Lalitha Jaya Lalitha About Sharat Babu Nature Jaya Lalitha About Relationship With Ramaprabha ಶರತ್ ಬಾಬು ಅವರೊಂದಿಗಿನ ಸಂಬಂಧದ ಬಗ್ಗೆ ಜಯಲಲಿತಾ
United States Latest News, United States Headlines
Similar News:You can also read news stories similar to this one that we have collected from other news sources.
ನಾನು ಅವನನ್ನೇ ಮದುವೆ ಆಗಬೇಕು ಅನ್ಕೊಂಡಿದ್ದೆ, ಪ್ರೀತಿಯಲ್ಲಿ ಮೋಸ ಹೋದೆ: ನಟಿ ನಮ್ರತಾ ಗೌಡNamratha Gowda: ನಟಿ ನಮ್ರತಾ ಗೌಡ ಕಿರುತೆರೆಯ ಪುಟ್ಟ ಗೌರಿ ಮದುವೆ ಸೀರಿಯಲ್‌ನಲ್ಲಿ ʻಹಿಮʼ ಪಾತ್ರದಲ್ಲಿ ನಟಿಸಿ ಖ್ಯಾತಿ ಪಡೆದರು. ಆ ಬಳಿಕ ಹಲವಾರು ಧಾರಾವಾಹಿಗಳಲ್ಲಿ ನಮ್ರತಾ ನಟಿಸಿದ್ದಾರೆ.
Read more »
ನಾನು 3 ಬಾರಿ ಮದುವೆಯಾಗಿದ್ದೇನೆ... ಕೊನೆಗೂ ವೈಯಕ್ತಿಕ ಜೀವನದ ಸತ್ಯ ಬಿಚ್ಚಿಟ್ಟ ಸುಶ್ಮಿತಾ ಸೇನ್!ನಟಿ ಸುಷ್ಮಿತಾ ಸೇನ್ ಅವರ ಹೆಸರು ಅನೇಕ ಸೆಲೆಬ್ರಿಟಿಗಳೊಂದಿಗೆ ಥಳಕು ಹಾಕಿಕೊಂಡಿತ್ತು. ಆದರೆ ನಟಿಯ ಈ ಸಂಬಂಧಗಳು ಯಾರ ಜೊತೆಗೂ ಮದುವೆಯ ಹಂತ ತಲುಪಿಲ್ಲ.
Read more »
ಆ ರೀತಿ ದೃಶ್ಯ ಮಾಡುವಾಗ ಮೈ ನಡುಗಿತು, ತುಂಬಾ ಕಷ್ಟವಾಯ್ತು.. ವಾಂತಿ ಬಂತು..! ಅದನ್ನ ನಾನು ಎಂದಿಗೂ ಮರೆಯಲ್ಲ..Dia Mirza on Kaafir : ಈ ನಟಿ ಸಿನಿಮಾ ಒಂದರ ಶೂಟಿಂಗ್ ವೇಳೆ ತುಂಬಾ ಕೆಟ್ಟ ಸ್ಥಿತಿ ಅನುಭವಿಸಿದ್ದಾರೆ.. ಚಿತ್ರದ ದೃಶ್ಯಗಳು ಭಯಾನಕವಾಗಿದ್ದವು. ಅತ್ಯಾಚಾರದಂತಹ ಸೀನ್ ಶೂಟಿಂಗ್ ಮಾಡುವಾಗ ಈ ಸುಂದರಿ ತುಂಬಾ ಹೆದರಿಕೊಂಡಿದ್ದಳು, ಅವಳಿಗೆ ತಲೆ ಸುತ್ತುವ ಅನುಭವವಾಯಿತು, ಅಲ್ಲದೆ, ಆ ದೃಶ್ಯದಿಂದ ಆಘಾತಕ್ಕೊಳಗಾದಳು.. ಯಾರು ಆ ನಟಿ..
Read more »
ಶನಿಯೇ ಈ ರಾಶಿಯವರ ಗೆಲುವಿಗೆ ದಾರಿ ದೀಪ.. 19 ವರ್ಷಗಳ ಕಾಲ ಶನಿಬಲದಿಂದ ಹರಿಯಲಿದೆ ಹಣದ ಹೊಳೆ, ಕಳೆಯುವುದು ಕಷ್ಟ, ಅಪಾರ ಸಂಪತ್ತಿನ ಒಡೆಯರಾಗುವಿರಿ!shani dasha effects: ಶನಿ ಗ್ರಹವು ಜಾತಕದಲ್ಲಿ ಉತ್ತಮ ಸ್ಥಾನದಲ್ಲಿದ್ದರೆ ಆ ವ್ಯಕ್ತಿಗೆ ಅಂತಸ್ತು, ಸಂಪತ್ತು, ಕೆಲಸದಲ್ಲಿ ಯಶಸ್ಸು ಎಲ್ಲವೂ ಸಿಗುತ್ತದೆ. ಆದರೆ ಇದೆಲ್ಲವೂ ಆತನ ಕರ್ಮಫಲಕ್ಕೆ ಅನುಗುಣವಾಗಿರುತ್ತದೆ.
Read more »
ನಟಿಯರ ಆ ಭಾಗಕ್ಕೆ ಕ್ಯಾಮೆರಾ ಝೂಮ್ ಹಾಕಿ ನೋಡ್ತಾರೆ: ನಟಿ ಮಾಳವಿಕಾ ಶಾಕಿಂಗ್ ಕಾಮೆಂಟ್ಸ್Malavika Mohanan Shocking Comment: ನಟಿ ಮಾಳವಿಕಾ ಮೋಹನನ್ ಬಾಲಿವುಡ್ ಮತ್ತು ದಕ್ಷಿಣ ಸಿನಿ ಉದ್ಯಮದ ಬಗ್ಗೆ ಮಾತನಾಡಿದ್ದಾರೆ. ನಟಿ ಮಾಳವಿಕಾ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದು, ಈಗ ವೈರಲ್ ಆಗಿದೆ.
Read more »
ಆ ಸ್ಟಾರ್ ನಟ ಮಧ್ಯರಾತ್ರಿ ನನ್ನ ಬೆಡ್‌ರೂಮ್ ಬಾಗಿಲು ತಟ್ಟಿದ : ಹಿರಿಯ ನಟಿ ನಿರ್ಮಲಾActress Venniradai Nirmala: ಸ್ಟಾರ್ ನಟನೊಬ್ಬ ತನಗೆ ಕಿರುಕುಳ ನೀಡಲು ಯತ್ನಿಸಿದ್ದಾನೆ ಎಂದು ಜನಪ್ರಿಯ ಹಿರಿಯ ನಟಿ ವೆನ್ನಿರಾದೈ ನಿರ್ಮಲಾ ಆರೋಪಿಸಿದ್ದಾರೆ. ಆ ದಿನ ಮಧ್ಯರಾತ್ರಿ ಆ ಸ್ಟಾರ್ ಹೀರೋ ತನ್ನ ಮಲಗುವ ಕೋಣೆಯ ಬಾಗಿಲು ತಟ್ಟಿದ್ದಾಗಿ ನಟಿ ಬಹಿರಂಗಪಡಿಸಿದ್ದಾರೆ..
Read more »
