Raveena Tandon: ಆ ನಟ ಬಲವಂತವಾಗಿ ಕಿಸ್ ಮಾಡಿದ್ದಕ್ಕೆ ವಾಂತಿ ಮಾಡಿ 100 ಸಲ ಮುಖ ತೊಳೆದಿದ್ದೆ ಎಂದು ಸ್ಟಾರ್ ನಟಿ ಹೇಳಿದ್ದಾರೆ.
ಆ ನಟ ಬಲವಂತವಾಗಿ ಕಿಸ್ ಕೊಟ್ಟ ಬಳಿಕ ವಾಂತಿ ಮಾಡಿ 100 ಸಲ ಮುಖ ತೊಳೆದೆ: ಸ್ಟಾರ್ ನಟಿಯ ಶಾಕಿಂಗ್ ಹೇಳಿಕೆ Raveena Tandon : ಆ ನಟ ಬಲವಂತವಾಗಿ ಕಿಸ್ ಮಾಡಿದ್ದಕ್ಕೆ ವಾಂತಿ ಮಾಡಿ 100 ಸಲ ಮುಖ ತೊಳೆದಿದ್ದೆ ಎಂದು ಸ್ಟಾರ್ ನಟಿ ಹೇಳಿದ್ದಾರೆ.Muskmelon Health BenefitsGouri kishan Raveena Tandon : ಬಾಲಿವುಡ್ ನಟಿ ರವೀನಾ ಟಂಡನ್ ಮೂರು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿದ್ದಾರೆ.
ರವೀನಾ ಟಂಡನ್ ನೋ ಕಿಸ್ಸಿಂಗ್ ನೀತಿಯನ್ನು ಅನುಸರಿಸಿದ ನಟಿಯರಲ್ಲಿ ರವೀನಾ ಟಂಡನ್ ಕೂಡ ಒಬ್ಬರು.ಆದರೆ ಸಿನಿಮಾವೊಂದರ ವೇಳೆ ಸಹ ನಟರೊಬ್ಬರು ಆಕಸ್ಮಿಕವಾಗಿ ರವೀನಾ ಟಂಡನ್ ತುಟಿಗಳಿಗೆ ಮುತ್ತಿಟ್ಟ ಘಟನೆ ನಡೆದಿತ್ತು. ಇದಾದ ನಂತರ ಏನಾಯಿತು ಎಂಬುದನ್ನು ರವೀನಾ ಸ್ವತಃ ಹೇಳಿದ್ದಾರೆ. ರವೀನಾ ಟಂಡನ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ರವೀನಾ ಟಂಡನ್ ಅವರೊಂದಿಗೆ ಒಂದು ಘಟನೆ ನಡೆದಿತ್ತಂತೆ. ಅವರ ಸಹ ನಟರೊಬ್ಬರು ತಪ್ಪಾಗಿ ಅವರನ್ನು ಚುಂಬಿಸಿದ್ದರಂತೆ. ಈ ದೃಶ್ಯವು ಸ್ಕ್ರಿಪ್ಟ್‌ನ ಭಾಗವೂ ಆಗಿರಲಿಲ್ಲ. ಇದಾದ ನಂತರ ರವೀನಾ ಟಂಡನ್ ತುಂಬಾ ಅನ್‌ಕಂಫರ್ಟ್ ಫೀಲ್ ಮಾಡಿಕೊಂಡರಂತೆ. ಆ ಬಳಿಕ ವಾಂತಿ ಕೂಡ ಮಾಡಿದರಂತೆ. 100 ಸಲ ತಮ್ಮ ಬಾಯಿ ತೊಳೆದುಕೊಂಡಿದ್ದಾರಂತೆ. ನಂತರ ಆ ನಟ ರವೀನಾ ಟಂಡನ್ ಅವರ ಬಳಿಕ ಕ್ಷಮೆಯಾಚಿಸಿದರಂತೆ. ಸಂದರ್ಶನದ ಸಮಯದಲ್ಲಿ, ರವೀನಾ ಟಂಡನ್ ಈ ವಿಚಾರ ಹೇಳಿದ್ದಾರೆ. ಸಿನಿಮಾಗಳಲ್ಲಿ ಕಿಸ್ ಮಾಡದಿರುವುದು ನನ್ನ ಆಯ್ಕೆ ಎಂದು ಹೇಳಿದರು. ದೇವತೆಯಂತ ಪತ್ನಿಯಿದ್ದರೂ 18 ವರ್ಷ ಬೇರೊಬ್ಬಳೊಂದಿಗೆ ಸಂಬಂಧ ಹೊಂದಿದ್ದ ಖ್ಯಾತ ನಟ! ಅಂತಹ ಪತಿವ್ರತೆಗೆ ಮೋಸ ಮಾಡುವುದುಂಟೆ.." ಚೇತನಾ ದೇವರಮನಿ ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್ʼ ವೆಬ್‌ನಲ್ಲಿ Senior Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 7 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್ ಕಾಮ್ʼನ ಜೀ ಕನ್ನಡ ನ್ಯೂಸ್ ವೆಬ್ ತಂಡ ಸೇರಿದರು.ಅಲ್ಲೇ ಪ್ಲಾನ್.. ಅಲ್ಲೇ ಮ್ಯಾರೇಜ್... ಜಸ್ಟ್ 15 ನಿಮಿಷದಲ್ಲಿ ನಡೆದೇಹೋಯ್ತು ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗನ ಮದುವೆ!!ಪಾಕ್ ಕ್ರಿಕೆಟ್ ತಂಡದ ಕನಸು ನುಚ್ಚು ನೂರು...ಒಲಂಪಿಕ್ಸ್ ನಿಂದ ಗೇಟ್ ಪಾಸ್..! ಕಾರಣ ಇಲ್ಲಿದೆಭಾರತದ ಪಂದ್ಯಕ್ಕೂ ಮುನ್ನ ಒಂದೇ ಓವರ್ ನಲ್ಲಿ 6,6,6,6,6,6 ಸಿಕ್ಸರ್ ಸಿಡಿಸಿದ ಈ ಪಾಕ್ ಆಟಗಾರ..!! ವಿಡಿಯೋ ವೈರಲ್ದೇಹದ ಈ ಭಾಗದಲ್ಲಿ ಮಚ್ಚೆ ಇದ್ರೆ ಕಡುಬಡವನೂ ಕೋಟ್ಯಾಧಿಪತಿಯಾಗೋದು ಫಿಕ್ಸ್! ನೀರಿನಂತೆ ಹರಿದು ಬರುವುದು ಸಂಪತ್ತು..
Raveena Tandon Daughter Raveena Tandon Films Raveena Tandon Net Worth Raveena Tandon Movies Raveena Tandon No Kiss Policy ರವೀನಾ ಟಂಡನ್ ರವೀನಾ ಟಂಡನ್ ಮಗಳು ರವೀನಾ ಟಂಡನ್ ಸಿನಿಮಾ
United States Latest News, United States Headlines
Similar News:You can also read news stories similar to this one that we have collected from other news sources.
ਮਾਨ ਸਰਕਾਰ ਨੇ ਸਪੋਰਟਸ ਮੈਡੀਕਲ ਕਾਡਰ ਵਿੱਚ 100+ ਅਸਾਮੀਆਂ ਭਰਨ ਨੂੰ ਦਿੱਤੀ ਮਨਜ਼ੂਰੀPunjab News: ਸਰਕਾਰ ਦਾ ਇਹ ਦੂਰਅੰਦੇਸ਼ੀ ਫੈਸਲਾ ਨਾ ਸਿਰਫ਼ ਪੰਜਾਬ ਦੇ ਖੇਡ ਢਾਂਚੇ ਨੂੰ ਜ਼ਮੀਨੀ ਪੱਧਰ ਤੇ ਅਭੂਤਪੂਰਵ ਮਜ਼ਬੂਤੀ ਦੇਵੇਗਾ, ਸਗੋਂ ਇਹ ਸੂਬੇ ਦੇ ਮਿਹਨਤੀ ਅਤੇ ਸਿਖਲਾਈ ਪ੍ਰਾਪਤ ਨੌਜਵਾਨਾਂ ਲਈ 110 ਪੱਕੀਆਂ ਸਰਕਾਰੀ ਨੌਕਰੀਆਂ ਦੇ ਦਰਵਾਜ਼ੇ ਵੀ ਖੋਲ੍ਹ ਰਿਹਾ ਹੈ।
Read more »
'RSS के खिलाफ कांग्रेस ने हर तरह की साजिश रची, जबकि PFI को दी क्लीन चिट''RSS के खिलाफ कांग्रेस ने 100 सालों से हर तरह की साजिश रची, जबकि PFI को दी क्लीन चिट'
Read more »
8 गोल्ड, 1 सिल्वर, 4 ब्रॉन्ज... भारत को हॉकी के शिखर पर पहुंचाने वाले 5 योद्धा, पूरी दुनिया में बजाया देश का डंका100 years of Indian Hockey: भारत में हॉकी के 100 साल पूरे होने पर देश भर में जश्न का माहौल है. राष्ट्रीय खेल के इस जश्न मनाने के लिए खेल मंत्रालय ने भी पूरी तैयारी कर ली है. खेल मंत्री मनसुख मंडाविया ने सोमवार को कहा कि भारत 7 नवंबर को देश भर में जश्न मनाकर अपनी हॉकी विरासत के 100 साल पूरे करेगा.
Read more »
Delhi Airport: आईजीआई एयरपोर्ट के ATC में आई तकनीकी खराबी, 100 से ज्यादा उड़ाने प्रभावितDelhi Airport: Technical glitch at IGI Airport ATC, affecting over 100 flights Delhi Airport: आईजीआई एयरपोर्ट के ATC में आई तकनीकी खराबी, 100 से ज्यादा उड़ाने प्रभावित
Read more »
दिल्ली में अब नहीं रहेगा कोई भी भूखा...पांच रुपए में मिलेगा घर जैसा खाना, सरकार शुरू करने जा रही 'अटल कैंटीन'दिल्ली सरकार अटल बिहारी वाजपेयी के जन्मदिन पर 25 दिसंबर को अटल कैंटीन योजना शुरू कर रही है। राजधानी में 100 स्थानों पर यह कैंटीन खुलेंगी।
Read more »
1200 से अधिक फ्लाइट्स कैंसिल, US में दिल्ली से भी बदतर स्थिति, जानिए क्या है पूरा मामला?फ्लाइट ट्रैकिंग वेबसाइट FlightAware के मुताबिक, अमेरिकी एयरलाइंस ने रोजाना 220 फ्लाइट्स रद्द कीं और डेल्टा एयरलाइंस ने लगभग 170 और साउथवेस्ट ने करीब 100 उड़ानें रद्द कीं.
Read more »
