यह लेख भारत के एक पूर्व क्रिकेटर के बारे में है जिन्होंने अपने पूरे टेस्ट करियर में कभी रन आउट नहीं किया।
ಈ ಆಟಗಾರ ತನ್ನ ಸಂಪೂರ್ಣ ಕೆರಿಯರ್‌ನಲ್ಲಿ ಒಂದು ಬಾರಿಯೂ ರನ್ ಔಟ್ ಆಗಿಲ್ಲ! ಈತ ಭಾರತದ ದಿಗ್ಗಜನೂ ಹೌದು. ಯಾರೆಂದು ಗೆಸ್ ಮಾಡಿ Batsmen Who Never Run Out in His Career: ತನ್ನ ಸಂಪೂರ್ಣ ಟೆಸ್ಟ್ ವೃತ್ತಿಜೀವನದಲ್ಲಿ ಎಂದಿಗೂ ರನ್ ಔಟ್ ಆಗದ ಭಾರತೀಯ ಕ್ರಿಕೆಟಿಗನೊಬ್ಬನಿದ್ದಾನೆ.
ಈ ಆಟಗಾರ ತನ್ನ ಸಂಪೂರ್ಣ ಕೆರಿಯರ್‌ನಲ್ಲಿ ಒಂದು ಬಾರಿಯೂ ರನ್ ಔಟ್ ಆಗಿಲ್ಲ! ಈತ ಭಾರತದ ದಿಗ್ಗಜನೂ ಹೌದು... ಯಾರೆಂದು ಗೆಸ್ ಮಾಡಿ Batsmen Who Never Run Out in His Career: ತನ್ನ ಸಂಪೂರ್ಣ ಟೆಸ್ಟ್ ವೃತ್ತಿಜೀವನದಲ್ಲಿ ಎಂದಿಗೂ ರನ್ ಔಟ್ ಆಗದ ಭಾರತೀಯ ಕ್ರಿಕೆಟಿಗನೊಬ್ಬನಿದ್ದಾನೆ. ಆ ಕ್ರಿಕೆಟಿಗನ ಬಗ್ಗೆ ನಾವಿಂದು ಈ ವರದಿಯಲ್ಲಿ ಮಾಹಿತಿ ನೀಡಲಿದ್ದೇವೆ, ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ತನ್ನ ಸಂಪೂರ್ಣ ಟೆಸ್ಟ್ ವೃತ್ತಿಜೀವನದಲ್ಲಿ ಎಂದಿಗೂ ರನ್ ಔಟ್ ಆಗದ ಭಾರತೀಯ ಕ್ರಿಕೆಟಿಗನೊಬ್ಬನಿದ್ದಾನೆ. ಆ ಕ್ರಿಕೆಟಿಗನ ಬಗ್ಗೆ ನಾವಿಂದು ಈ ವರದಿಯಲ್ಲಿ ಮಾಹಿತಿ ನೀಡಲಿದ್ದೇವೆ, ತನ್ನ ಟೆಸ್ಟ್ ವೃತ್ತಿಜೀವನದಲ್ಲಿ ಎಂದಿಗೂ ರನ್ ಔಟ್ ಆಗದ ಭಾರತೀಯ ಕ್ರಿಕೆಟಿಗರೊಬ್ಬರು ಇದ್ದಾರೆ ಎಂದು ಈಗಾಗಲೇ ಹೇಳಿದ್ದೆವು. ಆತ ಯಾರೆಂಬುದು ನಿಮಗೆ ತಿಳಿದಿದೆಯೇ? ಇಲ್ಲವಾದರೆ ಉತ್ತರವನ್ನು ನಾವಿಲ್ಲಿ ನೀಡಿದ್ದೇವೆ. ಅಂತಹ ದಿಗ್ಗಜ ಬೇರಾರು ಅಲ್ಲ, 1983ರ ವಿಶ್ವಕಪ್‌ನಲ್ಲಿ ಭಾರತವನ್ನು ಗೆಲ್ಲುವಂತೆ ಮಾಡಿದ ನಾಯಕ ಕಪಿಲ್ ದೇವ್. ಕಪಿಲ್ ದೇವ್ ಅವರು ತಮ್ಮ ಇಡೀ ಟೆಸ್ಟ್ ವೃತ್ತಿಜೀವನದಲ್ಲಿ ಇದುವರೆಗೆ ರನ್ ಔಟ್ ಆಗಿಲ್ಲ. ಇವರು ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 687 ವಿಕೆಟ್‌ಗಳನ್ನು ಪಡೆದ ದಾಖಲೆಯನ್ನು ಹೊಂದಿದ್ದಾರೆ. ಅಷ್ಟೇ ಅಲ್ಲದೆ, ಕಪಿಲ್ ದೇವ್ ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ ಒಟ್ಟು 9031 ರನ್ ಗಳಿಸಿದ್ದರು. ಕಪಿಲ್ ದೇವ್ 1978ರಲ್ಲಿ ಭಾರತಕ್ಕಾಗಿ ತಮ್ಮ ಅಂತರಾಷ್ಟ್ರೀಯ ಪದಾರ್ಪಣೆ ಮಾಡಿದರು. ಕಪಿಲ್ ದೇವ್ 1994 ರಲ್ಲಿ ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನದ ಕೊನೆಯ ಕ್ರಿಕೆಟ್ ಪಂದ್ಯವನ್ನು ಆಡಿದರು. ಭಾರತದ ಪರ 131 ಟೆಸ್ಟ್ ಮತ್ತು 225 ODI ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಅವರು 5248 ಮತ್ತು 3783 ರನ್ ಗಳಿಸಿದ್ದಾರೆ. ಕಪಿಲ್ ದೇವ್ ಟೆಸ್ಟ್ ಕ್ರಿಕೆಟ್‌ನಲ್ಲಿ 434 ಮತ್ತು ಏಕದಿನ ಕ್ರಿಕೆಟ್‌ನಲ್ಲಿ 253 ವಿಕೆಟ್ ಪಡೆದ ದಾಖಲೆ ಹೊಂದಿದ್ದಾರೆ. 1983ರ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಕಪಿಲ್ ದೇವ್ ಜಿಂಬಾಬ್ವೆ ವಿರುದ್ಧ ಅಜೇಯ 175 ರನ್‌ಗಳ ಐತಿಹಾಸಿಕ ಇನ್ನಿಂಗ್ಸ್ ಆಡಿದ್ದರು. ಇಂಗ್ಲೆಂಡ್ ಆಲ್‌ರೌಂಡರ್ ಇಯಾನ್ ಬೋಥಮ್ ನಂತರ ಕಪಿಲ್ ದೇವ್ ವಿಶ್ವದ ಎರಡನೇ ಅತ್ಯುತ್ತಮ ಆಲ್‌ರೌಂಡರ್ ಎಂದು ಪರಿಗಣಿಸಲ್ಪಟ್ಟಿದ್ದಾರೆ. Samosa History: ಭಾರತದಲ್ಲಿ ಸಮೋಸಾ ಹುಟ್ಟಿದ್ದು ಹೇಗೆ ಗೊತ್ತೇ? ಇಲ್ಲಿದೆ ರುಚಿಕರ ಭಕ್ಷ್ಯದ ರೋಚಕ ಕಹಾನಿ...!ತಂದೆ ತಾಯಿ ಇಬ್ಬರೂ ಇಲ್ಲ.. ನಿಜ ಜೀವನದಲ್ಲೇ ನರಕ ಕಂಡ ಐಶ್ವರ್ಯಾ ಸಿಂಧೋಗಿ ಮದುವೆ ಆಗಿದೆಯಾ? ನಿಜವಾದ ವಯಸ್ಸೆಷ್ಟು?ಬ್ರಹ್ಮ ಯೋಗದಿಂದ ಈ ರಾಶಿಯವರಿಗೆ ಅದೃಷ್ಟ ಕೈ ಹಿಡಿಯಲಿದೆ; ನೀವು ಅಪಾರ ಸುಖ-ಸಂಪತ್ತು ಗಳಿಸುತ್ತೀರಿ!Varthur Santhosh Tanisha Marriage: ತನಿಷಾ ಕುಪ್ಪಂಡ ಜೊತೆ ವರ್ತೂರು ಸಂತೋಷ್ ಮದುವೆ... ರಿವೀಲ್ ಆಗೇ ಬಿಡ್ತು ಬಿಗ್ ಸೀಕ್ರೇಟ್ !ಮೈ ಬಣ್ಣ, ನಡು ಸಣ್ಣ.. ಈಕೆ ಅಂದಕ್ಕೆ ಸರಿಸಾಟಿಯೇ ಇಲ್ಲ..! ಅದೆಷ್ಟೋ ಹುಡುಗಿಯರು ಈಕೆ ಕಲರ್ ನನಗಾದ್ರೂ ಇರ್ಬಾರದಿತ್ತಾ ಅಂದಿದಾರೆ..
कपिल देव रन आउट टेस्ट क्रिकेट भारतीय क्रिकेटर क्रिकेट इतिहास
United States Latest News, United States Headlines
Similar News:You can also read news stories similar to this one that we have collected from other news sources.
गिल और पंत के शतक, भारत ने बांग्लादेश को दिया 515 रन का लक्ष्यगिल और पंत के शतक, भारत ने बांग्लादेश को दिया 515 रन का लक्ष्य
Read more »
पंत, गिल और अश्विन रहे जीत के हीरो, भारत ने 280 रन से जीता चेपॉक टेस्टपंत, गिल और अश्विन रहे जीत के हीरो, भारत ने 280 रन से जीता चेपॉक टेस्ट
Read more »
Maldives: भारत को लेकर नरम पड़े मालदीव के राष्ट्रपति मुइज्जू के तेवर, कहा- कभी नहीं चलाया 'इंडिया आउट' एजेंडाMaldives: भारत को लेकर नरम पड़े मालदीव के राष्ट्रपति मुइज्जू के तेवर, कहा- कभी नहीं चलाया 'इंडिया आउट' एजेंडा
Read more »
पड़ोसी देशों में बदलती सरकारों का भारत की विदेश नीति पर क्या असर?भारत के कई पड़ोसी देशों में सत्ता परिवर्तन के बाद ऐसी सरकारें आई हैं जिनका भारत के प्रति रवैया उतना दोस्ताना नहीं है जितना कभी हुआ करता था.
Read more »
IND vs BAN: रोहित शर्मा ने वर्ल्ड रिकॉर्ड बनाकर मचाया तहलका, ऐसा करने वाले दुनिया के इकलौते बल्लेबाज बने, विश्व क्रिकेट भी चौंकाRohit Sharma record in Test: भारत के कप्तान रोहित शर्मा ने टेस्ट क्रिकेट के इतिहास में एक ऐसा कमाल कर दिखाया है जिसे पूरी दुनिया कभी नहीं भूलेगी.
Read more »
कपिल देव: टेस्ट करियर में कभी रन आउट नहीं हुए भारतीय क्रिकेटरभारतीय क्रिकेट के महान खिलाड़ी कपिल देव ने अपने पूरे टेस्ट करियर में एक भी बार रन आउट न होने का अद्भुत रिकॉर्ड स्थापित किया है। कपिल देव घातक गेंदबाजी और विस्फोटक बैटिंग के लिए जाने जाते थे।
Read more »
