ಕಳೆದ ಎರಡು ಪಂದ್ಯಗಳಲ್ಲಿ ಅವಕಾಶ ವಂಚಿತರಾಗಿದ್ದ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್‌ಗೆ ಈ ಪಂದ್ಯದಲ್ಲಾದರೂ ಸ್ಥಾನ ಸಿಗುತ್ತಾ ಎನ್ನುವುದು ದೊಡ್ಡ ಪ್ರಶ್ನೆ ಆಗಿದೆ.
T20 ಪಂದ್ಯ ಗೆಲ್ಲಲು ಟೀಮ್ ಇಂಡಿಯಾ ಬಿಗ್ ಪ್ಲಾನ್. ಸೂರ್ಯ ಪಡೆಗೆ ಚಳಿಯಲ್ಲಿ ಮ್ಯಾಚ್ ಗೆಲ್ಲೋ ಚಾಲೆಂಜ್.!ಭಾರತದ ಪ್ರವಾಸದಲ್ಲಿರುವ ದಕ್ಷಿಣ ಆಫ್ರಿಕಾದ ಕ್ರಿಕೆಟ್ ಟೀಮ್ ಇಂದು ಟೀಮ್ ಇಂಡಿಯಾದ ಜೊತೆ ಮೂರನೇ ಪಂದ್ಯವನ್ನು ಆಡಲಿದೆ. ಈ ಹಿನ್ನೆಲೆಯಲ್ಲಿ ಸೂರ್ಯಕುಮಾರ್ ಪಡೆ ಅಭ್ಯಾಸ ನಡೆಸಿದೆ.
T20 ಪಂದ್ಯ ಗೆಲ್ಲಲು ಟೀಮ್ ಇಂಡಿಯಾ ಬಿಗ್ ಪ್ಲಾನ್.. ಸೂರ್ಯ ಪಡೆಗೆ ಚಳಿಯಲ್ಲಿ ಮ್ಯಾಚ್ ಗೆಲ್ಲೋ ಚಾಲೆಂಜ್..!ಭಾರತದ ಪ್ರವಾಸದಲ್ಲಿರುವ ದಕ್ಷಿಣ ಆಫ್ರಿಕಾದ ಕ್ರಿಕೆಟ್ ಟೀಮ್ ಇಂದು ಟೀಮ್ ಇಂಡಿಯಾದ ಜೊತೆ ಮೂರನೇ ಪಂದ್ಯವನ್ನು ಆಡಲಿದೆ. ಈ ಹಿನ್ನೆಲೆಯಲ್ಲಿ ಸೂರ್ಯಕುಮಾರ್ ಪಡೆ ಅಭ್ಯಾಸ ನಡೆಸಿದೆ.ದಕ್ಷಿಣ ಆಫ್ರಿಕಾ ಜೊತೆಗಿನ ಮೂರನೇ ಟಿ20 ಪಂದ್ಯ ಇಂದು ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಯಂಗ್ ವಿಕೆಟ್ ಕೀಪರ್ ಜಿತೇಶ್ ಶರ್ಮಾ ಭರ್ಜರಿ ಪ್ರಾಕ್ಟೀಸ್ ಮಾಡುತ್ತಿದ್ದಾರೆ. ಸಂಜು ಸ್ಯಾಮ್ಸನ್ ಬದಲಿಗೆ ಜಿತೇಶ್ ಶರ್ಮಾಗೆ ಅವಕಾಶ ನೀಡಲಾಗುತ್ತಿದೆ. ಹಿಮಾಚಲ ಪ್ರದೇಶದ ಚುಮು ಚುಮು ಚಳಿಯಲ್ಲಿ ಸ್ಪಿನ್ನರ್ ಕುಲ್‌ದೀಪ್ ಯಾದವ್ ಅವರು ವಾಪ್‌ಅಪ್ ಮಾಡುವಾಗ ಫುಲ್ ಎಂಜಾಯ್ ಮಾಡಿದರು. ಚಳಿ ಹೆಚ್ಚು ಇರುವುದರಿಂದ ಸ್ಟಾರ್ ಸ್ಪಿನ್ನರ್ ಸ್ವೆಟರ್ ಧರಿಸಿ ಅಭ್ಯಾಸ ಮಾಡುತ್ತಿದ್ದಾರೆ. ಧರ್ಮಶಾಲಾದಲ್ಲಿ ಅಭ್ಯಾಸ ನಡೆಸುವಾಗ ಯುವ ಆಟಗಾರರಿಗೆ ಕ್ಯಾಪ್ಟನ್ ಸೂರ್ಯಕುಮಾರ್ ಅವರು ಕೆಲವು ಅಲಹೆ ನೀಡುತ್ತಿದ್ದರು. ಹಾಗೇ ಆಫ್ರಿಕಾ ವಿರುದ್ಧದ ಇಂದಿನ ಪಂದ್ಯವನ್ನು ಗೆಲ್ಲಲೇಬೇಕಾದ ಅನಿವಾರ್ಯ ಕೂಡ ನಾಯಕನಿಗೆ ಇದೆ. ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಟಿ20 ಪಂದ್ಯಗಳಲ್ಲಿ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿರುವ ಶುಭ್‌ಮನ್ ಗಿಲ್, ಧರ್ಮಶಾಲಾದಲ್ಲಿ ಯಾವ ರೀತಿ ಪ್ರದರ್ಶನ ನೀಡುತ್ತಾರೆ ಎನ್ನುವುದು ಅಭಿಮಾನಿಗಳಲ್ಲಿ ಪ್ರಶ್ನೆ ಮೂಡಿಸಿದೆ. ಈಗಾಗಲೇ ಎರಡು ಪಂದ್ಯಗಳಲ್ಲಿ ಬೆಂಚ್ ಕಾಯ್ದಿರುವ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಅವರು ಮೂರನೇ ಮ್ಯಾಚ್‌ಗೆ ಭಾರೀ ಸಿದ್ಧತೆ ನಡೆಸಿದ್ದಾರೆ. ಆದ್ರೆ ಈ ಪಂದ್ಯದಲ್ಲೂ ಸಂಜುಗೆ ಸ್ಥಾನ ಸಿಗುತ್ತಾ ಎಂದು ಕಾದು ನೋಡಬೇಕಿದೆ. ಒಂದೇ ರಾಶಿಯಲ್ಲಿ 3 ಗ್ರಹಗಳ ಸಂಯೋಗ! ತ್ರಿಗ್ರಾಹಿ ಯೋಗದಿಂದ ಈ 4 ರಾಶಿಯವರಿಗೆ ಶುಭ ಸಮಯ ಆರಂಭ..Gold price 2025 2025ರಲ್ಲಿ ಆಭರಣ ಖರೀದಿಯನ್ನೇ ಕಷ್ಟವಾಗಿಸಿದ ಚಿನ್ನದ ಬೆಲೆಯಲ್ಲಿ ಮುಂದಿನ ವರ್ಷ ಆಗುವ ಮಹತ್ವದ ಬದಲಾವಣೆಗಳೇನು? ಲಾಭನಷ್ಟಗಳ ಬಗ್ಗೆ ತಿಳಿಯಿರಿ
IND Vs RSA 3Rd T20I Team India Squad ಸಂಜು ಸ್ಯಾಮ್ಸನ್ Team India Practice ವಿಕೆಟ್ ಕೀಪರ್ Dharmasthala Suryakumar Yadav Jitesh Sharma Abhishek Sharma Shubman Gill
United States Latest News, United States Headlines
Similar News:You can also read news stories similar to this one that we have collected from other news sources.
IND vs SA 3rd T20: இந்தியாவின் பிளேயிங் 11 இதுதான்.. சுப்மன் கில் நீக்கம்.. CSK வீரருக்கு வாய்ப்பு?IND vs SA 3rd T20: 3வது டி20 போட்டிக்கான இந்திய அணியின் கணிக்கப்பட்ட பிளேயிங் XI இங்கே.
Read more »
બીજી T20 હાર્યા બાદ ગૌતમ ગંભીર અને હાર્દિક પંડ્યા વચ્ચે થયો ઝઘડો ? ડ્રેસિંગ રૂમનો વીડિયો લીકHardik Pandya-Gautam Gambhir : દક્ષિણ આફ્રિકા હાલમાં ભારતના પ્રવાસે છે. ટેસ્ટ અને વનડે પછી બંને ટીમો હવે પાંચ મેચની T20 શ્રેણી રમી રહી છે. બીજી T20 મેચમાં ભારતને હારનો સામનો કરવો પડ્યો હતો. જે બાદ ગૌતમ ગંભીર અને હાર્દિક પંડ્યાનો એક વીડિયો વાયરલ થઈ રહ્યો છે.
Read more »
3 સદી, 3 ફિફ્ટી અને 995 રન... ત્રીજી ટી20માં શુભમન ગિલની જગ્યા લેશે આ ખતરનાક બેટ્સમેન !ગિલ એશિયા કપ 2025થી T20 ટીમનો નિયમિત ભાગ છે, પરંતુ તેનું પ્રદર્શન અપેક્ષાઓ પર ખરું ઉતર્યું નથી. 2025માં અત્યાર સુધી તેણે 14 ઇનિંગ્સમાં ફક્ત 263 રન બનાવ્યા છે અને એક પણ અડધી સદી ફટકારી નથી. આ જ કારણ હોઈ શકે છે કે તેને ત્રીજી T20 માટે પ્લેઇંગ ઇલેવનમાંથી બાકાત રાખવામાં આવી શકે છે.
Read more »
T20 World Cup 2026 से पहले हुई पाकिस्तान की 'गजब बेइज्जती', PCB ने जताई नाराजगीटी20 विश्व कप 2026 की शुरुआत 7 फरवरी से होगी। 20 टीमों के बीच होने वाले इस टूर्नामेंट का फाइनल मुकाबला 8 मार्च को होगा। विश्व कप से पहले पाकिस्तान टीम की 'गजब बेइज्जती' हो गई है। ऐसे में पाकिस्तान क्रिकेट बोर्ड PCB ने नाराजगी जताई है।
Read more »
IND vs SA : જો ભારતે ધર્મશાલામાં આટલા રન બનાવ્યા તો જીત પાક્કી ! સિરીઝમાં 2-1ની મળશે લીડIND vs SA 3rd T20 : ભારત અને દક્ષિણ આફ્રિકા વચ્ચે ત્રીજી T20 આંતરરાષ્ટ્રીય મેચ આજે ધર્મશાળાના HPCA સ્ટેડિયમ ખાતે સાંજે 7:00 વાગ્યે રમાશે. પાંચ મેચની T20 આંતરરાષ્ટ્રીય શ્રેણી હાલમાં 1-1 થી બરાબર છે.
Read more »
ટીમ ઈન્ડિયા માટે સૌથી મોટો વિલન સાબિત થયો આ ક્રિકેટર, ત્રીજી T20માંથી થશે બહાર !IND vs SA 3rd T20 : ભારત અને દક્ષિણ આફ્રિકા વચ્ચે પાંચ મેચની T20 આંતરરાષ્ટ્રીય શ્રેણીનો ત્રીજો મુકાબલો આજે ધર્મશાળાના HPCA સ્ટેડિયમ ખાતે સાંજે 7:00 વાગ્યે રમાશે. પાંચ મેચની T20 આંતરરાષ્ટ્રીય શ્રેણી હાલમાં 1-1 થી બરાબર છે.
Read more »
