ಪ್ರಭಾಸ್ ನಟನೆಯ ʼಕಲ್ಕಿʼ ಸಿನಿಮಾಗೆ ರಾಕಿಂಗ್ ಸ್ಟಾರ್ ಯಶ್ ಮಕ್ಕಳು ಶುಭಾಶಯ ಕೋರಿದ್ದಾರೆ. ಯಥರ್ವ್ ಮತ್ತು ಐರಾ ಇಬ್ಬರು ಕೂಡ ವಿಶ್ ಮಾಡಿರೋ ಫೋಟೋವನ್ನು ರಾಧಿಕಾ ಪಂಡಿತ್ ಹಂಚಿಕೊಂಡಿದ್ದಾರೆ.
Kalki 2898 AD Movie: ʼಕಲ್ಕಿʼ ಸಿನಿಮಾಗೆ ಸಂತೋಷ್ ನಾರಾಯಣನ್ ಸಂಗೀತ ಸಂಯೋಜನೆ ಮಾಡಿದ್ದು, ಈ ಸಿನಿಮಾದದ ಸಾಕಷ್ಟು ನಿರೀಕ್ಷೆ ಇದೆ. ವೈಜಯಂತಿ ಮೂವೀಸ್ 600 ಕೋಟಿ ರೂ. ಬಜೆಟ್‌ನಲ್ಲಿ ಈ ಸಿನಿಮಾ ಮಾಡುತ್ತಿದೆ.ಬರೋಬ್ಬರಿ 600 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣParvathy Menonಮೈ ಕೈ ಸಣ್ಣಗಿದ್ದು ಹೊಟ್ಟೆ ಭಾಗ ಮಾತ್ರ ದುಂಡಗಿದೆಯೇ? ಮೊಸರಿಗೆ ಈ ಪುಡಿ ಬೆರೆಸಿ ಸೇವಿಸಿ,ಒಂದೇ ವಾರದಲ್ಲಿ ಹೊಟ್ಟೆಯೂ ಚಪ್ಪಟೆಯಾಗುವುದುನಿಂಬೆ ರಸಕ್ಕೆ ಒಂದು ಸ್ಪೂನ್ ಈ ಎಣ್ಣೆಯನ್ನು ಮಿಕ್ಸ್ ಮಾಡಿ ಹಚ್ಚಿ: 10 ನಿಮಿಷದಲ್ಲಿ ಬಿಳಿ ಕೂದಲು ಗಾಢ ಕಪ್ಪು ಬಣ್ಣಕ್ಕೆ ತಿರುಗುತ್ತೆ!ಪ್ಯಾನ್ ಇಂಡಿಯಾ ಸ್ಟಾರ್, ಟಾಲಿವುಡ್ ಡಾರ್ಲಿಂಗ್ ಪ್ರಭಾಸ್ ಅಭಿನಯದ ‘ಕಲ್ಕಿ 2898 AD’ ಸಿನಿಮಾವನ್ನು ನಾಗ್ ಅಶ್ವಿನ್ ಬರೆದು ನಿರ್ದೇಶಿಸಿದ್ದಾರೆ.
ಇದು ಆಕ್ಷನ್ ಎಂಟರ್‌ಟೈನರ್ ಸಿನಿಮಾ ಆಗಿದ್ದು, ಸ್ಟಾರ್ ನಿರ್ಮಾಪಕ ಕೆ.ಅಶ್ವಿನಿದತ್ ವೈಜಯಂತಿ ಮೂವೀಸ್ ಬ್ಯಾನರ್‌ನಡಿ ನಿರ್ಮಾಣ ಮಾಡಲಾಗಿದೆ. ಟಾಲಿವುಡ್ ಯಂಗ್ ರೆಬೆಲ್ ಸ್ಟಾರ್‌ನ ಈ ಸಿನಿಮಾ ಮೇಲೆ ಅಪಾರ ನಿರೀಕ್ಷೆ ಇದೆ. ಕಲ್ಕಿ ಸಿನಿಮಾ ಜೂನ್ 27ರಂದು ವಿಶ್ವದಾದ್ಯಂತ ಬಿಡುಗಡೆ ಆಗಲಿದೆ. ಸಿನಿಮಾ ರಿಲೀಸ್ ಡೇಟ್ ಹತ್ತಿರ ಬರುತ್ತಿದ್ದಂತೆಯೇ ನಿರ್ಮಾಪಕರು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.ಅಭಿಮಾನಿಗಳು ಕಾಯುತ್ತಿದ್ದಾರೆ. ಸಿನಿಮಾ ಪ್ರಮೋಷ್ ವೇಳೆ ಚಿತ್ರತಂಡವು ಪ್ರಭಾಸ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದೆ. ಜೂನ್ 7 ಅಥವಾ ಅದಕ್ಕೂ ಮೊದಲು ಮುಂಗಡ ಬುಕ್ಕಿಂಗ್ ತೆರೆಯಲಾಗುವುದು ಅಂತಾ ಮಾಹಿತಿ ನೀಡಲಾಗಿದೆ. ಹೊಸ ಪೋಸ್ಟರ್ ರಿಲೀಸ್ ಮಾಡಲಾಗಿದ್ದು, ಪ್ರಭಾಸ್ ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಹೆಚ್ಚಿಸಿದೆ.ʼಕಲ್ಕಿʼ ಸಿನಿಮಾಗೆ ಸಂತೋಷ್ ನಾರಾಯಣನ್ ಸಂಗೀತ ಸಂಯೋಜನೆ ಮಾಡಿದ್ದು, ಈ ಸಿನಿಮಾದದ ಸಾಕಷ್ಟು ನಿರೀಕ್ಷೆ ಇದೆ. ವೈಜಯಂತಿ ಮೂವೀಸ್ 600 ಕೋಟಿ ರೂ. ಬಜೆಟ್‌ನಲ್ಲಿ ಈ ಸಿನಿಮಾ ಮಾಡುತ್ತಿದೆ. ಮಲ್ಟಿಸ್ಟಾರರ್ ಕಲ್ಕಿ ಸಿನಿಮಾದಲ್ಲಿ ಪ್ರಭಾಸ್ ಜೊತೆಗೆ ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ ಮತುತ ದಿಶಾ ಪಟಾನಿ ನಟಿಸಿದ್ದಾರೆ.ಪ್ರಭಾಸ್ ನಟನೆಯ ʼಕಲ್ಕಿʼ ಸಿನಿಮಾಗೆ ರಾಕಿಂಗ್ ಸ್ಟಾರ್ ಯಶ್ ಮಕ್ಕಳು ಶುಭಾಶಯ ಕೋರಿದ್ದಾರೆ. ಯಥರ್ವ್ ಮತ್ತು ಐರಾ ಇಬ್ಬರು ಕೂಡ ವಿಶ್ ಮಾಡಿರೋ ಫೋಟೋವನ್ನು ರಾಧಿಕಾ ಪಂಡಿತ್ ಹಂಚಿಕೊಂಡಿದ್ದಾರೆ. ʼಅಲ್ ದಿ ಬೆಸ್ಟ್ bujjiʼ ಅಂತಾ ಬರೆದು ಯಶ್ ಮಕ್ಕಳು ಸಿಗ್ನೇಚೆರ್ ಹಾಕಿದ್ದಾರೆ. ಇದನ್ನು ನೋಡಿದ ಯಶ್ ಮತ್ತುಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ತಾನು ಸಾಯುವ ವಿಷಯ ಮೊದಲೇ ತಿಳಿದು ಬಡ ವಿದ್ಯಾರ್ಥಿಗಳಿಗೆ ಕೋಟಿಗಟ್ಟಲೆ ಆಸ್ತಿ ದಾನ ಮಾಡಿದ ಸ್ಟಾರ್ ನಟಿ ಈಕೆ!!Shivamogga Lokasabha Election Result 20204:ಶಿವಮೊಗ್ಗದಲ್ಲಿ ಯಾರಿಗೆ ಎಷ್ಟು ಮತ? ರಾಘವೇಂದ್ರ ಭಾರೀ ಗೆಲುವಿಗೆ ಕಾರಣವಾಗಿದ್ದ ಫ್ಯಾಕ್ಟರ್ ಯಾವುದು?Bengaluru North Lok Sabha Election Result 2024: ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆಗೆ ಗೆಲುವು
Actor Prabhas Nag Ashwin Tollywood Movie Promotion Rocking Star Yash Radhika Pandit Entertainment
United States Latest News, United States Headlines
Similar News:You can also read news stories similar to this one that we have collected from other news sources.
Kalki 2898 AD: ప్రముఖ నిర్మాణ సంస్థ చేతికి ప్రభాస్ కల్కి మూవీ కర్ణాటక రైట్స్..Kalki 2898 AD:నాగ్ అశ్విన్ దర్శకత్వంలో రెబల్ స్టార్ ప్రభాస్ హీరోగా నటించిన లేటెస్ట్ మూవీ కల్కి 2898 AD . వైజయంతి మూవీస్ బ్యానర్ భారీ ఎత్తున ఈ సినిమాను తెరకెక్కించింది. ఈ సినిమాను జూన్ 27న ఈ సినిమాను విడుదల చేస్తున్నట్టు ప్రకటించారు.
Read more »
ʼಕಲ್ಕಿ 2898 ADʼಗೆ 5ನೇ ಸೂಪರ್ ಸ್ಟಾರ್ ಎಂಟ್ರಿ..! ಭೈರವನ ನಂಬಿಕಸ್ಥ ಗೆಳೆಯ ಬುಜ್ಜಿ ಲುಕ್ ಔಟ್Kalki 2898 AD Movie : ‘ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್’ ಪ್ರಭಾಸ್ ಅಭಿನಯದ ‘ಕಲ್ಕಿ 2898 AD’ ಬಿಡುಗಡೆಗೆ ಇನ್ನು ಕೇವಲ ಎರಡು ತಿಂಗಳಷ್ಟೇ ಬಾಕಿ ಇದೆ. ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಬೆಟ್ಟದಷ್ಟು ನಿರೀಕ್ಷೆ ಮತ್ತು ಕುತೂಹಲವಿದೆ.
Read more »
Kalki 2898 AD: ഇത് ബുജ്ജി; കൽക്കി 2898 എഡിയിലെ പ്രഭാസിന്റെ സുഹൃത്തായ ഫ്യൂച്ചറിസ്റ്റിക് വാഹനംKalki 2898 AD teaser: പ്രഭാസ് അവതരിപ്പിക്കുന്ന ഭൈരവ എന്ന കഥാപാത്രത്തിന്റെ ഉറ്റ ചങ്ങാതിയും സന്തതസഹചാരിയുമാണ് ഫ്യൂച്ചറിസ്റ്റിക് സൂപ്പർ കാറായ ബുജ്ജി.
Read more »
Salaar 2 : ಬಹುನಿರೀಕ್ಷಿತ ಪ್ರಭಾಸ್ ನಟನೆಯ ಸಲಾರ್ 2 ರದ್ದು, ಕಾರಣವೇನು ಗೊತ್ತಾ!!Salaar 2 : ಬಹುನಿರೀಕ್ಷಿತ ಪ್ರಭಾಸ್ ನಟನೆಯ ಸಲಾರ್ 2 ರದ್ದಾಗಿದ್ದು, ಹಲವಾರು ಕಾರಣಗಳು ಕೇಳಿ ಬರುತ್ತಿವೆ, ಸದ್ಯಕ್ಕೆ ಸಿನಿಮಾ ಚಿತ್ರೀಕರಣ ರದ್ದುಗೊಂಡಿದೆ.
Read more »
Kalki 2898 AD: ప్రభాస్ కల్కి 2898 AD మూవీపై అభిమానులకు గూస్ బంప్స్ తెప్పించే న్యూస్..Prabhas - Kalki 2898 AD: ప్రభాస్ హీరోగా నటించిన లేటెస్ట్ మూవీ కల్కి 2898 AD . ఇప్పటికే ఈ సినిమా నుంచి విడుదల చేసిన బుజ్జి వీడియోకు మంచి రెస్పాన్స్ వచ్చింది. ఈ సినిమాపై అభిమానులకు గూస్ బంప్స్ తెప్పించే ఓ న్యూస్ వైరల్ అవుతోంది.
Read more »
Deepika Padukone : ಕಲ್ಕಿ 2898AD ಚಿತ್ರದ ಈ ಪಾತ್ರದಲ್ಲಿ ನಟಿಸುತ್ತಿದ್ದಾರೆ ದೀಪಿಕಾ ಪಡುಕೋಣೆ!!Deepika padukone : ಮಹಾನಟಿ ಖ್ಯಾತಿಯ ನಾಗ್ ಅಶ್ವಿನ್ ನಿರ್ದೇಶಿಸಿದ ಚಿತ್ರ ಹಾಗೂ ವರ್ಷದ ಬಹು ನಿರೀಕ್ಷಿತ ಚಲನಚಿತ್ರ ಕಲ್ಕಿ 2898 AD ಜೂನ್ 27, 2024 ಬಿಡುಗಡೆಯಾಗುತ್ತಿದೆ.
Read more »
