ಸ್ಕ್ಯಾನರ್ ಅಡಿಯಲ್ಲಿ ಆರ್‌ಸಿಬಿಯ ಅತಿದೊಡ್ಡ ಹೆಸರು ಇಂಗ್ಲಿಷ್ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್. ಕಳೆದ ಋತುವಿನಲ್ಲಿ 8.75 ಕೋಟಿ ರೂ.ಗೆ ಖರೀದಿಸಲಾದ ಈ ಪವರ್-ಹಿಟ್ಟರ್, ಕೇವಲ 16 ಸರಾಸರಿಯಲ್ಲಿ ಕೇವಲ 112 ರನ್‌ಗಳನ್ನ ಗಳಿಸಿದ್ದರು.
ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ 2026ರ ತಂಡವನ್ನ ಅಧಿಕೃತವಾಗಿ ಪ್ರಕಟಿಸಿದೆ. ಕಳೆದ ವರ್ಷ ಚೊಚ್ಚಲ ಐಪಿಎಲ್ ಪ್ರಶಸ್ತಿ ಗೆದ್ದ ರೆಡ್ ಆರ್ಮಿಯು ಹೊಸ ಋತುವಿಗೆ ಉತ್ಸಾಹದಿಂದ ಸಜ್ಜಾಗುತ್ತಿದೆ.ರೆಡ್ ಆರ್ಮಿ ಪರ್ಸ್‌ನಲ್ಲಿ ಇನ್ನೂ ಎಷ್ಟು ಹಣ ಬಾಕಿ ಇದೆ.
.?ಮಧುಮೇಹಿಗಳೇ ಹುಷಾರ್! ನಿಮ್ಮ ದೇಹದಲ್ಲಿ ಈ ಲಕ್ಷಣ ಕಾಣಿಸಿಕೊಂಡರೆ ನಿಮ್ಮ ಕಿಡ್ನಿ ಫೆಲ್ಯೂರ್ ಆಗಿದೆ ಅಂತ ಅರ್ಥ..!ಚಿನ್ನದ ಬೆಲೆ ಏರಿಕೆ ನಡುವೆ ಕೇಂದ್ರದ ದಿಟ್ಟ ಹೆಜ್ಜೆ.. ಇನ್ಮುಂದೆ ಕಡು ಬಡವರಿಗೂ ಸಿಗುವುದು ಬಂಗಾರ! ಆಭರಣ ಪ್ರಿಯರಲ್ಲಿ ಸಂತಸ..ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ 2026ರ ತಂಡವನ್ನ ಅಧಿಕೃತವಾಗಿ ಪ್ರಕಟಿಸಿದೆ. ಕಳೆದ ವರ್ಷ ಚೊಚ್ಚಲ ಐಪಿಎಲ್ ಪ್ರಶಸ್ತಿ ಗೆದ್ದ ರೆಡ್ ಆರ್ಮಿಯು ಹೊಸ ಋತುವಿಗೆ ಉತ್ಸಾಹದಿಂದ ಸಜ್ಜಾಗುತ್ತಿದೆ. ಆರ್‌ಸಿಬಿಯ ಹಿರಿಯ ಐಕಾನ್ ವಿರಾಟ್ ಕೊಹ್ಲಿ ಮತ್ತು ವಿಶ್ವಾಸಾರ್ಹ ಮಧ್ಯಮ ಕ್ರಮಾಂಕದ ಕೊಡುಗೆದಾರ, ನಾಯಕ ರಜತ್ ಪಾಟಿದಾರ್ ಸೇರಿದಂತೆ ತಂಡದ ಬಹುತೇಕ ಉತ್ತಮ ಆಟಗಾರರನ್ನ ಉಳಿಸಿಕೊಂಡಿದೆ. ಜೊತೆಗೆ ಬೌಲಿಂಗ್ ಮತ್ತು ಆಲ್‌ರೌಂಡ್ ಆಯ್ಕೆಗಳಲ್ಲಿಯೂ ಸಹ ಬಲಪಡಿಸಿಕೊಂಡಿದೆ. ಆರ್‌ಸಿಬಿ ತಂಡವು ಮಾಯಾಂಕ್ ಅಗರ್ವಾಲ್, ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ಲುಂಗಿ ಎನ್‌ಗಿಡಿ ಅವರನ್ನ ತಂಡದಿಂದ ಕೈಬಿಟ್ಟಿದೆ.ಯ ಅತಿದೊಡ್ಡ ಹೆಸರು ಇಂಗ್ಲಿಷ್ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್. ಕಳೆದ ಋತುವಿನಲ್ಲಿ 8.75 ಕೋಟಿ ರೂ.ಗೆ ಖರೀದಿಸಲಾದ ಈ ಪವರ್-ಹಿಟ್ಟರ್, ಕೇವಲ 16 ಸರಾಸರಿಯಲ್ಲಿ ಕೇವಲ 112 ರನ್‌ಗಳನ್ನ ಗಳಿಸಿದ್ದರು. ಆಡಿದ 10 ಪಂದ್ಯಗಳಲ್ಲಿ ಕೇವಲ ಎರಡು ವಿಕೆಟ್‌ಗಳನಷ್ಟೇ ಪಡೆದುಕೊಂಡಿದ್ದರು. ಲಿವಿಂಗ್‌ಸ್ಟೋನ್ ಹೊರನಡೆದರೂ ಆರ್‌ಸಿಬಿ ಮಧ್ಯಮ ಕ್ರಮಾಂಕದ ಆಯ್ಕೆಗಳಾಗಿ ಆಸ್ಟ್ರೇಲಿಯಾದ ಟಿಮ್ ಡೇವಿಡ್, ವಿಕೆಟ್ ಕೀಪರ್-ಬ್ಯಾಟರ್ ಜಿತೇಶ್ ಶರ್ಮಾ, ಬಲಿಷ್ಠ ಆಟಗಾರ ರೊಮಾರಿಯೊ ಶೆಫರ್ಡ್, ಉದಯೋನ್ಮುಖ ಆಟಗಾರ ಜಾಕೋಬ್ ಬೆಥೆಲ್ ಮತ್ತು ವಿಶ್ವಾಸಾರ್ಹ ಆಲ್‌ರೌಂಡರ್ ಕೃನಾಲ್ ಪಾಂಡ್ಯರನ್ನ ಹೊಂದಿದೆ.ಮತ್ತೊಂದು ಗಮನಾರ್ಹ ವಿಷಯವೆಂದರೆ ಆರ್‌ಸಿಬಿಯು ರಸಿಕ್ ದಾರ್ ಸಲಾಂರನ್ನ ತಮ್ಮ ತಂಡದಲ್ಲಿಯೇ ಉಳಿಸಿಕೊಂಡಿದೆ. 6 ಕೋಟಿ ರೂ.ಗೆ ಖರೀದಿಸಲಾಗಿದ್ದರೂ ಐಪಿಎಲ್ 2025ರಲ್ಲಿ ಈ ಅಟಗಾರ ಆರ್‌ಸಿಬಿ ಪರ ಕೇವಲ ಎರಡು ಬಾರಿ ಮಾತ್ರ ಕಾಣಿಸಿಕೊಂಡಿದ್ದರು. ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಅತಿಹೆಚ್ಚು ಸಂಭಾವನೆ ಪಡೆದ ಅನ್‌ಕ್ಯಾಪ್ಡ್ ಇಂಡಿಯನ್ ರಸಿಕ್ ದಾರ್ ಆಡಿದ ಎರಡು ಪಂದ್ಯಗಳಲ್ಲಿ ಕೇವಲ ಒಂದು ವಿಕೆಟ್ ಮಾತ್ರ ಪಡೆಯಲು ಸಾಧ್ಯವಾಗಿದೆ.ರಜತ್ ಪಾಟಿದಾರ್ , ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಜಾಕೋಬ್ ಬೆಥೆಲ್, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಲ್, ಭುವನೇಶ್ವರ್ ಕುಮಾರ್, ನುವಾನ್ ಸಿಂಗ್, ರಸಿಖ್ ದಾರ್ ಸಲಾಮ್ ಮತ್ತು ನುವಾನ್ ತುಷಾರ.ಸ್ವಸ್ತಿಕ್ ಚಿಕಾರಾ, ಮಯಾಂಕ್ ಅಗರ್ವಾಲ್, ಲಿಯಾಮ್ ಲಿವಿಂಗ್ಸ್ಟೋನ್, ಮನೋಜ್ ಭಾಂಡಗೆ, ಲುಂಗಿ ಎನ್ಗಿಡಿ ಮತ್ತು ಮೋಹಿತ್ ರಾಠಿ. ಇತ್ತೀಚಿನ ಮಾಹಿತಿಯ ಪ್ರಕಾರ IPL 2026 ಹರಾಜಿಗೆ ಸದ್ಯ ಆರ್ಸಿಬಿ ತಂಡದ ಪರ್ಸ್‌ನಲ್ಲಿ ಸುಮಾರು ₹16.40 ಕೋಟಿ ಇದೆ. ಇನ್ನೂ 8 ಆಟಗಾರರ ಸ್ಥಾನವನ್ನ ತುಂಬಬೇಕಾಗಿದೆ. ಮುಖ್ಯವಾಗಿ ಬೌಲಿಂಗ್ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಬಲಪಡಿಸಲು ತಂಡವು ನೋಡುತ್ತಿದೆ. RCB ಈಗಾಗಲೇ ಲಿಯಾಮ್ ಲಿವಿಂಗ್‌ಸ್ಟೋನ್‌ರನ್ನ ಬಿಡುಗಡೆ ಮಾಡಿದರೂ ಸಹ ಮತ್ತೆ ಕಡಿಮೆ ಬಿಡ್‌ಗೆ ಖರೀದಿಸಬಹುದು. ಜೊತೆಗೆ 2 ವಿದೇಶಿ ಸ್ಲಾಟ್ ಮಾತ್ರ ಖಾಲಿ ಇದೆ. ಹೀಗಾಗಿ RCB ಹರಾಜಿನಲ್ಲಿ ಮುಖ್ಯವಾಗಿ ಒಬ್ಬ ವಿದೇಶಿ ಸ್ಟಾರ್ ಬೌಲರ್ ಜೊತೆಗೆ ಸ್ಟಾರ್ ಆಲ್‌ರೌಂಡರ್ ಖರೀದಿಗೆ ಹೆಚ್ಚು ಆಸಕ್ತಿ ತೋರಿಸಬಹುದು. ಉಳಿದ ಹಣದಲ್ಲಿ ಬ್ಯಾಕಪ್ ಆಗಿ ಪ್ಲೇಯರ್ ಖರೀದಿಸಬಹುದಾಗಿದೆ.ವಿದೇಶಿ ಬೌಲರ್‌ಗಳ ಆಯ್ಕೆಯಲ್ಲಿ RCB ತಂಡವು ಮಥಿಶಾ ಪತಿರಾನ ಮೊದಲ ಆಯ್ಕೆಯಾಗಿ ಇಟ್ಟಿಕೊಳ್ಳಬಹುದು. ಬಳಿಕ ಜೆರಾಲ್ಡ್ ಕೋಟ್ಜೀ, ಅನ್ರಿಚ್ ನಾರ್ಟ್ಜೆ, ರೀಸ್ ಟೋಪ್ಲಿ, ಸ್ಪೆನ್ಸರ್ ಜಾನ್ಸನ್, ಮ್ಯಾಟ್ ಹೆನ್ರಿ ಇದ್ದಾರೆ. ಈ ಪೈಕಿ ಪತಿರಾನ ಏನಾದ್ರು RCB ತಂಡಕ್ಕೆ ಕಡಿಮೆ ಮೊತ್ತಕ್ಕೆ ಸಿಕ್ಕರೆ ಜಾಕ್‌ಪಾಟ್ ಹೊಡೆದಂತೆ. ಡೆತ್ ಓವರ್ ಸ್ಪೆಶಲಿಸ್ಟ್ ಆಗಿ ಪತಿರಾನ RCB ತಂಡಕ್ಕೆ ಸಹಾಯಕವಾಗಲಿದ್ದು, ಬೌಲಿಂಗ್ ವಿಭಾಗ ಇನ್ನಷ್ಟು ಬಲವಾಗಲಿದೆ. ಅದೇ ರೀತಿ ಭಾರತೀಯ ಸ್ಪಿನ್ನರ್ ಬಗ್ಗೆ ನೋಡುವುದಾದರೆ, ಮಹಿಪಾಲ್ ಲೊಮ್ರೋರ್ ಮತ್ತು ಅಥರ್ವ ಟೈಡೆ, ಕರಣ್ ಶರ್ಮಾ, ರಾಹುಲ್ ಚಹಾರ್ ಆಯ್ಕೆ ಹೊಂದಿದೆ. ವೇಗದ ಬೌಲರ್‌ಗಳನ್ನ ನೋಡಿದರೆ, ಸಿಮರ್‌ಜೀತ್ ಸಿಂಗ್, ಕಮಲೇಶ್ ನಾಗರಕೋಟಿ ಉತ್ತಮ ಆಯ್ಕೆ ಆಗಲಿದೆ. ಬ್ಯಾಟರ್‌ಗಳ ಆಯ್ಕೆಯಲ್ಲಿ RCB ತಂಡಕ್ಕೆ ವೆಂಕಟೇಶ್ ಅಯ್ಯರ್, ಶೇಖ್ ರಶೀದ್, ಪೃಥ್ವಿ ಶಾ ಇದ್ದಾರೆ. ಆದರೆ ವೆಂಕಟೇಶ್ ಅಯ್ಯರ್ ದುಬಾರಿಯಾಗಬಹುದು. ಆದರೆ ಪೃಥ್ವಿ ಶಾ ಸದ್ಯ ಉತ್ತಮ ಫಾರ್ಮ್‌ನಲ್ಲಿರುವ ಕಾರಣ ಅವರ ಮೇಲೆ ಬಿಡ್ ಮಾಡಬಹುದು.ಪುಟ್ಟರಾಜ ಕೆ ಆಲೂರ ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್, ದೆಹಲಿಯಲ್ಲಿ ಒಪೇರಾ ನ್ಯೂಸ್, ಯುಸಿ ನ್ಯೂಸ್, ಒಪೊಯಿ ನ್ಯೂಸ್ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc.ಹಲ್ಲು, ಮೂಳೆ, ಸ್ನಾಯು ಶಕ್ತಿಯುತವಾಗಿರಲು ಏನು ಮಾಡಬೇಕು.. ಕಾಲು ನೋವು ಬಾರದಂತೆ ಇದನ್ನ ಪಾಲಿಸಿ!Indian Railwaysnursing ̧ student ̧ death ̧ in chamarajanagara̧Health TipsYashasvi Jaiswal Century
RCB IPL Auction RCB Squad Strategy RCB Overseas Slots RCB Auction IPL Auction 2026 IPL Mini Auction 2026 Royal Challengers Bengaluru RCB Vs CSK Matheesha Pathirana ಮಥಿಶಾ ಪತಿರಾನ ಆರ್‌ಸಿಬಿ ಐಪಿಎಲ್ 2026 ಹರಾಜು ಆರ್‌ಸಿಬಿ ಹರಾಜು ಐಪಿಎಲ್ 2026 ಕ್ರೀಡೆ News Times Now Kannada
United States Latest News, United States Headlines
Similar News:You can also read news stories similar to this one that we have collected from other news sources.
IPL 2026 ઓક્શન પહેલા પૂર્વ CSK ખેલાડીને મોટો ઝટકો, બોલિંગ એક્શન પર ઉઠ્યા ગંભીર સવાલDeepak Hooda Bowling Action Suspect: ઇન્ડિયન પ્રીમિયર લીગ (IPL) 2026 ઓક્શનના ત્રણ દિવસ પહેલા દીપક હુડ્ડા માટે એક ખરાબ સમાચાર સામે આવ્યા છે. BCCI (ભારતીય ક્રિકેટ કંટ્રોલ બોર્ડ) એ પહેલેથી જ જણાવી દીધું છે કે દીપકની બોલિંગ એક્શન શંકાસ્પદ છે. આ ઉપરાંત અન્ય કેટલાક બોલરોના નામ પણ સામે આવ્યા છે.
Read more »
2026 ஐபிஎல் மினி ஏலம்: இந்த 5 வீரர்களுக்குதான் அதிக டிமெண்ட்.. CSK எந்த வீரரை எடுக்கும்?IPL Mini Auction: ஐபிஎல் மினி ஏலத்தில் அதிக போட்டி இருக்கும் வீரர்கள் பற்றி
Read more »
64.30 करोड़ रुपये पर्स में, विकेटकीपर की तलाश, केकेआर रिलीज किए गए खिलाड़ियों पर लगा सकता है दांवIPL Auction 2026 कोलकाता नाइट राइडर्स मिनी नीलामी में सबसे बड़ा पर्स लेकर उतरेंगे, कैमरून ग्रीन, क्विंटन डिकॉक, मथीशा पथिराना और वेंकटेश अय्यर पर नजर रहेगी. टीम को विकेटकीपर की तलाश है. रिलीज किए गए खिलाड़ियों पर भी टीम दांव लगा सकती है.
Read more »
टेस्ट में इग्नोर, टी20 में तोड़फोड़... IPL Auction से पहले गरजा इस धाकड़ का बल्ला, 48 घंटे में होगी धनवर्षा!IPL Auction 2026: मुंबई के धाकड़ बल्लेबाज सरफराज खान ने रविवार (14 दिसंबर) को हरियाणा के खिलाफ सैयद मुश्ताक अली ट्रॉफी सुपर लीग बी मैच में धमाकेदार बल्लेबाजी की. टेस्ट टीम से बाहर चल रहे सरफराज ने टी20 क्रिकेट में तोड़फोड़ मचा दिया.
Read more »
IPL Auction 2026: ये हैं ऑक्शन लिस्ट के 5 'बच्चे', विराट-रोहित से भी आधी है इनकी उम्रTop 5 Youngest Players in IPL 2026 Auction: आईपीएल के 19वें सीजन के लिए खिलाड़ियों का ऑक्शन 16 दिसंबर को होगा, जिसमें 350 खिलाड़ी शामिल हो रहे हैं। इनमें कुछ बेहद कम उम्र हैं।
Read more »
IPL 2026 Auction: 16 दिसंबर को अबु धाबी में होगा आईपीएल 2026 मिनी ऑक्शन, जानिए कहां LIVE देख सकेंगे नीलामीIPL 2026 Auction: आईपीएल 2026 का मिनी ऑक्शन 16 दिसंबर को होने वाला है. आइए आपको बताते हैं कि टीवी और मोबाइल फोन पर आप इसे कहां देख सकते हैं? खेल समाचार | IPL
Read more »
