IPL 2024 MS Dhoni: ಈ ಐಪಿಎಲ್ ಲೀಗ್‌ನಲ್ಲಿ ಎಂ.ಎಸ್. ಧೋನಿ (MS Dhoni) ಪಂದ್ಯದ ಕೊನೆಯ ಓವರ್‌ನಲ್ಲಿ ಗಳಿಸಿದ ರನ್‌ಗಳ ಅಂಕಿಅಂಶಗಳನ್ನು ಗಮನಿಸಿದರೆ ಖಂಡಿತವಾಗಿಯೂ ಯಾರಿಗಾದರೂ ಆಶ್ಚರ್ಯವಾಗದೆ ಇರದು.
IPL 2024 MS Dhoni: ಇಡೀ ಕ್ರಿಕೆಟ್ ಜಗತ್ತಿನಲ್ಲಿ ಎಂಎಸ್ ಧೋನಿಗಿಂತ ದೊಡ್ಡ ಮ್ಯಾಚ್ ಫಿನಿಶರ್ ಮತ್ತೊಬ್ಬರಿಲ್ಲ ಎಂಬುದನ್ನು ಅವರು ಮತ್ತೆ ಮತ್ತೆ ಸಾಬೀತುಪಡಿಸುತ್ತಾರೆ.42ವರ್ಷ ವಯಸ್ಸಿನ ಮಹೇಂದ್ರ ಸಿಂಗ್ ಧೋನಿ ಈ ಲೀಗ್‌ನಲ್ಲಿ 256 ಪಂದ್ಯಗಳಲ್ಲಿ 222 ಬಾರಿ ಬ್ಯಾಟಿಂಗ್‌ಗೆ ಇಳಿದಿದ್ದು 5141 ರನ್ ಗಳಿಸಿದ್ದಾರೆ.
ಎಂ. ಎಸ್. ಧೋನಿ, ಅವರ ಎಲ್ಲಾ ಇನ್ನಿಂಗ್ಸ್‌ಗಳ ಒಟ್ಟು ಸ್ಟ್ರೈಕ್ ರೇಟ್ 136.58 ಆಗಿದೆ, ಇದರಲ್ಲಿ 353 ಬೌಂಡರಿಗಳು ಮತ್ತು 245 ಸಿಕ್ಸರ್‌ಗಳು ಸೇರಿವೆ.ಮುಖೇಶ್, ಅನಿಲ್ ಅಂಬಾನಿ ಜಗತ್ತಿಗೇ ಗೊತ್ತು! ತೆರೆಮರೆಯಲ್ಲಿರುವ ಅಂಬಾನಿ ಸಹೋದರಿಯರ ಬಗ್ಗೆ ಗೊತ್ತಾ ? ಸಂಪತ್ತಿನಲ್ಲಿ ಸಹೋದರರಿಗೆ ಸರಿ ಸಮಾನವಾಗಿ ನಿಂತಿರುವ ಚೆಂದುಳ್ಳಿ ಚೆಲುವೆಯರು !Rekha Life Story: ನಟಿ ರೇಖಾ ಮೊದಲ ಪತಿ ಈ ಸ್ಟಾರ್ ನಟ.. ಎರಡನೇ ಗಂಡ ಯಾರು ಗೊತ್ತಾ!ಎರಡೆರಡು ಮದುವೆ ಆದ್ರೂ ಒಬ್ಬಂಟಿಯಾಗಿದ್ದೇಕೆ ಬಾಲಿವುಡ್ ತಾರೆ?ಮೂಳೆಗಳಲ್ಲಿ ಸಂಗ್ರಹವಾಗಿರುವ ಯೂರಿಕ್ ಆಸಿಡ್ ಹರಳುಗಳನ್ನು ಒಡೆದು ಹಾಕುತ್ತದೆ ಈ ಕಪ್ಪು ಬೀಜ ! ಬೆಳಗ್ಗೆ ಎದ್ದ ತಕ್ಷಣ ಹೀಗೆ ಸೇವಿಸಿ. ಕ್ರಿಕೆಟ್ ಜಗತ್ತಿನಲ್ಲಿ ಸಚಿನ್ ತೆಂಡೂಲ್ಕರ್ ಅವರಂತೆ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಎಲ್ಲರನ್ನೂ ಮಂತ್ರ ಮುಗ್ಧರನ್ನಾಗಿಸುವ ಮತ್ತೊಬ್ಬ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ. ಕ್ರಿಕೆಟ್ ಮೈದಾನದಲ್ಲಿ ವಯಸ್ಸಿಗೂ ಕ್ರೀಡೆಗೂ ಸಂಬಂಧಿವಿಲ್ಲ ಎಂದು ನಿರಂತರವಾಗಿ ಸಾಬೀತುಪಡಿಸುತ್ತಿರುವ ಎಂ.ಎಸ್. ಧೋನಿ ವರ್ಷದಿಂದ ವರ್ಷಕ್ಕೆ ಹೊಸ ಎತ್ತರಕ್ಕೆ ಏರುತ್ತಿದ್ದಾರೆ. ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಇನ್ನೂ ಸಹ ಯಾವುದೇ ಸುದೀರ್ಘ ಇನ್ನಿಂಗ್ಸ್‌ಗಳನ್ನು ಆಡದ, ಆದಾಗ್ಯೂ, ಕೊನೆಯ ಓವರ್‌ಗಳಲ್ಲಿ ಬ್ಯಾಟಿಂಗ್‌ಗೆ ಬರುವ ಧೋನಿ ತಮ್ಮ ಫಿನಿಶಿಂಗ್ ಟಚ್ ಮೂಲಕವೇ ತಂಡಕ್ಕೆ ಆಸರೆಯಾಗಿ ನಿಂತಿದ್ದಾರೆ. ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿಯೂ ಧೋನಿ ಕೊನೆಯ 4 ಎಸೆತಗಳಲ್ಲಿ 20 ರನ್‌ಗಳನ್ನು ಗಳಿಸಿ ಕ್ರಿಕೆಟ್ ಅಭಿಮಾನಿಗಳ ಮನಗೆದ್ದಿದ್ದಾರೆ. ಪಂದ್ಯದ ಕೊನೆಯ ಓವರ್‌ನಲ್ಲಿ ಗಳಿಸಿದ ರನ್‌ಗಳ ಅಂಕಿಅಂಶಗಳನ್ನು ಗಮನಿಸಿದರೆ ಖಂಡಿತವಾಗಿಯೂ ಯಾರಿಗಾದರೂ ಆಶ್ಚರ್ಯವಾಗದೆ ಇರದು. ಐಪಿಎಲ್‌ನ 20ನೇ ಓವರ್‌ನಲ್ಲಿ ಧೋನಿ ಇದುವರೆಗೆ 309 ಎಸೆತಗಳಲ್ಲಿ 51 ಬೌಂಡರಿ ಮತ್ತು 64 ಸಿಕ್ಸರ್‌ಗಳನ್ನು ಒಳಗೊಂಡಂತೆ 244.66 ಸ್ಟ್ರೈಕ್ ರೇಟ್‌ನಲ್ಲಿ 756 ರನ್ ಕಲೆಹಾಕಿದ್ದಾರೆ. ಈ ಲೀಗ್‌ನಲ್ಲಿ 256 ಪಂದ್ಯಗಳಲ್ಲಿ 222 ಬಾರಿ ಬ್ಯಾಟಿಂಗ್‌ಗೆ ಇಳಿದಿದ್ದು 5141 ರನ್ ಗಳಿಸಿದ್ದಾರೆ. ಅದರಲ್ಲಿ ಅವರು 20 ನೇ ಓವರ್‌ನಲ್ಲಿ 756 ರನ್ ಗಳಿಸಿದ್ದಾರೆ. ಎಂ. ಎಸ್. ಧೋನಿ, ಅವರ ಎಲ್ಲಾ ಇನ್ನಿಂಗ್ಸ್‌ಗಳ ಒಟ್ಟು ಸ್ಟ್ರೈಕ್ ರೇಟ್ 136.58 ಆಗಿದೆ, ಇದರಲ್ಲಿ 353 ಬೌಂಡರಿಗಳು ಮತ್ತು 245 ಸಿಕ್ಸರ್‌ಗಳು ಸೇರಿವೆ. ಆದರೆ ಧೋನಿ ಯಾವುದೇ ಇನ್ನಿಂಗ್ಸ್‌ನ 20 ನೇ ಓವರ್‌ನವರೆಗೆ ಇದ್ದಾಗ ಅವರ ಸ್ಕೋರ್‌ನ ವೇಗವು ಬಹುತೇಕ ದ್ವಿಗುಣಗೊಳ್ಳುತ್ತದೆ.ಐಪಿಎಲ್ ಈ ಋತುವಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿರುವ ಎಂ.ಎಸ್. ಧೋನಿ ಯಾವುದೇ ಶತಕ ಗಳಿಸಿಲ್ಲ. ಆದಾಗ್ಯೂ, ಈ ಋತುವಿನಲ್ಲಿ, 20 ನೇ ಓವರ್‌ನಲ್ಲಿ ರನ್ ಗಳಿಸುವ ಅವರ ಸಾಮರ್ಥ್ಯದಲ್ಲಿ ವಿಭಿನ್ನತೆ ಗೋಚರಿಸಿದ್ದು ಮಹಾ ಕದನದಲ್ಲಿ ಎದುರಾಳಿ ತಂಡಕ್ಕೆ ದುಃಸ್ವಪ್ನವಾಗಿ ಕಾಡುತ್ತಿದ್ದಾರೆ.ಈ ಋತುವಿನಲ್ಲಿ, ಎಂ.ಎಸ್. ಧೋನಿ, 4 ಬಾರಿ ಬ್ಯಾಟ್ ಮಾಡಿದ್ದಾರೆ ಮತ್ತು ಇದುವರೆಗೆ 20 ನೇ ಓವರ್‌ನಲ್ಲಿ 12 ಎಸೆತಗಳಲ್ಲಿ 41 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರು 2 ಬೌಂಡರಿ ಮತ್ತು 5 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಈ ಋತುವಿನಲ್ಲಿ 20ನೇ ಓವರ್‌ನಲ್ಲಿ ಅವರ ಸ್ಟ್ರೈಕ್ ರೇಟ್ 341.66 ಆಗಿದೆ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...'IPL 2025 ರಲ್ಲಿ ಯಲ್ಲೊ ಜರ್ಸಿ ಧರಿಸಲಿದ್ದಾರೆ ರೋಹಿತ್ ಶರ್ಮಾ!' ಇಂಗ್ಲೀಷ್ ಆಟಗಾರನ ಸಂಚಲನ ಮೂಡಿಸುವ ಹೇಳಿಕೆIPL 2024 ರಲ್ಲಿ ತನ್ನ ತದ್ರೂಪಿ ನೋಡಿ ಬೆಚ್ಚಿಬಿದ್ದ Shraddha Kapoor, ಅಸಲಿ ಯಾರು, ತದ್ರೂಪಿ ಯಾರು ಕಂಡು ಹಿಡಿಯುವುದು ಕಷ್ಟ ಸಾಧ್ಯ!KKR vs LSG : KKR ವಿರುದ್ಧದ ಪಂದ್ಯಕ್ಕೆ ನ್ಯೂ ಜೆರ್ಸಿಯಲ್ಲಿ ಲಕ್ನೋ ಎಂಟ್ರಿ... ಗ್ರೀನ್, ಮೆರೂನ್ ಗುಟ್ಟೇನು?Rishabh Pant
IPL 2024 MS Dhoni Batting MS Dhoni Vs Hardik Pandya MS Dhoni Vs MI MS Dhoni Records MS Dhoni CSK Dhoni Ipl Teams From 2008 To 2023 Ms Dhoni Ipl Retirement Dhoni Ipl 50 Ms Dhoni Ipl 2024 Runs Ms Dhoni Ipl Team Ms Dhoni Total Runs In Ipl Career Ms Dhoni Dates Joined
United States Latest News, United States Headlines
Similar News:You can also read news stories similar to this one that we have collected from other news sources.
KKR vs LSG LIVE Score, IPL 2024: दीपक हुड्डा लौटे पवेलियन, लखनऊ को दूसरा झटकाLIVE Kolkata Knight Riders vs Lucknow Super Giants Scorecard, IPL 2024
Read more »
6 Sixes in One Over: ಒಂದೇ ಓವರ್‌ನಲ್ಲಿ 6 ಸಿಕ್ಸ್ ಸಿಡಿಸಿದ ಐವರು ಆಟಗಾರರು ಇವರೇ ನೋಡಿ2007ರ ಸೆಪ್ಟೆಂಬರ್ 19ರಂದು ಇಂಗ್ಲೆಂಡ್ ವಿರುದ್ಧದ T20 ವಿಶ್ವಕಪ್ ಪಂದ್ಯದಲ್ಲಿ ವೇಗಿ ಸ್ಟುವರ್ಟ್ ಬ್ರಾಡ್ ಓವರ್‌ನಲ್ಲಿ ಭಾರತದ ಯುವರಾಜ್ ಸಿಂಗ್ ಒಂದೇ ಓವರ್‌ನಲ್ಲಿ 6 ಸಿಕ್ಸರ್ ಬಾರಿಸಿದ್ದರು.
Read more »
Shah Rukh Khan | KKR vs LSG: এলেন...দেখলেন...জিতলেন...সাধে কী বাজিগর! দেখতেই হবে ভিডিয়োShah Rukh Khan Side To Cheer KKR vs LSG IPL 2024
Read more »
IPL 2024: ಧೋನಿ ಎಂದರೆ ಬರಿ ಆಟವಲ್ಲ ಕಣಾ..ಅದೊಂದು ಹೃದ್ಯ ಸ್ಪರ್ಶ ಕಾವ್ಯ...!IPL 2024: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ರುತುರಾಜ್ ಗಾಯಕ್‌ವಾಡ್ (69) ಮತ್ತು ಶಿವಂ ದುಬೆ (66*) ಅವರ ಅರ್ಧಶತಕ ಹಾಗೂ ಧೋನಿ ಅವರುಗಳ ಹ್ಯಾಟ್ರಿಕ್ ಸಿಕ್ಸರ್‌ಗಳ ನೆರವಿನಿಂದ ಚೆನ್ನ್ನೈ ತಂಡವು ಮುಂಬೈ ವಿರುದ್ಧ 4 ವಿಕೆಟ್ ನಷ್ಟಕ್ಕೆ 206 ರನ್ ಗಳಿಸಿತು.
Read more »
प्लेयर ऑफ द डेIPL 2024, IPL 2024 player of the day, आईपीएल प्लेयर ऑफ द डे, आईपीएल 2024
Read more »
RCB vs SRH IPL 2024RCB ve SRH arasındaki IPL 2024 maçı hakkında haberler ve güncellemeler.
Read more »
