ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.
Arecanut today price : ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತೆ ಭರ್ಜರಿ ಏರಿಕೆ ಕಂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆ ಸಾಧ್ಯತೆ ಇದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 60 ಸಾವಿರ ರೂ.
ಗಡಿ ದಾಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಭಾನುವಾರ ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ.ದಾವಣಗೆರೆಯಲ್ಲಿ ಅಡಿಕೆ 52,800 ರೂ.ನಂತೆ ಮಾರಾಟವಾಗುತ್ತಿದೆಗುಟ್ಟಾಗಿ ಮದುವೆಯಾದ್ರಾ ರಶ್ಮಿಕಾ - ವಿಜಯ್?! ಪ್ರಭಾಸ್, ಮಹೇಶ್ ಬಾಬು ಸೇರಿ ಹಲವರು ಭಾಗಿ, ಫೊಟೋಸ್ ವೈರಲ್‌ಸಮಂತಾಗೂ ಮುನ್ನ ಗುಡ್ ನ್ಯೂಸ್ ಕೊಟ್ರಾ ಮಾಜಿ ಪತಿ ನಾಗಚೈತನ್ಯ ಶೋಭಿತಾ ದಂಪತಿ?ಏರಿಕೆ ಕಂಡಿದೆ. ರಾಜ್ಯದ ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ 60 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿರುವುದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆರೈತರಿಗೆ ಬಿಗ್ ಶಾಕ್.. 13 ಲಕ್ಷ ಜನರ ಪಿಎಂ ಕಿಸಾನ್ ಹಣ ಕಡಿತ..! ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ನೋಡಿಕೊಳ್ಳಿ ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…ಪುಟ್ಟರಾಜ ಕೆ ಆಲೂರ ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್, ದೆಹಲಿಯಲ್ಲಿ ಒಪೇರಾ ನ್ಯೂಸ್, ಯುಸಿ ನ್ಯೂಸ್, ಒಪೊಯಿ ನ್ಯೂಸ್ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc.ಡಿಸೆಂಬರ್ 31 ರ ಒಳಗೆ ಈ ಮೂರು ಕೆಲಸ ಮೂಲಕ ಪೂರ್ಣಗೊಳಿಸಿ..! ಇಲ್ಲದಿದ್ದರೆ ಭಾರೀ ಬೆಲೆ ತೆರಬೇಕಾಗಿತು..!ಇಂದು ಭಾರತ vs ಪಾಕಿಸ್ತಾನ ನಡುವೆ ಫೈನಲ್ ಮ್ಯಾಚ್.. ಸೂರ್ಯವಂಶಿ, ಆಯುಷ್ ಮೇಲೆ ಬೆಟ್ಟದಷ್ಟು ನಿರೀಕ್ಷೆ!Nirmala Sitharaman
Tumcos Arecanut Price Today Arecanut Price Per Kg Today Adike Rate Campco Arecanut Price Today Krishimaratavahini Arecanut Price Today Arecanut Price In Channagiri
United States Latest News, United States Headlines
Similar News:You can also read news stories similar to this one that we have collected from other news sources.
Gold Silver Price: ਸੋਨੇ ਅਤੇ ਚਾਂਦੀ ਨੇ ਤੋੜੇ ਸਾਰੇ ਰਿਕਾਰਡ: ਸੋਨਾ 1.32 ਲੱਖ ਰੁਪਏ ਤੋਂ ਪਾਰ, ਚਾਂਦੀ 2 ਲੱਖ ਰੁਪਏ ਪ੍ਰਤੀ ਕਿਲੋ ਦੇ ਨੇੜੇGold Silver Price Today: ਸੋਨੇ ਅਤੇ ਚਾਂਦੀ ਦੀਆਂ ਕੀਮਤਾਂ ਵਿੱਚ ਤੇਜ਼ੀ ਨਾਲ ਵਾਧਾ ਜਾਰੀ ਹੈ। ਸੋਨਾ ਪ੍ਰਤੀ 10 ਗ੍ਰਾਮ ₹1.
Read more »
UP Gold Silver Price Today : सोना आज 760 रुपये सस्ता, चांदी भी 2000 रुपये किलो टूटी, जानें यूपी में आज कहां...Uttar Pradesh Gold Silver Rate : यूपी में आज भी सोने-चांदी की कीमतों में उतार देखा गया. सर्राफा बाजार खुलने के साथ ही नरमी देखने को मिली है. चांदी की चमक भी फीकी पड़ी है. लखनऊ, वाराणसी और मेरठ में बाजार खुलने के साथ आज भाव में कमी आई. वाराणसी सर्राफा एसोसिएशन के संरक्षक विजय तिवारी बताते हैं कि इसके बावजूद होलसेल मंडी में सन्नाटा छाया है.
Read more »
भास्कर अपडेट्स: असम के होजाई में राजधानी एक्सप्रेस से कटे 8 हाथी, 5 डिब्बे पटरी से उतरे, सभी यात्री सुरक्षितbreaking news hindi, breaking news today, breaking news today bhopal, breaking news live, breaking news headlines, breaking news in india today, breaking news india in hindi, breaking news india sports
Read more »
UP Gold Silver Price Today : सोना 1 पैसा नहीं खिसका, चांदी के भाव में 5000 रुपये का तगड़ा उछाल, जानें यूपी ...Uttar Pradesh Gold Silver Rate : चांदी इतनी महंगी कभी नहीं हुई. हर दिन अपना पिछला रिकॉर्ड तोड़ रही है. आज उसकी कीमतें उच्चतम स्तर पर हैं. हालांकि सोने ने थोड़ी राहत दी है. गोल्ड में आज कोई वृद्धि देखने को नहीं मिली. लोकल 18 से बात करते हुए वाराणसी सर्राफा एसोसिएशन के अध्यक्ष संतोष अग्रवाल बताते हैं कि चांदी हर दिन नया रिकॉर्ड बना रही है.
Read more »
இன்றைய ராசிபலன் (டிசம்பர் 21, 2025): அதிர்ஷ்டம் நிறைந்த நாள்!December 21 Today Rasi Palan: இன்றைய ராசிபலன் - டிசம்பர் 21 ஞாயிற்றுக்கிழமை, 12 ராசிகளுக்கான பலன்களை இங்கே தெரிந்துக்கொள்வோம்.
Read more »
Petrol Diesel Price Today: नोएडा से लेकर पटना तक महंगा हुआ पेट्रोल-डीजल, जानें आपके शहरों में आज क्या हैं तेल के रेटPetrol Diesel Price Today: वैश्विक बाजार में क्रूड की कीमतों में हर दिन हो रहे बदलाव का असर भारत में भी देखने को मिल रहा है. रविवार को कच्चे तेल की कीमतों में बढ़ोतरी के बाद देश के कई शहरों में पेट्रोल और डीजल की कीमतें बढ़ गईं.
Read more »
