8th Pay Commission: ಹಲವು ಭತ್ಯೆಗಳನ್ನು ರದ್ದುಗೊಳಿಸಲು ಸರ್ಕಾರದ ಚಿಂತನೆ..! ಕೇಂದ್ರ ಸರ್ಕಾರಿ ನೌಕರರು, ಪಿಂಚಣಿದಾರರಿಗೆ ಶಾಕಿಂಗ್ ನ್ಯೂಸ್!

Eighth Pay Commission News

8th Pay Commission: ಹಲವು ಭತ್ಯೆಗಳನ್ನು ರದ್ದುಗೊಳಿಸಲು ಸರ್ಕಾರದ ಚಿಂತನೆ..! ಕೇಂದ್ರ ಸರ್ಕಾರಿ ನೌಕರರು, ಪಿಂಚಣಿದಾರರಿಗೆ ಶಾಕಿಂಗ್ ನ್ಯೂಸ್!
8Th Pay Commission NewsPay Commission News8ನೇ ವೇತನ ಆಯೋಗ
  • 📰 Zee News
  • ⏱ Reading Time:
  • 184 sec. here
  • 20 min. at publisher
  • 📊 Quality Score:
  • News: 129%
  • Publisher: 63%

8th pay commission news: ಎಂಟನೇ ವೇತನ ಆಯೋಗದ (Eighth Pay Commission) ಅಡಿಯಲ್ಲಿ ಪ್ರಸ್ತುತ ಜಾರಿಯಲ್ಲಿರುವ ಹಳೆಯ ಮತ್ತು ಅನಗತ್ಯ ಭತ್ಯೆಗಳನ್ನು (Allowances) ರದ್ದುಗೊಳಿಸಿ, ಅಗತ್ಯವೆನಿಸಿದರೆ ಹೊಸ ಭತ್ಯೆಗಳನ್ನು ಸೇರಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.

8th Pay Commission: ಹಲವು ಭತ್ಯೆಗಳನ್ನು ರದ್ದುಗೊಳಿಸಲು ಸರ್ಕಾರದ ಚಿಂತನೆ.! ಕೇಂದ್ರ ಸರ್ಕಾರಿ ನೌಕರರು , ಪಿಂಚಣಿದಾರರಿಗೆ ಶಾಕಿಂಗ್ ನ್ಯೂಸ್! 8th Pay Commission: ಈಗಾಗಲೇ 7ನೇ ವೇತನ ಆಯೋಗ ದಲ್ಲಿ ಹಲವು ಭತ್ಯೆಗಳನ್ನು ರದ್ದುಗೊಳಿಸಿರುವ ಸರ್ಕಾರ, 8ನೇ ವೇತನ ಆಯೋಗ ದಲ್ಲೂ ಸಹ ಹಲವು ಭತ್ಯೆಗಳನ್ನು ರದ್ದುಗೊಳಿಸಲು ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.

8th Pay Commission: ಹಲವು ಭತ್ಯೆಗಳನ್ನು ರದ್ದುಗೊಳಿಸಲು ಸರ್ಕಾರದ ಚಿಂತನೆ..! ಕೇಂದ್ರ ಸರ್ಕಾರಿ ನೌಕರರು, ಪಿಂಚಣಿದಾರರಿಗೆ ಶಾಕಿಂಗ್ ನ್ಯೂಸ್! 8th Pay Commission: ಈಗಾಗಲೇ 7ನೇ ವೇತನ ಆಯೋಗದಲ್ಲಿ ಹಲವು ಭತ್ಯೆಗಳನ್ನು ರದ್ದುಗೊಳಿಸಿರುವ ಸರ್ಕಾರ, 8ನೇ ವೇತನ ಆಯೋಗದಲ್ಲೂ ಸಹ ಹಲವು ಭತ್ಯೆಗಳನ್ನು ರದ್ದುಗೊಳಿಸಲು ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.ಕೇಂದ್ರ ಸರ್ಕಾರವು 8ನೇ ವೇತನ ಆಯೋಗಕ್ಕೆ ಅನುಮೋದನೆ ನೀಡಿದಾಗಿನಿಂದ ಫಿಟ್‌ಮೆಂಟ್ ಅಂಶದಡಿ ಸರ್ಕಾರಿ ನೌಕರರ ವೇತನ ಮತ್ತು ಪಿಂಚಣಿ ಹೆಚ್ಚಳದ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಆದರೆ, ಗಮನಿಸಬೇಕಾದ ಪ್ರಮುಖ ಅಂಶವೆಂದರೆ ವೇತನ ಆಯೋಗವು ಸಂಬಳ, ಪಿಂಚಣಿ ಹೆಚ್ಚಿಸುವುದು ಮಾತ್ರವಲ್ಲದೆ ಸರ್ಕಾರಿ ನೌಕರರಿಗೆ ನೀಡುವ ಎಲ್ಲಾ ಸೌಲಭ್ಯಗಳು ಹಾಗೂ ಭತ್ಯೆಗಳ ಬಗ್ಗೆಯೂ ಕೂಲಂಕುಷವಾಗಿ ಮೌಲ್ಯಮಾಪನ ಮಾಡುತ್ತದೆ.ಕರಿಬೇವಿನ ಎಲೆ ಕಿವುಚಿ ಇದರಲ್ಲಿ ಬೆರೆಸಿ ಬಿಳಿ ಕೂದಲಿಗೆ ಹಚ್ಚಿ... ಹೇರ್‌ ಡೈ ಬೇಕಾಗಿಯೇ ಇಲ್ಲ, 2 ನಿಮಿಷದಲ್ಲಿ ಕಡು ಕಪ್ಪಾಗಿ ರೇಷ್ಮೆಯಂತಾಗುವುದು ಕೂದಲು!ಶನಿಯ ಸಾಡೇ ಸಾತಿ-ಧೈಯ್ಯಾದಿಂದ ಈ ರಾಶಿಯವರಿಗೆ ಮುಕ್ತಿ ! ಮುಚ್ಚಿರುವ ಅದೃಷ್ಟದ ಬಾಗಿಲುಗಳು ತೆರೆದುಕೊಳ್ಳುವುದು !ಎಲ್ಲಾ ಕಷ್ಟಗಳಿಗೆ ಕೊನೆ ! ನಿರೀಕ್ಷೆಗೂ ಮೀರಿದ ಸಂಪತ್ತು ಹರಿದು ಬರುವುದುಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ಎಂ.ಎಸ್. ಧೋನಿಯಿಂದ ಯುವರಾಜ್ ಸಿಂಗ್'ವರೆಗೆ ಬಿ‌ಸಿ‌ಸಿ‌ಐ ಎಷ್ಟು ಪಿಂಚಣಿ ನೀಡುತ್ತೆ ಗೊತ್ತಾ...!ಸರ್ಕಾರಿ ನೌಕರರ ವೇತನ, ಪಿಂಚಣಿ ಎರಡೂ ಆಗುವುದು ಡಬಲ್! ಭತ್ಯೆಗಳಲ್ಲಿಯೂ ಭಾರೀ ಏರಿಕೆ !ಎಲ್ಲಾ ಬದಲಾವಣೆ ಈ ತಿಂಗಳಿಂದಲೇ ಜಾರಿ 2025ರ ಹೊಸ ವರ್ಷ ಆರಂಭವಾಗುತ್ತಿದ್ದಂತೆ 8ನೇ ವೇತನ ಆಯೋಗವನ್ನು ಅನುಮೋದಿಸುವ ಮೂಲಕ ಮೋದಿ ಸರ್ಕಾರ ಕೇಂದ್ರ ಸರ್ಕಾರಿ ನೌಕರರು, ಪಿಂಚಣಿದಾರರಿಗೆ ಗುಡ್ ನ್ಯೂಸ್ ನೀಡಿತ್ತು. ಇದೀಗ ಸರ್ಕಾರ ಹಲವು ಭತ್ಯೆಗಳನ್ನು ರದ್ದುಗೊಳಿಸಬಹುದು ಎಂದು ಹೇಳಲಾಗುತ್ತಿದೆ. 8ನೇ ವೇತನ ಆಯೋಗಕ್ಕೆ ಅನುಮೋದನೆ ನೀಡಿದಾಗಿನಿಂದ ಫಿಟ್‌ಮೆಂಟ್ ಅಂಶದಡಿ ಸರ್ಕಾರಿ ನೌಕರರ ವೇತನ ಮತ್ತು ಪಿಂಚಣಿ ಹೆಚ್ಚಳದ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಆದರೆ, ಗಮನಿಸಬೇಕಾದ ಪ್ರಮುಖ ಅಂಶವೆಂದರೆ ವೇತನ ಆಯೋಗವು ಸಂಬಳ, ಪಿಂಚಣಿ ಹೆಚ್ಚಿಸುವುದು ಮಾತ್ರವಲ್ಲದೆ ಸರ್ಕಾರಿ ನೌಕರರಿಗೆ ನೀಡುವ ಎಲ್ಲಾ ಸೌಲಭ್ಯಗಳು ಹಾಗೂ ಭತ್ಯೆಗಳ ಬಗ್ಗೆಯೂ ಕೂಲಂಕುಷವಾಗಿ ಮೌಲ್ಯಮಾಪನ ಮಾಡುತ್ತದೆ. ಅಡಿಯಲ್ಲಿ ಪ್ರಸ್ತುತ ಜಾರಿಯಲ್ಲಿರುವ ಹಳೆಯ ಮತ್ತು ಅನಗತ್ಯ ಭತ್ಯೆಗಳನ್ನು ರದ್ದುಗೊಳಿಸಿ, ಅಗತ್ಯವೆನಿಸಿದರೆ ಹೊಸ ಭತ್ಯೆಗಳನ್ನು ಸೇರಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ. ಗಮನಾರ್ಹವಾಗಿ, 7ನೇ ವೇತನ ಆಯೋಗದ ಅಡಿಯಲ್ಲಿ ಹಿಂದೆ ಜಾರಿಯಲ್ಲಿದ್ದ 196 ಭತ್ಯೆಗಳಲ್ಲಿ ಕೆಲವು ಭತ್ಯೆಗಳನ್ನು ರದ್ದುಗೊಳಿಸಲಾಯಿತು. ಕೆಲವನ್ನು ಇತರ ಭತ್ಯೆಗಳೊಂದಿಗೆ ವಿಲೀನಗೊಳಿಸಲಾಗಿತ್ತು. ಈ ಮೂಲಕ 101 ಭತ್ಯೆಗಳಿಗೆ ಕತ್ತರಿ ಹಾಕಿ ಕೇವಲ 95 ಭತ್ಯೆಗಳನ್ನು ಏಳನೇ ವೇತನ ಆಯೋಗದಲ್ಲಿ ಪಟ್ಟಿಮಾಡಲಾಗಿದೆ. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ಎಂ.ಎಸ್. ಧೋನಿಯಿಂದ ಯುವರಾಜ್ ಸಿಂಗ್'ವರೆಗೆ ಬಿ‌ಸಿ‌ಸಿ‌ಐ ಎಷ್ಟು ಪಿಂಚಣಿ ನೀಡುತ್ತೆ ಗೊತ್ತಾ...! ಇದೀಗ ಮುಂದಿನ ತಿಂಗಳು 2025ರ ಏಪ್ರಿಲ್‌ನಲ್ಲಿ 8ನೇ ವೇತನ ಆಯೋಗ ರಚನೆಯಾಗುವ ನಿರೀಕ್ಷೆಯಿದೆ. ಕೇಂದ್ರ ಸರ್ಕಾರವು 8ನೇ ವೇತನ ಆಯೋಗದ ಅಧ್ಯಕ್ಷರು ಮತ್ತು ಇತರ ಇಬ್ಬರು ಸದಸ್ಯರ ಹೆಸರುಗಳನ್ನು ಘೋಷಿಸುವ ನಿರೀಕ್ಷೆಯಿದೆ. ಆಯೋಗವು ಕೇಂದ್ರ ಸರ್ಕಾರಿ ನೌಕರರ ಪ್ರತಿನಿಧಿಗಳು, ಆರ್ಥಿಕ ತಜ್ಞರು ಹಾಗೂ ಇತರ ಪ್ರಮುಖ ವ್ಯಕ್ತಿಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಶಿಫಾರಸುಗಳನ್ನು ಸಿದ್ದಪಡಿಸುತ್ತದೆ. ಈ ಸಮಯದಲ್ಲಿ ಯಾವ್ಯಾವ ಭತ್ಯೆಗಳು ರದ್ದಾಗಲಿವೆ, ಯಾವ ಹೊಸ ಭತ್ಯೆಗಳನ್ನು ಸೇರಿಸಲಾಗುತ್ತದೆ. ಇವುಗಳು ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಯಾವ ರೀತಿಯ ಅನುಕೂಲತೆಗಳನ್ನು ಕಲ್ಪಿಸಲಿವೆ ಎಂಬುದನ್ನೂ ಕಾದುನೋಡಬೇಕಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಮಹಿಳಾ ದಿನಾಚರಣೆಗೂ ಮುಂಚೆಯೇ ಕೇಂದ್ರ ಸರ್ಕಾರದಿಂದ ಗುಡ್‌ ನ್ಯೂಸ್..! ಗ್ರಾಮೀಣ ಮಹಿಳೆಯರಿಗೆ ಉಪಯೋಗವಾಗಲಿದೆ ಈ ಹೊಸ ಯೋಜನೆ.IND vs NZ Final: ಐಸಿಸಿ ನಾಕೌಟ್ ಪಂದ್ಯಗಳಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾದ ದಾಖಲೆ ಹೇಗಿದೆ? ಇಲ್ಲಿದೆ ಸಂಪೂರ್ಣ ಅಂಕಿಅಂಶಗಳುಈ ಒಂದು ಸೆಟ್ಟಿಂಗ್‌ ನಿಂದ ಮೊಬೈಲ್ ನಲ್ಲಿಯೇ ನೀವು ಭೂಕಂಪದ ಮುನ್ಸೂಚನೆಯನ್ನು ಪಡೆಯಬಹುದು!ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದ 'SSMB 29' ಸಿನಿಮಾ..! ಗುಟ್ಟು ಬಿಟ್ಟು ಕೊಡದೇ ಚಿತ್ರೀಕರಣ ನಡೆಸುತ್ತಿರುವ ರಾಜಮೌಳಿ... !ಭಾರತದಲ್ಲಿ ತರಕಾರಿ ಮಾರಿದಂತೆ ದುಬೈನಲ್ಲಿ ಚಿನ್ನ ಮಾರಲಾಗುತ್ತೆ! ನಮ್ಮ ದೇಶಕ್ಕೆ ಹೋಲಿಸಿದರೆ ಅಲ್ಲಿನ ಬಂಗಾರದ ಬೆಲೆ ಕೇವಲ ಎಷ್ಟು ಗೊತ್ತಾ?ಮೊಸರಿಗಿಂತಲೂ ಮಜ್ಜಿಗೆ ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು..! ಇದು ನ್ಯಾಚುರಲ್‌ ಸೂಪರ್‌ ಡ್ರಿಂಕ್‌.. ಹೇಗೆ ಗೊತ್ತೆ..?ಬಜೆಟ್ ನಲ್ಲಿ ಬ್ರ್ಯಾಂಡ್ ಬೆಂಗಳೂರಿಗೆ ಸಿಗುತ್ತಾ ಅಭಿವೃದ್ಧಿಗಳ ಮಹಾಪೂರ ! ಬೆಂಗಳೂರು ಉದ್ಯಮಿಗಳ ಕನಸು ಬಜೆಟ್ ನಲ್ಲಿ ನನಸಾಗುತ್ತಾಕೇವಲ 13 ಸಾವಿರಕ್ಕೆ Oneplus Nord CE4 ಖರೀದಿಸಿ; ಅದ್ಭುತ ವೈಶಿಷ್ಟ್ಯ ಹೊಂದಿರುವ ಸ್ಮಾರ್ಟ್‌ಫೋನ್‌

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

8Th Pay Commission News Pay Commission News 8ನೇ ವೇತನ ಆಯೋಗ 7ನೇ ವೇತನ ಆಯೋಗ ಕೇಂದ್ರ ಸರ್ಕಾರಿ ನೌಕರರು ಪಿಂಚಣಿದಾರರು ಮೋದಿ ಸರ್ಕಾರ ಭತ್ಯೆಗಳು 8Th Pay Commission Latest News Allowances Abolish DA DR DA Hike Central Govt Kannada News

 

United States Latest News, United States Headlines

Similar News:You can also read news stories similar to this one that we have collected from other news sources.

DA ಹೆಚ್ಚಳದ ನಿರೀಕ್ಷೆಯಲ್ಲಿದ್ದಾಗಲೇ ಶಾಕಿಂಗ್ ನಿರ್ಧಾರ ! ಹುಸಿಯಾದ ಸರ್ಕಾರಿ ನೌಕರರ ನಿರೀಕ್ಷೆDA ಹೆಚ್ಚಳದ ನಿರೀಕ್ಷೆಯಲ್ಲಿದ್ದಾಗಲೇ ಶಾಕಿಂಗ್ ನಿರ್ಧಾರ ! ಹುಸಿಯಾದ ಸರ್ಕಾರಿ ನೌಕರರ ನಿರೀಕ್ಷೆಕೋಟಿಗೂ ಹೆಚ್ಚು ಕೇಂದ್ರ ನೌಕರರು ಮತ್ತು ಪಿಂಚಣಿದಾರರಿಗೆ ದೊಡ್ಡ ಹೊಡೆತ ಬಿದ್ದಿದೆ. ಡಿಎ ಬಗ್ಗೆ ಇದೀಗ ಕೇಂದ್ರ ಸರ್ಕಾರ ಶಾಕಿಂಗ್ ನಿರ್ಧಾರ ಪ್ರಕಟಿಸಿದೆ.
Read more »

ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್, ಇನ್ಮುಂದೆ ಕನಿಷ್ಠ 10,000 ರೂ ಮಾಸಿಕ ಪಿಂಚಣಿ ವೇತನ ಲಭ್ಯ..!ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್, ಇನ್ಮುಂದೆ ಕನಿಷ್ಠ 10,000 ರೂ ಮಾಸಿಕ ಪಿಂಚಣಿ ವೇತನ ಲಭ್ಯ..!ಈ ಕುರಿತಾಗಿ ಮಾಹಿತಿ ನೀಡಿರುವ ಹಣಕಾಸು ಸಚಿವಾಲಯ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಡಿ ಬರುವ ಕೇಂದ್ರ ಸರ್ಕಾರಿ ನೌಕರರಿಗೆ ಏಕೀಕೃತ ಪಿಂಚಣಿ ಯೋಜನೆ ಅನ್ವಯಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಡಿ ಈ ಆಯ್ಕೆಯನ್ನು ಆರಿಸಿಕೊಳ್ಳುವವರಿಗೂ ಈ ಯೋಜನೆ ಅನ್ವಯಿಸುತ್ತದೆ.
Read more »

8th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಬಂಪರ್! ಸಿಗುತ್ತೆ ಕನಿಷ್ಠ 5 ಪ್ರಮೋಷನ್..!8th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಬಂಪರ್! ಸಿಗುತ್ತೆ ಕನಿಷ್ಠ 5 ಪ್ರಮೋಷನ್..!8th Pay Commission: 8ನೇ ವೇತನ ಆಯೋಗವು ಮಾರ್ಪಡಿಸಿದ ಖಚಿತ ವೃತ್ತಿ ಪ್ರಗತಿ (MACP) ಯೋಜನೆಯಲ್ಲಿ ಅಸ್ತಿತ್ವದಲ್ಲಿರುವ ಕೆಲವು ನಿಯಮಗಳನ್ನು ತೆಗೆದುಹಾಕುವ ಅವಶ್ಯಕತೆ ಇದೆ. ಇದರೊಂದಿಗೆ ಉದ್ಯೋಗಿಗಳಿಗೆ ಅವರ ಸೇವಾವಧಿಯಲ್ಲಿ ಕನಿಷ್ಠ 5 ಬಡ್ತಿಗಳನ್ನಾದರೂ ನೀಡುವುದನ್ನು ಪರಿಗಣಿಸಬೇಕು ಎಂದು ತಿಳಿಸಿದೆ.
Read more »

ರಾಜ್ಯ ಸರ್ಕಾರಿ ಪಿಂಚಣಿದಾರರಿಗೆ ಶುಭ ಸುದ್ದಿ !ಪಿಂಚಣಿಯಲ್ಲಿ ಹೆಚ್ಚಳ ಘೋಷಿಸಿದ ಸರ್ಕಾರರಾಜ್ಯ ಸರ್ಕಾರಿ ಪಿಂಚಣಿದಾರರಿಗೆ ಶುಭ ಸುದ್ದಿ !ಪಿಂಚಣಿಯಲ್ಲಿ ಹೆಚ್ಚಳ ಘೋಷಿಸಿದ ಸರ್ಕಾರAdditional Pension: ಹೋಳಿ ಹಬ್ಬದ ಮುನ್ನ ವೃದ್ಧಾಪ್ಯ ಪಿಂಚಣಿದಾರರಿಗೆ ಹೆಚ್ಚುವರಿ ಪಿಂಚಣಿಯನ್ನು ಅನುಮೋದಿಸುವ ಮೂಲಕ ಮೋಹನ್ ಯಾದವ್ ಸರ್ಕಾರ ಸಿಹಿ ಸುದ್ದಿ ನೀಡಿದೆ.
Read more »

ಸರ್ಕಾರಿ ನೌಕರರ ವೇತನದಲ್ಲಿ ಬಿಕ್ಕಟ್ಟು:ಖಾತೆ ಸೇರುವುದಿಲ್ಲ ಮಾರ್ಚ್ ತಿಂಗಳ ವೇತನ!ಸರ್ಕಾರದ ಕಟ್ಟುನಿಟ್ಟಿನ ಆದೇಶಸರ್ಕಾರಿ ನೌಕರರ ವೇತನದಲ್ಲಿ ಬಿಕ್ಕಟ್ಟು:ಖಾತೆ ಸೇರುವುದಿಲ್ಲ ಮಾರ್ಚ್ ತಿಂಗಳ ವೇತನ!ಸರ್ಕಾರದ ಕಟ್ಟುನಿಟ್ಟಿನ ಆದೇಶಮಾರ್ಚ್ ತಿಂಗಳಲ್ಲಿ ಅನೇಕ ನಿಯಮಗಳು ಬದಲಾಗುತ್ತಿವೆ. ಇದರ ಪರಿಣಾಮ ಸರ್ಕಾರಿ ನೌಕರರ ಮೇಲೂ ಕಾಣಬಹುದು. ಹೋಳಿ ಮತ್ತು ಈದ್ ನಂತಹ ದೊಡ್ಡ ಹಬ್ಬಗಳು ಮಾರ್ಚ್ ನಲ್ಲಿ ಆಚರಿಸಲ್ಪಡಲಿವೆ.
Read more »

8th Pay Commission: ಸರ್ಕಾರಿ ನೌಕರರಿಗೆ ಶೀಘ್ರದಲ್ಲೇ ಗುಡ್ ನ್ಯೂಸ್, ಶೇ 100 ರಷ್ಟು ವೇತನ ಹೆಚ್ಚಳ ಸಾಧ್ಯತೆ..!8th Pay Commission: ಸರ್ಕಾರಿ ನೌಕರರಿಗೆ ಶೀಘ್ರದಲ್ಲೇ ಗುಡ್ ನ್ಯೂಸ್, ಶೇ 100 ರಷ್ಟು ವೇತನ ಹೆಚ್ಚಳ ಸಾಧ್ಯತೆ..!ಏತನ್ಮಧ್ಯೆ, ಏಪ್ರಿಲ್ ವೇಳೆಗೆ ನಡೆಯುವ ನಿರೀಕ್ಷೆಯಿರುವ ಉಲ್ಲೇಖದ ನಿಯಮಗಳು (ToR) ಅಂತಿಮಗೊಳ್ಳಲು ಎಲ್ಲರೂ ಕಾಯುತ್ತಿದ್ದಾರೆ. ಇದಲ್ಲದೆ,ನ್ಯಾಶನಲ್ ಕೌನ್ಸಿಲ್-ಜಾಯಿಂಟ್ ಕನ್ಸಲ್ಟೇಟಿವ್ ಮೆಷಿನರಿ ಮುಂಬರುವ 8 ನೇ ವೇತನ ಆಯೋಗದ ಉಲ್ಲೇಖದ ನಿಯಮಗಳ (ToR) ಪ್ರಸ್ತಾವನೆಯನ್ನು ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ (DoPT) ಪತ್ರಕ್ಕೆ ಪ್ರತಿಕ್ರಿಯೆಯಾಗಿ ಕಳುಹಿಸಿದೆ.
Read more »



Render Time: 2026-04-02 01:01:03