7000mAh ಬ್ಯಾಟರಿ, 50MP ಕ್ಯಾಮೆರಾದ Realme 15 Pro ಸ್ಮಾರ್ಟ್‌ಫೋನ್‌ ಮೇಲೆ ₹9,000 ಡಿಸ್ಕೌಂಟ್

Realme 15 Pro News

7000mAh ಬ್ಯಾಟರಿ, 50MP ಕ್ಯಾಮೆರಾದ Realme 15 Pro ಸ್ಮಾರ್ಟ್‌ಫೋನ್‌ ಮೇಲೆ ₹9,000 ಡಿಸ್ಕೌಂಟ್
Realme 15 Pro Price CutRealme 15 Pro DiscountRealme 15 Pro Offers
  • 📰 Zee News
  • ⏱ Reading Time:
  • 139 sec. here
  • 14 min. at publisher
  • 📊 Quality Score:
  • News: 94%
  • Publisher: 63%

ರಿಯಲ್‌ಮಿ 15 ಪ್ರೊ ಅನ್ನು 8GB RAM + 128GB, 8GB RAM + 256GB, 12GB RAM + 256GB ಮತ್ತು 12GB RAM + 512GB ಎಂಬ ನಾಲ್ಕು ಸ್ಟೋರೇಜ್ ರೂಪಾಂತರಗಳಲ್ಲಿ ಖರೀದಿಸಬಹುದು.

ಈ Realme ಫೋನ್ ಫ್ಲೋಯಿಂಗ್ ಸಿಲ್ವರ್, ವಾಲ್ನಟ್ ಗ್ರೀನ್ ಮತ್ತು ಸಿಲ್ಕ್ ಪರ್ಪಲ್ ಬಣ್ಣಗಳಲ್ಲಿ ಲಭ್ಯವಿದೆ. Realme ವೆಬ್‌ಸೈಟ್‌ನಿಂದ ಖರೀದಿಸಿದರೆ ನಿಮಗೆ 3,000 ರೂ.ಗಳ ಫ್ಲ್ಯಾಟ್‌ ರಿಯಾಯಿತಿ ಸಿಗುತ್ತದೆ.ರಿಯಲ್‌ಮಿ ಹೊಸ ಮಧ್ಯಮ ಬಜೆಟ್ ಸ್ಮಾರ್ಟ್‌ಫೋನ್ ಸರಣಿ ಬಿಡುಗಡೆ ಮಾಡಿದೆಬೆಲೆ ಏರಿಕೆ ಮಧ್ಯೆ ಆಭರಣ ಪ್ರಿಯರಿಗೆ ಬಂಪರ್.

‌. ಬೇಕಾದಷ್ಟು ಬಂಗಾರ ಕೊಳ್ಳುವುದು ಈಗ ಇನ್ನಷ್ಟು ಸುಲಭ! ಹೇಗೆ ಗೊತ್ತೇ?ಭಾರತದಲ್ಲಿ ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತೆ ಗೊತ್ತಾ..? ಆಭರಣ ಖರೀದಿಗೂ ಮುನ್ನ ಈ ವಿಷಯ ತಿಳಿದುಕೊಳ್ಳಿ..! ಇಲ್ಲವಾದ್ರೆ ಮೋಸ ಹೋಗೋದು ಖಚಿತ..ರಿಯಲ್‌ಮಿ ಇತ್ತೀಚೆಗೆ ಭಾರತದಲ್ಲಿ ತನ್ನ ಹೊಸ ಮಧ್ಯಮ ಬಜೆಟ್ ಸ್ಮಾರ್ಟ್‌ಫೋನ್ ಸರಣಿಯನ್ನ ಬಿಡುಗಡೆ ಮಾಡಿದೆ. ರಿಯಲ್‌ಮಿ 15 ಸರಣಿಯ ಪ್ರೊ ಮಾದರಿಯ ಬೆಲೆಯನ್ನ ತೀವ್ರವಾಗಿ ಕಡಿಮೆ ಮಾಡಲಾಗಿದೆ. ಈ ರಿಯಲ್‌ಮಿ ಫೋನ್ ಅನ್ನ ಬಿಡುಗಡೆ ಬೆಲೆಗಿಂತ 9,000 ರೂ.ಗಳವರೆಗೆ ಅಗ್ಗವಾಗಿ ಖರೀದಿಸಬಹುದು. ಈ ಫೋನ್ 7000mAh ಶಕ್ತಿಶಾಲಿ ಬ್ಯಾಟರಿ, 12GB RAM, 50MP ಕ್ಯಾಮೆರಾದಂತಹ ಬಲವಾದ ವೈಶಿಷ್ಟ್ಯಗಳನ್ನ ಹೊಂದಿದೆ.15 ಪ್ರೊ ಅನ್ನು 8GB RAM + 128GB, 8GB RAM + 256GB, 12GB RAM + 256GB ಮತ್ತು 12GB RAM + 512GB ಎಂಬ ನಾಲ್ಕು ಸ್ಟೋರೇಜ್ ರೂಪಾಂತರಗಳಲ್ಲಿ ಖರೀದಿಸಬಹುದು. ಇದರ ಆರಂಭಿಕ ಬೆಲೆ 31,999 ರೂ. ಇದೆ. ಇದರ ಇತರ ಮೂರು ರೂಪಾಂತರಗಳ ಬೆಲೆ ಕ್ರಮವಾಗಿ 33,999, 35,999 ಮತ್ತು 38,999 ರೂ. ಇದೆ.ಈ Realme ಫೋನ್ ಫ್ಲೋಯಿಂಗ್ ಸಿಲ್ವರ್, ವಾಲ್ನಟ್ ಗ್ರೀನ್ ಮತ್ತು ಸಿಲ್ಕ್ ಪರ್ಪಲ್ ಬಣ್ಣಗಳಲ್ಲಿ ಲಭ್ಯವಿದೆ. Realme ವೆಬ್‌ಸೈಟ್‌ನಿಂದ ಖರೀದಿಸಿದರೆ ನಿಮಗೆ 3,000 ರೂ.ಗಳ ಫ್ಲ್ಯಾಟ್‌ ರಿಯಾಯಿತಿ ಸಿಗುತ್ತದೆ. ಇದಲ್ಲದೆ ಫೋನ್ ಖರೀದಿಯ ಮೇಲೆ ನಿಮಗೆ 6,000 ರೂ.ಗಳವರೆಗೆ ವಿನಿಮಯ ಕೊಡುಗೆಯೂ ಸಿಗುತ್ತದೆ. ಈ ರೀತಿ ನೀವು ಈ ಫೋನ್ ಖರೀದಿಯ ಮೇಲೆ 9,000 ರೂ.ಗಳವರೆಗೆ ಉಳಿಸಬಹುದು. ಈ Realme ಫೋನ್ 6.8-ಇಂಚಿನ 1.5K AMOLED ಡಿಸ್ಪ್ಲೇಯನ್ನ ಹೊಂದಿದೆ. ಫೋನ್‌ನ ಡಿಸ್ಪ್ಲೇ 6,500 ನಿಟ್‌ಗಳವರೆಗಿನ ಗರಿಷ್ಠ ಹೊಳಪು ಮತ್ತು 144Hz ರಿಫ್ರೆಶ್ ರೇಟ್‌ಅನ್ನ ಬೆಂಬಲಿಸುತ್ತದೆ. ಇದರ ಹೊರತಾಗಿ ಇದು 2500Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಹೊಂದಿರುತ್ತದೆ. ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 7i ಇದರ ರಕ್ಷಣೆಗಾಗಿ ಲಭ್ಯವಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7 Gen 4 ಪ್ರೊಸೆಸರ್ ಹೊಂದಿದೆ. ಇದು 12GB RAM ಮತ್ತು 512GBವರೆಗಿನ ಸ್ಟೋರೇಜ್ ಬೆಂಬಲಿಸುತ್ತದೆ.ರಿಯಲ್‌ಮಿ 15 ಪ್ರೊ 50MP ಮುಖ್ಯ OIS ಜೊತೆಗೆ ಹಿಂಭಾಗದಲ್ಲಿ 50MP ಅಲ್ಟ್ರಾ-ವೈಡ್ ಕ್ಯಾಮೆರಾವನ್ನ ಹೊಂದಿರುತ್ತದೆ. ಅದೇ ರೀತಿ ಮೂಲ ಮಾದರಿಯು 50MP ಮುಖ್ಯ OIS ಕ್ಯಾಮೆರಾದೊಂದಿಗೆ 8MP ಅಲ್ಟ್ರಾ-ವೈಡ್ ಕ್ಯಾಮೆರಾವನ್ನ ಹೊಂದಿರುತ್ತದೆ. ಈ ಎರಡೂ ಫೋನ್‌ಗಳು ಸೆಲ್ಫಿಗಳು ಮತ್ತು ವಿಡಿಯೋ ಕರೆಗಾಗಿ 50MP ಕ್ಯಾಮೆರಾವನ್ನ ಹೊಂದಿರುತ್ತವೆ. ಈಪುಟ್ಟರಾಜ ಕೆ ಆಲೂರ ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ ನ್ಯೂಸ್‌, ಯುಸಿ ನ್ಯೂಸ್‌, ಒಪೊಯಿ‌ ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc.digital loansWho is Sushila Karki: ಇತಿಹಾಸ ನಿರ್ಮಿಸಿದ ಸುಶೀಲಾ ಕರ್ಕಿ..! ನೇಪಾಳದ ಪ್ರಧಾನಮಂತ್ರಿ ಸ್ಥಾನ ಅಲಂಕರಿಸಿದ ಮೊದಲ ಮಹಿಳೆಗೆ ಮೋದಿ ಅಭಿನಂದನೆSnake Video Viral Video: ಮುಗ್ದ ಹಾವಿನ ಮುದ್ದು ನಗುವಿಗೆ ಮಾರುಹೋದ ಜನರು.. ಬಿಳಿ ಸರ್ಪದ ನೋಟ ನೋಡಿ ಮುದ್ದಾಡಬೇಕು ಅಂತಿದ್ದಾರೆ ನೆಟ್ಟಿಗರುಹಾಸನ ದುರಂತ, ಗಣೇಶ ಮೆರವಣಿಗೆ ಮೇಲೆ ನುಗ್ಗಿದ ಟ್ರಕ್‌ : 8 ಕ್ಕೂ ಹೆಚ್ಚು ಸಾವು, ಹಲವರಿಗೆ ಗಂಭೀರ ಗಾಯ12 ವರ್ಷಗಳ ಬಳಿಕ ಕಟಕ ರಾಶಿಗೆ ಗುರು ಸಂಚಾರ: ಈ 4 ರಾಶಿಗೆ ಗುರುಬಲ ಪ್ರಾರಂಭ.. ಕುಬೇರ ಸಂಪತ್ತೇ ವರ್ಷಪೂರ್ತಿ ಹರಿದುಬರಲಿದೆ!ಕಪ್ಪು ದಾರ ಕಟ್ಟುವುದರಿಂದ ಈ 4 ರಾಶಿಯವರಿಗೆ ತಪ್ಪಿದ್ದಲ್ಲ ಕಷ್ಟ... ಕೈ ಕಾಲುಗಳಿಗೆ ಕಟ್ಟಿಕೊಂಡರಂತೂ ಹಿಂಬಾಲಿಸುತ್ತೆ ದುರಾದೃಷ್ಟ!

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Realme 15 Pro Price Cut Realme 15 Pro Discount Realme 15 Pro Offers Realme 15 Pro Camera Realme 15 Pro Battery Realme 15 Pro Sale Offer Realme 15 Pro With 7000Mah Battery Realme 15 Pro With 12GB RAM Realme 15 Pro With 50MP Camera Realme 15 Pro At Cheapest Price

 

United States Latest News, United States Headlines

Similar News:You can also read news stories similar to this one that we have collected from other news sources.

एमपी पुलिस भर्ती 2025: 7500 पदों के लिए 15 सितंबर से आवेदन, जानें हर डिटेलएमपी पुलिस भर्ती 2025: 7500 पदों के लिए 15 सितंबर से आवेदन, जानें हर डिटेलएमपी पुलिस भर्ती 2025: 7500 पदों के लिए 15 सितंबर से आवेदन, जानें हर डिटेल
Read more »

Realme जल्द ला सकता है क्लिप-स्टाइल वाले ईयरबड्स, पेटेंट से हुआ खुलासाRealme जल्द ला सकता है क्लिप-स्टाइल वाले ईयरबड्स, पेटेंट से हुआ खुलासाRealme ने मई में Buds Air 7 Pro TWS हेडसेट लॉन्च किया था और अब कंपनी नए वायरलेस ईयरबड्स पर काम करती दिख रही है। WIPO रजिस्ट्री में दर्ज एक नए डिजाइन पेटेंट ने Realme के संभावित क्लिप-स्टाइल ईयरबड्स की झलक दी है। हालांकि ये साफ नहीं है कि ये ईयरबड्स मार्केट में आएंगे या नहीं लेकिन डिजाइन से कंपनी की ऑडियो मार्केट में नई दिशा का संकेत मिलता...
Read more »

गुजरात की फैक्ट्री में लगी भीषण आग, दमकल की 15 गाड़ियां मौके पर पहुंचींगुजरात की फैक्ट्री में लगी भीषण आग, दमकल की 15 गाड़ियां मौके पर पहुंचींGujarat Factory Fire गुजरात के भरूच में एक फैक्ट्री में भीषण आग लग गई। दमकल की 15 गाड़ियां मौके पर पहुंचकर आग बुझाने की कोशिश कर रही हैं। आग तेजी से फैल रही है जिससे इलाके में अफरा-तफरी मची हुई है। हालांकि अभी तक किसी जानमाल के नुकसान की खबर नहीं है। आग लगने के कारणों का अभी पता नहीं चल पाया...
Read more »

Flipkart Sale में iPhone 16 Pro और 16 Pro Max पर सबसे बड़ा डिस्काउंट, इस बार मिस न करें डीलFlipkart Sale में iPhone 16 Pro और 16 Pro Max पर सबसे बड़ा डिस्काउंट, इस बार मिस न करें डीलएपल के iPhone 16 Pro और 16 Pro Max पर त्योहारी सीजन में भारी डिस्काउंट मिलने की उम्मीद है। Flipkart की Big Billion Days Sale में iPhone 16 Pro 70000 रुपये से कम में और 16 Pro Max लगभग 90000 रुपये में मिल सकता है। इस सेल में बैंक कार्ड ऑफर्स भी शामिल होंगे जिससे ग्राहकों को और भी ज्यादा बचत...
Read more »

Virgo Weekly Horoscope 15 to 21 September 2025: टीमवर्क को मजबूत करेंगे, पढ़ें कन्या का राशिफलVirgo Weekly Horoscope 15 to 21 September 2025: टीमवर्क को मजबूत करेंगे, पढ़ें कन्या का राशिफलइस हफ्ते आपका विकास स्थिर और जिम्मेदारी से जुड़ा होगा क्योंकि चंद्रमा मिथुन कर्क सिंह और अंत में कन्या राशि से गुजरेंगे। 21 सितम्बर को सूर्य देव बुध देव और चंद्रमा सभी आपकी राशि में होंगे। एस्ट्रोपत्री डॉटकॉम के श्री आनंद सागर पाठक प्रस्तुत कर रहे हैं इस सप्ताह Saptahik Rashifal 2025 का राशि अनुसार नक्षत्रीय विश्लेषण और भविष्य...
Read more »

Scorpio Weekly Horoscope 15 to 21 September 2025: करियर में पहचान बढ़ाएंगे, पढ़ें वृश्चिक का राशिफलScorpio Weekly Horoscope 15 to 21 September 2025: करियर में पहचान बढ़ाएंगे, पढ़ें वृश्चिक का राशिफलइस हफ्ते भावनात्मक आत्मचिंतन और बाहरी तरक्की का शक्तिशाली संगम रहेगा। सिंह राशि में केतु और कुंभ राशि में राहु आपके करियर और घरेलू संतुलन को प्रभावित करेंगे और आपको जमीन से जुड़े रहने का संदेश देंगे। एस्ट्रोपत्री डॉटकॉम के श्री आनंद सागर पाठक प्रस्तुत कर रहे हैं इस सप्ताह Saptahik Rashifal 2025 का राशि अनुसार नक्षत्रीय विश्लेषण और भविष्य...
Read more »



Render Time: 2026-04-02 04:54:32