Shani Gochar: ಜ್ಯೋತಿಷ್ಯದಲ್ಲಿ ನ್ಯಾಯದ ದೇವರು, ಕರ್ಮಫಲದಾತ ಎನ್ನಲಾಗುವ ಶನಿ ಶುಭ ಸ್ಥಾನದಲ್ಲಿದ್ದಾಗ ಪ್ರತಿಯೊಬ್ಬರಿಗೂ ಒಂದರ ಹಿಂದರ ಒಂದಂತೆ ಸಂಪತ್ತಿನ ಸುರಿಮಳೆಯನ್ನೇ, ಅಷ್ಟೈಶ್ವರ್ಯವನ್ನು ಕರುಣಿಸುತ್ತಾನೆ.
500 ವರ್ಷಗಳ ಬಳಿಕ ದೀಪಾವಳಿಯಲ್ಲಿ ಶನಿಯ ಪ್ರಬಲ ಸಂಯೋಗ: ಈ ರಾಶಿಯವರಿಗೆ ಕಷ್ಟನೀಡುವಾತನಿಂದಲೇ ಸುಖದ ಸುಪ್ಪತ್ತಿಗೆ, ರಾಜವೈಭೋಗ 500 ವರ್ಷಗಳ ಬಳಿಕ ದೀಪಾವಳಿಯಲ್ಲಿ ಶನಿಯ ಪ್ರಬಲ ಸಂಯೋಗ: ಈ ರಾಶಿಯವರಿಗೆ ಕಷ್ಟನೀಡುವಾತನಿಂದಲೇ ಸುಖದ ಸುಪ್ಪತ್ತಿಗೆ, ರಾಜವೈಭೋಗ Shani Gochar: ಜ್ಯೋತಿಷ್ಯ ದಲ್ಲಿ ನ್ಯಾಯದ ದೇವರು, ಕರ್ಮಫಲದಾತ ಎನ್ನಲಾಗುವ ಶನಿ ಶುಭ ಸ್ಥಾನದಲ್ಲಿದ್ದಾಗ ಪ್ರತಿಯೊಬ್ಬರಿಗೂ ಒಂದರ ಹಿಂದರ ಒಂದಂತೆ ಸಂಪತ್ತಿನ ಸುರಿಮಳೆಯನ್ನೇ, ಅಷ್ಟೈಶ್ವರ್ಯವನ್ನು ಕರುಣಿಸುತ್ತಾನೆ.
ಶನಿ ಹಿಮ್ಮುಖ ನಡೆಯಿಂದ ಕೆಲವರ ಬಾಳಲ್ಲಿ ಬೆಳಕುಮೊದಲ ಬಾರಿಗೆ ಮಗಳ ಮುಖ ತೋರಿಸಿದ ದೀಪಿಕಾ! ಥೇಟ್ ಅಮ್ಮನಂತೆ ಮುದ್ದಾಗಿದ್ದಾಳೆ ದುವಾವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬರೋಬ್ಬರಿ 500 ವರ್ಷಗಳ ಬಳಿಕ ಶನಿ ಮಹಾತ್ಮ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮೀನ ರಾಶಿಯಲ್ಲಿ ಹಿಮ್ಮುಖ ಚಲನೆ ಆರಂಭಿಸಿರುವ ಶನಿ ಮಹಾತ್ಮ ಬೆಳ್ಳಿ ಪಾದಗಳಲ್ಲಿ ಸಂಚರಿಸುತ್ತಿದ್ದಾನೆ. ಇದರಿಂದಾಗಿ 500 ವರ್ಷಗಳ ನಂತರ ದೀಪಾವಳಿಯಲ್ಲಿ ಶನಿಯ ಪ್ರಬಲ ಸಂಯೋಗ ರಚನೆಯಾಗಿದೆ. ಇದರಿಂದ ಕೆಲವು ರಾಶಿಯವರ ಬಾಳಲ್ಲಿ ದಿವ್ಯ ಜ್ಯೋತಿ ಬೆಳಗಲಿದೆ. ಅವರ ಬಾಳೇ ಬಂಗಾರವಾಗಲಿದೆ ಎನ್ನಲಾಗುತ್ತಿದೆ.ದೀಪಾವಳಿ ವೇಳೆ ಶನಿ ಸಂಚಾರದಿಂದ ಈ ರಾಶಿಯವರಿಗೆ ವೃತ್ತಿ-ವ್ಯವಹಾರದಲ್ಲಿ ಪ್ರಗತಿ ಕಂಡು ಬರಲಿದೆ. ವೃತ್ತಿಪರರಿಗೆ ಮೇಲಾಧಿಕಾರಿಗಳಿಂದ ಗೌರವ ಮನ್ನಣೆ ದೊರೆಯಲಿದೆ. ವ್ಯವಹಾರದಲ್ಲಿ ಹೊಸ ಯೋಜನೆಗಳಲ್ಲಿ ಭರ್ಜರಿ ಲಾಭವಾಗಲಿದೆ. ಹಣಕಾಸಿನ ಸುರಿಮಳೆಯೇ ಆಗಲಿದ್ದು ಸಮಾಜದಲ್ಲಿ ನಿಮ್ಮ ಖ್ಯಾತಿ ಹೆಚ್ಚಾಗಲಿದೆ. ಜೀವನದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಪ್ರಗತಿಯನ್ನು ಕಾಣುವಿರಿ.ಶನಿ ಹಿಮ್ಮುಖ ಚಲನೆಯು ಈ ರಾಶಿಯವರಿಗೆ ಭಾರೀ ಅದೃಷ್ಟವನ್ನು ತರಲಿದೆ. ದೀರ್ಘಾವಧಿಯಿಂದ ಬಾಕಿ ಉಳಿದಿದ್ದ ಕೆಲಸಗಳು ವೇಗವಾಗಿ ಪೂರ್ಣಗೊಳ್ಳಲಿದ್ದು ಹಠಾತ್ ಧನಲಾಭದಿಂದ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದೆ. ಹಿಂದೆ ಮಾಡಿರುವ ಹೂಡಿಕೆಗಳಿಂದ ಭರ್ಜರಿ ಆದಾಯವನ್ನು ಗಳಿಸುವಿರಿ. ವ್ಯವಹಾರ ವಿಸ್ತರಣೆಗೆ ಇದು ಸಕಾಲ. ಒಟ್ಟಾರೆ ಜೀವನದಲ್ಲಿ ಸಕಾರಾತ್ಮಕತೆ ಹೆಚ್ಚಾಗಲಿದೆ.500ವರ್ಷಗಳ ಬಳಿಕ ದೀಪಾವಳಿ ಸಂದರ್ಭದಲ್ಲಿ ಶನಿಯ ಹಿಮ್ಮುಖ ಸಂಚಾರದಿಂದ ಈ ರಾಶಿಯವರ ಭಾಗ್ಯ ಜ್ಯೋತಿ ಬೆಳಗಲಿದೆ. ವಿದೇಶ ವ್ಯವಹಾರಗಳಿಂದ ಎಂದೂ ಕಂಡಿರದಷ್ಟು ಲಾಭವನ್ನು ಕಾಣುವಿರಿ. ಸರ್ಕಾರಿ ಉದ್ಯೋಗಿಗಳಿಗೆ ನಿಮಗೆ ಬೇಕಾದ ಸ್ಥಳಕ್ಕೆ ವರ್ಗಾವಣೆ ಆಗಲಿದೆ. ಕುಟುಂಬದಲ್ಲಿ ಒಡಹುಟ್ಟಿದವರೊಂದಿಗಿನ ಸಂಬಂಧದಲ್ಲಿ ಮೂಡಿದ್ದ ಬಿರುಕು ಸರಿಹೋಗಲಿದೆ. ಮಕ್ಕಳ ಮದುವೆಯ ಬಗೆಗಿನ ನಿಮ್ಮ ಪ್ರಯತ್ನಗಳಿಗೆ ಫಲ ಸಿಗುವ ಕಾಲ.: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ. ಯಶಸ್ವಿನಿ ವಿ. Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017ರಿಂದ Zee ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ರಾಜಕೀಯ, ಎಂಟರ್ಟೈನ್ಮೆಂಟ್, ಬ್ಯುಸಿನೆಸ್, ಲೈಫ್ ಸ್ಟೈಲ್, ವರ್ಲ್ಡ್, ಸೈನ್ಸ್ ಅಂಡ್ ಟೆಕ್ನಾಲಜಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಅನುಭವ ಹೊಂದಿದ್ದಾರೆ. ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿರುವ ಇವರು ಸದ್ಯ ಅಸಿಸ್ಟೆಂಟ್ ನ್ಯೂಸ್ ಎಡಿಟರ್ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.ಮನುಷ್ಯನಿಗೆ ಕಂಟಕವಾಯ್ತು AI.. ಮುಂದಿನ ವರ್ಷಗಳಲ್ಲಿ ಅಸ್ತಿತ್ವ ಕಳೆದುಕೊಳ್ಳುವ ಉದ್ಯೋಗಳಿವು! ಪಟ್ಟಿಯಲ್ಲಿ ನಿಮ್ಮ ಕೆಲಸವೂ ಇದೆಯಾ ನೋಡಿ..2026 ರಲ್ಲಿ ಮಹಾ ಪ್ರವಾಹ, ಈ ಸ್ಥಳದಿಂದಲೇ ಜಗತ್ತಿನ ವಿನಾಶ ಪ್ರಾರಂಭ..! ಬಾಬಾ ಭಂಗಾ ಆಘಾತಕಾರಿ ಭವಿಷ್ಯGoogle Chrome ಮತ್ತು Mozilla Firefox ಬಳಕೆದಾರರಿಗೆ ಹೈಅಲರ್ಟ್..! ನೀವು ಹೀಗೆ ಮಾಡದಿದ್ದರೆ.. ಅಪಾಯ ತಪ್ಪಿದ್ದಲ್ಲ.! ಕೇಂದ್ರ ಸರ್ಕಾರ ಎಚ್ಚರಿಕೆಪೋಷಕಾಂಶಗಳ ನಿಧಿ ಈ ಹಣ್ಣು! ರಾತ್ರಿಯಿಡೀ ನೆನಸಿ ತಿಂದ್ರೆ ಹಲವು ಆರೋಗ್ಯ ಪ್ರಯೋಜನಗಳು ಸಿಗುವುದು ಫಿಕ್ಸ್EPF ಮತ್ತು EPS ಇವೆರಡರಲ್ಲಿ ಹೆಚ್ಚು ಲಾಭ ನೀಡುವುದು ಯಾವುದು ? ಎರಡರ ನಡುವಿನ ವ್ಯತ್ಯಾಸ ತಿಳಿಯುವುದು ಬಹಳ ಮುಖ್ಯ
Shani Vakri Shani Retrograde Effect ಶನಿ ಗೋಚಾರ ಶನಿ ದೇವರು ಯಾವ ರಾಶಿಗೆ ಶನಿ ಆಶೀರ್ವಾದ ಅದೃಷ್ಟ ರಾಶಿಚಕ್ರ ಚಿಹ್ನೆಗಳು ಶನಿ ಪ್ರಿಯ ರಾಶಿಗಳು ಜ್ಯೋತಿಷ್ಯ Shani Blessing Signs Shani Loving Signs
United States Latest News, United States Headlines
Similar News:You can also read news stories similar to this one that we have collected from other news sources.
Bikaner|बीकानेर में बनाई जा रही 500 से ज्यादा वैरायटी की मिठाइयां और नमकीनबीकानेर, जो अपने मशहूर भुजिया और नमकीन के लिए जाना जाता है, इस दिवाली पर मिठाइयों की विविधता और व्यापार में भी खूब चमक रहा है. इस बार बाजार में 500 से ज्यादा वैरायटी की मिठाइयां और नमकीन उपलब्ध हैं, जिनमें बंगाली और राजस्थानी स्वादों का खास मेल देखने को मिल रहा है.
Read more »
ரோகித் சர்மாவுக்கு முன் 500 சர்வதேச போட்டிகளில்.. விளையாடிய வீரர்களின் பட்டியல்!ஹிட்மேன் என போற்றப்படும் ரோகித் சர்மா, நேற்று ஆஸ்திரேலியாவுக்கு எதிராக தனது 500வது சர்வதேச போட்டியில் விளையாடிய நிலையில், அவருக்கு முன் 500 சர்வதேச போட்டிகளை விளையாடிய வீரர்கள் யார் யார் என்பது குறித்து பார்க்கலாம்.
Read more »
दिल्ली-NCR में दिवाली के बाद भी जहरीली हवा: हरियाणा सबसे प्रदूषित, AQI 500 पारदिल्ली और आसपास के इलाकों में दिवाली के बाद भी प्रदूषण का कहर जारी है। हवा की गुणवत्ता 'गंभीर' श्रेणी में बनी हुई है, कई इलाकों में AQI 400 के पार पहुंच गया है। हरियाणा सबसे प्रदूषित राज्य बना हुआ है। पराली जलाने और पटाखों के इस्तेमाल से प्रदूषण बढ़ा है। सुप्रीम कोर्ट के आदेशों का उल्लंघन हुआ।
Read more »
दिल्ली में बिके 500 करोड़ के पटाखे! एक दिन पहले ही खत्म हो गया स्टॉक, दूसरे शहरों से खरीदकर लाए लोगCrackers in Delhi : सुप्रीम कोर्ट की छूट मिलते ही दिल्लीवाले पटाखों पर टूट पड़े. कारोबारियों का अनुमान है कि इस बार पिछले साल से करीब 40 फीसदी ज्यादा पटाखों की बिक्री हुई है. दिवाली से एक दिन पहले ही दिल्ली में पटाखों का स्टॉक खत्म हो गया, फिर भी लोग दूसरे शहरों से खरीदकर लाए.
Read more »
क्या सच में एडल्ट टॉयल बेचती हैं तान्या मित्तल ? क्या है बिजनेस,कितनी कमाई...₹500 से शुरू किय था कारोबार, अब कितनी है दौलत ?Tanya Mittal in Bigg Boss 19: पॉपुलर रियलिटी शो बिग बॉस 19 हंगामे से भरा है. शो में लड़ाई-झगड़े, हाथापाई तो आम बात है. इस बार शो में कंटेस्टेंट को लेकर चौंकाने वाले खुलासे बी हो रहे हैं. बिग बॉस हाउस में वाइल्ड कार्ड कंटेस्टेंट के तौर पर मालती चाहर की इंट्री हुई. मालती ने तान्या मित्तल को लेकर हैरान करने वाला खुलासा किया.
Read more »
वाराणसी में अन्नकूट पर्व की धूम, 151 क्विंटल प्रसाद बनकर तैयार, विश्वनाथ मंदिर में लगेगा भोगVaranasi Video: वाराणसी में अन्नकूट पर्व की धूम देखने को मिली है. यहां 500 से ज्यादा छोटे-बड़े Watch video on ZeeNews Hindi
Read more »
