100ವರ್ಷಗಳ ಬಳಿಕ ವಿಜಯದಶಮಿ ದಿನವೇ ಐದು ಅಪರೂಪದ ಯೋಗ: ಈ ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ, ಹಠಾತ್ ಧನಲಾಭ, ಪ್ರಗತಿ

Five Rare Rajayoga News

100ವರ್ಷಗಳ ಬಳಿಕ ವಿಜಯದಶಮಿ ದಿನವೇ ಐದು ಅಪರೂಪದ ಯೋಗ: ಈ ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ, ಹಠಾತ್ ಧನಲಾಭ, ಪ್ರಗತಿ
Vijayadashami Lukcy Zodiac SignsNavratri 2025 Lucky Zodiac Signವಿಜಯದಶಮಿ 2025
  • 📰 Zee News
  • ⏱ Reading Time:
  • 175 sec. here
  • 40 min. at publisher
  • 📊 Quality Score:
  • News: 199%
  • Publisher: 63%

Rare Yogas In Navaratri: ಇಂದು(ಅ.01) ಮಹಾನವಮಿಯನ್ನು ಆಚರಿಸಲಾಗುತ್ತಿದೆ. ಈ ದಿನ ಪಂಚ ಮಹಾಪುರುಷ ಯೋಗಗಳಲ್ಲಿ ಒಂದಾದ ಭದ್ರ ಮಹಾಪುರುಷ ರಾಜಯೋಗ ರೂಪುಗೊಳ್ಳಲಿದೆ. ಇದಲ್ಲದೆ, ವಿಜಯದಶಮಿಯ ದಿನ ಐದು ಅಪರೂಪದ ಯೋಗಗಳು ರೂಪುಗೊಳ್ಳಲಿದ್ದು ಕೆಲವು ರಾಶಿಯವರಿಗೆ ಹಠಾತ್ ಲಾಭವನ್ನು ನೀಡಲಿದೆ. ಅವರ ಜೀವನದಲ್ಲಿ ಸುಖ-ಸಮೃದ್ಧಿ ತುಂಬಿ ಹರಿಯಲಿದೆ ಎನ್ನಲಾಗುತ್ತಿದೆ.

Rare Yogas In Navaratri: ಇಂದು ಮಹಾನವಮಿಯನ್ನು ಆಚರಿಸಲಾಗುತ್ತಿದೆ. ಈ ದಿನ ಪಂಚ ಮಹಾಪುರುಷ ಯೋಗಗಳಲ್ಲಿ ಒಂದಾದ ಭದ್ರ ಮಹಾಪುರುಷ ರಾಜಯೋಗ ರೂಪುಗೊಳ್ಳಲಿದೆ. ಇದಲ್ಲದೆ, ವಿಜಯದಶಮಿಯ ದಿನ ಐದು ಅಪರೂಪದ ಯೋಗಗಳು ರೂಪುಗೊಳ್ಳಲಿದ್ದು ಕೆಲವು ರಾಶಿಯವರಿಗೆ ಹಠಾತ್ ಲಾಭವನ್ನು ನೀಡಲಿದೆ.

ಅವರ ಜೀವನದಲ್ಲಿ ಸುಖ-ಸಮೃದ್ಧಿ ತುಂಬಿ ಹರಿಯಲಿದೆ ಎನ್ನಲಾಗುತ್ತಿದೆ. ವಿಜಯದಶಮಿಯಿಂದ ಯಾವ್ಯಾವ ರಾಶಿಗಳ ಅದೃಷ್ಟ ಖುಲಾಯಿಸಲಿದೆ ತಿಳಿಯೋಣ...ವಿಜಯದಶಮಿಯಲ್ಲಿ ರೂಪುಗೊಳ್ಳಲಿವೆ ಬುಧಾದಿತ್ಯ ಯೋಗ, ಅರ್ಧಕೇಂದ್ರ ಯೋಗ, ರವಿ ಯೋಗ, ನವಪಂಚಮ ಯೋಗಗಳುಮದುವೆ ಆಗಿಯೂ ಗಂಡು ಬೇರೆ ಹೆಣ್ಣಿನ ಜೊತೆ ಸಂಬಂಧ ಇಟ್ಕೊಂಡ್ರೆ ತಪ್ಪಲ್ವಾ.!? ಸತ್ಯ ತಿಳಿದ್ರೆ ನೀವು ಶಾಕ್‌ ಆಗೋದು ಖಂಡಿತಮಧುಮೇಹಿಗಳೇ ಇಡ್ಲಿ ಮತ್ತು ದೋಸೆ ತಿಂದ್ರೆ ಏನಾಗಲ್ಲ ಅಂತ ತಿಂತಿದ್ದೀರಾ.!? ಬಹುಷಃ ನಿಮ್ಗೆ ಈ ವಿಚಾರ ಗೊತ್ತಿಲ್ಲ"ಅಧ್ಯಕ್ಷ"ನ ಸುಂದರಿಯ ಬುದ್ದಿಗೆ ಏನಾಗಿದೆ? ಅಂಕಲ್‌ ಪ್ರೀತಿಯ ಬಲೆಯಲ್ಲಿ ಬಿದ್ದ ಕನ್ನಡದ ಸ್ಟಾರ್‌ ನಟಿ ಫೊಟೋಸ್‌ ವೈರಲ್‌..ಅಕ್ಟೋಬರ್ 01, 2025ರಂದು ಮಹಾನವಮಿ ಆಚರಿಸಲಾಗುತ್ತಿದೆ. ಅಕ್ಟೋಬರ್ 02, 2025 ವಿಜಯದಶಮಿ ಆಚರಿಸಲಾಗುತ್ತಿದೆ. ಧಾರ್ಮಿಕ ನಂಬಿಕೆಗಳ ಜೊತೆಗೆ ಜ್ಯೋತಿಷ್ಯದ ದೃಷ್ಟಿಯಿಂದಲೂ ಈ ವಿಜಯದಶಮಿ ತುಂಬಾ ವಿಶೇಷವಾಗಿದೆ. ಸುಮಾರು 100 ವರ್ಷಗಳ ಬಳಿಕ ವಿಜಯದಶಮಿಯಲ್ಲಿ ಅಪರೂಪದ ಅರ್ಧಕೇಂದ್ರ ಯೋಗ, ಬುಧಾದಿತ್ಯ ಯೋಗ, ಭದ್ರ ಮಹಾಪುರುಷ ರಾಜಯೋಗ, ನವಪಂಚಮ ಯೋಗ, ರವಿ ಯೋಗಗಳು ನಿರ್ಮಾಣವಾಗಲಿವೆ.ಈ ಬಾರಿಯ ವಿಜಯದಶಮಿಯಲ್ಲಿ ಬುಧ ತನ್ನದೇ ರಾಶಿಯಲ್ಲಿದ್ದು ಭದ್ರ ಮಹಾಪುರುಷ ರಾಜ ಯೋಗವನ್ನು ಸೃಷ್ಟಿಸಲಿದ್ದಾನೆ. ಅಲ್ಲಿಯೇ ಬುಧ-ಸೂರ್ಯರ ಸಂಯೋಗದಿಂದ ಬುಧಾದಿತ್ಯ ಯೋಗವೂ ರಚನೆಯಾಗಲಿದೆ. ಇದಲ್ಲದೆ, ಯಮನೊಟ್ಟಿಗೆ ಸೂರ್ಯನ ಸಮಾಗಮದಿಂದ ನವಪಂಚಮ ಯೋಗ ಸೃಷ್ಟಿಯಾದರೆ, ಗುರು-ಶುಕ್ರರು ಒಟ್ಟಿಗೆ ಕೂಡಿ ಅರ್ಧಕೆಂದ್ರ ಯೋಗವನ್ನು ನಿರ್ಮಿಸಲಿದ್ದಾರೆ. ಇದಲ್ಲದೆ, ಶುಭ ರವಿ ಯೋಗವೂ ಸೃಷ್ಟಿಯಾಗಲಿದೆ.ಶತಮಾನದ ಬಳಿಕ ಭದ್ರ ಮಹಾಪುರುಷ ರಾಜ ಯೋಗವೂ ಸೇರಿದಂತೆ ವಿಜಯದಶಮಿಯಲ್ಲಿ ನಿರ್ಮಾಣವಾಗಲಿರುವ ಬುಧಾದಿತ್ಯ ಯೋಗ, ನವಪಂಚಮ ಯೋಗ, ಅರ್ಧಕೆಂದ್ರ ಯೋಗ ಮತ್ತು ರವಿ ಯೋಗಗಳ ಶುಭ-ಅಶುಭ ಪರಿಣಾಮ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ, ಈ ಸಮಯದಲ್ಲಿ ಮೂರು ರಾಶಿಯವಫ್ರ ಅದೃಷ್ಟದ ಬಾಗಿಲುಗಳು ತೆರೆಯುತ್ತವೆ. ಜೀವನದಲ್ಲಿ ಕಷ್ಟಗಳು ಕಳೆದು ಸುಖದ ದಿನಗಳು ಬರಲಿವೆ ಎನ್ನಲಾಗುತ್ತಿದೆ.2025 ವಿಜಯದಶಮಿಯಲ್ಲಿ ನಿರ್ಮಾಣವಾಗಲಿರುವ ಅಪರೂಪದ ಐದು ಯೋಗಗಳಿಂದಾಗಿ ಈ ರಾಶಿಯವರಿಗೆ ಧಿಡೀರ್ ಧನಲಾಭವಾಗಲಿದೆ. ಆದಾಯದ ಹೊಸ ಮೂಲಗಳು ಸೃಷ್ಟಿಯಾಗಿ ಹಣಕಾಸು ಸಂಬಂಧಿಸಿದ ಸಮಸ್ಯೆಗಳಿಂದ ಪರಿಹಾರ ದೊರೆಯಲಿದೆ. ಹೂಡಿಕೆಯಿಂದ ಭರ್ಜರಿ ಆದಾಯವನ್ನು ಗಳಿಸುವಿರಿ. ಸ್ಥಗಿತಗೊಂಡಿದ್ದ ವಿವಾಹ ಮಾತುಕತೆಗಳು ಮುಂದುವರೆಯಲಿವೆ. ಅವಿವಾಹಿತರಿಗೆ ಶೀಘ್ರದಲ್ಲೇ ಮದುವೆ ಯೋಗ.ವಿಜಯದಶಮಿಯಲ್ಲಿ ಐದು ಗ್ರಹಗಳ ಅಪರೂಪದ ಸಂಯೋಗ, ಶುಭ ಯೋಗಗಳು ಈ ರಾಶಿಯವರಿಗೆ ವೃತ್ತಿ ಬದುಕಿನಲ್ಲಿ ಅಗಾಧ ಯಶಸ್ಸನ್ನು ನೀಡಲಿದೆ. ಸಮಾಜದಲ್ಲಿ ನಿಮ್ಮ ಕೀರ್ತಿ, ಪ್ರತಿಷ್ಠೆಗಳು ಹೆಚ್ಚಾಗಲಿದ್ದು ಜೀವನದಲ್ಲಿ ಹೊಸತನವನ್ನು ಅನುಭವಿಸುವಿರಿ. ಅವಿವಾಹಿತರಿಗೆ ಮದುವೆ ಪ್ರಸ್ತಾಪಗಳು ದೊರೆತರೆ, ವಿವಾಹಿತರು ದಾಂಪತ್ಯದಲ್ಲಿ ಸುಖ-ಸಮೃದ್ಧಿಯನ್ನು ಕಾಣುವರು. ಹಣಕಾಸಿನ ಹರಿವು ಹೆಚ್ಚಾಗಿ ಬ್ಯಾಂಕ್ ಬ್ಯಾಲೆನ್ಸ್ ವೃದ್ಧಿಯಾಗಲಿದೆ.ವಿಜಯದಶಮಿಯಲ್ಲಿ ನಿರ್ಮಾಣವಾಗಲಿರುವ ಐದು ಅಪರೂಪದ ಯೋಗಗಲಿಂದಾಗಿ ಈ ರಾಶಿಯವರ ಅದೃಷ್ಟ ಖುಲಾಯಿಸಲಿದೆ. ಬೇರೆಡೆ ಸಿಲುಕಿರುವ ಹಣ ಮರಳಿ ಕೈ ಸೇರಲಿದೆ. ಉದ್ಯಮಿಗಳಿಗೆ ಭಾರೀ ಅನುಕೂಲಕರ ಸಮಯ ಇದಾಗಿದ್ದು, ವ್ಯವಹಾರದಲ್ಲಿ ದೊಡ್ಡ ಆರ್ಡರ್ ಸಿಗಲಿದೆ. ಮನೆಯಲ್ಲಿ ಸುಖ-ಸಂಪತ್ತು ಹೆಚ್ಚಾಗಲಿದೆ. ಹಣದ ಸುರಿಮಳೆಯೇ ಆಗಲಿದ್ದು ಐಶಾರಾಮಿ ವಸ್ತುಗಳನ್ನು ಖರೀದಿಸುವ ನಿಮ್ಮ ಬಹುಕಾಲದ ಬಯಕೆ ಈದೆರಲಿದೆ. ನೂರಾರು ವರ್ಷಗಳ ಬಳಿಕ ವಿಜಯದಶಮಿ ದಿನವೇ ಮೂರು ವಿಶೇಷ ಯೋಗಗಳ ಮಹಾಯುತಿ: ಈ ರಾಶಿಯವರಿಗೆ ವೃತ್ತಿ-ವ್ಯವಹಾರದಲ್ಲಿ ಯಶಸ್ಸು, ಸಕಲವೂ ಕೈಗೂಡುವ ಪರ್ವಕಾಲಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ. ಯಶಸ್ವಿನಿ ವಿ. Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017ರಿಂದ Zee ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ರಾಜಕೀಯ, ಎಂಟರ್ಟೈನ್ಮೆಂಟ್, ಬ್ಯುಸಿನೆಸ್, ಲೈಫ್ ಸ್ಟೈಲ್, ವರ್ಲ್ಡ್, ಸೈನ್ಸ್ ಅಂಡ್ ಟೆಕ್ನಾಲಜಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಅನುಭವ ಹೊಂದಿದ್ದಾರೆ. ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿರುವ ಇವರು ಸದ್ಯ ಅಸಿಸ್ಟೆಂಟ್ ನ್ಯೂಸ್ ಎಡಿಟರ್ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.ಅರಳುವ ಮುನ್ನವೇ ಮುದುಡಿ ಹೋಯ್ತು ಪ್ರೀತಿಯ ಹೂ.. ಆತ್ಮ*ಹತ್ಯೆ ಮಾಡಿಕೊಂಡು ಪ್ರಾಣ ಬಿಟ್ಟ ಸ್ಟಾರ್‌ ನಟಿಯ ಭಾವಿ ಪತಿRBI gold loan rules 2025: ಗೋಲ್ಡ್‌ಲೋನ್‌ ತೆಗೆದುಕೊಳ್ಳುವ ಮುನ್ನ ಎಚ್ಚರ..! ಗೊತ್ತಿಲ್ಲದೇ ಈ ತಪ್ಪುಗಳನ್ನು ಮಾಡಿದ್ರೆ ಕೂಡಿಟ್ಟ ಚಿನ್ನಕ್ಕೆ, ಲಾಭವಲ್ಲ ಬಿಡಿಗಾಸು ಸಿಗಲ್ಲKubera Favourite Zodiacs: ಹುಟ್ಟಿನಿಂದಲೇ ಕುಬೇರನ ಆಶಿರ್ವಾದ ಪಡೆದ ರಾಶಿಗಳು.. ಇವರಿಗೆ ಎಂದಿಗೂ ಹಣದ ಕೊರತೆ ಇಲ್ಲದಂತೆ ಕಾಯುತ್ತಾನೆ ಸಂಪತ್ತಿನ ಅಧಿಪತಿಇಷ್ಟೇ ಗುರು ಜೀವನ, ಸಾವು ಬರೋವರೆಗೂ ನಾವು..! 19 ರ ಯುವತಿಯ ಜೀವ ಕ್ಷಣಾರ್ಧದಲ್ಲಿ ಹೊಯ್ತು.. ವಿಡಿಯೋ ನೋಡಿರಾಮಾಯಣ ಸಿನಿಮಾದಿಂದ ಬಿಡುಗಡೆಗೂ ಮುನ್ನ ಹೊರಬಿತ್ತು ಶಾಕಿಂಗ್‌ ಅಪ್ಡೇಟ್‌..! ಚಿತ್ರ ನಿರ್ಮಾಣಕ್ಕೆ 4000 ಕೋಟಿ ಎಲ್ಲಿಂದ ಬಂತು..?Central government bonus

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Vijayadashami Lukcy Zodiac Signs Navratri 2025 Lucky Zodiac Sign ವಿಜಯದಶಮಿ 2025 ವಿಜಯದಶಮಿ 2025 ಶುಭ ಯೋಗ ನವರಾತ್ರಿ 2025 ನವರಾತ್ರಿ 2025 ಅದೃಷ್ಟದ ರಾಶಿ Vijayadashami 2025 Shubh Yog Bhadra Mahapurusha Rajayoga Bhadra Mahapurusha Rajayoga Effect Budhaditya Yoga Effect Ravi Yoga Effect Navapancham Yoga Effect Ardhakendra Yoga Effect Double Rajayoga Rajyoga Malavya Rajayoga Ruchaka Rajayoga Astrology Shukra Gochar Ruchaka Rajayoga Mahapurusha Rajayoga Shukra Gochar Effects 2025 ರಾಜಯೋಗ ರಾಶಿಗಳ ಮೇಲೆ ರಾಜಯೋಗದ ಪ್ರಭಾವ ಶುಕ್ರ ಸಂಚಾರದ ಪ್ರಭಾವ ಬುಧ ಸಂಚಾರ Budhaditya Rajyog 2025 Effects ರಾಜಯೋಗ ಶುಕ್ರ ಗೋಚಾರ ಬುಧ ಗೋಚಾರ ಶುಕ್ರ ಗೋಚಾರ ಸೂರ್ಯ ಗೋಚಾರ ಜ್ಯೋತಿಷ್ಯ 100 ವರ್ಷಗಳ ನಂತರ ಒಟ್ಟಿಗೆ ಪಂಚ ರಾಜಯೋಗ ಪಂಚ ರಾಜಯೋಗ Astrology

 

United States Latest News, United States Headlines

Similar News:You can also read news stories similar to this one that we have collected from other news sources.

Trump Tariffs Movies: మరో బాంబు పేల్చిన ట్రంప్..ఏకంగా 100 టారీఫ్ విధించిన అమెరికా!Trump Tariffs Movies: మరో బాంబు పేల్చిన ట్రంప్..ఏకంగా 100 టారీఫ్ విధించిన అమెరికా!Trump Announces 100 Tariff: అమెరికా అధ్యక్షుడు డొనాల్డ్ ట్రంప్ సోమవారం మరో టారిఫ్ బాంబును విసిరారు. విదేశీ చిత్రాలపై ఇప్పుడు 100 శాతం పన్ను విధించనున్నట్లు ప్రకటించారు.
Read more »

CMF Headphone Pro हेडफोन हुआ लॉन्च, सिंगल चार्ज पर 100 घंटे नॉन स्टॉप चलेगा; जानें कीमतCMF Headphone Pro हेडफोन हुआ लॉन्च, सिंगल चार्ज पर 100 घंटे नॉन स्टॉप चलेगा; जानें कीमतसीएमएफ ने नए वायरलेस हेडफोन CMF Headphone Pro लॉन्च किए हैं जो तीन रंगों में उपलब्ध हैं। इनमें 40mm का ड्राइवर और 40dB एक्टिव नॉइस कैंसिलेशन ANC है। ये हेडफोन LDAC कोडिक को सपोर्ट करते हैं। एक बार चार्ज करने पर ये 100 घंटे तक चलते हैं। अमेरिका में इसकी कीमत लगभग 8000 रुपये है। इसमें वॉल्यूम कंट्रोल के लिए रोलर डायल...
Read more »

डोनाल्ड ट्रंप ने अमेरिका से बाहर बनी फिल्मों पर लगाया 100 प्रतिशत टैरिफडोनाल्ड ट्रंप ने अमेरिका से बाहर बनी फिल्मों पर लगाया 100 प्रतिशत टैरिफडोनाल्ड ट्रंप ने अमेरिका से बाहर बनी फिल्मों पर लगाया 100 प्रतिशत टैरिफ
Read more »

ट्रंप ने क्यों लगाया फिल्मों पर 100 टैरिफ, किसपर पड़ेगा सबसे ज्यादा असर?ट्रंप ने क्यों लगाया फिल्मों पर 100 टैरिफ, किसपर पड़ेगा सबसे ज्यादा असर?अमेरिकी राष्ट्रपति डोनाल्ड ट्रंप ने विदेशी फिल्मों पर 100 प्रतिशत टैरिफ लगाने का एलान किया है जिससे हॉलीवुड के वैश्विक व्यापार मॉडल पर खतरा मंडरा सकता है। यह कदम संरक्षणवादी व्यापार नीतियों को सांस्कृतिक उद्योग तक बढ़ाने का संकेत है। इस फैसले से भारतीय फिल्म उद्योग पर भी असर पड़ सकता है क्योंकि भारतीय फ़िल्में अमेरिका में प्रवासी भारतीयों के बीच...
Read more »

Durga Puja 2025: একদিনে ২৯! পুজোর উদ্বোধনে সেঞ্চুরি পার বর্ধমানের সেলিব্রিটি বিধায়কের....Durga Puja 2025: একদিনে ২৯! পুজোর উদ্বোধনে সেঞ্চুরি পার বর্ধমানের সেলিব্রিটি বিধায়কের....TMC MLA Khokan Das inaugurates more the 100 pujas in Burdwan
Read more »

डोनाल्ड ट्रम्प का बड़ा फैसला: विदेशी फिल्मों पर 100% टैरिफडोनाल्ड ट्रम्प का बड़ा फैसला: विदेशी फिल्मों पर 100% टैरिफपूर्व अमेरिकी राष्ट्रपति डोनाल्ड ट्रम्प ने विदेशी फिल्मों पर 100 प्रतिशत टैरिफ लगाने की घोषणा की है, जिससे अमेरिका की फिल्म इंडस्ट्री को पुनर्जीवित करने और विदेशी प्रतिस्पर्धा का मुकाबला करने की उनकी मंशा झलकती है। इस कदम से हॉलीवुड पर बड़ा असर पड़ने की संभावना है, साथ ही अमेरिका में फिल्म निर्माण के परिदृश्य में बदलाव आ सकता है।
Read more »



Render Time: 2026-04-02 22:41:16