ಎಲ್ಲಾ ವಿಭಾಗಗಳಲ್ಲೂ ಆಧಿಪತ್ಯ ಸಾಬೀತುಪಡಿಸಿದ ಭಾರತ ತಂಡಕ್ಕೆ ಹಾರ್ದಿಕ್ ಪಾಂಡ್ಯ ಅವರ ಆಲ್‌ರೌಂಡ್ ಪ್ರದರ್ಶನ ಪಂದ್ಯಶ್ರೇಷ್ಠ ಪ್ರಶಸ್ತಿ ತಂದುಕೊಟ್ಟಿತು.ಸರಣಿಯ ಎರಡನೇ ಟಿ-20 ಪಂದ್ಯ ಡಿಸೆಂಬರ್ 11 ರಂದು ನಡೆಯಲಿದೆ. ಈ ಭರ್ಜರಿ ಜಯದೊಂದಿಗೆ ಭಾರತ ತಂಡವು ಸರಣಿಯಲ್ಲಿ ಮುನ್ನಡೆಯನ್ನು ಸಾಧಿಸಿದೆ.
ಹಾರ್ದಿಕ್ ಅಬ್ಬರದ ಬ್ಯಾಟಿಂಗ್, ಬೌಲರ್ ಗಳ ಕೈಚಳಕಕ್ಕೆ ಬೆಚ್ಚಿದ ಹರಿಣಗಳು: ಟೀಮ್ ಇಂಡಿಯಾಗೆ 101 ರನ್ ಗಳ ಭಾರೀ ಗೆಲುವುಕೊನೆಯ ಹತ್ತು ಓವರ್‌ಗಳಲ್ಲಿ ಟೀಮ್ ಇಂಡಿಯಾ ಭರ್ಜರಿ ಆಟವಾಡಿ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತು.ಇದೆ ವೇಳೆ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಹಾರ್ದಿಕ್ ಪಾಂಡ್ಯ ಅಜೇಯ 59 ರನ್ ಸಿಡಿಸಿ ತಂಡಕ್ಕೆ ಆಸರೆಯಾದರು.
ಹಾರ್ದಿಕ್ ಪಾಂಡ್ಯ ಅವರ ಆಲ್‌ರೌಂಡ್ ಪ್ರದರ್ಶನ ಪಂದ್ಯಶ್ರೇಷ್ಠ ಪ್ರಶಸ್ತಿ ತಂದುಕೊಟ್ಟಿತು.ಹೊಸ ವರ್ಷ ಆರಂಭಕ್ಕೂ ಮುನ್ನವೇ ಸಿಹಿ ಸುದ್ದಿ : ಇಪಿಎಸ್ ಪಿಂಚಣಿಯಲ್ಲಿ ಹೆಚ್ಚಳ ಘೋಷಣೆ ಕಟಕ್: ಇಲ್ಲಿನ ಬಾರಬತಿ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಭಾರತ ತಂಡವು 101 ರನ್‌ಗಳ ಅಂತರದ ಭಾರೀ ಜಯ ಸಾಧಿಸಿತು.ಆ ಮೂಲಕ ಟಿ20 ಸರಣಿಯಲ್ಲಿ ಭಾರತ ತಂಡವು 1-0 ಮುನ್ನಡೆಯನ್ನು ಸಾಧಿಸಿದೆ.ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ನಾಯಕ ಏಡೆನ್ ಮಾರ್ಕ್ರಮ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಇದೆ ವೇಳೆ ಮೊದಲು ಟೀಮ್ ಇಂಡಿಯಾ ಬ್ಯಾಟಿಂಗ್ ಮಾಡಿ ಕೇವಲ 17 ರನ್ ಗಳಿಗೆ ಎರಡು ವಿಕೆಟ್ ಗಳನ್ನು ಕಳೆದುಕೊಳ್ಳುವ ಮೂಲಕ ಆರಂಭದಲ್ಲಿಯೇ ಸಂಕಷ್ಟಕ್ಕೆ ಸಿಲುಕಿತು.ಇದೆ ವೇಳೆ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಹಾರ್ದಿಕ್ ಪಾಂಡ್ಯ ಅಜೇಯ 59 ರನ್ ಸಿಡಿಸುವ ಮೂಲಕ ಕೊನೆಯ ಹತ್ತು ಓವರ್‌ಗಳಲ್ಲಿ ಟೀಮ್ ಇಂಡಿಯಾ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಲು ನೆರವಾದರು. ಇನ್ನೊಂದೆಡೆಗೆ ತಿಲಕ್ ವರ್ಮ , ಅಕ್ಷರ್ ಪಟೇಲ್ ಮತ್ತು ಅಭಿಷೇಕ್ ಶರ್ಮ ಸಹ ಉಪಯುಕ್ತ ಇನ್ನಿಂಗ್ಸ್ ಆಡುವ ಮೂಲಕ ತಂಡಕ್ಕೆ ಆಸರೆಯಾದರು.ಇದೆ ವೇಳೆ ಟೀಮ್ ಇಂಡಿಯಾ ನೀಡಿದ 176 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡವು ಆರಂಭದಲ್ಲಿಯೇ ಆಘಾತವನ್ನು ಎದುರಿಸಿತು.ಕೇವಲ 16 ರನ್ ಗಳಾಗುವಷ್ಟರಲ್ಲಿ ಎರಡು ವಿಕೆಟ್ ಗಳನ್ನು ಕಳೆದುಕೊಂಡಿತು, ಟೀಮ್ ಇಂಡಿಯಾದ ಪರವಾಗಿ ಆರಂಭಿಕ ಆಘಾತ ನೀಡಿದ ಅರ್ಶ್‌ದೀಪ್ ಸಿಂಗ್ ಕ್ವಿಂಟನ್ ಡಿ ಕಾಕ್‌ನ್ನು ಎರಡೇ ಎಸೆತದಲ್ಲಿ ಪೆವಿಲಿಯನ್‌ಗೆ ಕಳುಹಿಸಿದರು. ನಂತರ ಅಕ್ಷರ್ ಪಟೇಲ್ , ಜಸ್ಪ್ರೀತ್ ಬುಮ್ರಾ , ವರುಣ್ ಚಕ್ರವರ್ತಿ ತಲಾ ಎರಡು ವಿಕೆಟ್ ಪಡೆದರೆ, ಹಾರ್ದಿಕ್ ಪಾಂಡ್ಯ ಮತ್ತು ಶಿವಂ ದೂಬೆ ತಲಾ ಒಂದು ವಿಕೆಟ್ ಕಬಳಿಸುವ ಮೂಲಕ ದಕ್ಷಿಣ ಆಫ್ರಿಕಾ ತಂಡವನ್ನು ಕೇವಲ 12.3 ಓವರ್‌ಗಳಲ್ಲಿ 74 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾದರು.ಎಲ್ಲಾ ವಿಭಾಗಗಳಲ್ಲೂ ಆಧಿಪತ್ಯ ಸಾಧಿಸಿದ ಭಾರತ ತಂಡಕ್ಕೆ ಹಾರ್ದಿಕ್ ಪಾಂಡ್ಯ ಅವರ ಆಲ್‌ರೌಂಡ್ ಪ್ರದರ್ಶನದಿಂದಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದರು. ಈಗ ಸರಣಿಯ ಎರಡನೇ ಟಿ-20 ಪಂದ್ಯ ಡಿಸೆಂಬರ್ 11 ರಂದು ನಡೆಯಲಿದೆ. ಈ ಭರ್ಜರಿ ಜಯದೊಂದಿಗೆ ಭಾರತ ತಂಡವು ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆಯನ್ನು ಸಾಧಿಸಿದೆ.Bank ಅತ್ಯಂತ ಅಗ್ಗದ ಬಡ್ಡಿದರದಲ್ಲಿ ಗೃಹ ಸಾಲ ನೀಡುವ ಸರ್ಕಾರಿ ಬ್ಯಾಂಕ್ ಇದು ! ಮನೆ ನಿರ್ಮಾಣಕ್ಕೆ ಸಾಲ ಮಾಡುವ ಮುನ್ನ ಒಮ್ಮೆ ಗಮನಿಸಿ !59ನೇ ವಯಸ್ಸಿನಲ್ಲಿ ಸಲ್ಮಾನ್ ಖಾನ್‌ಗೆ ಮದುವೆ ಭಾಗ್ಯ! ಬಹಿರಂಗವಾಗಿಯೇ ಭಾವಿ ಸೊಸೆ ಪೋಟೋ ಹಂಚಿಕೊಂಡ ಬಾಯಿಜಾನ್ ತಂದೆ..T20ಯಲ್ಲಿ ಈ ರೆಕಾರ್ಡ್ ಮುಂದುವರೆಯುತ್ತಾ.. ದಕ್ಷಿಣ ಆಫ್ರಿಕಾ ಜೊತೆ ಭಾರತದ ಮಹತ್ವದ ಸಾಧನೆ ಏನ್ ಗೊತ್ತಾ?ದೇಶದ ಪ್ರತೀ ಹಳ್ಳಿಯಲ್ಲೂ ಇರುತ್ತವೆ ಈ ರಷ್ಯನ್ ವಸ್ತುಗಳು! ಭಾರತೀಯರ ದಿನ ಇವುಗಳಿಲ್ಲದೆ ಶುರುವೇ ಆಗಲ್ಲಮಲಗುವ ಮುನ್ನ 11 ಬಾರಿ ಈ ಮಂತ್ರ ಪಠಿಸಿ, ಕೆಟ್ಟ ಕನಸುಗಳು ಎಂದಿಗೂ ಬೀಳುವುದಿಲ್ಲ! ದೆವ್ವಗಳೂ ಹತ್ತಿರ ಸುಳಿಯಲ್ಲ
Ind Vs Sa Match India Vs Sa Ind Vs Sa Today Ind Vs Sa Live Ind Vs Sa T20 Match India Vs South Africa IND Vs Sa IND Vs Sa Live Cricket Score India Vs South Africa 1St T20I India Vs South Africa 1St T20I Live Score IND Vs Sa Live Score India Vs South Africa Live India Vs South Africa Scorecard India Vs South Africa 2025 India Vs South Africa T20 Match India Vs South Africa 1St T20I Live India Vs South Africa Squad India National Cricket Team Vs South Africa Natio India Vs South Africa Today Match IND Vs Sa Match Today India Playing XI South Africa Playing XI India South Africa T20
United States Latest News, United States Headlines
Similar News:You can also read news stories similar to this one that we have collected from other news sources.
टीम इंडिया ने साउथ अफ्रीका को 101 रनों से हराया, सीरीज में 1-0 की बढ़तकटक में खेले गए पहले टी20 मैच में हार्दिक पंड्या की शानदार अर्धशतक और भारतीय गेंदबाजों के घातक प्रदर्शन की बदौलत टीम इंडिया ने साउथ अफ्रीका को 101 रनों से करारी शिकस्त दी। इस जीत के साथ भारत ने पांच मैचों की सीरीज में 1-0 की बढ़त बना ली है। साउथ अफ्रीका 74 रन पर सिमट गई।
Read more »
भारत ने पहले टी20 में साउथ अफ्रीका को 101 रनों से हराया, सीरीज में 1-0 की बढ़तकटक में खेले गए पहले टी20 मैच में हार्दिक पंड्या की अर्धशतकीय पारी और भारतीय गेंदबाजों के शानदार प्रदर्शन की बदौलत भारत ने साउथ अफ्रीका को 101 रनों से करारी शिकस्त दी। भारत ने पहले बल्लेबाजी करते हुए 175 रन बनाए और साउथ अफ्रीका को 74 रनों पर समेट दिया। इस जीत के साथ भारत ने पांच मैचों की टी20 सीरीज में 1-0 की बढ़त बना ली है।
Read more »
भारत ने पहले टी20 में साउथ अफ्रीका को 101 रन से हराया, सीरीज में 1-0 की बढ़तकटक में खेले गए पहले टी20 मैच में हार्दिक पंड्या की अर्धशतकीय पारी और भारतीय गेंदबाजों के शानदार प्रदर्शन की बदौलत भारत ने साउथ अफ्रीका को 101 रनों से करारी शिकस्त दी। भारत ने पहले बल्लेबाजी करते हुए 175 रन बनाए, जिसके जवाब में साउथ अफ्रीका की टीम 74 रन पर सिमट गई। इस जीत के साथ भारत ने पांच मैचों की टी20 सीरीज में 1-0 की बढ़त हासिल कर ली है।
Read more »
IND vs SA: हार्दिक पांड्या का धमाका... बुमराह का अनोखा शतक, कटक में भारत ने साउथ अफ्रीका को 101 रनों से रौंदाIndia vs South Africa 1st T20I: भारत ने कटक में खेले गए पहले टी20 मैच में साउथ अफ्रीका को 101 रनों से हराकर 5 मैचों की सीरीज में 1-0 की बढ़त बना ली है. भारत की तरफ से इस मैच में स्टार ऑलराउंडर हार्दिक पांड्या ने शानदार प्रदर्शन किया.
Read more »
પહેલા હાર્દિક પંડ્યાનું તુફાન, પછી જસપ્રીત બુમરાહની ઐતિહાસિક સદી; ભારતે દક્ષિણ આફ્રિકાને 101 રનથી કચડ્યુંIndia vs South Africa 1st T20I: કટકમાં રમાયેલી પહેલી T20I મેચમાં ભારતે દક્ષિણ આફ્રિકાને 101 રનથી હરાવીને પાંચ મેચની સિરીઝમાં 1-0ની લીડ મેળવી લીધી છે. ભારત માટે આ મેચમાં સ્ટાર ઓલરાઉન્ડર હાર્દિક પંડ્યાએ શાનદાર પ્રદર્શન કર્યું.
Read more »
T20 में साउथ अफ्रीका के 5 सबसे छोटे स्कोर, कटक जैसी बेइज्जती एडन मार्करम की टीम की कहीं नहीं हुईभारत और साउथ अफ्रीका के बीच 5 मैच की रोमांचक टी20 सीरीज का पहला मुकाबला कटक में खेला गया था। यह मैच टीम इंडिया 101 रन से जीत गई।
Read more »
