Good News For Govt Employees: ಕೇಂದ್ರ ಸರ್ಕಾರಿ ನೌಕರರಿಗೆ ಸಂಕ್ರಾಂತಿ ಹಬ್ಬಕ್ಕೆ ಅವರಿಗೆ ಬಂಪರ್ ಉಡುಗೊರೆ ಸಿಗುತ್ತಿದೆ. ನೌಕರರ ಖಾತೆಗೆ 20 ಲಕ್ಷ ರೂಪಾಯಿ ಜಮಾ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಹೇಗೆ ಅಂತಾ ತಿಳಿಯಿರಿ.
Good News For Govt Employees: ಕೇಂದ್ರ ಸರ್ಕಾರಿ ನೌಕರರಿಗೆ ಸಂಕ್ರಾಂತಿ ಹಬ್ಬಕ್ಕೆ ಅವರಿಗೆ ಬಂಪರ್ ಉಡುಗೊರೆ ಸಿಗುತ್ತಿದೆ. ನೌಕರರ ಖಾತೆಗೆ 20 ಲಕ್ಷ ರೂಪಾಯಿ ಜಮಾ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಹೇಗೆ ಅಂತಾ ತಿಳಿಯಿರಿ.ಪರಿಪೂರ್ಣ ಮೆಡಿಕ್ಲೈಮ್ ಆಯುಷ್ ಭೀಮಾ ಯೋಜನೆ ಸರ್ಕಾರಿ ನೌಕರರಿಗೆ ಮಾತ್ರ ಸೀಮಿತವಾಗಿಲ್ಲ.
BBK: ಬಿಗ್‌ಬಾಸ್ ಕನ್ನಡ ಇತಿಹಾಸ ಸೃಷ್ಟಿಸಿದ ಹನುಮಂತನ ದಾಖಲೆ ಬ್ರೇಕ್ ಮಾಡಿ ಫಿನಾಲೆಗೆ ಎಂಟ್ರಿ ಕೊಟ್ಟ ರಗಡ್ ರಘುಗಿಲ್ಲಿ Vs ಅಶ್ವಿನಿ ಗೌಡ ವಾರ್ ನಡುವೆ ಶುರುವಾಯ್ತು ಜಾತಿ - ಭಾಷೆಯ ಜಗಳ..! ಅಸಲಿಗೆ ಆಗಿದ್ದೇನು..?BBK12: ಗಿಲ್ಲಿ ಜತೆ ಸಖತ್ ಆಗಿ ಕಿತ್ತಾಡಿದ್ದ ರಾಶಿಕಾ.. ಹಬ್ಬದ ದಿನದಂದೇ ಪ್ರತಿಷ್ಠಿತ ಪುಣ್ಯಕ್ಷೇತ್ರಕ್ಕೆ ಭೇಟಿ ಕೊಟ್ಟಿರುವ ಬಿಗ್ ಬಾಸ್ ಸ್ಪರ್ಧಿ! ಇತ್ತೀಚಿನ ದಿನಗಳಲ್ಲಿ ತುಂಬಾ ದುಬಾರಿ ಎಂದರೆ ಅದು ಆರೋಗ್ಯ. ಇದೀಗ ಕೇಂದ್ರ ಸರ್ಕಾರದ ಅರೋಗ್ಯ ಯೋಜನೆ ಫಲಾನುಭವಿಗಳು ನಿಟ್ಟುಸಿರು ಬಿಡುವಂಥ ಉಡುಗೊರೆ ನೀಡಲು ಸರ್ಕಾರ ಮುಂದಾಗಿದೆ. ಇದೇ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 'ಪರಿಪೂರ್ಣ ಮೆಡಿಕ್ಲೈಮ್ ಆಯುಷ್ ಭೀಮಾ’ ಯೋಜನೆಯನ್ನು ಪರಿಚಯ ಮಾಡುತ್ತಿದೆ.ಪರಿಪೂರ್ಣ ಮೆಡಿಕ್ಲೈಮ್ ಆಯುಷ್ ಭೀಮಾ ಯೋಜನೆಯ ಮುಖ್ಯ ಉದ್ದೇಶವೆಂದರೆ, ಕೇಂದ್ರ ಸರ್ಕಾರಿ ನೌಕರರಿಗೆ ವೈದ್ಯಕೀಯ ಸೌಲಭ್ಯಗಳ ವಿಷಯದಲ್ಲಿ ಹೆಚ್ಚಿನ ರಕ್ಷಣೆ ಒದಗಿಸುವುದು. ಹೇಗೆಂದರೆ ಇಲ್ಲಿಯವರೆಗೆ ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಯಲ್ಲಿ ಕೇಂದ್ರ ಸರ್ಕಾರಿ ನೌಕರರು ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ಚಿಕಿತ್ಸೆ ಪಡೆಯಬಹುದಾಗಿತ್ತು. ಇದೀಗ ಪರಿಪೂರ್ಣ ಮೆಡಿಕ್ಲೈಮ್ ಆಯುಷ್ ಭೀಮಾ ಮೂಲಕ ದೇಶಾದ್ಯಂತ ಎಲ್ಲಿ ಬೇಕಾದರೂ ಅರ್ಥಾತ್ ಕಾರ್ಪೊರೇಟ್ ನೆಟ್‌ವರ್ಕ್ ಆಸ್ಪತ್ರೆಗಳಲ್ಲಿಯೂ ನಗದುರಹಿತ ಚಿಕಿತ್ಸೆ ಪಡೆಯಬಹುದಾಗಿದೆ.ಪರಿಪೂರ್ಣ ಮೆಡಿಕ್ಲೈಮ್ ಆಯುಷ್ ಭೀಮಾ ಯೋಜನೆ ಸರ್ಕಾರಿ ನೌಕರರಿಗೆ ಮಾತ್ರ ಸೀಮಿತವಾಗಿಲ್ಲ. ಒಂದು ಪಾಲಿಸಿ ಅಡಿ ಕುಟುಂಬದ ಆರು ಸದಸ್ಯರಿಗೆ ಸೌಲಭ್ಯ ಸಿಗಲಿದೆ. ಚಂದಾದಾರರು 10ರಿಂದ 20 ಲಕ್ಷ ರೂಪಾಯಿ ವರೆಗೆ ವಿಮಾ ರಕ್ಷಣೆಯನ್ನು ನೀಡುತ್ತದೆ. ಇದರಿಂದ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಬಳಸಿ ಮಾಡುವ ದುಬಾರಿ ಶಸ್ತ್ರಚಿಕಿತ್ಸೆಗಳು ಅಥವಾ ವೈದ್ಯಕೀಯ ಸೇವೆಗಳನ್ನು ಪಡೆಯಬಹುದಾಗಿದೆ. ಪಾಲಿಸಿದಾರರ ಪ್ರೀಮಿಯಂ ಹೊರೆ ಕಡಿಮೆ ಮಾಡಲು ಸಹ-ಪಾವತಿ ಎಂಬ ನವೀನ ವಿಧಾನವನ್ನು ಪರಿಪೂರ್ಣ ಮೆಡಿಕ್ಲೈಮ್ ಆಯುಷ್ ಭೀಮಾ ಯೋಜನೆಯಲ್ಲಿ ಸೇರಿಸಲಾಗಿದೆ. 70:30 ವಿಧಾನದಲ್ಲಿ ಕಂಪನಿಯು ಶೇಕಡಾ 70ರಷ್ಟು ಮೊತ್ತವನ್ನು ಭರಿಸಿದರೆ, ಉಳಿದ ಶೇಕಡಾ 30ರಷ್ಟನ್ನು ಪಾಲಿಸಿದಾರರು ಪಾವತಿಸಬಹುದಾಗಿದೆ.ಆಸ್ಪತ್ರೆಯಲ್ಲಿ ವಾರ್ಡ್ ಗಳನ್ನೂ ತೆಗೆದುಕೊಳ್ಳುವ ವಿಷಯಕ್ಕೆ ಸಂಬಂಧಿಸಿದಂತೆ ಕೂಡ ಪರಿಪೂರ್ಣ ಮೆಡಿಕ್ಲೈಮ್ ಆಯುಷ್ ಭೀಮಾ ಯೋಜನೆಯಲ್ಲಿ ಕೆಲವು ಸ್ಪಷ್ಟವಾದ ನಿಯಮಗಳಿವೆ. ಪ್ರತಿ ದಿನವೂ ಸಾಮಾನ್ಯ ಕೋಣೆಗೆ ಒಂದು ಪ್ರತಿಶತ ಮತ್ತು ಐಸಿಯು ಕೋಣೆಗೆ ಎರಡು ಪ್ರತಿಶತ ವಿಮಾ ಮೊತ್ತವನ್ನು ನಿಗದಿಪಡಿಸಲಾಗುತ್ತದೆ. ಆಸ್ಪತ್ರೆಗೆ ದಾಖಲಾಗುವ ಮೂವತ್ತು ದಿನಗಳ ಮೊದಲು ಮಾಡಲಾದ ಪರೀಕ್ಷೆಗಳು ಮತ್ತು ಔಷಧಿಗಳ ವೆಚ್ಚವನ್ನು ಸಹ ಇದು ಒಳಗೊಳ್ಳುತ್ತದೆ. ಡಿಸ್ಚಾರ್ಜ್ ಆದ ನಂತರ ಅರವತ್ತು ದಿನಗಳವರೆಗೆ ನೀವು ವೈದ್ಯಕೀಯ ಮೇಲ್ವಿಚಾರಣಾ ವೆಚ್ಚಗಳನ್ನು ಪಡೆಯಬಹುದು. ಎಂದರೆ ಚಿಕಿತ್ಸೆ ಪೂರ್ಣಗೊಳ್ಳುವವರೆಗೆ ನೀವು ನಿಮ್ಮ ಜೇಬಿನಿಂದ ಯಾವುದೇ ಹೆಚ್ಚುವರಿ ಹಣವನ್ನು ಖರ್ಚು ಮಾಡಬೇಕಾಗಿಲ್ಲ. ಪರಿಪೂರ್ಣ ಮೆಡಿಕ್ಲೈಮ್ ಆಯುಷ್ ಭೀಮಾ ಯೋಜನೆ ಈ ಎಲ್ಲಾ ಖರ್ಚು ವೆಚ್ಚಗಳನ್ನು ಭರಿಸಲಿದೆ. Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ ನ್ಯೂಸ್ ಡಿಜಿಟಲ್ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ.ಬರೀ 1 ರೂಪಾಯಿಗೆ ಸಿಗುತ್ತೆ ವಿಮಾನದ ಟಿಕೆಟ್! ಏನಿದು ಹೊಸ ಆಫರ್? ಪಡೆಯುವುದು ಹೇಗೆ ಗೊತ್ತಾ?turmericRCB RCB ಫ್ರಾಂಚೈಸಿಗೆ ಟಕ್ಕರ್ ಕೊಡಲು ಯೋಜನೆ ರೂಪಿಸಿದ KSCA.. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯೋ ಐಪಿಎಲ್ ಪಂದ್ಯಗಳು ಯಾವ ತಂಡದ್ದು?ವಿಧಿ ಆಟಕ್ಕೆ ಜೀವನ್ಮರಣ ಹೋರಾಟದ ಮಧ್ಯ ವಿಶ್ವಕಪ್ ಹೀರೋ..! ಆಸ್ಪತ್ರೆಯ ಹಾಸಿಗೆ ಮೇಲೆ ಸ್ಟಾರ್ ಕ್ರಿಕೆಟರ್ ನರಳಾಟ..ಹೃದಯ ಛಿದ್ರವಾಯಿತು.. T20 ವಿಶ್ವಕಪ್ ತಂಡದಿಂದ ಕೈಬಿಟ್ಟಿದ್ದಕ್ಕೆ ನೋವು ಹಂಚಿಕೊಂಡ RCB ಸ್ಟಾರ್ ವಿಕೆಟ್ ಕೀಪರ್..
New Health Insurance CGHS Central Govt Central Govt Employees Narendra Modi ಪರಿಪೂರ್ಣ ಮೆಡಿಕ್ಲೈಮ್ ಆಯುಷ್ ವಿಮೆ ಹೊಸ ಆರೋಗ್ಯ ಯೋಜನೆ ವಿಮೆ ಆರೋಗ್ಯ ವಿಮೆ
United States Latest News, United States Headlines
Similar News:You can also read news stories similar to this one that we have collected from other news sources.
संभल हिंसा: क्या ASP अनुज चौधरी पर दर्ज नहीं होगी FIR? जानिए क्या बोल रहे कानूनी विशेषज्ञदो साल पहले हुई संभल हिंसा से जुड़े एक मामले में कोर्ट ने 20 पुलिसवालों पर एफआईआर दर्ज करने का आदेश दिया है।
Read more »
हसीना और कमाल की सजा को मौत में बदलने की मांग वाली याचिका पर 20 जनवरी को होगी सुनवाईहसीना और कमाल की सजा को मौत में बदलने की मांग वाली याचिका पर 20 जनवरी को होगी सुनवाई
Read more »
फार्मर रजिस्ट्री में उत्तर प्रदेश में दूसरे नंबर पर गाजियाबाद, सिर्फ 20 प्रतिशत काम बाकीगाजियाबाद फार्मर रजिस्ट्री में प्रदेश में दूसरे स्थान पर आ गया है, जहां लगभग 80 किसानों की रजिस्ट्री पूरी हो चुकी है। पीएम किसान सम्मान निधि के लिए यह अनिवार्य है। किसान आधार, मोबाइल नंबर और खतौनी के साथ लेखपाल या जनसेवा केंद्र से संपर्क कर सकते हैं। इससे उन्हें खसरा-खतौनी के लिए तहसील के चक्कर नहीं लगाने पड़ेंगे और बैंक से ऋण भी आसानी से मिलेगा।...
Read more »
बिहार में फिर बढ़ेगी ठंड, 20-21 जनवरी को होगी बारिश: 20 जिलों का तापमान 10 डिग्री से नीचे, 8 में कोहरे का अ...Bihar cold wave continues, 8 districts fog alert. Follow Dainik Bhaskar. आज वहर, सीतामढ़ी समेत 8 जिलों में कोहरा देखने को मिलेगा। इन जिलों मौसम विभाग ने अलर्ट जारी किया है।
Read more »
दिल्ली में जारी रहेगा भीषण ठंड का प्रकोप, कोहरे का कारण कई उड़ाने लेट, गुरुवार रहा सीजन का सबसे ठंडा दिनदिल्ली-एनसीआर में कड़ाके की ठंड पड़ रही है। पालम में गुरुवार को 20 साल की सबसे ठंडी सुबह दर्ज हुई। न्यूनतम तापमान 2.
Read more »
BJP National President Election: भाजपा के राष्ट्रीय अध्यक्ष के चुनाव की तारीख आई सामने, इस नेता को मिल सकती है पार्टी की कमानBJP National President Election on 20 Jan BJP National President Election: भाजपा के राष्ट्रीय अध्यक्ष के चुनाव की तारीख आई सामने, इस नेता को मिल सकती है पार्टी की कमान
Read more »
