Shubman–Sara Marriage: ಕ್ರಿಕೆಟಿಗ ಶುಭಮನ್ ಗಿಲ್ ಮತ್ತು ಸಾರಾ ತೆಂಡೂಲ್ಕರ್ ಮದುವೆ ವಿಚಾರ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಈಗ ಈ ವಿಷಯಕ್ಕೆ ಸ್ವತಃ ಶುಭಮನ್ ಅವರ ತಂದೆಯೇ ಪ್ರತಿಕ್ರಿಯಿಸಿದ್ದು ಹೊಸ ಕುತೂಹಲ ಹುಟ್ಟಿಸಿದೆ.
ಕ್ರಿಕೆಟಿಗ ಶುಭಮನ್ ಗಿಲ್ ಮತ್ತು ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ನಡುವಿನ ಸಂಬಂಧದ ಸುದ್ದಿ ಹಳೆಯದಾಗಿದ್ದರೂ, ಮದುವೆ ಕುರಿತ ಕುತೂಹಲ ಎಂದಿಗೂ ಕಡಿಮೆಯಾಗಿಲ್ಲ. ಅಭಿಮಾನಿಗಳು ಯಾವಾಗಲೂ ಈ ಜೋಡಿ ಮದುವೆಯಾಗುವುದೇ ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಿದ್ದರು.
ಈಗ ಅದೇ ವಿಚಾರದಲ್ಲಿ ಶುಭಮನ್ ಅವರ ತಂದೆಯೇ ನೇರವಾಗಿ ಮಾತನಾಡಿರುವ ವೀಡಿಯೊ ವೈರಲ್ ಆಗಿದೆ.ಸಾರಾ ಮತ್ತು ಶುಭಮನ್ ಇಬ್ಬರೂ ಹಲವು ಬಾರಿ ಒಟ್ಟಿಗೆ ಡಿನ್ನರ್ ಮತ್ತು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆಆಹ್ವಾನವಿಲ್ಲದಿದ್ದರೂ ಪ್ರೇಮಿಯ ನೋಡುವ ಹಂಬಲ.. ಮಾಜಿ ಗೆಳೆಯನಿಗಾಗಿ ಚಡಪಡಿಸಿದ ಹೃದಯ! ಬಾತ್‌ರೂಮ್‌ನಲ್ಲಿ ಅಡಗಿ ಕೂತು ಪ್ರೀತಿಸಿದವನ ಖುಷಿ ಕ್ಷಣಗಳನ್ನು ಕಣ್ತುಂಬಿಕೊಂಡ ಖ್ಯಾತ ನಟಿಏನೇ ಮಾಡಿದ್ರೂ.. ಎಷ್ಟೇ ಕೋಟಿ ಕೊಟ್ರೂ ಸಲ್ಮಾನ್ ಖಾನ್ ಜೊತೆ ಮಾತ್ರ ನಟಿಸಲ್ಲ ಎಂದ ಖ್ಯಾತ ನಟಿ! ಕಾರಣ ಇದೇ.. ಈಗ ಅದೇ ವಿಚಾರದಲ್ಲಿ ಶುಭಮನ್ ಅವರ ತಂದೆಯೇ ನೇರವಾಗಿ ಮಾತನಾಡಿರುವ ವೀಡಿಯೊ ವೈರಲ್ ಆಗಿದೆ.ಇತ್ತೀಚಿನ ಕ್ರಿಕೆಟ್ ಪಂದ್ಯಾವಳಿಯೊಂದರಲ್ಲಿ ಶುಭಮನ್ ಗಿಲ್ ಅವರ ತಂದೆ ಲಖ್ವಿಂದರ್ ಸಿಂಗ್ ಮೈದಾನಕ್ಕೆ ಹಾಜರಾಗಿದ್ದರು. ಅವರ ಪಕ್ಕದಲ್ಲಿ ಕುಳಿತಿದ್ದ ಒಬ್ಬ ಕ್ರಿಕೆಟ್ ಅಭಿಮಾನಿ, ಶುಭಮನ್ ಅವರ ವೈಯಕ್ತಿಕ ಬದುಕಿನ ಬಗ್ಗೆ ನೇರವಾಗಿ ಪ್ರಶ್ನೆ ಮಾಡಿದ ದೃಶ್ಯ ಈಗ ಇಂಟರ್ನೆಟ್‌ನಲ್ಲಿ ಸದ್ದು ಮಾಡುತ್ತಿದೆ. ಆ 14 ಸೆಕೆಂಡಿನ ವೀಡಿಯೊ ಈಗ ಎಲ್ಲೆಡೆ ಹರಿದಾಡುತ್ತಿದೆ.ವೀಡಿಯೊದಲ್ಲಿ ಒಬ್ಬ ವ್ಯಕ್ತಿ, “ಅಂಕಲ್, ಶುಭಮನ್ ಮದುವೆ ಯಾವಾಗ ಮಾಡ್ತಾರೆ?” ಎಂದು ನೇರವಾಗಿ ಕೇಳುತ್ತಾರೆ. ಅದಕ್ಕೆ ಅವರು ನಗುತ ಕೈಯನ್ನು ಮೇಲಕ್ಕೆ ಎತ್ತಿ, “ದೇವರು ಬಯಸಿದಾಗ ಆಗುತ್ತೆ” ಎಂಬ ಸುಳಿವು ನೀಡುತ್ತಾರೆ. ಆದರೆ ಮುಂದಿನ ಪ್ರಶ್ನೆಯಾದ— “ಶುಭಮನ್ ಸಾರಾ ತೆಂಡೂಲ್ಕರ್ ಅನ್ನು ಮದುವೆಯಾಗ್ತಾರಾ?” ಎಂಬುದಕ್ಕೆ ಅವರು ಯಾವುದೇ ಉತ್ತರ ನೀಡದೆ ನಗುತ್ತಾ ಮೌನವಾಗಿರುತ್ತಾರೆ. ಈ ಪ್ರತಿಕ್ರಿಯೆಯಿಂದ ಇಂಟರ್ನೆಟ್‌ನಲ್ಲಿ ಹಲವಾರು ಊಹಾಪೋಹಗಳು ಶುರುವಾಗಿದೆ. ಸಾರಾ ಮತ್ತು ಶುಭಮನ್ ಇಬ್ಬರೂ ಹಲವು ಬಾರಿ ಒಟ್ಟಿಗೆ ಡಿನ್ನರ್ ಮತ್ತು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದರೂ, ತಮ್ಮ ಸಂಬಂಧದ ಬಗ್ಗೆ ಸಾರ್ವಜನಿಕವಾಗಿ ಏನೂ ಹೇಳಿದ್ದಾರೆಲ್ಲ. ಆದರೆ ಅಭಿಮಾನಿಗಳ ನಂಬಿಕೆ—ಇವರಿಬ್ಬರೂ ಒಟ್ಟಿಗಿದ್ದಾರೆ ಎಂಬುದು.ಸೋಶಿಯಲ್ ಮೀಡಿಯಾದಲ್ಲಿ ಈ ವೀಡಿಯೊ ಟ್ರೆಂಡ್ ಆಗುತ್ತಿದ್ದಂತೆ, ಅಭಿಮಾನಿಗಳು ಈಗ ಶುಭಮನ್ ಅವರ ತಂದೆಯ ಮಾತಿನಲ್ಲೇ ಸುಳಿವು ಹುಡುಕುತ್ತಿದ್ದಾರೆ. “ದೇವರು ಬಯಸಿದಾಗ” ಎಂಬ ಹೇಳಿಕೆ, ಮದುವೆಯ ಸಾಧ್ಯತೆಯ ಬಗ್ಗೆ ಸಣ್ಣ ಹಿಂಟ್ ನೀಡಿದಂತೆ ಕಾಣುತ್ತಿದೆ. ಆದರೆ ಅಧಿಕೃತ ಘೋಷಣೆ ಬರುವ ತನಕ ಎಲ್ಲವೂ ಊಹಾಪೋಹವೇ. ಅಂತಿಮವಾಗಿ, ಸಾರಾ–ಶುಭಮನ್ ಜೋಡಿ ನಿಜವಾಗಿಯೂ ಮದುವೆಯ ಮಂಟಪಕ್ಕೆ ಕಾಲಿಡುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅಭಿಮಾನಿಗಳಿಗೆ ಈಗ ಉಳಿದಿರುವುದು—ಆ ದಿನವನ್ನು ಕಾದು ನೋಡುವುದಷ್ಟೆ.ಅಂಚೆ ಕಚೇರಿಯ ಮನಿ ಡಬ್ಲಿಂಗ್ ಯೋಜನೆ: ಇಷ್ಟಬಂದಷ್ಟು ಹಣ ಠೇವಣಿ ಮಾಡಿ ಮುಕ್ತಾಯದ ನಂತರ ಎರಡು ಪಟ್ಟು ಪಡೆಯಿರಿEyes Health ಈ ಹಣ್ಣು ತಿಂದರೆ ದೃಷ್ಟಿ ಎಷ್ಟೇ ಮಂದಾಗಿದ್ದರೂ ಶಾರ್ಪ್ ಆಗುತ್ತೆ! ವಯಸ್ಸು 70 ದಾಟಿದ್ರೂ ಕನ್ನಡಕ ಬೇಕಿಲ್ಲ, ಪೊರೆಯೂ ಬರಲ್ಲಸುಕ್ಕು ಹಿಡಿದ ಮುಖ.. ವಿಚಿತ್ರವಾದ ನಡಿಗೆ.. ನಟಿ ಟಬು ಅವತಾರ ಕಂಡು ಬೆಚ್ಚಿಬಿದ್ದ ಫ್ಯಾನ್ಸ್! ಏಕಾಏಕಿ ಏನಾಯ್ತು ಸಿಂಗಲ್ ಸುಂದರಿಗೆ..ವಿಸ್ಕಿ, ಟಕಿಲಾ ಅಲ್ಲ.. ಇದೇ ನೋಡಿ ಜಗತ್ತಿನ ಅತ್ಯಂತ ಸ್ಟ್ರಾಂಗ್ ಆಲ್ಕೊಹಾಲ್! ಒಂದು ಪೆಗ್ ಕುಡಿದ್ರೆ ನೀವು ಮೇಲೆ ಎದ್ದೇಳಲ್ಲಈ ಪುಟ್ಟ ಬೀಜ ಜಗಿದರೆ ಸಾಕು ಗಂಟುಗಳಲ್ಲಿ ಅಂಟಿ ಕುಳಿತ ಯುರಿಕ್ ಆಸಿಡ್ ಕರಗಿ ಹೋಗುವುದು, ಕಿಡ್ನಿ ಸ್ಟೋನ್ ಕರಗಿ ಹೊರಬರುವುದು!
Sara Tendulkar Sara Tendulkar Video Shubman Gill Sara Tendulkar Relation Shubman Gill Sara Tendulkar Marriage Update Viral Video Shubman Father Cricket Match Relationship Rumours ಶುಭಮನ್ ಗಿಲ್ ಸಾರಾ ತೆಂಡೂಲ್ಕರ್ ಸಾರಾ ತೆಂಡೂಲ್ಕರ್ ವಿಡಿಯೋ ಶುಭಮನ್ ಗಿಲ್ ಸಾರಾ ತೆಂಡೂಲ್ಕರ್ ಸಂಬಂಧ ಶುಭಮನ್ ಗಿಲ್ ಸಾರಾ ತೆಂಡೂಲ್ಕರ್ ಮದುವೆ ನವೀಕರಣ ವೈರಲ್ ವಿಡಿಯೋ ಶುಭಮನ್ ತಂದೆ ಕ್ರಿಕೆಟ್ ಪಂದ್ಯ ಸಂಬಂಧದ ವದಂತಿಗಳು
United States Latest News, United States Headlines
Similar News:You can also read news stories similar to this one that we have collected from other news sources.
Suryakumar Yadav: মিথ্যা বলছি না...! নেতৃত্ব হারানোর ভয়ে কাঁপছেন সূর্যকুমার, বিস্ফোরক স্বীকারোক্তি জাতীয় দলের নেতারSuryakumar Yadav fears losing captaincy to Shubman Gill
Read more »
शुभमन बोले- रोहित-विराट से मेरे रिश्ते पहले जैसे: जरूरत पड़ने पर दोनों मेरे साथ खड़े होंगे; मैंने उनकी कप्तान...India Australia ODI Series 2025 Update Shubman Gill.
Read more »
Fan Shouts Pakistan Zindabad At Shubman Gill: পাকিস্তান জিন্দাবাদ বলেই গিলের হাতে শত্রুদেশের... অ্যাডিলেডের রাস্তায় এ কী কাণ্ড!Fan Shouts Pakistan Zindabad At Shubman Gill And VIDEO viral
Read more »
मैं परेशान हूं.. धमाके से दहला दिल्ली, शुभमन गिल को हो गई टेंशन, पीड़ितों को भेजा खास संदेशShubman Gill, Delhi Red Fort Blast, Delhi Blast, Cricket News in Hindi, Cricket News
Read more »
Shubman Gill Injury Update: আচমকাই বিরাট ধাক্কা ভারতীয় দলে! গুরুতর চোটে মাঠ ছাড়লেন শুভমন, যন্ত্রণায় কাতরাচ্ছেন ক্যাপ্টেন...Shubman Gill retires hurt with injury India vs South Africa 1st Test at Kolkata
Read more »
Shubman Gill Injury Update: क्या शुभमन गिल कर सकेंगे बल्लेबाजी, BCCI ने दिया बड़ा अपडेटकोलकाता में साउथ अफ्रीका के खिलाफ पहले टेस्ट के दूसरे दिन भारतीय कप्तान शुभमन गिल को गर्दन में खिंचाव के कारण मैदान छोड़ना पड़ा। बीसीसीआई ने पुष्टि की है कि उनकी स्थिति पर मेडिकल टीम नजर रख रही है।
Read more »
