ರೈಲು ಹಳಿಗಳ ನಡುವೆ ಕಲ್ಲುಗಳನ್ನು ಹಾಕುವುದು ಯಾಕೆ ಗೊತ್ತಾ? ಶೇ.99ರಷ್ಟು ಜನರಿಗೆ ಈ ಬಗ್ಗೆ ತಿಳಿದೇಇಲ್ಲ

ರೈಲು News

ರೈಲು ಹಳಿಗಳ ನಡುವೆ ಕಲ್ಲುಗಳನ್ನು ಹಾಕುವುದು ಯಾಕೆ ಗೊತ್ತಾ? ಶೇ.99ರಷ್ಟು ಜನರಿಗೆ ಈ ಬಗ್ಗೆ ತಿಳಿದೇಇಲ್ಲ
ರೈಲು ಹಳಿಗಳ ಮೇಲೆ ಕಲ್ಲು ಹಾಕುವುದು ಯಾಕೆಹಳಿಗಳ ಮೇಲೆ ಕಲ್ಲು ಹಾಕುವುದು ಯಾಕೆRailway Track
  • 📰 Zee News
  • ⏱ Reading Time:
  • 63 sec. here
  • 10 min. at publisher
  • 📊 Quality Score:
  • News: 52%
  • Publisher: 63%

Stones Between Railway Tracks Facts Kannada: ಜ್ಞಾನ ಎಂಬುದು ನಿಲ್ಲುವ ವಿಷಯವಲ್ಲ, ಪ್ರತೀ ಕ್ಷಣ, ಪ್ರತೀ ದಿನ ಒಂದಲ್ಲ ಒಂದು ವಿಚಾರದ ಬಗ್ಗೆ ಮನುಷ್ಯ ಕಲಿಯುತ್ತಲೇ ಇರುತ್ತಾನೆ. ಹೀಗಿರುವಾಗ ಅನೇಕರಿಗೆ ಇಟರ್ನೆಟ್‌ನಲ್ಲಿ ಲಭ್ಯವಿರುವ ಹೊಸ ಮಾಹಿತಿಯನ್ನು ಪಡೆದುಕೊಳ್ಳುವ ಕುತೂಹಲವಿರುತ್ತದೆ.

Stones Between Railway Track s Facts Kannada: ಜ್ಞಾನ ಎಂಬುದು ನಿಲ್ಲುವ ವಿಷಯವಲ್ಲ, ಪ್ರತೀ ಕ್ಷಣ, ಪ್ರತೀ ದಿನ ಒಂದಲ್ಲ ಒಂದು ವಿಚಾರದ ಬಗ್ಗೆ ಮನುಷ್ಯ ಕಲಿಯುತ್ತಲೇ ಇರುತ್ತಾನೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ.

..ಜ್ಞಾನ ಎಂಬುದು ನಿಲ್ಲುವ ವಿಷಯವಲ್ಲ, ಪ್ರತೀ ಕ್ಷಣ, ಪ್ರತೀ ದಿನ ಒಂದಲ್ಲ ಒಂದು ವಿಚಾರದ ಬಗ್ಗೆ ಮನುಷ್ಯ ಕಲಿಯುತ್ತಲೇ ಇರುತ್ತಾನೆ. ಹೀಗಿರುವಾಗ ಅನೇಕರಿಗೆ ಇಟರ್ನೆಟ್‌ನಲ್ಲಿ ಲಭ್ಯವಿರುವ ಹೊಸ ಮಾಹಿತಿಯನ್ನು ಪಡೆದುಕೊಳ್ಳುವ ಕುತೂಹಲವಿರುತ್ತದೆ. ಅನೇಕ ಯುವಕರು ಇದಕ್ಕೆ ಒಗ್ಗಿಕೊಂಡಿದ್ದಾರೆ. ಹೀಗಿರುವಾಗ ಈ ವರದಿಯಲ್ಲಿ ವಿಶೇಷ ವಿಷಯದ ಬಗ್ಗೆ ನಿಮಗಾಗಿ ಮಾಹಿತಿ ತಂದಿದ್ದೇವೆ. ಅನೇಕ ಜನರು ನಿಯಮಿತವಾಗಿ ರೈಲಿನಲ್ಲಿ ಪ್ರಯಾಣಿಸುತ್ತಾರೆ. ಕೆಲವರು ಸಾಂದರ್ಭಿಕವಾಗಿ... ಹೀಗೆ ಪ್ರಯಾಣಿಸುವಾಗ, ರೈಲು ಹಳಿಗಳನ್ನು ಖಂಡಿತವಾಗಿಯೂ ನೋಡಿಯೇ ನೋಡುತ್ತೀರಿ. ಈ ಸಂದರ್ಭದಲ್ಲಿ ಅನೇಕ ಜನರಿಗೆ ರೈಲ್ವೆ ಹಳಿಗಳ ಬಗ್ಗೆ ಅನೇಕ ಅನುಮಾನಗಳಿರಬಹುದು. ಅವುಗಳಲ್ಲಿ, ಕೆಲವರಿಗೆ ಇರುವ ಅನುಮಾನವೆಂದರೆ ರೈಲ್ವೆ ಹಳಿಗಳ ಮೇಲೆ ಕಲ್ಲುಗಳು ಏಕೆ ಇವೆ? ಎಂಬುದು. ಇದಕ್ಕೆ ಉತ್ತರ ಇಲ್ಲಿದೆ. ಹಳಿಗಳ ನಡುವೆ ಬೆಣಚುಕಲ್ಲುಗಳು ರೈಲು ಕುಶನ್ ಆಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಇದು ರೈಲು ಪೂರ್ಣ ವೇಗದಲ್ಲಿ ಚಲಿಸುವಾಗಲೂ ಅದರ ತೂಕವನ್ನು ಕಡಿಮೆ ಮಾಡುತ್ತದೆ ಮತ್ತು ಅದರ ಚಲನೆಯನ್ನು ಸುಲಭಗೊಳಿಸುತ್ತದೆ. ಹಳಿಗಳ ನಡುವೆ ಬೆಣಚುಕಲ್ಲುಗಳು ಹಾಕುವುದರಿಂದ ಅಪಘಾತಗಳನ್ನು ಕಡಿಮೆ ಮಾಡುತ್ತದೆ ಎಂದು ವರದಿಯಾಗಿದೆ. ಇದು ರೈಲು ಸಮತೋಲಿತ ರೀತಿಯಲ್ಲಿ ಮುಂದುವರಿಯುವಂತೆ ಮಾಡುತ್ತದೆ. ಆದ್ದರಿಂದ, ಹೊಸದಾಗಿ ನಿರ್ಮಿಸಲಾದ ಪ್ರತಿಯೊಂದು ಹಳಿಯಲ್ಲಿ ಬೆಣಚುಕಲ್ಲುಗಳು ಖಂಡಿತವಾಗಿಯೂ ಇರುತ್ತವೆ. ಬೆಣಚುಕಲ್ಲುಗಳು ಇಲ್ಲದಿದ್ದರೆ, ಅನೇಕ ರೈಲು ಅಪಘಾತಗಳು ಇನ್ನೂ ಸಂಭವಿಸುತ್ತಿದ್ದವು. ಅಲ್ಲದೆ, ಹಳಿಗಳ ಸುತ್ತಲೂ ಮಳೆ ನೀರು ನಿಂತರೂ, ಈ ಕಲ್ಲುಗಳ ಉಪಸ್ಥಿತಿಯು ಸಮಸ್ಯೆಯನ್ನು ತಡೆಯುತ್ತದೆ. ಈ ಕಾರಣಕ್ಕೆನೇ ರೈಲು ಹಳಿಗಳ ನಡುವೆ ಕಲ್ಲುಗಳನ್ನು ಹಾಕುವುದು. White Hair Remedyhealth

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

ರೈಲು ಹಳಿಗಳ ಮೇಲೆ ಕಲ್ಲು ಹಾಕುವುದು ಯಾಕೆ ಹಳಿಗಳ ಮೇಲೆ ಕಲ್ಲು ಹಾಕುವುದು ಯಾಕೆ Railway Track Railway Track Facts Stone Facts Minecraft Stone Facts Railway Track Stones

 

United States Latest News, United States Headlines

Similar News:You can also read news stories similar to this one that we have collected from other news sources.

ನಟ ಪ್ರಭಾಸ್‌ರನ್ನು 10 ವರ್ಷಗಳ ಕಾಲ ಹುಚ್ಚಿಯಂತೆ ಪ್ರೀತಿಸಿ, ಕೊನೆಗೆ ವಯಸ್ಸಾದ ಕಾರಣಕ್ಕೆ ಉದ್ಯಮಿಯನ್ನು ಮದುವೆಯಾದ ಈ ನಟಿ ಯಾರು ಗೊತ್ತಾ..?ನಟ ಪ್ರಭಾಸ್‌ರನ್ನು 10 ವರ್ಷಗಳ ಕಾಲ ಹುಚ್ಚಿಯಂತೆ ಪ್ರೀತಿಸಿ, ಕೊನೆಗೆ ವಯಸ್ಸಾದ ಕಾರಣಕ್ಕೆ ಉದ್ಯಮಿಯನ್ನು ಮದುವೆಯಾದ ಈ ನಟಿ ಯಾರು ಗೊತ್ತಾ..?Prabhas Untold Love Story: ನಟಿ ಕಾಜಲ್‌ ಅಗರ್ವಾಲ್‌ ಪ್ರಭಾಸ್‌ ಅವರನ್ನು ಹುಚ್ಚಿಯಂತೆ ಪ್ರೀತಿಸಿದ್ದರು ಎನ್ನುವ ವಿಚಾರ ನಿಮಗೆ ಗೊತ್ತಾ? ಪೂರ್ತಿ ಸ್ಟೋರಿ ತಿಳಿಯಲು ಮುಂದೆ ಓದಿ...
Read more »

ಸಿನಿಮಾ ಬಿಟ್ಟು ರೆಸ್ಟೋರೆಂಟ್‌ ನಡೆಸುತ್ತಾ ತಿಂಗಳಿಗೆ ಕೋಟಿ ಕೋಟಿ ಸಂಪಾದನೆ ಮಾಡುತ್ತಿರುವ ಈ ನಟಿ ಯಾರು ಗೊತ್ತಾ..?ಸಿನಿಮಾ ಬಿಟ್ಟು ರೆಸ್ಟೋರೆಂಟ್‌ ನಡೆಸುತ್ತಾ ತಿಂಗಳಿಗೆ ಕೋಟಿ ಕೋಟಿ ಸಂಪಾದನೆ ಮಾಡುತ್ತಿರುವ ಈ ನಟಿ ಯಾರು ಗೊತ್ತಾ..?Famous Actress restaurateurs: ಸಿನಿಮಾ ಇಂಡಸ್ಟ್ರಿಯಲ್ಲಿನ ಸೆಲೆಬ್ರಿಟಿಗಳು ಉದ್ಯಮಿಗಳಾಗಿಯೂ ಸಾಕಷ್ಟು ಆದಾಯವನ್ನು ಹೊಂದಿರುತ್ತಾರೆ, ಹೀಗೆ ಸಿನಿಮಾ ಬಿಟ್ಟು ನಟಿಯೊಬ್ಬರು ರೆಸ್ಟೊರೆಂಟ್‌ ಬ್ಯುಸಿನೆಸ್‌ ನಡೆಸುತ್ತಿದ್ದು, ಸದ್ಯ ಈ ಮೂಲಕ ಕೋಟಿ ಕೋಟಿ ಹಣ ಗಳಿಸುತ್ತಿದ್ದಾರೆ. ಆ ನಟಿ ಯಾರು? ತಿಳಿಯಲು ಮುಂದೆ ಓದಿ....
Read more »

ವಿಭಿನ್ನ ಟೈಟಲ್, ಸಖತ್ ಸ್ಟೋರಿ... ಎಲ್ಟು ಮುತ್ತʼ ಹೊಸ ಸಿನಿಮಾ ಜುಲೈ ತಿಂಗಳ ಕೊನೆಯಲ್ಲಿ ರಿಲೀಸ್‌ವಿಭಿನ್ನ ಟೈಟಲ್, ಸಖತ್ ಸ್ಟೋರಿ... ಎಲ್ಟು ಮುತ್ತʼ ಹೊಸ ಸಿನಿಮಾ ಜುಲೈ ತಿಂಗಳ ಕೊನೆಯಲ್ಲಿ ರಿಲೀಸ್‌ಎಲ್ಟು ಮುತ್ತ ವಿಭಿನ್ನ ಟೈಟಲ್ ಮತ್ತು ಸಖತ್ ಸ್ಟೋರಿ ಹೊಂದಿರುವ ಅತ್ಯದ್ಭುತ ಸಿನಿಮಾ. ಟೀಸರ್ ಮೂಲಕವೇ ಜನಮನ ಸೆಳೆದಿರುವ ಈ ಸಿನಿಮಾ ಬಗ್ಗೆ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚುತ್ತಲೇ ಇದೆ.
Read more »

Salary Hike: ಸರ್ಕಾರಿ ನೌಕರರಿಗೆ ಭರ್ಜರಿ ಗುಡ್‌ ನ್ಯೂಸ್:‌ ಶೇ.15ರಷ್ಟು ವೇತನ ಹೆಚ್ಚಳ..!Salary Hike: ಸರ್ಕಾರಿ ನೌಕರರಿಗೆ ಭರ್ಜರಿ ಗುಡ್‌ ನ್ಯೂಸ್:‌ ಶೇ.15ರಷ್ಟು ವೇತನ ಹೆಚ್ಚಳ..!ವೈದ್ಯಕೀಯ ಅಧ್ಯಯನ ಮಾಡುತ್ತಲೇ ವೈದ್ಯರಾಗಿ ಕೆಲಸ ಮಾಡುತ್ತಿರುವ ವೈದ್ಯರಿಗೆ ತೆಲಂಗಾಣ ಸರ್ಕಾರ ಒಳ್ಳೆಯ ಸುದ್ದಿ ನೀಡಿದೆ. ವೈದ್ಯರಿಗೆ ನೀಡುವ ಸ್ಟೈಫಂಡ್ ಅನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ.
Read more »

ನೋಟಿನ ಮೇಲೆ ಮಹಾತ್ಮ ಗಾಂಧಿಯ ಫೋಟೋವನ್ನೇ ಹಾಕಲು ಕಾರಣ ಏನು ಗೊತ್ತಾ? ಶೇ.99 ರಷ್ಟು ಜನರಿಗೆ ತಿಳಿದಿಲ್ಲ..!!ನೋಟಿನ ಮೇಲೆ ಮಹಾತ್ಮ ಗಾಂಧಿಯ ಫೋಟೋವನ್ನೇ ಹಾಕಲು ಕಾರಣ ಏನು ಗೊತ್ತಾ? ಶೇ.99 ರಷ್ಟು ಜನರಿಗೆ ತಿಳಿದಿಲ್ಲ..!!Mahatma Gandhi on note : ನೋಟಿನ ಮೇಲೆ ಮಹಾತ್ಮ ಗಾಂಧಿಯ ಫೋಟೋವನ್ನೇ ಹಾಕಲು ಕಾರಣ ಏನು ಎಂದು RBI ಹೇಳಿದೆ.
Read more »

ಕರ್ಕಾಟಕ ರಾಶಿಯಲ್ಲಿ ಸೂರ್ಯನ ಸಂಚಾರ: ಈ ರಾಶಿಯವರಿಗೆ ಸರ್ಕಾರಿ ಉದ್ಯೋಗ, ಎಲ್ಲಾ ಕ್ಷೇತ್ರಗಳಲ್ಲಿಯೂ ಯಶಸ್ಸು!!ಕರ್ಕಾಟಕ ರಾಶಿಯಲ್ಲಿ ಸೂರ್ಯನ ಸಂಚಾರ: ಈ ರಾಶಿಯವರಿಗೆ ಸರ್ಕಾರಿ ಉದ್ಯೋಗ, ಎಲ್ಲಾ ಕ್ಷೇತ್ರಗಳಲ್ಲಿಯೂ ಯಶಸ್ಸು!!ಹತ್ತನೇ ರಾಶಿಯ ಅಧಿಪತಿ ರವಿ.. ಈ ರಾಶಿಯವರಿಗೆ ಅತ್ಯಂತ ಶುಭ ಗ್ರಹವಾಗಿದ್ದು, ಭಾಗ್ಯ ಸ್ಥಾನದಲ್ಲಿ ಸಂಚಾರ ಮಾಡುತ್ತಿರುವುದರಿಂದ ಯಾವುದೇ ಕ್ಷೇತ್ರದ ಜನರಿಗೆ ರಾಜಮನೆತನದ ಉದ್ಯೋಗಗಳು ಸಿಗುವ ಸಾಧ್ಯತೆಯಿದೆ.
Read more »



Render Time: 2026-04-02 16:57:41