ರೀಲ್ಸ್‌ ಮಾಡಿಕೊಂಡಿದ್ದ ಈ ಸುಂದರಿ ಈಗ ಸ್ಟಾರ್‌ ನಟಿ! ಖ್ಯಾತ ನಿರ್ದೇಶಕರೇ ಈಕೆಗಾಗಿ ಸಿಕ್ಕಸಿಕ್ಕಲ್ಲಿ ಹುಡುಕಾಡಿದ್ದರು

Aaradhya Devi News

ರೀಲ್ಸ್‌ ಮಾಡಿಕೊಂಡಿದ್ದ ಈ ಸುಂದರಿ ಈಗ ಸ್ಟಾರ್‌ ನಟಿ! ಖ್ಯಾತ ನಿರ್ದೇಶಕರೇ ಈಕೆಗಾಗಿ ಸಿಕ್ಕಸಿಕ್ಕಲ್ಲಿ ಹುಡುಕಾಡಿದ್ದರು
RGV Aaradhya DeviSaree MovieRam Gopal Varma
  • 📰 Zee News
  • ⏱ Reading Time:
  • 75 sec. here
  • 8 min. at publisher
  • 📊 Quality Score:
  • News: 50%
  • Publisher: 63%

RGV Aaradhya Devi : ಚಿತ್ರರಂಗದಲ್ಲಿ ಹೊಸ ನಾಯಕಿಯರಿಗೆ ಕೊರತೆಯಿಲ್ಲ. ಪ್ರತಿ ಚಿತ್ರದಲ್ಲೂ ಹೊಸ ಮುಖಗಳು ಅನಾವರಣಗೊಳ್ಳುತ್ತಿವೆ. ಇತರ ಭಾಷೆಗಳಿಂದ ಬಂದ ಅನೇಕ ನಾಯಕಿಯರು ಈಗಾಗಲೇ ಕನ್ನಡದ ನೆಲದಲ್ಲಿ ಸಿನಿಮಾ ಮಾಡುತ್ತಿದ್ದಾರೆ, ಕ್ರೇಜ್ ಗಳಿಸುತ್ತಿದ್ದಾರೆ. ಹೊಸ ನಟಿಯರಿಗೂ ಒಳ್ಳೆಯ ಅವಕಾಶಗಳು ಸಿಗುತ್ತಿವೆ.

ಚಿತ್ರರಂಗದಲ್ಲಿ ಹೊಸ ನಾಯಕಿಯರಿಗೆ ಕೊರತೆಯಿಲ್ಲ. ಪ್ರತಿ ಚಿತ್ರದಲ್ಲೂ ಹೊಸ ಮುಖಗಳು ಅನಾವರಣಗೊಳ್ಳುತ್ತಿವೆ. ಇತರ ಭಾಷೆಗಳಿಂದ ಬಂದ ಅನೇಕ ನಾಯಕಿಯರು ಈಗಾಗಲೇ ಕನ್ನಡದ ನೆಲದಲ್ಲಿ ಸಿನಿಮಾ ಮಾಡುತ್ತಿದ್ದಾರೆ, ಕ್ರೇಜ್ ಗಳಿಸುತ್ತಿದ್ದಾರೆ. ಹೊಸ ನಟಿಯರಿಗೂ ಒಳ್ಳೆಯ ಅವಕಾಶಗಳು ಸಿಗುತ್ತಿವೆ.

ಅದರಂತೆ ಈ ಸುಂದರಿಯ ಮೊದಲ ಚಿತ್ರ ಇನ್ನೂ ಬಿಡುಗಡೆಯಾಗಿಲ್ಲ. ಆದರೆ ಅವರ ಫಾಲೋಯಿಂಗ್ ಮತ್ತು ಕ್ರೇಜ್ ಹೆಚ್ಚುತ್ತಲೇ ಇದೆ. ತಮ್ಮ ಸೌಂದರ್ಯದ ಮೂಲಕ ಹುಡುಗರನ್ನು ಆಕರ್ಷಿಸುತ್ತಿದ್ದಾರೆ. ಅಷ್ಟೇ ಅಲ್ಲ, ಅವಕಾಶಗಳು ಬಂದರೆ ಯಾವುದೇ ಪಾತ್ರವನ್ನು ಮಾಡಲು ತಾವು ಸಿದ್ಧ ಎಂದು ಹೇಳಿಕೊಳ್ಳುವ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ..ಇತ್ತೀಚಿನ ದಿನಗಳಲ್ಲಿ ಸೌಂದರ್ಯ ಮತ್ತು ಕೌಶಲ್ಯ ಹೊಂದಿರುವ ನಟಿಯರಿಗೆ ಹೆಚ್ಚಿನ ಅವಕಾಶಗಳು ಸಿಗುತ್ತಿಲ್ಲ. ಆದರೆ ಈ ನಟಿ ತನ್ನ ಸೌಂದರ್ಯದಿಂದ ಸ್ಟಾರ್ ನಾಯಕಿಯರ ರೇಂಜ್‌ನಲ್ಲಿ ಕ್ರೇಜ್ ಸೃಷ್ಟಿಸಿದ್ದಾಳೆ. ಅವರ ಮೊದಲ ಚಿತ್ರ ಇನ್ನೂ ಬಿಡುಗಡೆಯಾಗಿಲ್ಲ, ಆದರೂ ಕ್ರೇಜ್‌ ಮಾತ್ರ ಹೆಚ್ಚುತ್ತಲೇ ಇದೆ.ಹೌದು.. ಆರಾಧ್ಯದೇವಿ, ರಾಮ್ ಗೋಪಾಲ್ ವರ್ಮಾ ಬಿಟ್ಟ ಬಾಣ. ಈ ನಟಿಯ ನಿಜವಾದ ಹೆಸರು ಶ್ರೀಲಕ್ಷ್ಮಿ ಸತೀಶ್. ಈ 23 ವರ್ಷದ ಸುಂದರಿ ಈಗ ನಟಿ. ಸೆನ್ಸೇಷನಲ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಈಕೆಗಾಗಿ ಸಾಮಾಜಿಕ ಮಾಧ್ಯಮದಲ್ಲಿ ಹುಡುಕಿದ್ದರು. ರೀಲ್‌ಗಳನ್ನು ಮಾಡುತ್ತಿದ್ದ ಈಕೆಯ ಸೌಂದರ್ಯಕ್ಕೆ ಆಕರ್ಷಿತರಾದ ವರ್ಮಾ, ಅವರನ್ನು ನಾಯಕಿಯಾಗಿಟ್ಟುಕೊಂಡು ಚಿತ್ರ ಮಾಡಲು ನಿರ್ಧರಿಸಿದರು.ನಿರೀಕ್ಷೆಯಂತೆ, ಆರ್‌ಜಿವಿ ಸಾರಿ ಚಿತ್ರದಲ್ಲಿ ಆರಾಧ್ಯ ದೇವಿಯ ಆಫರ್‌ ಗಿಟ್ಟಿಸಿಕೊಂಡರು. ಈ ಚಿತ್ರದಲ್ಲಿ, ವರ್ಮಾ ಆರಾಧ್ಯ ದೇವಿಯ ಸೌಂದರ್ಯವನ್ನು ನೆಕ್ಸ್ಟ್‌ ಲೆವೆಲ್‌ನಲ್ಲಿ ತೋರಿಸಲಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಪೋಸ್ಟರ್‌ಗಳಲ್ಲಿ.. ಹಾಡುಗಳಲ್ಲಿ ಆರಾಧ್ಯ ದೇವಿ ತನ್ನ ಸೌಂದರ್ಯದಿಂದ ಮೋಡಿ ಮಾಡುತ್ತಿದ್ದಾರೆ. ಈ ಚಿತ್ರ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಇದರ ಮಧ್ಯ ನಟಿ, ಅವಕಾಶ ಸಿಕ್ಕರೆ ಯಾವುದೇ ಪಾತ್ರವನ್ನು ಮಾಡಲು ತಾನು ಸಿದ್ಧ. ಗ್ಲಾಮರಸ್ ತುಂಬಾ ವೈಯಕ್ತಿಕ. ನನಗೆ ಅದು ನನ್ನ ವೃತ್ತಿಯ ಭಾಗವಾಗಿದೆ. ಗ್ಲಾಮರಸ್ ಆಗಿರಲಿ ಅಥವಾ ಇಲ್ಲದಿರಲಿ, ನಾನು ಎಲ್ಲಾ ಪಾತ್ರಕ್ಕೂ ಸಿದ್ಧ ಎಂದು ಹೇಳಿಕೊಂಡಿದ್ದಾರೆ.. ಪ್ರಸ್ತುತ ಚೆಲುವೆ ಈ ಕಾಮೆಂಟ್‌ಗಳು ವೈರಲ್ ಆಗಿವೆ.ಶುಗರ್‌ ಹೆಚ್ಚಾದಾಗ ರಾತ್ರಿ ಊಟದಲ್ಲಿ ಈ ತರಕಾರಿ ತಿನ್ನಿ.. ಬೆಳಗಾಗುವಷ್ಟರಲ್ಲೇ ನಿಯಂತ್ರಣಕ್ಕೆ ಬರುತ್ತೆ ರಕ್ತದಲ್ಲಿನ ಸಕ್ಕರೆ ಮಟ್ಟ!Surya Nakshatra Parivartan

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

RGV Aaradhya Devi Saree Movie Ram Gopal Varma RGV Rgv Saree Movie

 

United States Latest News, United States Headlines

Similar News:You can also read news stories similar to this one that we have collected from other news sources.

Rabri Devi का Samrat Choudhary पर बड़ा आरोपRabri Devi का Samrat Choudhary पर बड़ा आरोपRabri Devi का Bihar Deputy Samrat Choudhary पर बड़ा आरोप
Read more »

हरिद्वार के मनसा देवी मंदिर में भगदड़, 6 की मौत: 29 लोग घायल; पुलिस बोली- करंट की अफवाह फैलने से हादसा हुआहरिद्वार के मनसा देवी मंदिर में भगदड़, 6 की मौत: 29 लोग घायल; पुलिस बोली- करंट की अफवाह फैलने से हादसा हुआUttarakhand Haridwar Mansa Devi Temple Stampede Update; Follow Haridwar Tragedy Latest News, Headlines On Dainik Bhaskar.
Read more »

Mansa Devi Temple: हरिद्वार के मनसा देवी मंदिर की कितनी है ऊंचाई; जहां भगदड़ मचने से सात लोगों की हुई मौतMansa Devi Temple: हरिद्वार के मनसा देवी मंदिर की कितनी है ऊंचाई; जहां भगदड़ मचने से सात लोगों की हुई मौतMansa Devi Temple: हरिद्वारा के मनसा देवी मंदिर की कितना है ऊंचाई; जहां भगदड़ मचने से सात लोगों की हुई मौत Haridwar Har ki Pauri Mansa Devi Temple height देश
Read more »

Haridwar: Mansa Devi Temple में मची भगदड़Haridwar: Mansa Devi Temple में मची भगदड़Haridwar Mansa Devi Temple में मची भगदड़, अब तक 6 लोगों की मौत
Read more »

Vaishno Devi landslide: বৈষ্ণো দেবীর পথে ভয়াবহ ভূমিধস, ধ্বংসস্তূপ গোটা এলাকা... তীর্থে বেরিয়ে চোখের নিমেষে লা*শ ৩১ পুণ্যার্থী...Vaishno Devi landslide: বৈষ্ণো দেবীর পথে ভয়াবহ ভূমিধস, ধ্বংসস্তূপ গোটা এলাকা... তীর্থে বেরিয়ে চোখের নিমেষে লা*শ ৩১ পুণ্যার্থী...Vaishno Devi landslide: Massive landslide hits Vaishno Devi Yatra route, 31 dead, several feared trapped
Read more »

Vaishno Devi Landslide: वैष्णो देवी भूस्खलन की दर्दनाक कहानियां, अब भी सदमें में है कई परिवारVaishno Devi Landslide: वैष्णो देवी भूस्खलन की दर्दनाक कहानियां, अब भी सदमें में है कई परिवारVaishno Devi Landslide: Painful stories of Vaishno Devi landslide, many families are still in shock
Read more »



Render Time: 2026-04-02 10:22:24