ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳಕ್ಕೆ ಸರ್ಕಾರ ಅನುಮೋದನೆ ನೀಡಿದೆ. ಈ ಮೂಲಕ ಯುಗಾದಿಗೂ ಮುನ್ನವೇ ಕೇಂದ್ರ ಸರ್ಕಾರಿ ನೌಕರರ ವೇತನ ಹೆಚ್ಚಳ ಮಾಡಿದ ಹಾಗಾಗಿದೆ.
ಯುಗಾದಿಗೂ ಮುನ್ನವೇ ಸರ್ಕಾರಿ ನೌಕರರ ವೇತನ ಹೆಚ್ಚಳಕ್ಕೆ ಅನುಮೋದನೆ ! ಡಿಎ ಹೆಚ್ಚಳ ಘೋಷಿಸಿದ ಕೇಂದ್ರ ಸರ್ಕಾರ ! ಜನವರಿಯಿಂದಲೇ ಅನ್ವಯ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳ ಕ್ಕೆ ಸರ್ಕಾರ ಅನುಮೋದನೆ ನೀಡಿದೆ. ಈ ಮೂಲಕ ಯುಗಾದಿಗೂ ಮುನ್ನವೇ ಕೇಂದ್ರ ಸರ್ಕಾರಿ ನೌಕರರ ವೇತನ ಹೆಚ್ಚಳ ಮಾಡಿದ ಹಾಗಾಗಿದೆ.
ಈ ಹೆಚ್ಚಳದೊಂದಿಗೆ, ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ 53% ರಿಂದ 55% ಕ್ಕೆ ಹೆಚ್ಚಾಗುತ್ತದೆ. 8ನೇ ವೇತನ ಆಯೋಗದ ಮೊದಲು ಹಣದುಬ್ಬರವನ್ನು ಕಡಿಮೆ ಮಾಡುವುದು ಮತ್ತು ಉದ್ಯೋಗಿಗಳ ವೇತನವನ್ನು ಸುಧಾರಿಸುವುದು ಈ ಹೆಚ್ಚಳದ ಉದ್ದೇಶವಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳಕ್ಕೆ ಸರ್ಕಾರ ಅನುಮೋದನೆ ನೀಡಿದೆ. ಈ ಮೂಲಕ ಯುಗಾದಿಗೂ ಮುನ್ನವೇ ಕೇಂದ್ರ ಸರ್ಕಾರಿ ನೌಕರರ ವೇತನ ಹೆಚ್ಚಳ ಮಾಡಿದ ಹಾಗಾಗಿದೆ. ಕೇಂದ್ರ ಸರ್ಕಾರಿ ನೌಕರರ ಡಿಎ ಯನ್ನು ಶೇ.2 ರಷ್ಟು ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ. ತುಟ್ಟಿ ಭತ್ಯೆ ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.ಈ ಹೆಚ್ಚಳದೊಂದಿಗೆ, ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ 53% ರಿಂದ 55% ಕ್ಕೆ ಹೆಚ್ಚಾಗುತ್ತದೆ. 8ನೇ ವೇತನ ಆಯೋಗದ ಮೊದಲು ಹಣದುಬ್ಬರವನ್ನು ಕಡಿಮೆ ಮಾಡುವುದು ಮತ್ತು ಉದ್ಯೋಗಿಗಳ ವೇತನವನ್ನು ಸುಧಾರಿಸುವುದು ಈ ಹೆಚ್ಚಳದ ಉದ್ದೇಶವಾಗಿದೆ.ಜುಲೈ 2024 ರಲ್ಲಿ, ಕೇಂದ್ರ ಸರ್ಕಾರವು ಡಿಎ ಹೆಚ್ಚಳವನ್ನು ಅನುಮೋದಿಸಿತ್ತು. ಕಳೆದ ಬಾರಿ ಡಿಎಯನ್ನು 50% ರಿಂದ 53% ಕ್ಕೆ ಹೆಚ್ಚಿಸಲಾಗಿತ್ತು. ವರದಿಯ ಪ್ರಕಾರ, ಕೇಂದ್ರ ಸರ್ಕಾರಿ ನೌಕರರಿಗೆ ಶೇ. 2 ರಷ್ಟು ತುಟ್ಟಿ ಭತ್ಯೆ ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಮೂಲಕ 7 ವರ್ಷಗಳ ಬಳಿಕ ಅತಿ ಕಡಿಮೆ ತುಟ್ಟಿಭತ್ಯೆ ಹೆಚ್ಚಳ ಮಾಡಿದ ಹಾಗೆ ಆಗಿದೆ. ತುಟ್ಟಿಭತ್ಯೆ ಎಂಬುದು ಸರ್ಕಾರಿ ನೌಕರರಿಗೆ ಹಣದುಬ್ಬರವನ್ನು ಸರಿದೂಗಿಸಲು ಮತ್ತು ಹೆಚ್ಚುತ್ತಿರುವ ಜೀವನ ವೆಚ್ಚಕ್ಕೆ ಅನುಗುಣವಾಗಿ ಅವರ ವೇತನ ಉಳಿಯುವಂತೆ ನೋಡಿಕೊಳ್ಳಲು ನೀಡಲಾಗುವ ಆರ್ಥಿಕ ಪ್ರಯೋಜನವಾಗಿದೆ. ಆದರೆ ಮೂಲ ವೇತನವನ್ನು ಪ್ರತಿ 10 ವರ್ಷಗಳಿಗೊಮ್ಮೆ ವೇತನ ಆಯೋಗ ನಿರ್ಧರಿಸುತ್ತದೆ.ಪಿಂಚಣಿದಾರರಿಗೂ ಈ ಹೆಚ್ಚಳದ ಪ್ರಯೋಜನ ದೊರೆಯುತ್ತದೆ. ಏಕೆಂದರೆ ಅವರ ಪಿಂಚಣಿಗೆ ಡಿಎ ಅನ್ವಯಿಸುವುದರಿಂದ ವೃದ್ಧಾಪ್ಯದಲ್ಲಿ ಆರ್ಥಿಕ ನೆರವು ದೊರೆಯುತ್ತದೆ. ಇದರ ಇನ್ನೊಂದು ಅಂಶದ ಪ್ರಕಾರ ಡಿಎ ಹೆಚ್ಚಳವು ಸರ್ಕಾರಿ ಖಜಾನೆಯ ಮೇಲೆ ಹೆಚ್ಚುವರಿ ಹೊರೆಯನ್ನು ಹೆಚ್ಚಿಸುತ್ತದೆ. ಇದು ಸರ್ಕಾರದ ಹಣಕಾಸು ನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ. ನಿರಂತರ ಕುಸಿತ ಕಾಣುತ್ತಿದೆ ಬಂಗಾರದ ಬೆಲೆ !ಈ ಕಾರಣದಿಂದ ಇನ್ನು ಇಳಿಮುಖವಾಗಿಯೇ ಸಾಗಲಿದೆ ಚಿನ್ನದ ದರ !ಗಗನ ಕುಸುಮವಾಗಿದ್ದ ಹಳದಿಲೋಹ ಮತ್ತೆ ಪಾತಾಳಕ್ಕೆಶನಿ ಸಾಡೇಸಾತಿ ಮುಗಿಯುತ್ತಿದ್ದಂತೆ ಸುವರ್ಣ ಯುಗ !ಏಪ್ರಿಲ್ ಒಂದರಿಂದ ಈ ರಾಶಿಯವರ ಅದೃಷ್ಟದ ಪರ್ವ ಕಾಲ ! ಮುಟ್ಟಿದ್ದೆಲ್ಲಾ ಚಿನ್ನ, ಕೈ ಇಟ್ಟಲೆಲ್ಲಾ ಹಣ !ಕಷ್ಟಗಳಿಗೆಲ್ಲಾ ಸಂಪೂರ್ಣ ವಿರಾಮ
Da Hike Latest News Latest News On Da Hike Da Hike Calculation Central Cabinet Announcemet Central Govt Employees Salary Hike Salary Hike Central Govt Employees ತುಟ್ಟಿಭತ್ಯೆ ಹೆಚ್ಚಳ ಡಿಎ ಹೆಚ್ಚಳ ಕೇಂದ್ರ ಸರ್ಕಾರಿ ನೌಕರರು
United States Latest News, United States Headlines
Similar News:You can also read news stories similar to this one that we have collected from other news sources.
ರಾಜ್ಯ ಸರ್ಕಾರಿ ಪಿಂಚಣಿದಾರರಿಗೆ ಶುಭ ಸುದ್ದಿ !ಪಿಂಚಣಿಯಲ್ಲಿ ಹೆಚ್ಚಳ ಘೋಷಿಸಿದ ಸರ್ಕಾರAdditional Pension: ಹೋಳಿ ಹಬ್ಬದ ಮುನ್ನ ವೃದ್ಧಾಪ್ಯ ಪಿಂಚಣಿದಾರರಿಗೆ ಹೆಚ್ಚುವರಿ ಪಿಂಚಣಿಯನ್ನು ಅನುಮೋದಿಸುವ ಮೂಲಕ ಮೋಹನ್ ಯಾದವ್ ಸರ್ಕಾರ ಸಿಹಿ ಸುದ್ದಿ ನೀಡಿದೆ.
Read more »
ಡಿಎ ಹೆಚ್ಚಳ ಘೋಷಣೆ !ತುಟ್ಟಿಭತ್ಯೆ ಏರಿಕೆಯಾದರೂ ಸರ್ಕಾರಿ ನೌಕರರಿಗೆ ಶಾಕ್ ! ವೇತನ ಹೆಚ್ಚಳ ವಿಚಾರದಲ್ಲಿ ಬೇಸರಇದೀಗ ಸರ್ಕಾರಿ ನೌಕರರ ನೀರಿಕ್ಷೆ ಕೊನೆಯಾಗಿದೆ. ಹೋಳಿಗೂ ಮುನ್ನ ಅಂದರೆ ಇನ್ನೆರಡು ದಿನಗಳಲ್ಲಿ ಸರ್ಕಾರ ಡಿಎ ಹೆಚ್ಚಳವನ್ನು ಅಧಿಕೃತವಾಗಿ ಘೋಷಿಸಲಿದೆ.
Read more »
ಸರ್ಕಾರಿ ನೌಕರರ ನಿರೀಕ್ಷೆಗೆ ಬಿತ್ತು ತೆರೆ ! ನಾಳೆಯೇ ತುಟ್ಟಿಭತ್ಯೆ ಹೆಚ್ಚಳ ಘೋಷಣೆ !ಸಚಿವ ಸಂಪುಟದಲ್ಲಿ ವೇತನ ಹೆಚ್ಚಳ ಪ್ರಕಟಿಸಲಿರುವ ಸರ್ಕಾರಈ ಸಭೆಯಲ್ಲಿ ತುಟ್ಟಿ ಭತ್ಯೆಯನ್ನು ಹೆಚ್ಚಿಸುವ ನಿರ್ಧಾರ ತೆಗೆದುಕೊಂಡರೆ, ಕೋಟ್ಯಂತರ ಉದ್ಯೋಗಿಗಳು ಮತ್ತು ಪಿಂಚಣಿದಾರರು ಅದರ ನೇರ ಪ್ರಯೋಜನ ಪಡೆಯುತ್ತಾರೆ.
Read more »
ಸರ್ಕಾರಿ ನೌಕರರ ಬೇಡಿಕೆಗೆ ಸರ್ಕಾರದ ಅಸ್ತು ! ನಿವೃತ್ತಿ ಬಳಿಕ ಪ್ರತಿ ತಿಂಗಳು ಪಿಂಚಣಿ ಯಾಗಿ ಸಿಗುವುದು ಕೊನೆಯ ವೇತನದ ಶೇ.50 ರಷ್ಟು ಮೊತ್ತ!ಕುಟುಂಬ ಪಿಂಚಣಿ, ತುಟ್ಟಿ ಪರಿಹಾರ ಸೇರಿ ಕೈ ಸೇರುವುದು ಭರ್ಜರಿ ಹಣ !ಕೇಂದ್ರ ಸರ್ಕಾರಿ ನೌಕರರು ಹಳೆಯ ಪಿಂಚಣಿ ಯೋಜನೆಯನ್ನು ಪುನಃ ಪರಿಚಯಿಸಬೇಕೆನ್ನುವ ಒತ್ತಾಯ ಬಹಳ ದಿನಗಳಿಂದ ಕೇಳಿ ಬರುತ್ತಿದೆ. ನೌಕರರ ಬೇಡಿಕೆಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೀಗ ಪರಿಹಾರ ಘೋಷಿಸಿದೆ.
Read more »
ಸರ್ಕಾರಿ ನೌಕರರಿಗೆ ಬಂಪರ್ ಜಾಕ್‌ಪಾಟ್; ವೇತನದಲ್ಲಿ ಭಾರೀ ಹೆಚ್ಚಳ.. ಪಿಂಚಣಿಯಲ್ಲಿಯೂ ಭರ್ಜರಿ ಏರಿಕೆ!ವೇತನ ಪರಿಷ್ಕರಣೆಯಿಂದ ಸುಮಾರು 50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 65 ಲಕ್ಷ ಪಿಂಚಣಿದಾರರಿಗೆ ಪ್ರಯೋಜನವಾಗಲಿದೆ.
Read more »
ಹಬ್ಬದ ಹೊತ್ತಿನಲ್ಲಿ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ! 19,000 ರೂ. ವೇತನ ಹೆಚ್ಚಳ : ಬಿಡುಗಡೆಯಾಯಿತು ಅಧಿಕೃತ ವರದಿಈ ಮಧ್ಯೆ, 8ನೇ ವೇತನ ಆಯೋಗ ಜಾರಿಯಾದ ನಂತರ ಕೇಂದ್ರ ಸರ್ಕಾರಿ ನೌಕರರ ವೇತನವು ತಿಂಗಳಿಗೆ 14,000 ರೂ.ಗಳಿಂದ 19,000 ರೂ.ಗಳವರೆಗೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಗೋಲ್ಡ್‌ಮನ್ ಸ್ಯಾಚ್ಸ್ ಮಂಗಳವಾರ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದೆ.
Read more »
