White Hair Remedies: ಬಿಳಿ ಕೂದಲಿನ ಸಮಸ್ಯೆಗೆ ನಿಮ್ಮ ಮನೆಯಲ್ಲಿರುವ ಮೊಸರು ದಿವ್ಯೌಷಧವಾಗಿದೆ.
ಯಾವುದೇ ಹೇರ್ ಡೈ, ಮೆಹಂದಿ ಯಾವುದನ್ನೂ ಬಳಸದೆ ನಿಮ್ಮ ಬಿಳಿ ಕೂದಲನ್ನು ಕಪ್ಪಾಗಿಸಲು ಮಾಸಲು ತುಂಬಾ ಲಾಭದಾಯಕವಾಗಿದೆ. ಕೂದಲಿಗೆ ಮೊಸರನ್ನು ಬಳಸುವುದರಿಂದ ಕೂದಲಿನ ಜಡತ್ವ ಕಡಿಮೆಯಾಗಿ ಕೂದಲು ಮೃದುವಾಗುತ್ತದೆ. ಜೊತೆಗೆ ತಲೆಹೊಟ್ಟಿನ ಸಮಸ್ಯೆಯೂ ನಿವಾರಣೆಯಾಗುತ್ತದೆ.
ಮೊಸರಿನ ಜೊತೆ ಕರಿಬೇವಿನ ಸೊಪ್ಪನ್ನು ಬೆರೆಸಿ ಹಚ್ಚುವುದರಿಂದ ಬಿಳಿ ಕೂದಲನ್ನು ನೈಸರ್ಗಿಕವಾಗಿ ಬುಡ ಸಮೇತ ಕಪ್ಪಾಗಿಸಬಹುದು. ಮೊದಲಿಗೆ ಒಂದು ಹಿಡಿ ತಾಜಾ ಕರಿಬೇವಿನ ಸೊಪ್ಪನ್ನು ತೊಳೆದು ನುಣ್ಣಗೆ ರುಬ್ಬಿಕೊಳ್ಳಿ. ಬಳಿಕ ಇದರಲ್ಲಿ ಮೊಸರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಕರಿಬೇವಿನ ಸೊಪ್ಪಿನೊಂದಿಗೆ ಮಿಶ್ರಣ ಮಾಡಿ ತಯಾರಿಸಿರುವ ಹೇರ್ ಪ್ಯಾಕ್ ಅನ್ನು ಕೂದಲಿನ ಬುಡದಿಂದ ತುದಿಯವರೆಗೂ ಲೇಪಿಸಿ. ಒಂದೆರಡು ಗಂಟೆ ಹಾಗೇ ಬಿಡಿ. ಮೊಸರು ಕರಿಬೇವಿನ ಪ್ಯಾಕ್ ಕೂದಲಿಗೆ ಲೇಪಿಸಿ ಒಂದೆರಡು ಗಂಟೆಗಳ ಬಳಿಕ ಸೌಮ್ಯ ಶಾಂಪೂ ಬಳಸಿ ಉಗುರು ಬೆಚ್ಚಗಿನ ನೀರನ್ನು ಬಳಸಿ ಹೇರ್ ವಾಶ್ ಮಾಡಿ. ನಿಯಮಿತವಾಗಿ ಹೀಡ್ಗೆ ಮಾಡುವುದರಿಂದ ಬಿಳಿ ಕೂದಲು ಬೇರುಗಳಿಂದ ಕಪ್ಪಾಗುತ್ತದೆ. ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.Ruchaka Rajayoga benefits"ಆತ ನನ್ನ ಅಂಗಿಯೊಳಗೆ ಕೈ ಹಾಕಿದ.. ನಾನು ಅಸಹಾಯಕಳಾಗಿದ್ದೆ".. ಕಾಸ್ಟಿಂಗ್ ಕೌಚ್ ನೆನೆದು ಕಣ್ಣೀರಿಟ್ಟ ಸ್ಟಾರ್ ನಟಿಮಾಜಿ ಮುಖ್ಯಮಂತ್ರಿ ಮೊಮ್ಮಗನ ಕೈಹಿಡಿಯಲಿರುವ ಜಾನ್ವಿ ಕಪೂರ್, ಶ್ರೀದೇವಿ ಮಗಳ ಬಾಯ್‌ಪ್ರೇಂಡ್ ಆಸ್ತಿ ಎಷ್ಟು ಗೊತ್ತಾ?
ಬಿಳಿ ಕೂದಲಿಗೆ ಮೊಸರಿನ ಪ್ರಯೋಜನ ಬಿಳಿ ಕೂದಲಿಗೆ ಕರಿಬೇವಿನ ಸೊಪ್ಪಿನ ಬಳಕೆ ಬಿಳಿ ಕೂದಲಿಗೆ ಹೋಂ ಮೇಡ್ ಹೇರ್ ಪ್ಯಾಕ್ ಬಿಳಿ ಕೂದಲಿಗೆ ನೈಸರ್ಗಿಕ ಪರಿಹಾರ White Hair Remedies Overnight Only 2 Minutes White Hair Turn Black Naturally How To Remove White Hair Permanently Naturally At White Hair Remedies At Home Natural White Hair Remedies White Hair To Black Naturally Permanent How To Prevent White Hair From Spreading What Causes White Hair At Early Age Man
United States Latest News, United States Headlines
Similar News:You can also read news stories similar to this one that we have collected from other news sources.
ಬಿಳಿ ಕೂದಲನ್ನು ಒಂದೇ ಬಾರಿಗೆ ಕಪ್ಪಾಗಿಸುತ್ತದೆ ನೆಲ್ಲಿಕಾಯಿಯ ಈ ಹೇರ್ ಮಾಸ್ಕ್! ಇಲ್ಲಿದೆ ಬಳಸುವ ಸುಲಭ ವಿಧಾನWhite Hair Remedies: ಮನೆಯಲ್ಲಿರುವ ವಸ್ತುಗಳನ್ನೇ ಬಳಸಿ ತಯಾರಿಸಬಹುದಾದ ಹೇರ್ ಮಾಸ್ಕ್ ಬಿಳಿ ಕೂದಲಿನ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ನೀಡುತ್ತದೆ. ಇದರ ಬಳಕೆಯಿಂದ ಬೆಳ್ಳಗಿರುವ ಕೂದಲು ಕಾಡಿಗೆಯಂತೆ ಆಗುವುದು ಮಾತ್ರವಲ್ಲ, ಕೂದಲಿನ ಕಿರುಚೀಲಗಳು ಬಲಗೊಂಡು ಬೇರುಗಳಿಂದ ಗಟ್ಟಿಯಾದ ಉದ್ದ ಕೂದಲನ್ನು ಹೊಂದಲು ಕೂಡ ಸಹಕಾರಿ ಆಗಲಿದೆ.
Read more »
ಮೆಹೆಂದಿ ಅಲ್ಲ.. ಮೊಸರಿನಲ್ಲಿ ಈ ಕಾಳಿನ ಪುಡಿ ಬೆರೆಸಿ ಹಚ್ಚಿದರೆ ಬಿಳಿ ಕೂದಲು 10 ನಿಮಷದಲ್ಲಿ ಕಡು ಕಪ್ಪಾಗುವುದು!home remedy for white hair: ಮೊಸರಿನ ಈ ಹೇರ್ ಪ್ಯಾಕ್ ಬಿಳಿ ಕೂದಲನ್ನು ಬುಡದಿಂದಲೇ ಶಾಶ್ವತವಾಗಿ ಕಪ್ಪಾಗಿಸುವುದು.
Read more »
ಸಾಸಿವೆ ಎಣ್ಣೆಯಲ್ಲಿ ಲವಂಗದ ಜೊತೆಗೆ ಈ ಪುಟ್ಟ ಕಾಳುಗಳನ್ನು ಬಳಸಿದರೆ ಬಿಳಿ ಕೂದಲು ಕಪ್ಪಾಗಿ, ಕಾಂತಿಯುತ ಕೋಮಲ ಉದ್ದ ಕೂದಲು ನಿಮ್ಮದಾಗುತ್ತೆWhite Hair Remedies: ಸಾಸಿವೆ ಎಣ್ಣೆ, ನಿಗೆಲ್ಲ ಬೀಜಗಳ ಜೊತೆಗೆ ತಯಾರಿಸಿದ ಹೇರ್ ಆಯಿಲ್ ಬಳಸಿ ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪು ಬಣ್ಣಕ್ಕೆ ತಿರುಗಿಸಬಹುದು. ಜೊತೆಗೆ ಹೇರ್ ಫಾಲ್, ತಲೆಹೊಟ್ಟು, ಜಿಗುಟು ಕೂದಲಿನ ಸಮಸ್ಯೆಯಿಂದಲೂ ಪರಿಹಾರ ಪಡೆಯಬಹುದು.
Read more »
ದುಬಾರಿ ಹೇರ್ ಡೈ ಬೇಕಿಲ್ಲ... ಆಲೂಗಡ್ಡೆ ರಸಕ್ಕೆ ಈ ಎರಡು ವಸ್ತು ಬೆರೆಸಿ ಹಚ್ಚಿ, 2 ನಿಮಿಷ ಬಿಟ್ಟು ತೊಳೆದರೆ ಕಡು ಕಪ್ಪಾಗುವುದು ಬಿಳಿ ಕೂದಲು !White Hair Remedies: ಆಲೂಗಡ್ಡೆ ಕೂದಲಿನ ಹಲವು ಸಮಸ್ಯೆಗಳನ್ನು ಗುಣಪಡಿಸುತ್ತದೆ. ಇದು ಬಿಳಿ ಕೂದಲನ್ನು ಮರಳಿ ಕಪ್ಪಾಗಿಸಲು ಸಹಾಯಕವಾಗಿದೆ.
Read more »
ಹೇರ್ ಡೈ, ಹೆನ್ನಾ ಬೇಡವೇ ಬೇಡ: ತೆಂಗಿನೆಣ್ಣೆಯಲ್ಲಿ ಕರಿಬೇವಿನ ಸೊಪ್ಪನ್ನು ಹೀಗೆ ಬಳಸಿದರೆ ಬೆಳ್ಳಗಿರುವ ಕೂದಲು ಕಪ್ಪಾಗೋದು ಪಕ್ಕಾ!White Hair Remedies: ಬದಲಾದ ವಾತಾವರಣ, ಹವಾಮಾನ ಮಾತ್ರವಲ್ಲದೆ ದೇಹದಲ್ಲಿ ವಿಟಮಿನ್ ಗಳ ಕೊರತೆಯಿಂದಲೂ ಕೂದಲು ಬೆಳ್ಳಗಾಗುತ್ತದೆ. ಆದರೆ, ಇದಕ್ಕಾಗಿ ಹೇರ್ ಡೈ, ಮೆಹಂದಿಯನ್ನು ಬಳಸುವ ತಪ್ಪನ್ನು ಮಾಡಬೇಡಿ. ಬದಲಿದೆ, ಮನೆಯಲ್ಲಿರುವ ತೆಂಗಿನ ಎಣ್ಣೆಯಿಂದಲೇ ಬಿಳಿ ಕೂದಲನ್ನು ಗಾಢ ಕಪ್ಪಾಗಿಸಬಹುದು.
Read more »
ಈ ಪುಟ್ಟ ಕಾಳನ್ನು ಕುಟ್ಟಿ ಪುಡಿ ಮಾಡಿ ಮೊಸರಿನಲ್ಲಿ ಬೆರೆಸಿ ಹಚ್ಚಿದರೆ ಬೇರುಗಳಿಂದ ಕಪ್ಪಾಗುತ್ತೆ ಬಿಳಿ ಕೂದಲುWhite Hair Home Remedies: ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ನಿಮ್ಮ ಅಡುಗೆಮನೆಯ ಒಗ್ಗರಣೆ ಡಬ್ಬಿಯಲ್ಲಿರುವ ಪುಟ್ಟ ಕಾಳು ನಿಮಗೆ ವರದಾನವಾಗಿ ಕಾರ್ಯನಿರ್ವಹಿಸಲಿದೆ.
Read more »
