ಮೋದಿ ಸರ್ಕಾರವು 2023 ರಲ್ಲಿ ಮಹಿಳೆಯರಿಗಾಗಿ ವಿಶೇಷ ಯೋಜನೆಯನ್ನು ಪ್ರಾರಂಭಿಸಿತು.ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ಮಹಿಳೆಯರು ಅತಿ ಹೆಚ್ಚು ಬಡ್ಡಿ ಪಡೆಯಬಹುದು.
ಮೋದಿ ಸರ್ಕಾರವು 2023 ರಲ್ಲಿ ಮಹಿಳೆಯರಿಗಾಗಿ ವಿಶೇಷ ಯೋಜನೆಯನ್ನು ಪ್ರಾರಂಭಿಸಿತು.ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ಮಹಿಳೆಯರು ಅತಿ ಹೆಚ್ಚು ಬಡ್ಡಿ ಪಡೆಯಬಹುದು.2023 ರಲ್ಲಿ ಮಹಿಳೆಯರಿಗಾಗಿ ಜಾರಿಗೆ ಬಂದ ಯೋಜನೆSamantha First Love : ನಾಗಚೈತನ್ಯ, ಸಿದ್ಧಾರ್ಥ್ ಅಲ್ಲ.
. ಸಮಂತಾ ಮೊದಲು ಪ್ರೀತಿಸಿದ್ದು ಆ ಸ್ಟಾರ್ ನಟನನ್ನು! ಮೊದಲ ಪತಿ ಇವರೇ ಅಂತೆ!ಮದುವೆಗೂ ಮುನ್ನ ಗರ್ಭಿಣಿ, ಪತಿಗೆ ಮೋಸ.. ಈ ಖ್ಯಾತ ನಟಿ ಈಗ ಡೇಟಿಂಗ್ ಮಾಡ್ತಿರೋದು ತನಗಿಂತ 7 ವರ್ಷ ಚಿಕ್ಕ ನಟನೊಂದಿಗೆ ! ಮಹಿಳೆಯರು ಹೂಡಿಕೆ ಮಾಡುವ ಮೂಲಕ ಖಾತರಿಯ ಆದಾಯವನ್ನು ಪಡೆಯಲು ಬಯಸುವುದಾದರೆ ಈ ಸುದ್ದಿ ನಿಮಗಾಗಿ ಆಗಿದೆ.ಮೋದಿ ಸರ್ಕಾರವು 2023ರಲ್ಲಿ ಮಹಿಳೆಯರಿಗಾಗಿ ವಿಶೇಷ ಯೋಜನೆಯನ್ನು ಪ್ರಾರಂಭಿಸಿತು. ಇದನ್ನು'ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ'ಎಂದು ಕರೆಯಲಾಗುತ್ತದೆ.ಇದು ಅಲ್ಪಾವಧಿಯ ಹೂಡಿಕೆ ಯೋಜನೆ.ಇದರಲ್ಲಿ ಯಾವುದೇ ಮಹಿಳೆ ಹೂಡಿಕೆ ಮಾಡಬಹುದು.ಈ ಯೋಜನೆಯಲ್ಲಿ ಗ್ರಾಹಕರು 7.50 ಪ್ರತಿಶತ ಚಕ್ರಬಡ್ಡಿಯನ್ನು ಪಡೆಯುತ್ತಾರೆ.ಯೋಜನೆಯ ಮುಕ್ತಾಯ ಅವಧಿಯು 2 ವರ್ಷಗಳು.ಈ ಯೋಜನೆಯಡಿ ಯಾವುದೇ ಮಹಿಳೆ 1000 ರೂ.ನಿಂದ 2 ಲಕ್ಷ ರೂ.ವರೆಗೆ ಹೂಡಿಕೆ ಮಾಡಬಹುದು.ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯಡಿ ಯಾವುದೇ ವಯಸ್ಸಿನ ಮಹಿಳೆಯರು ಖಾತೆಯನ್ನು ತೆರೆಯಬಹುದು.18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯಾಗಿದ್ದರೆ ಪೋಷಕರ ಮೇಲ್ವಿಚಾರಣೆಯಲ್ಲಿ ಖಾತೆಯನ್ನು ತೆರೆಯಬಹುದು.ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯಡಿ,ಅಂಚೆ ಕಚೇರಿ ಅಥವಾ ಸರ್ಕಾರಿ ಬ್ಯಾಂಕ್‌ನಲ್ಲಿ ಖಾತೆಯನ್ನು ತೆರೆಯಬಹುದು. ಖಾತೆ ತೆರೆಯುವ ಸಮಯದಲ್ಲಿ ನೀವು ಫಾರ್ಮ್ ಅನ್ನು ಸಲ್ಲಿಸಿ, KYC ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.ಅದಕ್ಕಾಗಿ ನಿಮಗೆಮತ್ತು ಪಾಸ್‌ಪೋರ್ಟ್ ಅಳತೆಯ ಫೋಟೋ ಬೇಕಾಗುತ್ತದೆ.ಇದಾದ ನಂತರ ಎರಡು ಲಕ್ಷ ರೂಪಾಯಿಗಳವರೆಗೆ ಠೇವಣಿ ಮಾಡಬಹುದು.ಈ ಯೋಜನೆಯಡಿಯಲ್ಲಿ ಸರ್ಕಾರವು ಅಕಾಲಿಕ ಹಿಂಪಡೆಯುವಿಕೆಗೂ ಅವಕಾಶ ಕಲ್ಪಿಸಿದೆ. ಈ ಯೋಜನೆಯಡಿಯಲ್ಲಿ, ಖಾತೆದಾರನು 1 ವರ್ಷದ ನಂತರ ತನ್ನ ಠೇವಣಿಯ ಶೇಕಡಾ 40 ರಷ್ಟು ಹಿಂಪಡೆಯಬಹುದು.ಇದರ ಹೊರತಾಗಿ, ಯಾವುದೇ ಸಂದರ್ಭದಲ್ಲಿ ಖಾತೆದಾರರು ಮರಣಹೊಂದಿದರೆ,ನಾಮಿನಿ ಇದನ್ನು ಕ್ಲೈಮ್ ಮಾಡಬಹುದು. ಖಾತೆದಾರರು ಯಾವುದೇ ಕಾರಣಕ್ಕೂ ಅವಧಿಗೆ ಮುನ್ನವೇ ಖಾತೆಯನ್ನು ಮುಚ್ಚಿದರೆ ಶೇ.7.50ರ ಬದಲಿಗೆ ಶೇ.5.50 ಬಡ್ಡಿದರ ಸಿಗುತ್ತದೆ.ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...KKR vs PBKS: KKR ತಂಡ ಪಂದ್ಯ ಸೋಲುತ್ತಲೇ Sharukh Khan ಅವರನ್ನು ಚುಡಾಯಿಸಿದ Shashank Singh, ವಿಡಿಯೋ ನೋಡಿSridevi and her Sister SrilathaMamata BanerjeeKD Poster: ಕೆಡಿ ಅಖಾಡದ ಮಚ್‌ಲಕ್ಷ್ಮಿಯ ಹೊಸ ಮೋಷನ್ ಪೋಸ್ಟರ್ ಔಟ್: ರೀಷ್ಮಾ ನಯಾ ಲುಕ್ ರಿವೀಲ್!
Benefits Of Mahila Samman Saving Certificate Interest Rate Of Mahila Samman Saving Certificate Saving Scheme For Women Women Saving Scheme Central Govt Scheme For Women ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಬಡ್ಡಿದರ
United States Latest News, United States Headlines
Similar News:You can also read news stories similar to this one that we have collected from other news sources.
Job Alert: ಇಂಡಿಯನ್ ನೇವಿಯಲ್ಲಿ 4,000 ಹುದ್ದೆಗಳ ನೇಮಕಾತಿ, ಇಂದೇ ಅರ್ಜಿ ಸಲ್ಲಿಸಿರಿಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಸುವರ್ಣ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಈ ಹುದ್ದೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
Read more »
Rain Alert: ಈ ವರ್ಷ 20ಕ್ಕೂ ಹೆಚ್ಚು ರಾಜ್ಯಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆ ನಿರೀಕ್ಷೆ!Monsoon Update: ಕೇರಳ, ತಮಿಳುನಾಡು, ಕರ್ನಾಟಕ (Karnataka Rain Update), ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ, ಪಂಜಾಬ್, ಚಂಡೀಗಢ, ಹರಿಯಾಣ, ದೆಹಲಿ, ಉತ್ತರಾಖಂಡ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ಸೇರಿದಂತೆ 20ಕ್ಕೂ ಹೆಚ್ಚು ರಾಜ್ಯಗಳಲ್ಲಿ ಈ ವರ್ಷ ವಾಡಿಕೆಗಿಂತ ಅಧಿಕ ಮಳೆ ನಿರೀಕ್ಷೆಯಿದೆ ಎಂದು ಐಎಂಡಿ...
Read more »
ನಿರೂಪಕಿ ಅನುಶ್ರೀ ಈ ಮಟ್ಟದ ಯಶಸ್ಸು ಪಡೆದಿರುವುದಕ್ಕೆ ಕಾರಣ ಈ ಒಬ್ಬ ವ್ಯಕ್ತಿ! ಇವರನ್ನು ಮುಂದಿಟ್ಟುಕೊಂಡೇ ತೆಗೆದುಕೊಳ್ಳುತ್ತಾರೆ ಪ್ರತಿ ನಿರ್ಧಾರ !ಇಂದು ಅನುಶ್ರೀ ಇಡೀ ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಿರೂಪಕಿ ಎಂದು ಹೇಳಲಾಗುತ್ತದೆ. ಹಾಗಾಗಿ ಹಣ- ಖ್ಯಾತಿ ಎರಡನ್ನೂ ಹೊಂದಿರುವ ಅದ್ಭುತ ಪ್ರತಿಭೆ ಎಂದರೆ ತಪ್ಪಲ್ಲ.
Read more »
ಮೊಸರಿಗೆ ಕೇವಲ ಎರಡು ಹನಿ ಈ ತರಕಾರಿ ರಸ ಬೆರೆಸಿ ಹಚ್ಚಿದರೆ ಬಿಳಿ ಕೂದಲು ಬುಡದಿಂದಲೇ ಕಪ್ಪಾಗುವುದು!Simple way to get rid of white hair : ಬಿಳಿ ಕೂದಲು ನಮ್ಮನ್ನು ಮುಜುಗರಕ್ಕೆ ಈಡು ಮಾಡಿ ಬಿಡುತ್ತದೆ. ಆದರೆ ಕೆಲವು ಮನೆಮದ್ದುಗಳನ್ನು ಅನುಸರಿಸುವ ಮೂಲಕ ಬಿಳಿ ಕೂದಲಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು.
Read more »
ಮಧುಮೇಹ ನಿಯಂತ್ರಣಕ್ಕೆ ಈ ಪುಟ್ಟ ಹಣ್ಣು ಸಾಕು ! ಯಾವ ಹೊತ್ತಾಲ್ಲಾದರೂ ಸರಿ ದಿನಕ್ಕೊಮ್ಮೆ ಸೇವಿಸಿ !ಒಂದು ಸಣ್ಣ ತಪ್ಪು ಕೂಡಾ ದೇಹದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ. ಅಂಥದ್ದರಲ್ಲಿ ಈ ಹಳದಿ ಹಣ್ಣು ಮಧುಮೇಹವನ್ನು ನಿಯಂತ್ರಿಸುವಲ್ಲಿ ದಿವ್ಯೌಷಧವೆಂದು ಪರಿಗಣಿಸಲ್ಪಟ್ಟಿದೆ.
Read more »
ಐಪಿಎಲ್ ಇತಿಹಾಸದಲ್ಲಿ ವೇಗದ ಅರ್ಧಶತಕ: ಡೆಲ್ಲಿ ದಾಂಡಿಗ ಜೇಕ್ ಅಬ್ಬರದಾಟಕ್ಕೆ ದಿಗ್ಗಜರ ದಾಖಲೆಗಳೆಲ್ಲಾ ಪೀಸ್ ಪೀಸ್Jake Fraser McGurk: ಈ ಪಂದ್ಯದಲ್ಲಿ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಫ್ರೇಸರ್ ಮೆಕ್ ಗುರ್ಕ್, 27 ಎಸೆತಗಳಲ್ಲಿ 11 ಬೌಂಡರಿ ಮತ್ತು 6 ಸಿಕ್ಸರ್’ಗಳನ್ನು ಒಳಗೊಂಡಂತೆ ಒಟ್ಟು 84 ರನ್ ಕಲೆ ಹಾಕಿದ್ದಾರೆ.
Read more »
