Women s WC Semi final : ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ರೋಹಿತ್ ಶರ್ಮಾ ಮಹಿಳಾ ಕ್ರಿಕೆಟಿಗನೊಂದಿಗೆ ಚಾಟ್ ಮಾಡುತ್ತಿರುವುದನ್ನು ಕಾಣಬಹುದು. ರೋಹಿತ್ ಏಕದಿನ ವಿಶ್ವಕಪ್ ಗೆಲ್ಲುವುದು ತನ್ನ ಕನಸು ಎಂದು ಹೇಳಿರುವುದು ಸ್ಪಷ್ಟವಾಗಿ ಕೇಳುತ್ತಿದೆ.. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ..
ಮಹಿಳಾ ತಂಡ ವಿಶ್ವಕಪ್‌ನ ಫೈನಲ್ ತಲುಪಲು ಕಾರಣ ಈ ಮಾಜಿ ಕ್ಯಾಪ್ಟನ್.! ಇಂಗ್ಲೆಂಡ್ ಸೋಲಿಸೋಕೆ ಮಾಸ್ಟರ್ ಪ್ಲ್ಯಾನ್. ವಿಡಿಯೋ ವೈರಲ್ ಮಹಿಳಾ ತಂಡ ವಿಶ್ವಕಪ್‌ನ ಫೈನಲ್ ತಲುಪಲು ಕಾರಣ ಈ ಮಾಜಿ ಕ್ಯಾಪ್ಟನ್.! ಇಂಗ್ಲೆಂಡ್ ಸೋಲಿಸೋಕೆ ಮಾಸ್ಟರ್ ಪ್ಲ್ಯಾನ್.
ಮಹಿಳಾ ತಂಡ ವಿಶ್ವಕಪ್‌ನ ಫೈನಲ್ ತಲುಪಲು ಕಾರಣ ಈ ಮಾಜಿ ಕ್ಯಾಪ್ಟನ್..! ಇಂಗ್ಲೆಂಡ್ ಸೋಲಿಸೋಕೆ ಮಾಸ್ಟರ್ ಪ್ಲ್ಯಾನ್.. ವಿಡಿಯೋ ವೈರಲ್ ಮಹಿಳಾ ತಂಡ ವಿಶ್ವಕಪ್‌ನ ಫೈನಲ್ ತಲುಪಲು ಕಾರಣ ಈ ಮಾಜಿ ಕ್ಯಾಪ್ಟನ್..! ಇಂಗ್ಲೆಂಡ್ ಸೋಲಿಸೋಕೆ ಮಾಸ್ಟರ್ ಪ್ಲ್ಯಾನ್.. ವಿಡಿಯೋ ವೈರಲ್ Women's WC Semi final : ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ರೋಹಿತ್ ಶರ್ಮಾ ಮಹಿಳಾ ಕ್ರಿಕೆಟಿಗನೊಂದಿಗೆ ಚಾಟ್ ಮಾಡುತ್ತಿರುವುದನ್ನು ಕಾಣಬಹುದು. ರೋಹಿತ್ ಏಕದಿನ ವಿಶ್ವಕಪ್ ಗೆಲ್ಲುವುದು ತನ್ನ ಕನಸು ಎಂದು ಹೇಳಿರುವುದು ಸ್ಪಷ್ಟವಾಗಿ ಕೇಳುತ್ತಿದೆ.. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ..ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಐತಿಹಾಸಿಕ ಗೆಲುವು ಸಾಧಿಸಿದೆ.ರೋಹಿತ್ ಏಕದಿನ ವಿಶ್ವಕಪ್ ಗೆಲ್ಲುವುದು ತನ್ನ ಕನಸು ಎಂದು ಹೇಳಿರುವುದು ಸ್ಪಷ್ಟವಾಗಿ ಕೇಳುತ್ತಿದೆ..ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ 2025 ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಐತಿಹಾಸಿಕ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಭಾರತ ಮೂರನೇ ಬಾರಿಗೆ ವಿಶ್ವಕಪ್‌ನ ಫೈನಲ್‌ಗೆ ಅರ್ಹತೆ ಪಡೆದಿದ್ದು, ಈಗ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಈ ಮಧ್ಯೆ, ಟೀಮ್ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ ಅವರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ರೋಹಿತ್ ಶರ್ಮಾ ಮಹಿಳಾ ಕ್ರಿಕೆಟಿಗನೊಂದಿಗೆ ಚಾಟ್ ಮಾಡುತ್ತಿದ್ದಾರೆ. ಏಕದಿನ ವಿಶ್ವಕಪ್ ಗೆಲ್ಲುವುದು ನನ್ನ ಕನಸು. ಪುರುಷ ಮತ್ತು ಮಹಿಳಾ ತಂಡಗಳ ನಡುವೆ ಒಂದು ಸಾಮಾನ್ಯ ವಿಷಯವೆಂದರೆ, ತಂಡಗಳು ಐಸಿಸಿ ನಾಕೌಟ್ ಪಂದ್ಯಗಳಲ್ಲಿ ಸೋಲುತ್ತಿವೆ. ಪುರುಷರ ತಂಡ ಸೆಮಿಫೈನಲ್‌ನಲ್ಲಿ ಸೋಲುತ್ತದೆ, ಮಹಿಳಾ ತಂಡವೂ ಸಹ ಫೈನಲ್‌ನಲ್ಲಿ ಸೋಲುತ್ತಿದೆ. 2017 ರ ಚಾಂಪಿಯನ್ಸ್ ಟ್ರೋಫಿಯಲ್ಲಿ, ನಾವು ಫೈನಲ್‌ನಲ್ಲಿ ಸೋತಿದ್ದೇವೆ. ಆದರೆ, ಆ ಲೀಗ್‌ನಲ್ಲಿ ಒಂದೇ ಒಂದು ಪಂದ್ಯವನ್ನು ಸೋತಿರಲಿಲ್ಲ. 2019 ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಒಂದು ಪಂದ್ಯವನ್ನು ಸೋತಿದ್ದೇವೆ, ಅದರ ನಂತರ, ಒಂದು ಪಂದ್ಯವನ್ನು ಸೋತಿಲ್ಲ. ಆದರೆ ಸೆಮಿಫೈನಲ್‌ನಲ್ಲಿ ಗೆಲ್ಲಲು ಆಗಲಿಲ್ಲ ಎಂದು ರೋಹಿತ್ ಶರ್ಮಾ ಈ ವೀಡಿಯೊದಲ್ಲಿ ಹೇಳುತ್ತಿರುವುದು ಕಂಡುಬರುತ್ತದೆ. Rohit Sharma has designed the plan & script to win the Women World Cup and sharing with Smriti Mandhana and Jemimah Rodrigues.ಫೈನಲ್‌ಗೆ ಮುನ್ನ ನಾವು ಚೆನ್ನಾಗಿ ತಯಾರಿ ನಡೆಸಬೇಕು. ಎರಡೂ ತಂಡಗಳು ಪರಸ್ಪರ ಸಹಾಯ ಮಾಡಿಕೊಳ್ಳಬೇಕು. ಪುರುಷರ ತಂಡ ಮಹಿಳಾ ತಂಡಕ್ಕೆ ಸವಾಲು ಹಾಕಬೇಕು ಮತ್ತು ಮಹಿಳಾ ತಂಡ ಪುರುಷರ ತಂಡಕ್ಕೆ ಸವಾಲು ಹಾಕಬೇಕು. ಇದು ಪರಸ್ಪರರ ತಪ್ಪುಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ರೋಹಿತ್ ಶರ್ಮಾ ಮಹಿಳಾ ತಂಡಕ್ಕೆ ವಿಡಿಯೋದಲ್ಲಿ ಸಲಹೆ ನೀಡಿದ್ದಾರೆ.. ಪ್ರಸ್ತುತ ಹಿಟ್‌ಮ್ಯಾನ್, ಸ್ಮೃತಿ ಮಂಧಾನ ಮತ್ತು ಜೆಮಿಮಾ ಅವರ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಮಹಿಳಾ ತಂಡಕ್ಕೆ ರೋಹಿತ್ ಶರ್ಮಾ ಸ್ಕ್ರಿಪ್ಟ್ ಬರೆದಿದ್ದಾರಾ? ಎನ್ನುವ ಸಂಶಯಕ್ಕೆ ಈ ಕ್ಲಿಪ್ ಕಾರಣವಾಗಿದೆ. ಸತ್ಯ ಎನಪ್ಪಾ ಅಂದ್ರೆ, ಈ ವಿಡಿಯೋ ನಾಲ್ಕರಿಂದ ಐದು ವರ್ಷ ಹಳೆಯದು.ಕೃಷ್ಣಕುಮಾರ್ ಎನ್.ಕೆ. 'ಜೀ ಕನ್ನಡ ನ್ಯೂಸ್' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್, ಲೈಫ್‌ಸ್ಟೈಲ್, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್ʼನ ಜೀ ಕನ್ನಡ ನ್ಯೂಸ್ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.ಸರ್ಕಾರಿ ನೌಕರರ ಮೇಲೆ ಹಣದ ಸುರಿ ಮಳೆ! ಮೂಲ ವೇತನದಲ್ಲಿಯೇ ಭಾರೀ ಹೆಚ್ಚಳ : ಕೈ ಸೇರುವ ಒಟ್ಟು ಮೊತ್ತದ ಸಂಪೂರ್ಣ ಮಾಹಿತಿ ಇಲ್ಲಿದೆಈ 5 ರಾಶಿಗಳಿಗೆ ಡಿಸೆಂಬರ್ ತಿಂಗಳು ಬಹಳ ಕೆಟ್ಟದ್ದು! ಆರ್ಥಿಕ ನಷ್ಟ, ಮಾನಸಿಕ ಒತ್ತಡ... ಆರೋಗ್ಯದಲ್ಲಿ ಏರುಪೇರಾಗುವ ಭಯಬಚ್ಚನ್ ಕುಟುಂಬದಲ್ಲಿ ಈ ಕಾರಣಕ್ಕೆ ಬಿರುಕು, ಮನೆಯ ಸದಸ್ಯರಿಂದಲೇ ಬಯಲಾಯ್ತು ಬಿಗ್‌ಬಿ ಸಂಸಾರದ ಅಸಲಿ ಸತ್ಯ
Australia Women Vs India Women Womens CWC Semi Final Smriti Mandhana Jemimah Rodrigues India Beat Australia Rohit Sharma Viral Video Rodrigues Harmanpreet Women Odis Garth Women's World Cup 2025 Amanjot Kaur England Women Vs South Africa Women 1St Semi-Fina Live Cricket Score Shafali Verma Smriti Mandhana Deepti Sharma Amanjot Kaur ಅಮನ್‌ಜೋತ್ ಕೌರ್ ಇಂಗ್ಲೆಂಡ್ ಮಹಿಳಾ Vs ದಕ್ಷಿಣ ಆಫ್ರಿಕಾ ಮಹಿಳಾ 1ನೇ ಸೆಮಿಫ ಲೈವ್ ಕ್ರಿಕೆಟ್ ಸ್ಕೋರ್ ಶಫಾಲಿ ವರ್ಮಾ ಸ್ಮೃತಿ ಮಂಧಾನ ದೀಪ್ತಿ ಶರ್ಮಾ ಅಮನ್‌ಜೋತ್ ಕೌರ್ ಕ್ರಿಕೆಟ್ ಸ್ಕೋರ್ ಇಂಗ್ಲೆಂಡ್ ಭಾರತ ಕ್ರಿಕೆಟ್ ಸ್ಕೋರ್
United States Latest News, United States Headlines
Similar News:You can also read news stories similar to this one that we have collected from other news sources.
विमेंस ट्राई-सीरीज फाइनल में आज भारत Vs श्रीलंका: हेड टु हेड में भारत 30 मैच से आगे, स्नेह टूर्नामेंट की टॉ...India vs Sri Lanka in Women's Tri-Series Final dainik bhaskar live updates
Read more »
महाकाल लोक में अर्धनग्न होकर बनाई रील: केसरिया धोती में बॉडी दिखाते हुए युवक का वीडियो; मंदिर समिति ने कहा-...A youth created a semi-nude reel at Ujjain’s Mahakal Lok, flaunting his body while focusing on women watching him.
Read more »
WC Semi Final: भारत-ऑस्ट्रेलिया के बीच नहीं हो पाएगा मैच! सेमीफाइनल से पहले आई बुरी खबरबरिश की वजह से रद्द होने की स्थिति में फाइनल में पहुंचने का फैसला पॉइंट्स टेबल के आधार पर होगा. यानी जिस भी टीम का पॉइंट्स अधिक होगा वहीं टीम फाइनल में पहुंचेगी. इस तरह देखा जाए तो ऑस्ट्रेलिया 13 पॉइंट्स के साथ पॉइंट्स टेबल में टॉप है, जबकि भारत 6 पॉइंट्स के साथ चौथे नंबर पर है.
Read more »
WC Semi-Final: पहली बार ODI वर्ल्ड कप के फाइनल में पहुंची साउथ अफ्रीका, इंग्लैंड को 125 रनों से हरायाआईसीसी महिला विश्व कप 2025 का पहला सेमीफाइनल मैच इंग्लैंड और साउथ अफ्रीका के बीच खेला गया. इस मुकाबले में साउथ अफ्रीका की टीम ने 125 रनों से जीत हासिल की. इस जीत के साथ ही 2 नवंबर को होने वाले फाइनल के लिए साउथ अफ्रीका का टिकट पक्का हो गया है.
Read more »
World Records Broken: ऑस्ट्रेलिया को सेमीफाइनल में धूल चटा भारत की बेटियों ने तोड़े एक साथ कई वर्ल्ड रिकॉर्...- women world cup semi final jemimah rodrigues century in highest chase in odi history list of world records broken by india during historic win over australia
Read more »
Womens World Cup: অজিদের রানের পাহাড় টপকে বিশ্বকাপের ফাইনালে ভারত! বিশ্বরেকর্ড হরমনপ্রীতদের...India reaches women world cup final
Read more »
