ಮಹಾ ಶಿವರಾತ್ರಿ ದಿನವೇ ಅಮೃತ ಸಿದ್ಧಿ ಯೋಗ.. ಬದಲಾಗಲಿದೆ ಈ ರಾಶಿಗಳ ಬದುಕು, ಅಪಾರ ಸಂಪತ್ತು, ಶ್ರೀಮಂತಿಕೆ ಬರುವ ಕಾಲ ದೂರವಿಲ್ಲ!

ಅಮೃತ ಸಿದ್ಧಿ ಯೋಗ News

ಮಹಾ ಶಿವರಾತ್ರಿ ದಿನವೇ ಅಮೃತ ಸಿದ್ಧಿ ಯೋಗ.. ಬದಲಾಗಲಿದೆ ಈ ರಾಶಿಗಳ ಬದುಕು, ಅಪಾರ ಸಂಪತ್ತು, ಶ್ರೀಮಂತಿಕೆ ಬರುವ ಕಾಲ ದೂರವಿಲ್ಲ!
ಶಿವರಾತ್ರಿಮಹಾ ಶಿವರಾತ್ರಿಮಹಾ ಶಿವರಾತ್ರಿ 2025
  • 📰 Zee News
  • ⏱ Reading Time:
  • 96 sec. here
  • 26 min. at publisher
  • 📊 Quality Score:
  • News: 122%
  • Publisher: 63%

Amrit Siddhi Yoga On Maha Shivaratri : ಮಹಾ ಶಿವರಾತ್ರಿಯಂದು ಅಮೃತ ಸಿದ್ಧಿ ಯೋಗ ರಚನೆಯಾಗಲಿದೆ. ಈ ಯೋಗವು ಕೆಲವು ರಾಶಿಗಳಿಗೆ ಅನಿರೀಕ್ಷಿತ ಹಣದ ಲಾಭವನ್ನು ತರುತ್ತದೆ.

ಮಹಾ ಶಿವರಾತ್ರಿ ದಿನವೇ ಅಮೃತ ಸಿದ್ಧಿ ಯೋಗ . ಬದಲಾಗಲಿದೆ ಈ ರಾಶಿಗಳ ಬದುಕು, ಅಪಾರ ಸಂಪತ್ತು, ಶ್ರೀಮಂತಿಕೆ ಬರುವ ಕಾಲ ದೂರವಿಲ್ಲ! Amrit Siddhi Yoga On Maha Shivaratri : ಮಹಾ ಶಿವರಾತ್ರಿ ಯಂದು ಅಮೃತ ಸಿದ್ಧಿ ಯೋಗ ರಚನೆಯಾಗಲಿದೆ. ಈ ಯೋಗವು ಕೆಲವು ರಾಶಿಗಳಿಗೆ ಅನಿರೀಕ್ಷಿತ ಹಣದ ಲಾಭವನ್ನು ತರುತ್ತದೆ.

ಮಹಾ ಶಿವರಾತ್ರಿ ದಿನವೇ ಅಮೃತ ಸಿದ್ಧಿ ಯೋಗ.. ಬದಲಾಗಲಿದೆ ಈ ರಾಶಿಗಳ ಬದುಕು, ಅಪಾರ ಸಂಪತ್ತು, ಶ್ರೀಮಂತಿಕೆ ಬರುವ ಕಾಲ ದೂರವಿಲ್ಲ! Amrit Siddhi Yoga On Maha Shivaratri : ಮಹಾ ಶಿವರಾತ್ರಿಯಂದು ಅಮೃತ ಸಿದ್ಧಿ ಯೋಗ ರಚನೆಯಾಗಲಿದೆ. ಈ ಯೋಗವು ಕೆಲವು ರಾಶಿಗಳಿಗೆ ಅನಿರೀಕ್ಷಿತ ಹಣದ ಲಾಭವನ್ನು ತರುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಮಹಾ ಶಿವರಾತ್ರಿ 2025: ಮಹಾ ಶಿವರಾತ್ರಿಯಂದು ಶಿವನನ್ನು ಪೂಜಿಸುವುದು ಪ್ರಾಚೀನ ಕಾಲದಿಂದಲೂ ನಡೆದು ಬಂದಿರುವ ಸಂಪ್ರದಾಯ. ಈ ದಿನದಂದು ಶಿವನನ್ನು ಭಕ್ತಿಯಿಂದ ಪೂಜಿಸುವುದರಿಂದ ಇಷ್ಟಾರ್ಥಗಳು ಸುಲಭವಾಗಿ ಈಡೇರುತ್ತವೆ ಎಂದು ಭಕ್ತರು ನಂಬುತ್ತಾರೆ. ಅಮೃತ ಸಿದ್ಧಿ ಯೋಗ: ಪ್ರತಿ ವರ್ಷ ಮಹಾ ಶಿವರಾತ್ರಿ ಮಾಘ ಮಾಸದಲ್ಲಿ ಬರುತ್ತದೆ. ಈ ವರ್ಷ ಮಹಾಶಿವರಾತ್ರಿ ಫೆಬ್ರವರಿ 26 ರಂದು ಬಂದಿದೆ. ಈ ಬಾರಿ ಫೆಬ್ರವರಿ 26 ರಂದು ಅಮೃತ ಸಿದ್ಧಿ ಯೋಗ ರಚನೆಯಾಗಲಿದೆ. ಈ ಯೋಗವು ಕೆಲವು ರಾಶಿಗಳಿಗೆ ಅನಿರೀಕ್ಷಿತ ಹಣದ ಲಾಭವನ್ನು ತರುತ್ತದೆ.ಸಿಂಹ ರಾಶಿ: ಶಿವನ ಕೃಪೆಯಿಂದಾಗಿ ಸಿಂಹ ರಾಶಿಯವರ ಸಂಪತ್ತಿನಲ್ಲಿ ಅಪಾರವಾಗಿ ಹೆಚ್ಚಳ ಕಂಡುಬರಲಿದೆ. ವ್ಯಾಪಾರ ಮಾಡುವವರು ಭಾರಿ ಲಾಭ ಗಳಿಸುತ್ತಾರೆ. ಜೊತೆಗೆ ಆರೋಗ್ಯವೂ ಸುಧಾರಿಸುತ್ತದೆ. ಕೈಗೊಳ್ಳುವ ಯಾವುದೇ ಕೆಲಸದಲ್ಲಿ ಸುಲಭವಾಗಿ ಯಶಸ್ಸನ್ನು ಸಾಧಿಸುವಿರಿ.ಮಿಥುನ ರಾಶಿ: ಶಿವರಾತ್ರಿ ಹಬ್ಬವು ತುಂಬಾ ಮಂಗಳಕರವಾಗಿದೆ. ವಿಶೇಷವಾಗಿ ಹೊಸ ಉದ್ಯೋಗಗಳನ್ನು ಕೈಗೊಳ್ಳುವವರಿಗೆ ಅತ್ಯುತ್ತಮ ಪ್ರಯೋಜನಗಳು ದೊರೆಯುತ್ತವೆ. ಅಲ್ಲದೆ, ಈ ಸಮಯದಲ್ಲಿ ಯಾವುದೇ ಕೆಲಸ ಮಾಡುವುದರಿಂದ ನಿಮಗೆ ಉತ್ತಮ ಲಾಭಗಳು ದೊರೆಯುತ್ತವೆ. ಅನೇಕ ಆರ್ಥಿಕ ಪ್ರಯೋಜನಗಳು ಸಹ ದೊರೆಯುತ್ತವೆ.ಮೇಷ ರಾಶಿ: ಮಹಾ ಶಿವರಾತ್ರಿ ಬಳಿಕ ಅನಿರೀಕ್ಷಿತ ಆದಾಯ ಹೆಚ್ಚಳವಾಗುತ್ತದೆ. ಬಡ್ತಿಯೂ ಸಿಗುತ್ತದೆ. ಬಹಳ ಸುಲಭವಾಗಿ ಯಶಸ್ಸನ್ನು ಸಾಧಿಸುವ ಸಾಮರ್ಥ್ಯ ಹೊಂದಿರುತ್ತಾರೆ. ಹಣಕಾಸಿನ ಪರಿಸ್ಥಿತಿಯೂ ಸುಧಾರಿಸುತ್ತದೆ.ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.ವರ್ಷಗಳ ನಂತರ ಈ ರಾಶಿಯವರಿಗೆ ಶುಕ್ರದೆಸೆ ! ಕೈ ಹಿಡಿಯುವುದು ಅದೃಷ್ಟ, ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸು, ಸಂಪತ್ತು ವೃದ್ದಿಯಾಗುವ ಕಾಲ !ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್‌.. ಫೆಬ್ರವರಿ 26 ರಿಂದ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ ಈ ರಾಜ್ಯದ ಸರ್ಕಾರ: ಕಾರಣವೇನು?

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

ಶಿವರಾತ್ರಿ ಮಹಾ ಶಿವರಾತ್ರಿ ಮಹಾ ಶಿವರಾತ್ರಿ 2025 ಮಹಾ ಶಿವರಾತ್ರಿ ಅದೃಷ್ಟದ ರಾಶಿಗಳು ಮಹಾ ಶಿವರಾತ್ರಿಯಂದು ಅಮೃತ ಸಿದ್ಧಿ ಯೋಗ ಅಮೃತ ಸಿದ್ಧಿ ಯೋಗದ ಪರಿಣಾಮ ಶಿವನ ಇಷ್ಟದ ರಾಶಿಗಳು ಮಹಾದೇವ ಪರಮೇಶ್ವರ ಶಿವ Amrit Siddhi Yoga Shivaratri Maha Shivaratri Maha Shivaratri 2025 Maha Shivaratri Lucky Zodiac Signs Amrit Siddhi Yoga On Maha Shivaratri Amrita Siddhi Yoga Effects Amrit Siddhi Yoga 2025 Lord Shiva Favorite Zodiac Signs Mahadeva Parameshwara Maha Shivaratri Date Maha Shivaratri

 

United States Latest News, United States Headlines

Similar News:You can also read news stories similar to this one that we have collected from other news sources.

ಒಟ್ಟೊಟ್ಟಿಗೆ 2 ಮಹಾ ರಾಜಯೋಗಗಳ ನಿರ್ಮಾಣ: ಈ ರಾಶಿಯವರ ಬಾಳಲ್ಲಿ ಶುಕ್ರ ದೆಸೆಯೊಂದಿಗೆ ಶನಿ ಮಹಾತ್ಮನ ಕೃಪೆ, ಕೋಟ್ಯಾಧಿಪತಿ ಯೋಗ!ಒಟ್ಟೊಟ್ಟಿಗೆ 2 ಮಹಾ ರಾಜಯೋಗಗಳ ನಿರ್ಮಾಣ: ಈ ರಾಶಿಯವರ ಬಾಳಲ್ಲಿ ಶುಕ್ರ ದೆಸೆಯೊಂದಿಗೆ ಶನಿ ಮಹಾತ್ಮನ ಕೃಪೆ, ಕೋಟ್ಯಾಧಿಪತಿ ಯೋಗ!Shukra Shani Gochar:ಮೀನ ರಾಶಿಯಲ್ಲಿ ಶುಕ್ರ ಸಂಕ್ರಮಣದಿಂದ ಮಾಲವ್ಯ ರಾಜಯೋಗ ನಿರ್ಮಾಣವಾಗುತ್ತಿದೆ. ಇದಲ್ಲದೆ, ತನ್ನ ಮೂಲ ತ್ರಿಕೋನ ರಾಶಿಯಲ್ಲಿರುವ ಶನಿಯಿಂದ ಶಶ ರಾಜಯೋಗ ನಿರ್ಮಾಣವಾಗಲಿದೆ. ಇದರಿಂದಾಗಿ ಕೆಲವರ ಬಾಳಲ್ಲಿ ಶುಕ್ರ ದೆಸೆಯೊಂದಿಗೆ ಶನಿ ಮಹಾತ್ಮನ ಕೃಪೆಯೂ ದೊರೆಯಲಿದೆ.
Read more »

ಕುಂಭ ಮೇಳದ ರಾಜ ರಥ ಏರಲಿರುವ ಈ ಪರಮ ಸುಂದರಿ !ಧರ್ಮ ರಕ್ಷಣೆ ಸ್ಥಳದಲ್ಲಿ ಇದು ಬೇಕೇ ಸಾಧ್ವಿಗಳ ಪ್ರಶ್ನೆ !ಕುಂಭ ಮೇಳದ ರಾಜ ರಥ ಏರಲಿರುವ ಈ ಪರಮ ಸುಂದರಿ !ಧರ್ಮ ರಕ್ಷಣೆ ಸ್ಥಳದಲ್ಲಿ ಇದು ಬೇಕೇ ಸಾಧ್ವಿಗಳ ಪ್ರಶ್ನೆ !ಜನವರಿ 29ರ ಮೌನಿ ಅಮಾವಾಸ್ಯೆಯ ದಿನದಂದು ಮಹಾ ಕುಂಭದ ಅತಿದೊಡ್ಡ ಅಮೃತ ಸ್ನಾನ ನಡೆಯಲಿದೆ. ಈ ದಿನ ಹರ್ಷ ಅವರನ್ನು ರಾಜ ರಥದ ಮೇಲೆ ಕೂರಿಸಿ ಸಂಗಮಕ್ಕೆ ಕರೆದೊಯ್ಯಲಾಗುವುದು ಎದು ಘೋಷಿಸಲಾಗಿದೆ.
Read more »

ಗಜಕೇಸರಿ ಯೋಗದೊಂದಿಗೆ ಬದಲಾಗುವುದು ಈ ರಾಶಿಯವರ ಬದುಕು !ಅಷ್ಟ ದಿಕ್ಕುಗಳಿಂದಲೂ ಒಲಿದು ಬರುವುದು ಅದೃಷ್ಟ !ಅಷ್ಟೈಶ್ವರ್ಯದೊಂದಿಗೆ ಐಶಾರಾಮಿ ಜೀವನ ನಡೆಸುವ ಕಾಲಗಜಕೇಸರಿ ಯೋಗದೊಂದಿಗೆ ಬದಲಾಗುವುದು ಈ ರಾಶಿಯವರ ಬದುಕು !ಅಷ್ಟ ದಿಕ್ಕುಗಳಿಂದಲೂ ಒಲಿದು ಬರುವುದು ಅದೃಷ್ಟ !ಅಷ್ಟೈಶ್ವರ್ಯದೊಂದಿಗೆ ಐಶಾರಾಮಿ ಜೀವನ ನಡೆಸುವ ಕಾಲಚಂದ್ರ ಮತ್ತು ಗುರು ಒಟ್ಟಿಗೆ ಸೇರಿದಾಗ ಗಜಕೇಸರಿ ರಾಜಯೋಗ ಉಂಟಾಗುತ್ತದೆ.ಈ ರಾಜಯೋಗದಿಂದ ಕಾರಣ ಮೂರು ರಾಶಿಯವರ ಬದುಕು ಬದಲಾಗುತ್ತದೆ. ಇನ್ನು ಇವರದ್ದು ರಾಜರ ರೀತಿ ಐಶಾರಾಮದ ಜೀವನ.
Read more »

ಈ ದಿಕ್ಕಿಗೆ ತಲೆ ಹಾಕಿ ಮಲಗಿದರೆ ಸಂಪತ್ತು ಆಯಸ್ಸು ವೃದ್ದಿ!ಮಾನಸಿಕ ನೆಮ್ಮದಿಯೂ ಹೆಚ್ಚುವುದು !ಈ ದಿಕ್ಕಿಗೆ ತಲೆ ಹಾಕಿ ಮಲಗಿದರೆ ಸಂಪತ್ತು ಆಯಸ್ಸು ವೃದ್ದಿ!ಮಾನಸಿಕ ನೆಮ್ಮದಿಯೂ ಹೆಚ್ಚುವುದು !ವಾಸ್ತುವಿನಲ್ಲಿ ಪ್ರತಿಯೊಂದು ಕೆಲಸಕ್ಕೂ ನಿಯಮಗಳನ್ನು ರೂಪಿಸಲಾಗಿದೆ. ವಾಸ್ತುವಿನಲ್ಲಿ ಹೇಳಿದ ನಿಯಮಗಳಂತೆ ನಡೆದುಕೊಂಡರೆ ಬದುಕು ಬಂಗಾರವಾಗುತ್ತದೆ ಎಂದು ಹೇಳಲಾಗುತ್ತದೆ.
Read more »

ಫೆಬ್ರವರಿ ಆರಂಭದಲ್ಲೇ ಈ 5 ರಾಶಿಗಳಿಗೆ ಗಜಕೇಸರಿ ಯೋಗ.. ಅದೃಷ್ಟವೋ ಅದೃಷ್ಟ, ಲಕ್ಷ್ಮಿ ಅನುಗ್ರಹದಿಂದ ಸಿರಿ ಸಂಪತ್ತು ವೃದ್ಧಿ..ಫೆಬ್ರವರಿ ಆರಂಭದಲ್ಲೇ ಈ 5 ರಾಶಿಗಳಿಗೆ ಗಜಕೇಸರಿ ಯೋಗ.. ಅದೃಷ್ಟವೋ ಅದೃಷ್ಟ, ಲಕ್ಷ್ಮಿ ಅನುಗ್ರಹದಿಂದ ಸಿರಿ ಸಂಪತ್ತು ವೃದ್ಧಿ..ಫೆಬ್ರವರಿ ತಿಂಗಳಲ್ಲಿ ಗಜಕೇಸರಿ ಯೋಗ ರಚನೆಯಿಂದ 5 ರಾಶಿಗಳಿಗೆ ವಿಶೇಷ ಲಾಭದ ಜೊತೆ ಅಪಾರ ಧನ ಪ್ರಾಪ್ತಿ ಆಗಲಿದೆ. ಈ ಯೋಗದಿಂದಾಗಿ ಕೆಲವು ರಾಶಿಗೆ ಸೇರಿದ ಜನರಿಗೆ ವಿಶೇಷ ಲಾಭದ ಜೊತೆ ಅಪಾರ ಧನ ಪ್ರಾಪ್ತಿ ಆಗಲಿದೆ.
Read more »

ಮೀನ ರಾಶಿಯಲ್ಲಿ ಶುಕ್ರ... ಈ ರಾಶಿಯವರಿಗೆ ಶುಕ್ರದೆಸೆ, ಕಷ್ಟ ಕಳೆದು ಸಿರಿ ಸಂಪತ್ತು ಒಲಿದು ಬರುವ ಪರ್ವ ಕಾಲ..ಮೀನ ರಾಶಿಯಲ್ಲಿ ಶುಕ್ರ... ಈ ರಾಶಿಯವರಿಗೆ ಶುಕ್ರದೆಸೆ, ಕಷ್ಟ ಕಳೆದು ಸಿರಿ ಸಂಪತ್ತು ಒಲಿದು ಬರುವ ಪರ್ವ ಕಾಲ..ಶುಕ್ರನು ಮೀನ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದರಿಂದ ಕೆಲವು ರಾಶಿಗಳಿಗೆ ಭಾಗ್ಯೋದಯವಾಗಲಿದೆ. ವೃಷಭ, ಮೀನ, ಸಿಂಹ, ಮೇಷ ರಾಶಿಯವರಿಗೆ ಶುಕ್ರದೆಸೆ, ಯಶಸ್ಸು, ಅಪಾರ ಧನಾಗಮನ, ವೈಭವದ ಜೀವನ ಕಾಣುವ ಸಂಭವ.
Read more »



Render Time: 2026-04-02 15:48:56