Neha dhupia Tiger shroff : ನಟಿ ನೇಹಾ ಧೂಪಿಯಾ ಬಿಟೌನ್ ಜನಪ್ರಿಯ ನಟಿಯರಲ್ಲಿ ಒಬ್ಬರು. ಇತ್ತೀಚಿಗೆ ನಟಿ ತಾವು ಮದುವೆಗೂ ಮುನ್ನ ಗರ್ಭಿಣಿಯಾಗಿದ್ದ ವಿಚಾರವನ್ನು ಬಿಚ್ಚಿಟ್ಟಿದ್ದರು. ಅದಕ್ಕಾಗಿಯೇ ತಾವು ತರಾತುರಿಯಲ್ಲಿ ಮದುವೆಯಾಗಿದ್ದಾಗಿ ತಿಳಿಸಿದ್ದಾರೆ.. ಇದೀಗ ಟೈಗರ್ ಕುರಿತು ಇಂಟ್ರಸ್ಟಿಂಗ್ ವಿಚಾರವೊಂದನ್ನು ನಟಿ ಬಹಿರಂಗಪಡಿಸಿದ್ದಾರೆ.
Neha Dhupia :ಬಿಟೌನ್ ನಟಿ ನೇಹಾ ಮದುವೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದಾಗ ಎಲ್ಲರಿಗೂ ಆಶ್ಚರ್ಯವಾಗಿತ್ತು. ಇದಾದ ಕೆಲವೇ ದಿನಗಳಲ್ಲಿ ನೇಹಾ ತಾನು ಗರ್ಭಿಣಿಯಾಗಿದ್ದಾಗಿ ಪೋಸ್ಟ್ ಹಾಕಿ ಎಲ್ಲರಿಗೂ ಶಾಕ್ ನೀಡಿದ್ದರು. ಅರೇ. ಮದುವೆಯಾಗಿ ತಿಂಗಳಾಗಿಲ್ಲ ಅದೇಗೆ ಇವರು ಗರ್ಭಿಣಿಯಾದ್ರು ಅಂತ ಎಲ್ಲರೂ ಕನ್ಫೂಸ್ ಆಗಿದ್ರು.
Neha Dhupia :ಬಿಟೌನ್ ನಟಿ ನೇಹಾ ಮದುವೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದಾಗ ಎಲ್ಲರಿಗೂ ಆಶ್ಚರ್ಯವಾಗಿತ್ತು. ಇದಾದ ಕೆಲವೇ ದಿನಗಳಲ್ಲಿ ನೇಹಾ ತಾನು ಗರ್ಭಿಣಿಯಾಗಿದ್ದಾಗಿ ಪೋಸ್ಟ್ ಹಾಕಿ ಎಲ್ಲರಿಗೂ ಶಾಕ್ ನೀಡಿದ್ದರು. ಅರೇ.. ಮದುವೆಯಾಗಿ ತಿಂಗಳಾಗಿಲ್ಲ ಅದೇಗೆ ಇವರು ಗರ್ಭಿಣಿಯಾದ್ರು ಅಂತ ಎಲ್ಲರೂ ಕನ್ಫೂಸ್ ಆಗಿದ್ರು.ನಟಿ ತಾವು ಮದುವೆಗೂ ಮುನ್ನ ಗರ್ಭಿಣಿಯಾಗಿದ್ದ ವಿಚಾರವನ್ನು ಬಿಚ್ಚಿಟ್ಟಿದ್ದರು.ನಿಂಬೆ ರಸವನ್ನು ಇದರ ಜೊತೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ ಸಾಕು.. ಯುರಿಕ್ ಆಸಿಡ್ ಕರಗಿ ದೇಹದಿಂದ ಹೊರ ಹೋಗುವುದು!Rishabh Shetty: ಕಾಂತಾರ ಸಿನಿಮಾ ಮೂಲಕ ಘರ್ಜಿಸಿದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಓದಿದ್ದೇನು ಗೊತ್ತಾ? ಇವರ ವಿದ್ಯಾರ್ಹತೆ ಗೊತ್ತಾದ್ರೆ ಶಾಕ್ ಆಗ್ತೀರಾ!!ಪ್ರೀತಿಸಿ ಮದ್ವೆಯಾಗಿ ಮಗುವಿದ್ದರೂ ನಟಿ ಜೊತೆ ಅಫೇರ್! ಪತ್ನಿ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದು ನರಕ ಅನುಭವಿಸಿದ ಭಾರತೀಯ ಕ್ರಿಕೆಟಿಗ ಈತನೇ..! ನಟಿ ನೇಹಾ ಧೂಪಿಯಾ ಬಿಟೌನ್ ಜನಪ್ರಿಯ ನಟಿಯರಲ್ಲಿ ಒಬ್ಬರು. ಇತ್ತೀಚಿಗೆ ನಟಿ ತಾವು ಮದುವೆಗೂ ಮುನ್ನ ಗರ್ಭಿಣಿಯಾಗಿದ್ದ ವಿಚಾರವನ್ನು ಬಿಚ್ಚಿಟ್ಟಿದ್ದರು. ಅದಕ್ಕಾಗಿಯೇ ತಾವು ತರಾತುರಿಯಲ್ಲಿ ಮದುವೆಯಾಗಿದ್ದಾಗಿ ತಿಳಿಸಿದ್ದಾರೆ.. ಇದೀಗ ಟೈಗರ್ ಕುರಿತು ಇಂಟ್ರಸ್ಟಿಂಗ್ ವಿಚಾರವೊಂದನ್ನು ನಟಿ ಬಹಿರಂಗಪಡಿಸಿದ್ದಾರೆ. ಹೌದು.. ಬಾಲಿವುಡ್ ಸ್ಟಾರ್ ನಟಿಯರಲ್ಲಿ ನೇಹಾ ಕೂಡ ಒಬ್ಬರು. ನೇಹಾ ಧೂಪಿಯಾ ಮೇ 10, 2018 ರಂದು ಸಿಖ್ ಸಂಪ್ರದಾಯದ ಪ್ರಕಾರ ಮದುವೆಯಾದರೂ. ಸಡನ್ನಾಗಿ ಮದುವೆಯಾದ ನಟಿ ವಿಚಾರ ಬಾಲಿವುಡ್ ಅಲ್ಲದೆ, ಇಡಿ ಭಾರತೀಯ ಸಿನಿರಂಗವನ್ನೇ ಬೆಚ್ಚಿ ಬೀಳಿಸಿತ್ತು. ʼಈʼ ಕಾರಣಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಕನ್ನಡ ಸಿನಿರಂಗದಿಂದ ದೂರ ಉಳಿದಿದ್ದು!! ಕನ್ನಡದಲ್ಲಿ ಇವರ ಕೊನೆಯ ಸಿನಿಮಾ ಯಾವುದು ಗೊತ್ತಾ? ನೇಹಾ ಮದುವೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದಾಗ ಎಲ್ಲರಿಗೂ ಆಶ್ಚರ್ಯವಾಗಿತ್ತು. ಇದಾದ ಕೆಲವೇ ದಿನಗಳಲ್ಲಿ ನೇಹಾ ತಾನು ಗರ್ಭಿಣಿಯಾಗಿದ್ದಾಗಿ ಪೋಸ್ಟ್ ಹಾಕಿ ಎಲ್ಲರಿಗೂ ಶಾಕ್ ನೀಡಿದ್ದರು. ಅರೇ.. ಮದುವೆಯಾಗಿ ತಿಂಗಳಾಗಿಲ್ಲ ಅದೇಗೆ ಇವರು ಗರ್ಭಿಣಿಯಾದ್ರು ಅಂತ ಎಲ್ಲರೂ ಕನ್ಫೂಸ್ ಆಗಿದ್ರು. ಇತ್ತೀಚಿಗೆ ನೇಹಾ ತಮ್ಮ ಚಾಟ್ ಶೋ ನೋ ಫಿಲ್ಟರ್ ನೇಹಾ ಸೀಸನ್ 6ನಲ್ಲಿ ಬಹಿರಂಗ ಪಡಿಸಿದ ವಿಚಾರವೊಂದು ಸಖತ್ ಸದ್ದು ಮಾಡುತ್ತಿದೆ. ಈ ಕಾರ್ಯಕ್ರಮದಲ್ಲಿ ನೇಹಾ ತಮಾಷೆಯ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ. ಟೈಗರ್ ಶ್ರಾಫ್ ಅವರೊಂದಿಗೆ ಲಿಫ್ಟ್ನಲ್ಲಿ ಸಿಕ್ಕಿಬಿದ್ದ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.ನೇಹಾ ಮತ್ತು ಟೈಗರ್ ಶ್ರಾಫ್ ನೋ ಫಿಲ್ಟರ್ ನೇಹಾ ಶೋನಲ್ಲಿ ಭಾಗವಹಿಸಬೇಕಿತ್ತು. ಈ ವೇಳೆ ಶೂಟಿಂಗ್ ಸ್ಪಾಟ್‌ಗೆ ಹೋಗುವಾಗ ಲಿಫ್ಟ್ ಕೆಟ್ಟು ನಿಂತಿತ್ತು. ಇದೀಗ ಈ ವಿಚಾರವನ್ನು ಹೇಳಿಕೊಂಡಿರುವ ನಟಿ, ಲಿಪ್ಟ್ ಕೆಟ್ಟು ಮಧ್ಯದಲ್ಲಿ ನಿಂತಾಗ ನಾನು ತಾಳ್ಮೆ ಕಳೆದುಕೊಂಡೆ. ಅಕ್ಷರಶಃ ಸತ್ತೇ ಹೋದಂತೆ ಮಾಡುತ್ತಿದ್ದೆ. ಆದರೆ ಟೈಗರ್‌ಗೆ ಲಿಫ್ಟ್ ಕೆಟ್ಟು ಹೋದ ವಿಷಯವೇ ತಿಳಿದಿರಲಿಲ್ಲ ಅಂತ ಅಂದಿನ ಪರಿಸ್ಥಿತಿಯ ಬಗ್ಗೆ ಹೇಳಿಕೊಂಡಿದ್ದಾರೆ. ಟೈಗರ್‌ಗೆ ಲಿಫ್ಟ್ ಹಾಳಾಗಿದ್ದು ಗೊತ್ತಿರಲಿಲ್ಲ ಅಂತ ಏನಿಲ್ಲ, ಅವರು ಗೊತ್ತಿದ್ದರೂ ಸಹ ಕೂಲ ಆಗಿದ್ದರು. ನಾನೇ ತುಂಬಾ ಟೆನ್ಷನ್ ಮಾಡಿಕೊಂಡಿದ್ದೆ. ನನಗೆ ಮಾತ್ರ ಎಲ್ಲಾ ರೀತಿ ತಲೆ ನೋವು ಇತ್ತು ಅಂತ ಅಂದು ಎಷ್ಟು ಟೆನ್ಷನ್ ಅಗಿದ್ದರು ಅಂತ ನೇಹಾ ಹೇಳಿಕೊಂಡಿದ್ದಾರೆ.ಇನ್ನು ಈ ವಿಚಾರವನ್ನು ಬಹಿರಂಗ ಪಡಿಸಿದಾಗ ಎಲ್ಲರೂ ನಕ್ಕರು. ನಾನು ಜೀವ ಹೋಯ್ತು ಅಂತ ತುಂಬಾ ತೆಲೆನೋವುಮಾಡಿಕೊಂಡಿದ್ದೆ. ಆದ್ರೆ ಟೈಗರ್ ಫುಲ್ ಕೂಲಾಗಿದ್ದರು ಅಂತ ನೇಹಾ ಅಂದು ನಡೆದ ತಮಾಷೆ ವಿಚಾರವನ್ನು ಬಹಿರಂಗ ಪಡಿಸಿದ್ದರು. ಇದನ್ನು ಕೇಳಿ ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...kushbooVirat Kohli
No Filter Neha Tiger Shroff Bade Miyan Chote Miyan Neha Dhupia Husband Neha Dhupia Tiger Neha Dhupia Husband Name ನೇಹಾ ಧೂಪಿಯಾ ಬಾಲಿವುಡ್ ನಟಿ ನೇಹಾ ಧೂಪಿಯಾ
United States Latest News, United States Headlines
Similar News:You can also read news stories similar to this one that we have collected from other news sources.
Job Alert: ಇಂಡಿಯನ್ ನೇವಿಯಲ್ಲಿ 4,000 ಹುದ್ದೆಗಳ ನೇಮಕಾತಿ, ಇಂದೇ ಅರ್ಜಿ ಸಲ್ಲಿಸಿರಿಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಸುವರ್ಣ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಈ ಹುದ್ದೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
Read more »
ಕ್ರಿಮಿನಲ್ ಲಾಯರ್ ಆಗಬೇಕಿದ್ದ ಈಕೆ ಇಂದು ಫೇಮಸ್ ನಟಿ.. ಸ್ಟಾರ್ ನಟನ ಎರಡನೇ ಪತ್ನಿ, ಇಬ್ಬರು ಮಕ್ಕಳ ತಾಯಿ.. 485 ಕೋಟಿಗೆ ಒಡತಿ ಈ ಬ್ಯೂಟಿ!Kareena Kapoor: ಬಾಲಿವುಡ್‌ನ ಈ ಫೇಮಸ್ ನಟಿ ಕ್ರಿಮಿನಲ್ ಲಾಯರ್ ಆಗುವ ಗುರಿ ಹೊಂದಿದ್ದರು.
Read more »
Bollywood Actress: 800 ಕೋಟಿ ಆಸ್ತಿಯ ಒಡತಿಯಾದರು ಈಕೆಗಿರೋದು ಒಬ್ಬಳೆ ಮಗಳು: ಈ ನಟಿ ಯಾರು ಗೊತ್ತೇ?ನಟಿ ಐಶ್ವರ್ಯ ರೈ ನೀಲಿ ಕಣ್ಣುಗಳು ಮತ್ತು ಆಕರ್ಷಕ ಮುಖದೊಂದಿದೆ ಎಲ್ಲಾ ವಿಶ್ವಸುಂದರಿಯರ ಮಧ್ಯೆ ಬಹಳ ವಿಭಿನ್ನವಾಗಿ ಕಾಣಿಸುತ್ತಾರೆ.[node:summary]
Read more »
Rashmika Mandanna: ಬ್ಲ್ಯಾಕ್ ಬಾಡಿಕಾನ್ ಗೌನ್‌ನಲ್ಲಿ ನ್ಯಾಷನಲ್ ಕ್ರಶ್ ಫೋಟೋಶೂಟ್!ನಟಿ ರಶ್ಮಿಕಾ ಹೊಸ ಫೋಟೊಶೂಟ್‌ನ ಪಿಕ್ಸ್‌ಗಳನ್ನು ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದು, ಇದೀಗ ಈ ಫೋಟೊಗಳು ವೈರಲ್ ಆಗಿದೆ. ಫ್ಯಾನ್ಸ್ ಮೆಚ್ಚುಗೆಯನ್ನು ಸೂಚಿಸಿದ್ದಾರೆ.[node:summary]
Read more »
Aarathi: ಈ ಮಿನಿಸ್ಟರ್ ಜೊತೆ ಮದುವೆ ಆಗಲು ಪುಟ್ಟಣ್ಣ ಕಣಗಾಲ್‌ಗೆ ಕೈ ಕೊಟ್ಟರಾ ನಟಿ ಆರತಿ!?Actress Aarathi Love Story: ನಟಿ ಆರತಿ ರಾಮಕೃಷ್ಣ ಹೆಗಡೆ ಸಂಪುಟದಲ್ಲಿದ್ದ ಸಚಿವರನ್ನು ಮದುವೆಯಾಗಲು ಪುಟ್ಟಣ್ಣ ಕಣಗಾಲ್ ಅವರಿಂದ ದೂರವಾದರು ಎಂದು ಹೇಳಲಾಗುತ್ತದೆ.
Read more »
Bollywood ಎಲ್ಲಕ್ಕಿಂತ ಅಸುರಕ್ಷಿತವಾಗಿದೆ, ಹುಡುಗಿಯರ ಜೊತೆ ಬಿಟೌನ್ ನಲ್ಲಿ.... ಅಂತಾ ಈ ಖ್ಯಾತ ನಟಿ ಹೇಳಿದ್ಯಾಕೆ?Bollowood Actress Preeti Zinta On Bollywood: ಬಾಲಿವುಡ್ ನಟಿ ಪ್ರೀತಿ ಜಿಂಟಾ ಚಿತ್ರರಂಗದ ಟಾಪ್ ನಟಿಯರಲ್ಲಿ ಒಬ್ಬರು. ತಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ನಟಿ ಈಗ ಚಲನಚಿತ್ರಗಳಲ್ಲಿ ಕಡಿಮೆ ಸಕ್ರಿಯವಾಗಿದ್ದರೂ, ಅವರು ತಮ್ಮ ಹೇಳಿಕೆಗಳಿಂದ ಪ್ರತಿದಿನ ಮುಖ್ಯಾಂಶಗಳಲ್ಲಿ ಉಳಿಯುತ್ತಾರೆ.
Read more »
