BBK 12: ಮನೆಯವರ ಬಗ್ಗೆ ಮಾತನಾಡಿದ್ದಕೆ ರಾಶಿಕಾ ರಕ್ಷಿತಾ ನಡುವೆ ನಾಮಿನೇಷನ್ ಮಾಡುವಾಗ ದೊಡ್ಡ ಜಗಳವೇ ಆಗಿದೆ
ಫ್ಯಾಮಿಲಿ ವಿಚಾರಕ್ಕೆ ರಾಶಿಕಾ ರಕ್ಷಿತಾ ಫೈಟ್.! ನಾಮಿನೇಷನ್ ನೆಪದಲ್ಲಿ ನಡೆದೊಯ್ತು ದೊಡ್ಡ ಜಗಳJan 05, 2026, 11:47 AM IST BBK 12 : ಬಿಗ್‌ಬಾಸ್ 12ರಲ್ಲಿ ಒಂದಲ್ಲಾ ವಿಚಾರಗಳಿಗೆ ಜಗಳಗಳು ನಡೆಯೋದು ಕಾಮನ್ ಆಗಿ ಬಿಟ್ಟಿವೆ, ಹೀಗಿರುವಾಗ ವಾರದ ಆರಂಭದಲ್ಲೇ ರಾಶಿಕಾ ಮತ್ತು ರಕ್ಷಿತಾ ಜಗಳವಾಡಿಕೊಂಡಿದ್ದಾರೆ.
ಫ್ಯಾಮಿಲಿ ವಿಚಾರಕ್ಕೆ ರಾಶಿಕಾ ರಕ್ಷಿತಾ ಫೈಟ್..! ನಾಮಿನೇಷನ್ ನೆಪದಲ್ಲಿ ನಡೆದೊಯ್ತು ದೊಡ್ಡ ಜಗಳJan 05, 2026, 11:47 AM ISTBBK 12: ಬಿಗ್‌ಬಾಸ್ 12ರಲ್ಲಿ ಒಂದಲ್ಲಾ ವಿಚಾರಗಳಿಗೆ ಜಗಳಗಳು ನಡೆಯೋದು ಕಾಮನ್ ಆಗಿ ಬಿಟ್ಟಿವೆ, ಹೀಗಿರುವಾಗ ವಾರದ ಆರಂಭದಲ್ಲೇ ರಾಶಿಕಾ ಮತ್ತು ರಕ್ಷಿತಾ ಜಗಳವಾಡಿಕೊಂಡಿದ್ದಾರೆ. ಇಂದಿನ ಪ್ರೋಮೊದಲ್ಲಿ ಮನೆಯ ಮಂದಿಗೆ ಬಿಗ್‌ಬಾಸ್ ನಾಮಿನೇಷನ್ ಹೆಸರುಗಳನ್ನು ಸೂಚಿಸಲು ಹೊಸ ಟಾಸ್ಕ್ ನೀಡಿದ್ದರು. ಅದೇನೆಂದರೆ ಮನೆಯಿಂದ ಹೊರಗೆ ಕಳುಹಿಸಲು ಇಚ್ಚಿಸುವ ಸದಸ್ಯರ ಚಿತ್ರವನ್ನು ಚೆಂಡಿನ ಮೇಲೆ ಅಂಟಿಸಿ ನಂತರ ಆ ಚಂಡನ್ನು ಕಿಕ್ ಮಾಡುವ ಮೂಲಕ ಮನೆಯಿಂದ ಹೊರಗೆ ಕಳುಹಿಸಲು ಆ ವ್ಯಕ್ತಿಯನ್ನೇ ಏಕೆ ಆರಿಸಲಾಯಿತು ಎಂಬುವುದಕ್ಕೆ ಸೂಕ್ತ ಕಾರಣ ನೀಡಬೇಕು ಎಂದು. ಈ ಟಾಸ್ಕ್ ನಡೆಯುವಾಗ ರಾಶಿಕಾ ರಕ್ಷಿತಾ ಹೆಸರನ್ನು ಸೂಚಿಸಿ " ನೀವು ವಾರ ಪೂರ್ತಿ ಬೇರೆ ತರಾ ಇರ್ತೀರಾ, ವಾರಾಂತ್ಯದಲ್ಲಿ ಬೆರೇಯೇ ಇರ್ತೀರಾ, ಹೊರಗೂ ಮಾತಾಡ್ತಾ ಇದ್ದರೆ ನೀವು ತುಂಬಾ ಮ್ಯಾನುಪುಲೇಟಿವ್ ನಮ್ಮ ಮನೆಯವರು ಕೂಡ ಬಂದಾಗ ಹೇಳಿದ್ದಾರೆ" ಎಂದು ನಾಮಿನೇಷನ್ ಹೆಸರನ್ನು ಆಯ್ಕೆ ಮಾಡಿದ್ದಕ್ಕೆ ಕಾರಣ ನೀಡುತ್ತಾರೆ. ಆದರೆ ರಕ್ಷಿತಾ ಈ ಮಾತುಗಳನ್ನು ಒಪ್ಪಿಕೊಳ್ಳುವುದಿಲ್ಲ, ನಿಮ್ಮ ಮನೆಯವರೇನಾದರೂ ಬಂದು ನಿಮಗೆಲ್ಲಾ ಹೇಳಿ ಕೊಟ್ಟು ಹೋಗಿದ್ದಾರಾ? ಎಂದು ಕೇಳುತ್ತಾರೆ. ಇದಕ್ಕೆ ಕೋಪಗೊಂಡ ರಾಶಿಕಾ ಮನೆಯವರ ತಂಟೆಗೆ ಬರಬೇಡಿ ಎಂದು ಹೇಳುತ್ತಾರೆ. ಆದರೆ ರಕ್ಷಿತಾ ಕೇಳದೇ ಮತ್ತೇ ಮಾತುಗಳನ್ನು ಮಂದುವರೆಸುತ್ತಾರೆ. ಮಾತಿಗೆ ಮಾತು ಬೆಳೆದು ರಾಷಿಕಾ ಮತ್ತು ರಕ್ಷಿತಾ ನಡುವೆ ಜಗಳ ನಡೆದೇ ಹೊಗುತ್ತದೆ. ಒಬ್ಬರಿಗೊಬ್ಬರು ಭುಜ ತಳ್ಳುವ ಮೂಲಕ ಜೋರಾಗೇ ಗಲಾಟೆ ಮಾಡುತ್ತಾರೆ. ಇದನ್ನು ನೋಡುತ್ತಿರುವ ಮನೆಮಂದಿ ಅವರನ್ನು ತಡೆಯಲು ಹೋಗುತ್ತಾರೆ. ಆದರೆ ದೃವಂತ್ ಮಾತ್ರ ಈ ಜಗಳವನ್ನು ನೋಡಿ ನಗುತ್ತಾ ಸಖತ್ ಮಜಾ ತೆಗೆದುಕೊಳ್ಳುವ ರೀತಿ ಕಾಣುತ್ತದೆ. ಅವರಿದ್ದರೂ ನಿಜವಾಗ್ಲೂ ಅಷ್ಟು ಜೋರಾಗಿ ಜಗಳವಾಡಿದ್ದೇಕೆ? ಎಂಬುವುದಕ್ಕೆ ಉತ್ತರ ಇಂದಿನ ಎಪಿಸೋಡ್‌ನಲ್ಲಿ ತಿಳಿಯಬೇಕಿದೆ.
Bbk 12 Rakshita Shetty Fight Rashika Rakshita Argument The Last Nomination Of The Season Who Are The Finalists ರಕ್ಷಿತಾ ಶೆಟ್ಟಿ ಜಗಳ ರಾಶಿಕಾ ರಕ್ಷಿತಾ ವಾಗ್ವಾದ ಸೀಸನ್‌ನ ಕಟ್ಟ ಕಡೆಯ ನಾಮಿನೇಷನ್ ಫೈನಲಿಸ್ಟ್ ಯಾರ್ಯಾರು Rakshitha Shetty Controversy Bigg Boss Kannada 12 Bbk 12
United States Latest News, United States Headlines
Similar News:You can also read news stories similar to this one that we have collected from other news sources.
BBK 12 : ಗಿಲ್ಲಿಗೆ ಇಷ್ಟು ದುರಹಂಕಾರವೇ..! ಸಾಕ್ಷಿ ಸಮೇತ ಆಘಾತಕಾರಿ ಸತ್ಯ ಬಿಚ್ಚಿಟ್ಟ ಅಶ್ವಿನಿ ಗೌಡGilli Nata - Ashwini Gowda fight : ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ಮತ್ತು ಅಶ್ವಿನಿ ಗೌಡ ನಡುವಿನ ಜಗಳ ಜೋರಾಗುತ್ತಿದೆ. ಪ್ರಾರಂಭದಿಂದಲೂ ಸಾಮಾನ್ಯವಾಗಿದ್ದ ಮುನಿಸು ಇದೀಗ ತಾರಕಕ್ಕೇರಿದೆ. ನಿನ್ನೆ ಟಾಸ್ಕ್ ಮಧ್ಯ ಪರಸ್ಪರ ವಾಗ್ವಾದ ನಡೆಸಿದ್ದರು.. ಇದೀಗ ಅತ್ತು ಅಶ್ವಿನಿ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ..
Read more »
BBK 12 : ಗಿಲ್ಲಿ ವಿರುದ್ದ ತಿರುಗಿಬಿದ್ದ ರಕ್ಷಿತಾ.. ಅಣ್ಣ ತಂಗಿಯೇ ವೈರಿಗಳಾಗಲು ಕಾರಣವಾಯ್ತಾ ಮನೆಯ ವಾಸ್ತು?BBK 12 :ಕನ್ನಡ ಬಿಗ್‌ಬಾಸ್ ಕಾರ್ಯಕ್ರಮ ಶುರುವಾದಾಗಿನಿಂದ ಗಿಲ್ಲಿ ಮತ್ತು ರಕ್ಷಿತಾ ನಡುವೆ ಒಳ್ಳೆಯ ಬಾಂಡಿಂಗ್ ಇದ್ದಿದ್ದು ಎಲ್ಲರಿಗೂ ಗೊತ್ತೇ ಇದೆ. ಅವರಿಬ್ಬರ ನಡುವಿನ ಅಣ್ಣ ತಂಗಿ ಬಾಂಡಿಂಗ್ ವೀಕ್ಷಕರಿಗೆ ಇಷ್ಟವಾಗಿತ್ತು ಆದರೆ ಕಳೆದ ವಾರದಿಂದ ಕಿಚ್ಚನ ಚಪ್ಪಾಳೆ ಪಡೆದ ನಂತರ ರಕ್ಷಿತಾ ವರ್ತನೆಯೇ ಬದಲಾಗಿದೆ.
Read more »
BBK 12: ಗಿಲ್ಲಿಯಿಂದಲೇ ಬಯಲಾಯ್ತು ರಕ್ಷಿತಾ ಕಳ್ಳಾಟ..! ಅಣ್ಣನಿಂದಲೇ ಹೊರಬಿತ್ತು ತಂಗಿ ಅಸಲಿ ಮುಖBBK 12:ಯಾರೂ ಊಹಿಸದೇ ರೂಲ್ಸ್ ಬ್ರೇಕ್ ಮಾಡುವ ಮೂಲಕ ದೊಡ್ಮನೆಯರ ಕಣ್ಣಿಗೆ ಮಣ್ಣೆರೆಚುವುದಲ್ಲದೇ ಬಿಗ್‌ಬಾಸ್ ನಿಯಮ ಉಲ್ಲಂಘನೆ ಮಾಡಿರುವ ರಕ್ಷಿತಾಳಿಗೆ ತಕ್ಕ ಪಾಠ ಗಿಲ್ಲಿ ಕಲಿಸಿದ್ದಾನೆ.
Read more »
ಅತಿಯಾದ ಒಳ್ಳೆಯತನವೇ ಮುಳುವಾಯ್ತಾ? ಗಿಲ್ಲಿಯ ವಿರುದ್ದ ತಿರುಗಿ ಬಿದ್ದ ಮನೆ ಮಂದಿ! ನಿಯತ್ತಿಗೆ ಸಿಕ್ಕಿದ್ದು ʻಈʼ ಪಟ್ಟBBK 12 :ಬಿಗ್ ಬಾಸ್ ಕನ್ನಡ ಸೀಸನ್ 12 ರ ವಾರಾಂತ್ಯದ ಎಪಿಸೋಡ್‌ನಲ್ಲಿ ಭಾರೀ ಚರ್ಚೆಯಾದ ವಿಷಯವನ್ನು ನಾವು ಇಂದು ನೋಡಲಿದ್ದೇವೆ.
Read more »
ಧ್ರುವಂತ್- ರಕ್ಷಿತಾಗೆ ಸಿಕ್ತು ಸೂಪರ್‌ಪವರ್! ಬಿಗ್ ಬಾಸ್ ಮನೆಯ ಆಟದ ದಿಕ್ಕನ್ನೇ ಬದಲಾಯಿಸೋ ಸಮಯ ಬಂತುBBK 12 : ಬಿಗ್ ಬಾಸ್ ಮನೆಯ ಈ ವಾರದ ಆಟದಲ್ಲಿ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ವಿಶೇಷ ಅಧಿಕಾರ ಪಡೆದ ಧ್ರುವಂತ್ ಮತ್ತು ರಕ್ಷಿತಾ ಶೆಟ್ಟಿ, ನಾಮಿನೇಷನ್ ಪ್ರಕ್ರಿಯೆಯ ದಿಕ್ಕನ್ನೇ ಬದಲಾಯಿಸಲು ಮುಂದಾಗಿದ್ದಾರೆ.
Read more »
ದೊಡ್ಮನೆಯವರ ಜಗಳಕ್ಕಿಂತ ಫೇಮಸ್ ಆಯ್ತು ಇವರ ಕಾದಾಟ..! ರಕ್ಷಿತಾ – ಧ್ರುವಂತ್ ಆಗೋದ್ರು ಟಿಆರ್‌ಪಿ ಸ್ಟಾರ್ಸ್BBK 12 : ರಕ್ಷಿತಾ ಮತ್ತು ದೃವಂತ್ ಸೀಕ್ರೆಟ್‌ರೂಮ್‌ಗೆ ಹೋದಾಗಿನಿಂದ ಜನರು ಮನೆಯವರ ಆಟವನ್ನು ಇಷ್ಟ ಪಡುವುದಕ್ಕಿಂತ ಇವರಿಬ್ಬರ ಕ್ಯೂಟ್ ಕಾದಾಟವನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ.
Read more »
