ಈ ಯೋಜನೆಯಡಿ 11 ಮತ್ತು 12ನೇ ತರಗತಿಯಲ್ಲಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಒಟ್ಟು 25,000 ಆರ್ಥಿಕ ನೆರವು ನೀಡಲಾಗುತ್ತಿದೆ.
ಈ ಯೋಜನೆಯಡಿ 11 ಮತ್ತು 12ನೇ ತರಗತಿಯಲ್ಲಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಒಟ್ಟು 25,000 ಆರ್ಥಿಕ ನೆರವು ನೀಡಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ವಿದ್ಯಾರ್ಥಿಗಳಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ.
ಹಣಕಾಸಿನ ಅಭಾವದ ಕಾರಣದಿಂದ ಶಿಕ್ಷಣವನ್ನು ಯಾರೂ ಮೊಟಕುಗೊಳಿಸಬಾರದು ಎನ್ನುವುದು ಈ ಯೋಜನೆಯ ಉದ್ದೇಶ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಆರ್ಥಿಕ ಸಮಸ್ಯೆಯ ಕಾರಣದಿಂದ ಯಾವುದೇ ವಿದ್ಯಾರ್ಥಿ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಬಾರದು ಎನ್ನುವ ಉದ್ದೇಶದಿಂದ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ವಿದ್ಯಾರ್ಥಿಗಳಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಹಣಕಾಸಿನ ಅಭಾವದ ಕಾರಣದಿಂದ ಶಿಕ್ಷಣವನ್ನು ಯಾರೂ ಮೊಟಕುಗೊಳಿಸಬಾರದು ಎನ್ನುವುದು ಈ ಯೋಜನೆಯ ಉದ್ದೇಶ.ಈ ಯೋಜನಗೆಳ ಪೈಕಿ ಒಂದು ನಮೋ ಸರಸ್ವತಿ ವಿಜ್ಞಾನ ಸಾಧನಾ ಯೋಜನೆ. ಈ ಯೋಜನೆಯಲ್ಲಿ 11-12 ನೇ ತರಗತಿ ಅಥವಾ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವು ನೀಡಲಾಗುವುದು. ಈ ಯೋಜನೆಯಡಿ 11 ಮತ್ತು 12ನೇ ತರಗತಿಯಲ್ಲಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಒಟ್ಟು 25,000 ಆರ್ಥಿಕ ನೆರವು ನೀಡಲಾಗುತ್ತಿದೆ. ಯೋಜನೆಯಡಿ ಅರ್ಹ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವನ್ನು ಡಿಬಿಟಿ ಮೂಲಕ ವಿದ್ಯಾರ್ಥಿಯ ತಾಯಿಯ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುವುದು ಒಂದು ವೇಳೆ ತಾಯಿ ಜೀವಂತವಾಗಿಲ್ಲದಿದ್ದಲ್ಲಿ ನೇರವಾಗಿ ವಿದ್ಯಾರ್ಥಿಯ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ನಮೋ ಸರಸ್ವತಿ ಯೋಜನೆ ಅಡಿಯಲ್ಲಿ 50% ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ನಮೋ ಸರಸ್ವತಿ ಯೋಜನೆಯಡಿ 11 ನೇ ತರಗತಿಯ ಪ್ರತಿ ವಿದ್ಯಾರ್ಥಿಗೆ ವಾರ್ಷಿಕ 10,000 ಮತ್ತು 12 ನೇ ತರಗತಿಗೆ ವಾರ್ಷಿಕ 15,000 ಸಹಾಯವನ್ನು ನೀಡಲಾಗುತ್ತದೆ. ಹೀಗಾಗಿ, ಎರಡು ವರ್ಷಗಳಲ್ಲಿ ಪ್ರತಿ ವಿದ್ಯಾರ್ಥಿಗೆ ಒಟ್ಟು 25,000 ಆರ್ಥಿಕ ನೆರವು ನೀಡಲಾಗುತ್ತದೆ. ಅಂದ ಹಾಗೆ ಈ ಯೋಜನೆಯನ್ನು ಗುಜರಾತ್ ಸರ್ಕಾರ ಜಾರಿಗೆ ತಂದಿದೆ. ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ನೇತೃತ್ವದ ರಾಜ್ಯ ಸರ್ಕಾರವು ರಾಜ್ಯದ ವಿದ್ಯಾರ್ಥಿಗಳನ್ನು ವಿಜ್ಞಾನ ವಿಭಾಗದಲ್ಲಿ ಅಧ್ಯಯನ ಮಾಡಲು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತಂದಿದೆ. ಖ್ಯಾತ ಬಾಲಿವುಡ್ ಸ್ಟಾರ್ ನಟಿಯರ ಜೊತೆ ಸಲ್ಮಾನ್ ಖಾನ್ ಬಾಡಿಗಾರ್ಡ್ ಫೋಟೋಸ್ ವೈರಲ್..! ಅಂಗರಕ್ಷಕನ ಅವತಾರಕ್ಕೆ ಫ್ಯಾನ್ಸ್ ಶಾಕ್..?!ಬ್ಲಡ್ ಶುಗರ್ ಎಷ್ಟೇ ಹೈ ಇದ್ದರೂ ದಿಢೀರ್ ಅಂತ ನಾರ್ಮಲ್‌ಗೊಳಿಸುತ್ತೆ ಈ ಸೊಪ್ಪು: ಕಿಡ್ನಿ ಸ್ಟೋನ್, ಬೊಜ್ಜು ಕರಗಿಸಲು ಸಹ ಇದು ರಾಮಬಾಣವಿದ್ದಂತೆಗರ್ಭಿಣಿ ಮಹಿಳೆಯರೇ ಸಿಹಿಸುದ್ದಿ: ಗರ್ಭಧರಿಸಿದ ಪ್ರತಿಯೊಬ್ಬ ತಾಯಂದಿರ ಖಾತೆ ಸೇರಲಿದೆ 18 ಸಾವಿರ ರೂ... ರಾಜ್ಯ ಸರ್ಕಾರದಿಂದ ಮಹತ್ವದ ಆದೇಶಎಲಿಮಿನೇಷನ್ ಅಲ್ಲ.. ʼಈʼ ಕಾರಣದಿಂದ ಕನ್ನಡ ಬಿಗ್‌ಬಾಸ್ ಮನೆಯಿಂದ ಹೊರಬರುತ್ತಾರಾ ಸ್ಟ್ರಾಂಗ್ ಲೇಡಿ ಸ್ಪರ್ಧಿ!?
Namo Saraswati Vigyan Sadhana Yojana Online Regis Namo Saraswati Vigyan Sadhana Yojana Benefits Namo Saraswati Vigyan Sadhana Yojana Eligibility Namo Saraswati Vigyan Sadhana Yojana Amount Namo Laxmi Yojana 2024 Namo Yojana Gujarat
United States Latest News, United States Headlines
Similar News:You can also read news stories similar to this one that we have collected from other news sources.
10ನೇ ತರಗತಿ ವಿದ್ಯಾರ್ಥಿಗಳಿಗೆ ಬಿಗ್ ರಿಲೀಫ್! ಈ ಬಾರಿ mathsನಲ್ಲಿ ಸಿಗಲಿದೆ ವಿನಾಯಿತಿ !CBSE ಹೊರಡಿಸಿದ ಸುತ್ತೋಲೆಯ ಸಂಪೂರ್ಣ ವಿವರ !CBSE 10ನೇ ತರಗತಿಯ ವಿದ್ಯಾರ್ಥಿಗಳಿಗೆ ಇದು ಒಳ್ಳೆಯ ಸುದ್ದಿ ಇದೆ. ಈ ಬಗ್ಗೆ cbse.gov.inನಲ್ಲಿ 2024 ರ ಸುತ್ತೋಲೆಯನ್ನು ಪ್ರಕಟಿಸಲಾಗಿದೆ.
Read more »
iPhone 16ರ ಬೆಲೆಯಲ್ಲಿ ದಿಢೀರ್ ಕುಸಿತ !ಫೋನ್ ಬೆಲೆಯಲ್ಲಿ 27 ಸಾವಿರ ರೂಪಾಯಿ ಅಗ್ಗ !ಕಡಿಮೆ ಬೆಲೆಗೆ ಸಿಗುತ್ತಿದೆ ದುಬಾರಿ ಫೋನ್iPhone 16 ಖರೀದಿ ಮೇಲೆ ದೊಡ್ಡ ಮಟ್ಟದ ರಿಯಾಯಿತಿ ಸಿಗುತ್ತಿದೆ. ಅಮೆಜಾನ್ ಡಿಸ್ಕೌಂಟ್, ಬ್ಯಾಂಕ್ ಮತ್ತು ಎಕ್ಸ್ಚೇಂಜ್ ಆಫರ್ ಸೇರಿದೆ ಈ ಫೋನ್ ಬೆಲೆ 27 ಸಾವಿರ ರೂಪಾಯಿಯಷ್ಟು ಕಡಿಮೆಯಾಗಲಿದೆ.
Read more »
ಆಭರಣ ಪ್ರಿಯರಿಗೆ ಗುಡ್ ನ್ಯೂಸ್..! ʻಹಾಲ್‌ಮಾರ್ಕ್ʼ ಚಿನ್ನದ ಮೇಲೆ ಕೇಂದ್ರ ಸರ್ಕಾರದಿಂದ ಮಹತ್ವದ ಘೋಷಣೆGold: ಚಿನ್ನಾಭರಣದಲ್ಲಿ ಕಲಬೆರಿಕೆ ಹಾಗೂ ಮೋಸ ಇತ್ತೀಚೆಗೆ ಹೆಚ್ಚಾಗಿ ನಡೆಯುತ್ತಿದೆ, ದನ್ನು ತಡೆಗಟ್ಟುವ ಉದ್ದೇಶದಿಂದಾಗಿ ಕೇಂದ್ರ ಸರ್ಕಾರ ಮಹತ್ವದ ಘೋಷಣೆಯನ್ನು ಹೊರಡಿಸಿದೆ, ಚಿನ್ನದಲ್ಲ ಕಲೆಬೆರಿಕೆಯಾಗುವುದನ್ನು ತಡೆಗಟ್ಟಲು, ಕೇಂದ್ರ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದೆ.
Read more »
ವಿರಾಟ್ ಕೊಹ್ಲಿ ಕುಡಿಯುವ ನೀರಿನ 1 ಲೀಟರ್ ಬೆಲೆ ಎಷ್ಟು ಸಾವಿರ ರೂಪಾಯಿ ಗೊತ್ತಾ?virat kohli water: ಫಿಟ್ನೆಸ್ ಫ್ರೀಕ್ ವಿರಾಟ್ ಫಿಟ್‌ನೆಸ್‌ಗೆ ಅವರು ಕುಡಿಯುವ ನೀರು ಕೂಡ ಸಾಕಷ್ಟು ಸಹಾಯಕವಾಗಿದೆ. ವಿರಾಟ್ ಕುಡಿಯುವ ನೀರಿನ ಬೆಲೆ ಲೀಟರ್‌ಗೆ 3000 ರಿಂದ 4000 ರೂಪಾಯಿ ಎಂದು ಹೇಳಲಾಗುತ್ತಿದೆ.
Read more »
EPFO ನಿಯಮಗಳಲ್ಲಿ ಬಹುದೊಡ್ಡ ಬದಲಾವಣೆ !ಕೇಂದ್ರ ಸರ್ಕಾರದ ಮಹತ್ವದ ಹೆಜ್ಜೆChange in epfo rule : ಭವಿಷ್ಯ ನಿಧಿಗೆ ಸಂಬಂಧಿಸಿದ ನಿಯಮಗಳನ್ನು ಸರ್ಕಾರ ಬದಲಾಯಿಸಿದೆ. ಇಪಿಎಫ್ ಸದಸ್ಯರು ಈ ಬದಲಾವಣೆಯನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ.
Read more »
21 ರಿಂದ 60 ವರ್ಷದೊಳಗಿನ ಮಹಿಳೆಯರಿಗೆ 10,000 ರೂ: ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡುತ್ತದೆ ಸರ್ಕಾರsubhadra yojana scheme: ಮಹಿಳೆಯರನ್ನು ಆರ್ಥಿಕವಾಗಿ ಸದೃಢಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಈ ಯೋಜನೆಗಳನ್ನು ಜಾರಿಗೆ ತಂದಿವೆ.
Read more »
