Job Fair: ದೇಶದಲ್ಲಿ ಹೆಚ್ಚಾಗಿರುವ ನಿರುದ್ಯೋಗ ಸಮಸ್ಯೆ ನಿವಾರಣೆ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಯುವನಿಧಿ ಸೇರಿದಂತೆ ಹಲವು ಜನಪರ ಕಾರ್ಯಗಳನ್ನು ಕೈಗೊಂಡಿದೆ. ಇದೀಗ, ಇದೇ ಶುಕ್ರವಾರ (ಅ.17) ಬೃಹತ್ ಉದ್ಯೋಗ ಮೇಳಕ್ಕೂ ಸಿದ್ದತೆ ಕೈಗೊಂಡಿದೆ.
ನಿರುದ್ಯೋಗ ಸಮಸ್ಯೆ ನಿವಾರಿಸಲು ರಾಜ್ಯ ಸರ್ಕಾರ ದ ಕ್ರಮ 'ಬೃಹತ್ ಉದ್ಯೋಗ ಮೇಳ ': ಸಚಿವ ಡಾ. ಶರಣಪ್ರಕಾಶ್ ಆರ್ ಪಾಟೀಲ್Job Fair: ದೇಶದಲ್ಲಿ ಹೆಚ್ಚಾಗಿರುವ ನಿರುದ್ಯೋಗ ಸಮಸ್ಯೆ ನಿವಾರಣೆ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಯುವನಿಧಿ ಸೇರಿದಂತೆ ಹಲವು ಜನಪರ ಕಾರ್ಯಗಳನ್ನು ಕೈಗೊಂಡಿದೆ.
ಇದೀಗ, ಇದೇ ಶುಕ್ರವಾರ ಬೃಹತ್ ಉದ್ಯೋಗ ಮೇಳಕ್ಕೂ ಸಿದ್ದತೆ ಕೈಗೊಂಡಿದೆ.ಕೇಂದ್ರದ ಮೋದಿ ಸರ್ಕಾರ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಗಮನ ಹರಿಸುತ್ತಿಲ್ಲತಿಂಗಳ ಕೊನೆಯಲ್ಲಿ ಚಿನ್ನದ ದರ ಭಾರೀ ಇಳಿಕೆ..? ದೀಪಾವಳಿಗೂ ಮುನ್ನ ಖರೀದಿಸಿದರೆ ಹಣ ನಷ್ಟವಾಗುವುದು ಖಚಿತ.!ದೀಪಾವಳಿ ದಿನ ಈ ಪವರ್ ಫುಲ್ ಲಕ್ಷ್ಮಿ ದೇವಿ ಮಂತ್ರಗಳನ್ನ ಜಪಿಸಿದರೆ ಸಾಕು.. ಮನಸ್ಸಿನಲ್ಲಿ ಅಂದುಕೊಂಡಿದ್ದೇಲ್ಲಾ ತಪ್ಪದೇ ಈಡೇರುತ್ತೆ!ದೇಶದ ಅತ್ಯಂತ ದೊಡ್ಡ ಸಮಸ್ಯೆ 'ನಿರುದ್ಯೋಗ'. ಅದಾಗ್ಯೂ, ನಿರುದ್ಯೋಗ ನಿವಾರಣೆಗೆ ಕೇಂದ್ರ ಸರ್ಕಾರ ಸರಿಯಾಗಿ ಗಮನ ಹರಿಸುತ್ತಿಲ್ಲ. ಆದರೆ, ರಾಜ್ಯ ಸರ್ಕಾರ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಹಲವಾರು ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ, ಇದರ ಭಾಗವಾಗಿ ರಾಜ್ಯ ಸರ್ಕಾರ'ಬೃಹತ್ ಉದ್ಯೋಗ ಮೇಳ'ವನ್ನು ಆಯೋಜಿಸಿದೆ ಎಂದು ಸಚಿವ ಡಾ. ಶರಣಪ್ರಕಾಶ್ ಆರ್ ಪಾಟೀಲ್ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.ಅಕ್ಟೋಬರ್ 17ರಂದು ಮೈಸೂರಿನಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜನೆ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ. ಶರಣಪ್ರಕಾಶ್ ಆರ್ ಪಾಟೀಲ್, ದೇಶದಲ್ಲಿ ನಿರುದ್ಯೋಗ ಅತ್ಯಂತ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಆದರೂ ಮೋದಿ ಸರ್ಕಾರ ನಿರುದ್ಯೋಗ ನಿವಾರಣೆಗೆ ಸೂಕ್ತ ಕ್ರಮ ವಹಿಸುತ್ತಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು. ಇದೇ ವೇಳೆ, ನಿರುದ್ಯೋಗದಿಂದ ಪರಿಹಾರ ಕಲ್ಪಿಸಲು ಸಿದ್ದರಾಮಯ್ಯ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಮೈಸೂರಿನ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಮಾತನಾಡಿದ ಸಚಿವ ಡಾ. ಶರಣಪ್ರಕಾಶ್ ಆರ್ ಪಾಟೀಲ್, ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಅಕ್ಟೋಬರ್ 17ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ 'ಬೃಹತ್ ಉದ್ಯೋಗ ಮೇಳ' ನಡೆಯಲಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಉದ್ಯೋಗ ಮೇಳದಲ್ಲಿ ಭಾಗಿಯಾಗಲು ಈಗಾಗಲೇ 24 ಸಾವಿರ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. 15 ಸಾವಿರ ಮಂದಿ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದಾರೆ. ರಾಜ್ಯದ ವಿವಿಧೆಡೆಗಳಿಂದ ಆಗಮಿಸಲಿರುವ ಉದ್ಯೋಗಾಕಾಂಕ್ಷಿಗಳು ಉದ್ಯೋಗ ಮೇಳದಲ್ಲಿ ಭಾಗಿಯಾಗಲಿದ್ದಾರೆ ಎಂದರು.ಯುವನಿಧಿ ಯೋಜನೆಯಡಿ ಈಗಾಗಲೇ ನೋಂದಣಿಯಾಗಿರುವ ಮೈಸೂರು ವಿಭಾಗದ 43577 ಫಲಾನುಭವಿಗಳ ಜೊತೆಗೆ ಇತರೆ ವಿದ್ಯಾವಂತ ನಿರುದ್ಯೋಗಿಗಳಿಗೆ ಉದ್ಯೋಗ ನೀಡಲು ಅವಕಾಶ ಹೊಂದಿರುವ ಉದ್ಯೋಗದಾತರೊಂದಿಗೆ ನೇರ ಭೇಟಿಗಾಗಿ ಅವಕಾಶ ಕಲ್ಪಿಸಲು ಈ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದವರು ಇದೇ ವೇಳೆ ತಿಳಿಸಿದರು.ಇದುವರೆಗೂ 221 ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗಿಯಾಗುವುದಾಗಿ ತಿಳಿಸಿದ್ದು ಮತ್ತಷ್ಟು ಕಂಪನಿಗಳು ಸೇರ್ಪಡೆ ಆಗಲಿವೆ ಎಂದು ಸಚಿವ ಡಾ. ಶರಣಪ್ರಕಾಶ್ ಆರ್ ಪಾಟೀಲ್ ಮಾಹಿತಿ ನೀಡಿದರು. ಯಶಸ್ವಿನಿ ವಿ. Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017ರಿಂದ Zee ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ರಾಜಕೀಯ, ಎಂಟರ್ಟೈನ್ಮೆಂಟ್, ಬ್ಯುಸಿನೆಸ್, ಲೈಫ್ ಸ್ಟೈಲ್, ವರ್ಲ್ಡ್, ಸೈನ್ಸ್ ಅಂಡ್ ಟೆಕ್ನಾಲಜಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಅನುಭವ ಹೊಂದಿದ್ದಾರೆ. ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿರುವ ಇವರು ಸದ್ಯ ಅಸಿಸ್ಟೆಂಟ್ ನ್ಯೂಸ್ ಎಡಿಟರ್ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.ಮನಸಾರೆ ಮತ್ತೊಬ್ಬ ನಟಿಗೆ ಮಗಳ ಸ್ಥಾನ ಕೊಟ್ಟ ಶಾರುಖ್ ಖಾನ್.. ಅಭಿಮಾನಿಗಳ ಮನಸೂರೆಗೊಳಿಸಿದ ಮುದ್ದಾದ ವಿಡಿಯೋಸರ್ಕಾರಿ ನೌಕರರಿಗೆ ಜಾಕ್‌ಪಾಟ್.. ದುಪ್ಪಟ್ಟಾಗುವುದು ವೇತನ! ಶೀಘ್ರದಲ್ಲೇ ಹೊರಬೀಳಲಿದೆ ಅಧಿಕೃತ ಮಾಹಿತಿ..ಮಗಳ ಹೆಸರಿನಲ್ಲಿ ಕೇವಲ 2 ಸಾವಿರ ರೂ. ಹೂಡಿಕೆ ಮಾಡಿದರೆ ಮದುವೆ ಹೊತ್ತಿನಲ್ಲಿ ನಿಮಗೆ ಸಿಗುವುದು 11ಲಕ್ಷ !ʼಮದುವೆಗೂ ಮುನ್ನ ಅದನ್ನ ಮಾಡ್ಬೇಕೋ ಬೇಡ್ವೋ ಅನ್ನೋದು ನಂಗೆ ಬಿಟ್ಟಿದ್ದುʼ.. ಖ್ಯಾತ ನಟಿಯ ಬಹಿರಂಗ ಹೇಳಿಕೆ!Reserve Bank of IndiaANNU KAPOOR
ಉದ್ಯೋಗ ಮೇಳ 2025 Udyoga Mela 2025 Karnataka Udyoga Mela In Mysore 2025 Udyoga Mela In Mysore 2025 Venue Udyoga Mela In Mysore 2025 Timings Udyoga Mela In Mysore 2025 Date And Time ಯುವನಿಧಿ Application Status Massive Job Fair ಉದ್ಯೋಗ ಮೇಳ ನಿರುದ್ಯೋಗ ಕರ್ನಾಟಕ ಉದ್ಯೋಗ ಮೇಳ ಸಿದ್ದರಾಮಯ್ಯ ಡಾ. ಶರಣಪ್ರಕಾಶ್ ಪಾಟೀಲ್ ರಾಜ್ಯ ಸರ್ಕಾರ
United States Latest News, United States Headlines
Similar News:You can also read news stories similar to this one that we have collected from other news sources.
बोकारो में इस दिन बंटेंगी नौकरियां...8वीं पास से लेकर ग्रेजुएट तक करें अप्लाई!Bokaro Job Fair: बोकारो में इस दिन बंटेंगी नौकरियां...8वीं पास से लेकर ग्रेजुएट तक करें अप्लाई, सैलरी 1 लाख तक!
Read more »
ரூ.17,762 கோடிக்கு விற்பனை! ஆர்சிபி அணியின் புதிய ஓனர் யார் தெரியுமா?ராயல் சேலஞ்சர்ஸ் பெங்களூரு அணியின் உரிமையாளராக, பிரிட்டனை சேர்ந்த பன்னாட்டு மதுபான நிறுவனமான Diageo துணை நிறுவனமான யுனைடெட் ஸ்பிரிட்ஸ் லிமிடெட் இருந்து வருகிறது.
Read more »
दरभंगा में बारिश से दुर्गा पूजा मेला की रौनक फीकी: कई पंडाल क्षतिग्रस्त, दुकानों में घुसा पानी; घूमने आए लो...Rain in Darbhanga dampens the spirit of Durga Puja fair
Read more »
दरभंगा में बारिश से बढ़ी परेशानी, मेले पर असर: पूजा पंडाल और दुकानों में भरा पानी, पंपिंग सेट लगाकर निकाल जा...Rain affects fair in Darbhanga, water filled in puja pandal and shops
Read more »
'कर्ज लेकर दुकान लगाया था, सब चौपट हो गया': भागलपुर में बारिश के चलते मेले की रौनक फीकी, विजयादशमी पर बिक्र...Due to rain in Bhagalpur no crowd in fair, business is affected
Read more »
मुजफ्फरपुर में बारिश से दुकानदारों की कमाई पर संकट: दुर्गा पूजा मेले में नहीं जुटी भीड़, दुकानदार बोले- सामा...Rain in Muzaffarpur, crowd not reach durga puja fair
Read more »
