ದಿನಭವಿಷ್ಯ 22-09-2025: ನವರಾತ್ರಿಯ ಮೊದಲ ದಿನ ಉತ್ತರಾ ನಕ್ಷತ್ರದಲ್ಲಿ ಶುಕ್ಲ ಯೋಗ, ಈ ರಾಶಿಯವರಿಗೆ ಅಪಾರ ಸಂಪತ್ತು

September 22 Horoscope Today News

ದಿನಭವಿಷ್ಯ 22-09-2025: ನವರಾತ್ರಿಯ ಮೊದಲ ದಿನ ಉತ್ತರಾ ನಕ್ಷತ್ರದಲ್ಲಿ ಶುಕ್ಲ ಯೋಗ, ಈ ರಾಶಿಯವರಿಗೆ ಅಪಾರ ಸಂಪತ್ತು
Navaratri Firstday AstrologyNavaratri Firstday HoroscopeHoroscope Today September 22 2025
  • 📰 Zee News
  • ⏱ Reading Time:
  • 197 sec. here
  • 34 min. at publisher
  • 📊 Quality Score:
  • News: 183%
  • Publisher: 63%

September 22 horoscope today: 22 ಸೆಪ್ಟೆಂಬರ್ 2025 ಸೋಮವಾರದಂದು ನವರಾತ್ರಿಯ ಮೊದಲ ದಿನ ಉತ್ತರಾ ನಕ್ಷತ್ರ, ಶುಕ್ಲ ಯೋಗ ಇರಲಿದೆ. ಇಂದು ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.

Today Horoscope 22nd September 2025: 22 ಸೆಪ್ಟೆಂಬರ್ 2025 ಸೋಮವಾರದಂದು ನವರಾತ್ರಿಯ ಮೊದಲ ದಿನ ಉತ್ತರಾ ನಕ್ಷತ್ರ, ಶುಕ್ಲ ಯೋಗ ಇರಲಿದೆ. ಇಂದು ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.

ನವರಾತ್ರಿ ಮೊದಲ ದಿನ ಉತ್ತರಾ ನಕ್ಷತ್ರದಲ್ಲಿ ಶುಕ್ಲ ಯೋಗಕಿಸನ್ ಕ್ರೆಡಿಟ್ ಕಾರ್ಡ್ ಮೂಲಕ ರೈತರಿಗೆ ಸಿಗಲಿದೆ ಸುಲಭ ಸಾಲ...! ಈ ಕಾರ್ಡ್ ಪಡೆಯಲು ಹೀಗೆ ಮಾಡಿ..!ಸಿನಿಮಾ ಇಂಡಸ್ಟ್ರಿಯಲ್ಲಿ ಇರಬೇಕೆಂದರೆ.. ನಿಮ್ಗೆ ಬಾಯ್‌ಫ್ರೆಂಡ್ ಇರ್ಲೇಬೇಕು! ಸ್ಟಾರ್ ನಟಿಯ ಸೆನ್ಸೇಷನಲ್ ಕಾಮೆಂಟ್‌.. ಶ್ರೀ ಶಾಲಿವಾಹನ ಶಕೆ 1947, ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಸೌರ ಶರದ ಋತು, ಆಶ್ವಯುಜ ಮಾಸ, ಶುಕ್ಲ ಪಕ್ಷ, ಪ್ರತಿಪದಾ ತಿಥಿ, ಸೋಮವಾರದ ಈ ದಿನ ಉತ್ತರಾ ನಕ್ಷತ್ರ, ಶುಕ್ಲ ಯೋಗ, ಕಿಂಸ್ತುಘ್ನ ಕರಣ ಇರಲಿದೆ. ಇಂದಿನಿಂದ ನವರಾತ್ರಿ ಆರಂಭವಾಗಲಿದ್ದು, ನವರಾತ್ರಿಯ ಮೊದಲ ದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ ತಿಳಿಯೋಣ...ಇಂದು ಕಠಿಣ ಪರಿಶ್ರಮದ ಸಂಪೂರ್ಣ ಫಲವನ್ನು ಅನುಭವಿಸುವಿರಿ. ವೃತ್ತಿ-ವ್ಯವಹಾರದಲ್ಲಿ ವಿವೇಕಯುತವಾಗಿ ನಡೆದುಕೊಳ್ಳುವುದರಿಂದ ನಿಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತೀರಿ. ಸಕಾರಾತ್ಮಕ ಮನಸ್ಥಿತಿಯೊಂದಿಗೆ ಯಾವುದೇ ಕೆಲಸ ಮಾಡಿದರೂ ಜಯ ಶತಸಿದ್ಧ.ನೀವಿಂದು ನಿಮ್ಮ ಸ್ನೇಹಿತರೊಂದಿಗೆ ಆಹ್ಲಾದಕರ ಸಮಯವನ್ನು ಕಳೆಯುತ್ತೀರಿ. ಕೆಲಸದ ವಿಷಯಗಳಲ್ಲಿ ಶಿಸ್ತನ್ನು ಕಾಪಾಡಿಕೊಳ್ಳುವಿರಿ. ಸ್ಪರ್ಧಾತ್ಮಕ ಕ್ಷೇತ್ರಗಳಲ್ಲಿ ಕಾರ್ಯಕ್ಷಮತೆ ಸುಧಾರಿಸಲಿದೆ. ಆಪ್ತರನ್ನು ಭೇಟಿಯಾಗುತ್ತೀರಿ ಮತ್ತು ಅವರೊಂದಿಗೆ ವಿಹಾರಗಳನ್ನು ಆನಂದಿಸುತ್ತೀರಿ.ಕೌಟುಂಬಿಕ ಭಿನ್ನಾಭಿಪ್ರಾಯಗಳನ್ನು ಸರಿದೂಗಿಸಲು ಇಂದು ಕುಟುಂಬ ಸದಸ್ಯರೊಂದಿಗೆ ನಿಮ್ಮ ಸಂವಹನವನ್ನು ಸುಧಾರಿಸುವ ಅವಶ್ಯಕತೆ ಇದೆ. ಇದರನ್ನು ಅರಿತು ಮಾತನಾಡಿ. ವೈಯಕ್ತಿಕ ವಿಷಯಗಳು ನಿಮಗೆ ಅನುಕೂಲಕರವಾಗುತ್ತವೆ. ಆಸ್ತಿ ಮತ್ತು ವಾಹನಗಳಿಗೆ ಸಂಬಂಧಿಸಿದಂತೆ ನಿಮ್ಮ ಕನಸು ನನಸಾಗುವ ಸಮಯ.ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವವರಿಗೆ ಇಂದು ಫಲಪ್ರದವಾದ ದಿನ. ನಿಮ್ಮ ಸಂವಹನ ಸುಧಾರಿಸಲಿದ್ದು ವ್ಯವಹಾರದಲ್ಲಿ ಆಕರ್ಷಕ ಪ್ರಸ್ತಾಪಗಳು ನಿಮ್ಮ ಹಾದಿಗೆ ಬರಲಿವೆ. ಸಂಬಂಧಗಳಲ್ಲಿ ಸಕಾರಾತ್ಮಕತೆಯನ್ನು ಕಾಣುವಿರಿ.ಮನೆಯಲ್ಲಿಂದು ಸಂತೋಷದ ವಾತಾವರಣ ಇರುತ್ತದೆ. ನಿಮ್ಮ ಹೊಸ ಪ್ರಯತ್ನಗಳಲ್ಲಿ ಕುಟುಂಬ ಸದಸ್ಯರ ಬೆಂಬಲ ಇರಲಿದೆ. ವ್ಯವಹಾರದಲ್ಲಿ ಯೋಜಿತ ರೀತಿಯಲ್ಲಿ ಮುಂದುವರೆಯುವುದರಿಂದ ಭರ್ಜರಿ ಲಾಭವನ್ನು ಗಳಿಸುವಿರಿ. ಹಣಕಾಸಿನ ವಿಷಯಗಳಲ್ಲಿ ಉತ್ತಮ ಸಮಯ ಇದಾಗಿದೆ.ಸೃಜನಶೀಲ ಪ್ರಯತ್ನಗಳಲ್ಲಿ ಇಂದು ಮುನ್ನಡೆಯನ್ನು ಕಾಯ್ದುಕೊಳ್ಳುವಿರಿ. ವೃತ್ತಿ ಮತ್ತು ವ್ಯವಹಾರವನ್ನು ಸಂಘಟಿಸಿ ಮುಂದುವರೆದರೆ ಜಯ ದೊರೆಯಲಿದೆ. ವ್ಯವಹಾರ ವಿಷಯಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸುತ್ತೀರಿ. ವೈಯಕ್ತಿಕ ವಿಷಯಗಳಲ್ಲಿ ಶುಭ ವಾರ್ತೆ ನಿರೀಕ್ಷಿಸಬಹುದು.ಇಂದು ಅಪರಿಚಿತರನ್ನು ನಂಬುವ ತಪ್ಪನ್ನು ಮಾಡಬೇಡಿ. ಹೂಡಿಕೆ ವಿಚಾರಗಳಲ್ಲಿ ಆತುರತೆಯನ್ನು ತಪ್ಪಿಸಿ. ಬೇರೆಯವರೊಂದಿಗೆ ಮಾತನಾಡುವಾಗ ಮೊಂಡುತನ ಮತ್ತು ಅಹಂಕಾರದಿಂದ ವರ್ತಿಸಬೇಡಿ. ಪ್ರಮುಖ ವಿಚಾರಗಳಲ್ಲಿ ಇಂದು ಯಾವುದೇ ನಿರ್ಧಾರ ಕೈಗೊಳ್ಳದೆ ಇರುವುದು ಒಳ್ಳೆಯದು.ನಿಮ್ಮ ವೃತ್ತಿಪರ ಪ್ರಯತ್ನಗಳಲ್ಲಿ ಪ್ರಗತಿಯನ್ನು ಕಾಣುವಿರಿ. ಪರಿಚಯಸ್ಥರಲ್ಲಿ ಸಹಕಾರ ಮನೋಭಾವ ಬೆಳೆಯಲಿದೆ. ಆರ್ಥಿಕ ವಿಷಯಗಳು ವೇಗ ಪಡೆಯಲಿದ್ದು, ಜೀವನಮಟ್ಟ ಸುಧಾರಿಸಲಿದೆ. ಮನೆಗೆ ಅತಿಥಿಗಳ ಆಗಮನವಾಗಲಿದೆ. ಎಲ್ಲರಿಂದ ಗೌರವವನ್ನು ಕಾಪಾಡಿಕೊಳ್ಳುತ್ತೀರಿ. Navaratri 2025: ನವರಾತ್ರಿಯಲ್ಲಿ ಅಪರೂಪದ ಯೋಗ.. ದುರ್ಗಾ ದೇವಿಯ ಆಶೀರ್ವಾದದಿಂದ ಈ 3 ರಾಶಿಯವರ ಪಾಲಾಗಲಿದೆ ಅಪಾರ ಅದೃಷ್ಟ ಇಂದು ಪೂರ್ವಿಕರ ಆಸ್ತಿಗೆ ಸಂಬಂಧಿಸಿದಂತೆ ಶುಭ ಸುದ್ದಿಗಳನ್ನು ಸ್ವೀಕರಿಸುವಿರಿ. ನಿಮ್ಮ ಕಲಾತ್ಮಕ ಕೌಶಲ್ಯಗಳು ಮೆಚ್ಚುಗೆಗೆ ಪಾತ್ರವಾಗಲಿವೆ. ವೃತ್ತಿ ರಂಗದಲ್ಲಿ ಬಲವಾಗಿ ಉಳಿಯುವಿರಿ. ಸ್ಪರ್ಧಾತ್ಮಕ ಮನೋಭಾವವನ್ನು ಕಾಪಾಡಿಕೊಳ್ಳುತ್ತೀರಿ. ಇದು ನಿಮ್ಮ ಕಾರ್ಯಕ್ಷಮತೆಯನ್ನು ಸುಧಾರಿಸುವಲ್ಲಿ ಪರಿಣಾಮಕಾರಿ ಆಗಿದೆ.ಇಂದು ಅದೃಷ್ಟದ ಸಂಪೂರ್ಣ ಬೆಂಬಲ ನಿಮ್ಮೊಂದಿಗಿದ್ದು ವಿವಿಧ ಪ್ರಯತ್ನಗಳಲ್ಲಿ ಲಾಭಾಂಶಗಳು ಹೆಚ್ಚಾಗಲಿವೆ. ವ್ಯವಹಾರದಲ್ಲಿ ಪ್ರಗತಿಯನ್ನು ಕಾಣುವಿರಿ. ಸಮಾಜದಲ್ಲಿ ನಿಮ್ಮ ಖ್ಯಾತಿ, ಗೌರವ ಹೆಚ್ಚಾಗಲಿದೆ. ವ್ಯವಹಾರ ವಿಸ್ತರಣೆ ಬಗ್ಗೆ ಯೋಜಿಸಲು ಇಂದು ತುಂಬಾ ಪ್ರಾಶಸ್ತ್ಯವಾಗಿದೆ.ಇಂದು ತಾಳ್ಮೆಯಿಂದ, ನ್ಯಾಯಯುತವಾಗಿ ಕೆಲಸ ಮಾಡಿ. ಇದು ನಿಮಗೆ ಭವಿಷ್ಯದಲ್ಲಿ ಲಾಭವನ್ನು ಹೆಚ್ಚಿಸಲಿದೆ. ಕೆಲಸದ ವ್ಯವಸ್ಥೆಯಲ್ಲಿ ನಂಬಿಕೆಯನ್ನು ಕಾಪಾಡಿಕೊಳ್ಳಿ. ಅನವಶ್ಯಕ ವಾದ-ವಿವಾದಗಳಲ್ಲಿ ಸಿಲುಕುವುದನ್ನು ತಪ್ಪಿಸಿ. ವಿವಿಧ ಯೋಜನೆಗಳಲ್ಲಿ ಪ್ರಗತಿ ಕಂಡು ಬರಲಿದೆ.ಜಂಟಿ ವ್ಯವಹಾರಗಳಲ್ಲಿ ಇಂದು ಬಂಪರ್ ಲಾಭವಾಗಲಿದೆ. ವೃತ್ತಿ ಬದುಕಿನಲ್ಲಿ ಸಿಹಿ ಸುದ್ದಿಗಳನ್ನು ಪಡೆಯುವಿರಿ. ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವತ್ತ ಗಮನ ಹರಿಸುವುದು ಲಾಭಾಂಶವನ್ನು ಹೆಚ್ಚಿಸಲಿದೆ. ಆರೋಗ್ಯದ ವಿಚಾರದಲ್ಲಿ ಕಾಳಜಿ ಅಗತ್ಯವಾಗಿದೆ.ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ. ಯಶಸ್ವಿನಿ ವಿ. Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017ರಿಂದ Zee ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ರಾಜಕೀಯ, ಎಂಟರ್ಟೈನ್ಮೆಂಟ್, ಬ್ಯುಸಿನೆಸ್, ಲೈಫ್ ಸ್ಟೈಲ್, ವರ್ಲ್ಡ್, ಸೈನ್ಸ್ ಅಂಡ್ ಟೆಕ್ನಾಲಜಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಅನುಭವ ಹೊಂದಿದ್ದಾರೆ. ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿರುವ ಇವರು ಸದ್ಯ ಅಸಿಸ್ಟೆಂಟ್ ನ್ಯೂಸ್ ಎಡಿಟರ್ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.ಭಾರೀ ವಿರೋಧದ ನಡುವೆಯೂ ಕೆಲಸದ ಅವಧಿ ಹೆಚ್ಚಿಸಿದ ಸರ್ಕಾರ!! ಇನ್ಮುಂದೆ 8 ಗಂಟೆ ಬದಲಿಗೆ ಇಷ್ಟು ಗಂಟೆ ಕೆಲಸ ಮಾಡಲೇಬೇಕುಪಾಕ್‌ನ ಮದ ಇಳಿಸಲು ಬರ್ತಿದ್ದಾರೆ ಭಾರತದ ಇಬ್ಬರು ಕಲಿಗಳು! 2 ಅಚ್ಚರಿಯ ಬದಲಾವಣೆಯೊಂದಿಗೆ ಟೀಂ ಇಂಡಿಯಾ ರೆಡಿ! ಹೀಗಿರಲಿದೆ ಪ್ಲೇಯಿಂಗ್‌ 11RBI ನಿಂದ ₹500 ಮುಖಬೆಲೆಯ ನೋಟುಗಳಿಗೆ ಕಡಿವಾಣ! ಈ ದಿನದಂದಲೇ ಜಾರಿಯಾಗಲಿದೆ ಹೊಸ ನಿಯಮ...H1b VisaH-1B visa fee hikeunderarms bad smell

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Navaratri Firstday Astrology Navaratri Firstday Horoscope Horoscope Today September 22 2025 Horoscope September 22 Aries Horoscope Taurus Horoscope Gemini Horoscope Cancer Horoscope Virgo Horoscope Horoscope Today Today Horoscope Daily Horoscope Horoscope September Zodiac Signs Horoscope Horoscope Latest News September Horoscope Horoscope 2024 Horoscope August 2024 Zodiac Signs ದಿನ ಭವಿಷ್ಯ ಇಂದಿನ ಭವಿಷ್ಯ ಇಂದಿನ ರಾಶಿಫಲ ದಿನ ಭವಿಷ್ಯ Today 2025 Today Rashi Bhavishya In Kannada ದಿನ ಭವಿಷ್ಯ Today Zee Kannada Rashi Bhavishya Today Kannada News Astrology News In Kannada Kannada Astrology News

 

United States Latest News, United States Headlines

Similar News:You can also read news stories similar to this one that we have collected from other news sources.

Shardiya Navratri 2025: जान लें कन्या पूजन में कौन सी 5 चीजें उपहार में न दें, नहीं तो बनेंगे पाप के भागी और देवी मां होंगी क्रोधित!Shardiya Navratri 2025: जान लें कन्या पूजन में कौन सी 5 चीजें उपहार में न दें, नहीं तो बनेंगे पाप के भागी और देवी मां होंगी क्रोधित!Shardiya Navratri 2025: सनातन धर्म में शारदीय नवरात्रि का बहुत महत्व है. इस साल शारदीय नवरात्रि 22
Read more »

ಗುರು ಸಂಚಾರ: ನವರಾತ್ರಿ ಆರಂಭಕ್ಕೂ ಮುನ್ನ ಈ 2 ರಾಶಿಗಳಿಗೆ ಜಾಕ್‌ಪಾಟ್!‌ ಕನಸುಗಳೆಲ್ಲ ನನಸಾಗುವ ಶುಭಘಳಿಗೆ..ಗುರು ಸಂಚಾರ: ನವರಾತ್ರಿ ಆರಂಭಕ್ಕೂ ಮುನ್ನ ಈ 2 ರಾಶಿಗಳಿಗೆ ಜಾಕ್‌ಪಾಟ್!‌ ಕನಸುಗಳೆಲ್ಲ ನನಸಾಗುವ ಶುಭಘಳಿಗೆ..jupiter transit 2025 effects: ಭಗವಾನ್ ಗುರು ಸೆಪ್ಟೆಂಬರ್ 22 ರಂದು ಪುನರ್ಫೂಷ ನಕ್ಷತ್ರದಲ್ಲಿ ಸಾಗುತ್ತಾರೆ. ಈ ಕಾರಣದಿಂದಾಗಿ ಕೆಲವು ರಾಶಿಗಳು ಹೆಚ್ಚಿನ ಲಾಭವನ್ನು ಪಡೆಯುವ ನಿರೀಕ್ಷೆಯಿದೆ.
Read more »

Shardiya Navratri 2025 : यहां देखें MP स्थित मां के चमत्कारी मंदिर और शक्तिपीठों की तस्वीरें, जानें कहानियांShardiya Navratri 2025 : यहां देखें MP स्थित मां के चमत्कारी मंदिर और शक्तिपीठों की तस्वीरें, जानें कहानियांShardiya Navratri 2025 : शारदीय नवरात्रि 2025 का शुभ शुभारंभ 22 सितंबर दिन सोमवार से हो रहा है। मां के ये नौ दिन उपासना करने वाले भक्तों के लिए काफी खास होते हैं।
Read more »

मातामह श्राद्ध 2025: तिथि, महत्व और अनुष्ठानमातामह श्राद्ध 2025: तिथि, महत्व और अनुष्ठानमातामह श्राद्ध 2025: इस वर्ष 22 सितंबर को मनाया जाएगा। यह श्राद्ध नाना-नानी को समर्पित है, जिसमें नाती तर्पण कर सकते हैं। जानिए इसका महत्व और अनुष्ठान विधि।
Read more »

शारदीय नवरात्रि 2025 आज से शुरू, पंचांग से जानें शुभ व अशुभ मुहूर्त, राहुकालशारदीय नवरात्रि 2025 आज से शुरू, पंचांग से जानें शुभ व अशुभ मुहूर्त, राहुकालAaj Ka Panchang (आज का पंचांग), 22 September 2025: शारदीय नवरात्रि 2025 आज से शुरू, मां शैलपुत्री पूजा, पंचांग से जानें शुभ व अशुभ मुहूर्त, राहुकाल का समय
Read more »

Top 7 Sarkari Naukri Last Date 2025: इस हफ्ते खत्म हो रही है इन 7 भर्तियों की आखिरी तारीख, 10000+ पदों पर फटाफट भरें फॉर्मTop 7 Sarkari Naukri Last Date 2025: इस हफ्ते खत्म हो रही है इन 7 भर्तियों की आखिरी तारीख, 10000+ पदों पर फटाफट भरें फॉर्मWeekly Top Government Jobs 2025, 22 to 30 September: इस सप्ताह बीएसएफ हेड कॉन्स्टेबल, एयरपोर्ट, बिहार सीजीएल, दिल्ली हाई कोर्ट, होमगार्ड जैसी भर्तियों में आवेदन बंद हो रहे हैं।
Read more »



Render Time: 2026-04-02 18:40:11