ದಿನ ಭವಿಷ್ಯ 22-01-2026: ಗುರುವಾರದಂದು ವರೀಯಾ ಯೋಗ.. ಈ ರಾಶಿಯವರಿಗ ಧನಲಾಭ

January 22 2026 Horoscope Today News

ದಿನ ಭವಿಷ್ಯ 22-01-2026: ಗುರುವಾರದಂದು ವರೀಯಾ ಯೋಗ.. ಈ ರಾಶಿಯವರಿಗ ಧನಲಾಭ
Horoscope Today January 22 2026Horoscope January 22Aries Horoscope
  • 📰 Zee News
  • ⏱ Reading Time:
  • 204 sec. here
  • 58 min. at publisher
  • 📊 Quality Score:
  • News: 270%
  • Publisher: 63%

Today Horoscope 22nd January 2026: ಜನವರಿ 22 2026ರ ಈ ದಿನ ಗುರುವಾರ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.

Today Horoscope 22nd January 2026: ಜನವರಿ 22 2026ರ ಈ ದಿನ ಗುರುವಾರ ಮೇಷ , ವೃಷಭ , ಮಿಥುನ , ಕರ್ಕ , ಸಿಂಹ , ಕನ್ಯಾ , ತುಲಾ , ವೃಶ್ಚಿಕ , ಧನು , ಮಕರ , ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.ಇಂದು ಶತಭಿಷಾ ನಕ್ಷತ್ರದಲ್ಲಿ ವರೀಯಾ ಯೋಗಮದುವೆ ಬಳಿಕ ಮಗನೇ ಅತ್ತೆಯ ಮನೆಗೆ ಹೋಗುವ ಸಂಪ್ರದಾಯ! ಮಹಿಳೆ ಪ್ರಧಾನವಾಗಿರುವ ಭಾರತದ ಏಕೈಕ ಹಳ್ಳಿ.

.ಶ್ರೀ ಶಾಲಿವಾಹನ ಶಕೆ 1947, ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ಸೌರ ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ, ಚತುರ್ಥಿ ತಿಥಿ, ಗುರುವಾರದ ಈ ದಿನ ಶತಭಿಷಾ ನಕ್ಷತ್ರ, ವರೀಯಾ ಯೋಗ, ವಣಿಜ ಕರಣ ಇರಲಿದೆ.ಇಂದು ನಿಮ್ಮ ಸಮಯ ತುಂಬಾ ಚೆನ್ನಾಗಿದೆ. ನಿಮ್ಮ ಕಠಿಣ ಪರಿಶ್ರಮದ ಫಲವನ್ನು ಪಡೆಯುತ್ತೀರಿ. ಮನಃ ಶಾಂತಿಗಾಗಿ ದೇವಸ್ಥಾನಕ್ಕೆ ಭೇಟಿ ನೀಡಿ. ನಕಾರಾತ್ಮಕ ಮಾತು ಸಂಬಂಧಗಳಲ್ಲಿ ತಪ್ಪು ತಿಳುವಳಿಕೆಗೆ ಕಾರಣವಾಗಬಹುದು. ಈ ಬಗ್ಗೆ ಎಚ್ಚರಿಕೆಯಿಂದಿರಿ. ಕುಟುಂಬದೊಂದಿಗೆ ಮೋಜು ಮತ್ತು ಶಾಪಿಂಗ್‌ನಲ್ಲಿ ಸಮಯ ಕಳೆಯುವಿರಿ.ನಿಮ್ಮ ಮನಸ್ಸಿನಲ್ಲಿ ಏನೇ ಚಿಂತೆಗಳಿದ್ದರೂ ಇಂದು ಬಗೆಹರಿಯುತ್ತವೆ. ನಿಮ್ಮ ಮಕ್ಕಳಿಂದ ಕೆಲವು ಒಳ್ಳೆಯ ಸುದ್ದಿಗಳನ್ನು ಕರೆಯುವಿರಿ. ಮನೆಯಲ್ಲಿ ಸಂತೋಷದ ವಾತಾವರಣ ಇರುತ್ತದೆ. ಹಣ ಸಂಪಾದಿಸಲು ನೀವು ಮಾಡಿದ ಯೋಜನೆಗಳು ಯಶಸ್ವಿಯಾಗುತ್ತವೆ. ಕೆಟ್ಟ ಅಭ್ಯಾಸಗಳನ್ನು ತ್ಯಜಿಸುವ ಮೂಲಕ ನೀವು ಉತ್ತಮ ಯಶಸ್ಸನ್ನು ಸಾಧಿಸಬಹುದು.ಇಂದು ನೀವು ನಿಮ್ಮ ಕೆಲಸವನ್ನು ಸರಿಯಾದ ಸಮಯಕ್ಕೆ ಪೂರ್ಣಗೊಳಿಸುವಿರಿ. ಮೇಲಾಧಿಕಾರಿಗಳು ನಿಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಅದಕ್ಕೆ ಸರಿಯಾದ ನಿರ್ದೇಶನ ನೀಡುವರು. ನಿಮ್ಮ ಸಹೋದರರೊಂದಿಗೆ ಒಂದು ಪ್ರಮುಖ ವಿಷಯದ ಕುರಿತು ನೀವು ಉತ್ತಮ ಚರ್ಚೆ ನಡೆಸಬಹುದು.ಈ ದಿನ ನಿಮ್ಮ ಸಮಯವನ್ನು ಸದುಪಯೋಗಪಡಿಸಿಕೊಳ್ಳಿ. ಇದರಿಂದ ನೀವು ಹಣ ಗಳಿಸಲು ಹಠಾತ್ ಅವಕಾಶವನ್ನು ಪಡೆಯುವಿರಿ. ದೀರ್ಘಕಾಲದ ಒತ್ತಡ ಅಥವಾ ಆತಂಕ ಕಡಿಮೆಯಾಗಬಹುದು. ಮನೆಗೆ ಅತಿಥಿಗಳ ಆಗಮನದಿಂದಾಗಿ ನಿಮ್ಮ ಪ್ರಮುಖ ಕೆಲಸವು ಸ್ಥಗಿತಗೊಳ್ಳಬಹುದು. ಫೆಬ್ರವರಿಯಲ್ಲಿ ಪ್ರಬಲ ಬುಧಾದಿತ್ಯ ರಾಜಯೋಗ: 5 ರಾಶಿಯವರಿಗೆ ತೆರೆಯಲಿದೆ ಅದೃಷ್ಟದ ಬಾಗಿಲು.. ಸಾಕ್ಷಾತ್‌ ಲಕ್ಷ್ಮಿ ದಯೆ.. ಇಂದು ತುಂಬಾ ಪ್ರಯೋಜನಕಾರಿ ದಿನವಾಗಿದ್ದು ನಿಮ್ಮ ಗುರಿಗಳ ಮೇಲೆ ಗಮನಹರಿಸಿ. ಒತ್ತದಭರಿತ ದಿನವಾದರೂ ಕೆಲಸದಲ್ಲಿ ಯಶಸ್ಸು ನಿಮ್ಮ ಆಯಾಸವನ್ನು ನಿವಾರಿಸುತ್ತದೆ. ಗಂಡ ಮತ್ತು ಹೆಂಡತಿಯೊಂದಿಗಿನ ಸಂಬಂಧಗಳು ಸುಧಾರಿಸಬಹುದು. ಅನುಭವಿ ಜನರೊಂದಿಗೆ ಮಾತನಾಡುವ ಮೂಲಕ ನೀವು ಹೊಸದನ್ನು ಕಲಿಯುವಿರಿ.ಯಾವುದೇ ಸರ್ಕಾರಿ ಕೆಲಸ ಬಾಕಿ ಇದ್ದರೆ, ಅದನ್ನು ಪೂರ್ಣಗೊಳಿಸಲು ಇಂದು ಸರಿಯಾದ ಸಮಯ. ಸಂಬಂಧಗಳು ಸುಧಾರಿಸುತ್ತವೆ. ಇದು ನಿಮಗೆ ಎಲ್ಲಾ ಕಡೆಯಿಂದಲೂ ಸಂತೋಷವನ್ನು ತರುತ್ತದೆ. ಮನೆ ದುರಸ್ತಿ ಕೆಲಸಕ್ಕಾಗಿ ಹಣ ವ್ಯಯವಾಗಬಹುದು. ಹಣ ಗಳಿಸಲು ಕೆಲಸದಲ್ಲಿ ಹೊಸ ಒಪ್ಪಂದಗಳನ್ನು ಮಾಡಿಕೊಳ್ಳಲು ಫಲಪ್ರದವಾದ ದಿನ.ನಿಮ್ಮ ಕೆಲಸವನ್ನು ಸಂಘಟಿಸುವುದರಿಂದ ಇಂದು ಜಯ ಸಾಧಿಸುವಿರಿ. ನಿಮ್ಮ ಮನಸ್ಸಿನಲ್ಲಿರುವ ಯಾವುದೇ ಕನಸುಗಳು ಅಥವಾ ಆಲೋಚನೆಗಳನ್ನು ನನಸಾಗಿಸಲು ಇದು ಸರಿಯಾದ ಸಮಯ. ಕೆಲವು ಸಮಯದಿಂದ ಗಂಡ ಮತ್ತು ಹೆಂಡತಿಯ ನಡುವಿದ್ದ ಭಿನ್ನಾಭಿಪ್ರಾಯಗಳು ಬಗೆಹರಿಯುತ್ತವೆ.ಇಂದು ನಿಮ್ಮ ಆಲೋಚನೆಗಳು ವೇಗವನ್ನು ಪಡೆಯುತ್ತವೆ. ಅದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುವುದಲ್ಲದೆ, ಹೊಸ ಶಕ್ತಿಯನ್ನು ನೀಡುತ್ತದೆ. ಹಿಂದೆ ಮಾಡಿರುವ ಹಣಕಾಸಿನ ಹೂಡಿಕೆಗಳಿಂದ ಅಧಿಕ ಲಾಭ ಪಡೆಯುವಿರಿ. ಕೆಲಸದಲ್ಲಿ ತುಂಬಾ ಕಾರ್ಯನಿರತರಾಗಿರುತ್ತೀರಿ. ಇದರ ಉತ್ತಮ ಫಲವನ್ನು ಸಹ ಪಡೆಯುವಿರಿ. ಹೊಸ ವ್ಯವಹಾರದಲ್ಲಿ ಅದೃಷ್ಟ ನಿಮ್ಮ ಕಡೆಗಿದೆ. ಯಾವುದೇ ಪ್ರಮುಖ ಕೆಲಸದಲ್ಲಿ ನಿಮ್ಮ ಕುಟುಂಬದ ಹಿರಿಯರ ಅಭಿಪ್ರಾಯವನ್ನು ತೆಗೆದುಕೊಳ್ಳುವುದನ್ನು ಮರೆಯಬೇಡಿ. ಅವರ ಸರಿಯಾದ ಸಲಹೆಯು ನಿಮಗೆ ಯಶಸ್ವಿಯಾಗಲು ಸಹಾಯ ಮಾಡುತ್ತದೆ. ಅತಿಯಾದ ಕೋಪ ಮತ್ತು ಆತುರವು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು. ಈ ಬಗ್ಗೆ ಜಾಗರೂಕರಾಗಿರಿ.ಮನೆಯಲ್ಲಿ ಶುಭ ಕಾರ್ಯಕ್ರಮ ಆಯೋಜಿಸಲು ಯೋಜನೆ ರೂಪಿಸಲು ಇಂದಿನ ದಿನ ಉತ್ತಮವಾಗಿದೆ. ವೈಯಕ್ತಿಕ ಬದುಕಿನಲ್ಲಿ ನೀವು ಗೊಂದಲವನ್ನು ತೊಡೆದುಹಾಕುವುದನ್ನು ಪರಿಗಣಿಸಿ. ಕೇವಲ ಯೋಚಿಸುವ ಬದಲು, ನೀವು ಕ್ರಮ ತೆಗೆದುಕೊಳ್ಳಬೇಕು. ಹಠಾತ್‌ ಧನಲಾಭವು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸಲಿದೆ.ಕೆಲಸದ ಬಗ್ಗೆ ನಿಮ್ಮ ಉತ್ಸಾಹ ಮತ್ತು ಕಠಿಣ ಪರಿಶ್ರಮವು ನಿಮಗೆ ಉತ್ತಮ ಯಶಸ್ಸನ್ನು ತರಬಹುದು. ಆಸಕ್ತಿದಾಯಕ ಮತ್ತು ಮಾಹಿತಿಯುಕ್ತ ಪುಸ್ತಕಗಳನ್ನು ಓದಲು ನೀವು ಸ್ವಲ್ಪ ಸಮಯವನ್ನು ಕಳೆಯುತ್ತೀರಿ. ವ್ಯವಹಾರದಲ್ಲಿನ ಎಲ್ಲಾ ಕೆಲಸಗಳು ಸರಾಗವಾಗಿ ನಡೆಯುತ್ತವೆ. ಆದರೆ, ವಾಹನ ಚಲಾಯಿಸುವಾಗ ಬಹಳ ಜಾಗರೂಕರಾಗಿರಿ.ಈ ರಾಶಿಯವರಿಗೆ ಆದಾಯದ ದೃಷ್ಟಿಯಿಂದ ಇಂದು ಅತ್ಯುತ್ತಮವಾದ ದಿನ. ಹಣಕಾಸಿನ ವಿಷಯಗಳ ಮೇಲೆ ಹೆಚ್ಚು ಗಮನ ಹರಿಸುವಿರಿ. ಕೆಲಸದಲ್ಲಿ ಇತರರನ್ನು ಅವಲಂಬಿಸದೆ ನಿಮ್ಮ ಕೆಲಸವನ್ನು ನೀವೇ ಪೂರ್ಣಗೊಳಿಸಲು ಪ್ರಯತ್ನಿಸಿ. ನಿಮ್ಮ ಜೀವನ ಸಂಗಾತಿ ಮತ್ತು ಕುಟುಂಬ ಸದಸ್ಯರ ಬೆಂಬಲವು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಲಿದೆ.ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ. Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ.ಟೀಮ್ ಇಂಡಿಯಾ ಸೋಲಿನ ಬೆನ್ನಲ್ಲೇ ಗೌತಮ್ ವಿರುದ್ಧ 'ಗಂಭೀರ' ಘೋಷಣೆ..! ಕೊಹ್ಲಿ ಏನಂದ್ರು ಗೊತ್ತಾ? ವಿಡಿಯೋ ವೈರಲ್ರೈಲಿನ ಮುಂಭಾಗ ಮತ್ತು ಹಿಂಭಾಗದಲ್ಲಿ ಜನರಲ್‌ ಕೋಚ್‌ ಏಕೆ ಇರುತ್ತವೆ? ಮಧ್ಯದಲ್ಲಿ ಏಕೆ ಇರಬಾರದು? ಗೊತ್ತಾದಿಗ್ಗಜರ ಸಾಮ್ರಾಜ್ಯ ಪತನ, ಕೊಹ್ಲಿ-ರೋಹಿತ್ ಆರ್ಥಿಕ ಅಡಿಪಾಯಕ್ಕೆ ಕೈ ಹಾಕಿದ ಅಗರ್ಕರ್: ಮೊದಲ ಬಾರಿಗೆ ಇಂತಹ ನಿರ್ಧಾರ!?ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇನ್ಮುಂದೆ ಟಿಕೆಟ್‌ ಕೊಡಲ್ಲ, ಎಲ್ಲ ಕೌಂಟರ್ಸ್‌ ಕ್ಲೋಸ್‌.. ಫ್ಯಾನ್ಸ್‌ ಏನು ಮಾಡಬೇಕು?ಟೆನ್ನಿಸ್‌‌ ಆಡ್ತಿದ್ರೆ ಫಾರ್ಮ್‌ ಬಗ್ಗೆ ಯೋಚಿಸ್ತಿದ್ದೇ.. ತನ್ನದೇ ಬ್ಯಾಟಿಂಗ್ ಪರ್ಫಾನೆನ್ಸ್‌ ಬಗ್ಗೆ ಸೂರ್ಯಕುಮಾರ್ ಶಾಕಿಂಗ್‌ ಹೇಳಿಕೆ!

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Horoscope Today January 22 2026 Horoscope January 22 Aries Horoscope Taurus Horoscope Gemini Horoscope Cancer Horoscope Virgo Horoscope Horoscope Today Today Horoscope Daily Horoscope Horoscope January Zodiac Signs Horoscope Horoscope Latest News January Horoscope Horoscope 2026 Horoscope January 2026 Zodiac Signs ದಿನ ಭವಿಷ್ಯ ಇಂದಿನ ಭವಿಷ್ಯ ಇಂದಿನ ರಾಶಿಫಲ ದಿನ ಭವಿಷ್ಯ Today 2026 Today Rashi Bhavishya In Kannada ದಿನ ಭವಿಷ್ಯ Today Zee Kannada Rashi Bhavishya Today Kannada News Astrology News In Kannada Kannada Astrology News ಮೇಷ ವೃಷಭ ಮಿಥುನ ಕರ್ಕ ಸಿಂಹ ಕನ್ಯಾ ತುಲಾ ವೃಶ್ಚಿಕ ಧನು ಮಕರ ಕುಂಭ ಮೀನ ರಾಶಿಚಕ್ರದ ಲಾಭಗಳು Aries Taurus Gemini Cancer Leo Virgo Libra Scorpio Sagittarius Capricorn Aquarius Pisces Rasipalan

 

United States Latest News, United States Headlines

Similar News:You can also read news stories similar to this one that we have collected from other news sources.

Budget 2026 Live: चंद दिनों में पेश होगा बजट 2026, इनकम टैक्स छूट से लेकर रियल एस्टेट सेक्टर तक बढ़ी उम्मीद...Budget 2026 Live: चंद दिनों में पेश होगा बजट 2026, इनकम टैक्स छूट से लेकर रियल एस्टेट सेक्टर तक बढ़ी उम्मीद...Budget 2026 Expectations Live: इनकम टैक्स | Budget 2026 Live Updates | Budget 2026 Expectations | बजट 2026 | आम बजट 2026| इनकम टैक्स छूट| रियल एस्टेट सेक्टर | हेल्थकेयर सेक्टर | यूनियन बजट 2026
Read more »

Kolkata Book Fair 2026: এবার কলকাতা বইমেলায় বড় চমক! ১৫ বছর পর আসছে চিন! বাংলাদেশের সঙ্গে নেই USA-ও...Kolkata Book Fair 2026: এবার কলকাতা বইমেলায় বড় চমক! ১৫ বছর পর আসছে চিন! বাংলাদেশের সঙ্গে নেই USA-ও...Kolkata Book Fair 2026: No US stall also this year also, China Stall after 15 years, Mamata Banerjee will open on 22 January
Read more »

CMAT 2026 Admit Card OUT: NTA ने cmat.nta.nic.in पर जारी किए एडमिट कार्ड, डायरेक्ट लिंक से डाउनलोड करें हॉल टिकटCMAT 2026 Admit Card OUT: NTA ने cmat.nta.nic.in पर जारी किए एडमिट कार्ड, डायरेक्ट लिंक से डाउनलोड करें हॉल टिकटCMAT Admit Card 2026: नेशनल टेस्टिंग एजेंसी (NTA) ने अपनी आधिकारिक वेबसाइट cmat.nta.nic.in पर कॉमन मैनेजमेंट एडमिशन टेस्ट (CMAT) 2026 का एडमिट कार्ड जारी कर दिया है.
Read more »

WEF 2026: IMF चीफ को अश्विनी वैष्णव ने दिया करारा जवाब, दावोस में मजबूती से रखा भारत का पक्षWEF 2026: IMF चीफ को अश्विनी वैष्णव ने दिया करारा जवाब, दावोस में मजबूती से रखा भारत का पक्षWEF 2026: IMF चीफ को अश्विनी वैष्णव ने दिया करारा जवाब, दावोस में मजबूती से रखा भारत का पक्ष Ashwini Vaishnaw Slams IMF Chief Kristalina Georgieva at WEF 2026 विदेश
Read more »

आज का राशिफल: 22 जनवरी 2026 - सभी राशियों का भविष्यफलआज का राशिफल: 22 जनवरी 2026 - सभी राशियों का भविष्यफल22 जनवरी 2026 का राशिफल, जिसमें मेष, मिथुन और तुला राशि के जातकों के लिए विशेष रूप से शुभ संकेत हैं। ग्रहों की स्थिति और उनके प्रभावों का विस्तृत विश्लेषण, साथ ही सभी राशियों के लिए भविष्यवाणियां।
Read more »

Aaj Ka Panchang: ये है 22 जनवरी का पूरा दैनिक पंचांग, आज वरीयान और परिघ योग का संयोग, जानें राहुकाल कब तकAaj Ka Panchang: ये है 22 जनवरी का पूरा दैनिक पंचांग, आज वरीयान और परिघ योग का संयोग, जानें राहुकाल कब तकAaj Ka Panchang 22 January 2026: 22 जनवरी 2026 यानी आज गुरुवार का दिन अति शुभ और सकारात्मक है.
Read more »



Render Time: 2026-04-02 00:22:31