ದರ್ಶನ್‌ ವಿಚಾರದಲ್ಲಿ ಸದ್ದು ಮಾಡಿದ್ದ ʻರಜತ್‌ ಬುಜ್ಜಿ‌ʼ ಬಿಗ್‌ ಬಾಸ್‌ ಗೆ ಗ್ರ್ಯಾಂಡ್‌ ಎಂಟ್ರಿ! ಇವರ ಪತ್ನಿ ಯಾರು, ಆಸ್ತಿ ಎಷ್ಟು ಕೋಟಿ.. ಹಿನ್ನೆಲೆ ಏನು ಗೊತ್ತಾ?

ರಜತ್‌ ಬುಜ್ಜಿ News

ದರ್ಶನ್‌ ವಿಚಾರದಲ್ಲಿ ಸದ್ದು ಮಾಡಿದ್ದ ʻರಜತ್‌ ಬುಜ್ಜಿ‌ʼ ಬಿಗ್‌ ಬಾಸ್‌ ಗೆ ಗ್ರ್ಯಾಂಡ್‌ ಎಂಟ್ರಿ! ಇವರ ಪತ್ನಿ ಯಾರು, ಆಸ್ತಿ ಎಷ್ಟು ಕೋಟಿ.. ಹಿನ್ನೆಲೆ ಏನು ಗೊತ್ತಾ?
ಬಿಗ್‌ ಬಾಸ್‌ ವೈಲ್ಡ್‌ ಕಾರ್ಡ್‌ ಎಂಟ್ರಿರಜತ್‌ ಕಿಶನ್‌ಬಿಗ್‌ ಬಾಸ್‌ ಕನ್ನಡ ಸೀಸನ್‌ 11

Bigg Boss Wild Card Entry Rajath : ದರ್ಶನ್‌ ವಿಚಾರದಲ್ಲಿ ಸದ್ದು ಮಾಡಿದ್ದ ʻರಜತ್‌ ಬುಜ್ಜಿʼ ಬಿಗ್‌ ಬಾಸ್‌ ಗೆ ಗ್ರ್ಯಾಂಡ್‌ ಎಂಟ್ರಿ! ಇವರ ವಯಸ್ಸೆಷ್ಟು, ಆಸ್ತಿ ಎಷ್ಟು ಕೋಟಿ.. ಹಿನ್ನೆಲೆ ಏನು ಗೊತ್ತಾ?

ದರ್ಶನ್‌ ವಿಚಾರದಲ್ಲಿ ಸದ್ದು ಮಾಡಿದ್ದ ʻ ರಜತ್‌ ಬುಜ್ಜಿ ‌ʼ ಬಿಗ್‌ ಬಾಸ್‌ ಗೆ ಗ್ರ್ಯಾಂಡ್‌ ಎಂಟ್ರಿ! ಇವರ ಪತ್ನಿ ಯಾರು, ಆಸ್ತಿ ಎಷ್ಟು ಕೋಟಿ. ಹಿನ್ನೆಲೆ ಏನು ಗೊತ್ತಾ?: ದರ್ಶನ್‌ ವಿಚಾರದಲ್ಲಿ ಸದ್ದು ಮಾಡಿದ್ದ ʻ ರಜತ್‌ ಬುಜ್ಜಿ ʼ ಬಿಗ್‌ ಬಾಸ್‌ ಗೆ ಗ್ರ್ಯಾಂಡ್‌ ಎಂಟ್ರಿ! ಇವರ ವಯಸ್ಸೆಷ್ಟು, ಆಸ್ತಿ ಎಷ್ಟು ಕೋಟಿ.

ದರ್ಶನ್‌ ವಿಚಾರದಲ್ಲಿ ಸದ್ದು ಮಾಡಿದ್ದ ʻರಜತ್‌ ಬುಜ್ಜಿ‌ʼ ಬಿಗ್‌ ಬಾಸ್‌ ಗೆ ಗ್ರ್ಯಾಂಡ್‌ ಎಂಟ್ರಿ! ಇವರ ಪತ್ನಿ ಯಾರು, ಆಸ್ತಿ ಎಷ್ಟು ಕೋಟಿ.. ಹಿನ್ನೆಲೆ ಏನು ಗೊತ್ತಾ?: ದರ್ಶನ್‌ ವಿಚಾರದಲ್ಲಿ ಸದ್ದು ಮಾಡಿದ್ದ ʻರಜತ್‌ ಬುಜ್ಜಿʼ ಬಿಗ್‌ ಬಾಸ್‌ ಗೆ ಗ್ರ್ಯಾಂಡ್‌ ಎಂಟ್ರಿ! ಇವರ ವಯಸ್ಸೆಷ್ಟು, ಆಸ್ತಿ ಎಷ್ಟು ಕೋಟಿ.. ಹಿನ್ನೆಲೆ ಏನು ಗೊತ್ತಾ? ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ರ ವೈಲ್ಡ್‌ ಕಾರ್ಡ್‌ ಎಂಟ್ರಿಯಾಗಿ ಇಬ್ಬರು ರಜತ್‌ ಬುಜ್ಜಿ ಮತ್ತು ಶೋಭಾ ಶೆಟ್ಟಿ ಮನೆಯೊಳಗೆ ತೆರಳಿದ್ದಾರೆ. ಬಿಗ್‌ ಬಾಸ್‌ ಆಟಕ್ಕೆ ಹೊಸ ತಿರುವು ನೀಡುವ ಸ್ಟ್ರಾಂಗ್‌ ಕಂಟೆಸ್ಟಂಟ್‌ ಗಳಂತೆಯೇ ಇಬ್ಬರೂ ಕಾಣುತ್ತಿದ್ದಾರೆ. ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ರ ಮೂರನೇ ವೈಲ್ಡ್‌ ಕಾರ್ಡ್‌ ಎಂಟ್ರಿ ರಜತ್‌ ಬುಜ್ಜಿ ಯಾರು ಎಂಬುದು ಅನೇಕರಿಗೆ ತಿಳಿಯದ ಸಂಗತಿಯಾಗಿದೆ. ರಜತ್‌ ಬುಜ್ಜಿ 2013ರಲ್ಲಿ ಕನ್ನಡ ಕಿರುತೆರೆಯ ರಿಯಾಲಿಟಿ ಶೋ ಟಿವಿ ವೀಕ್ಷಕರಿಗೆ ಪರಿಚಯವಾದರು. ಆ ಬಳಿಕ ಅನೇಕ ರಿಯಾಲಿಟಿ ಶೋಗಳಲ್ಲಿ ಭಾಗಿಯಾಗಿ ಜನರ ಮನಗೆದ್ದರು.ರಜತ್‌ ಬುಜ್ಜಿ ಈಗಾಗಲೇ ಹಲವು ರಿಯಾಲಿಟಿ ಶೋಗಳಲ್ಲಿ ಮಿಂಚಿದ್ದಾರೆ. ಸುಮಾರು 4 ರಿಯಾಲಿಟಿ ಶೋಗಳ ರನ್ನರ್‌ ಅಪ್‌ ಆಗಿದ್ದಾರೆ. ರಜತ್‌ ಕಬಡ್ಡಿ ಆಟಗಾರನಾಗಿದ್ದಾರೆ. ಸೂಪರ್ ಕಬಡ್ಡಿ ಕ್ರೀಡೆಯಲ್ಲಿ ಆಟಗಾರನಾಗಿ ಸ್ಪರ್ಧಿಸಿದ್ದರು.ಸೋಷಿಯಲ್ ಮೀಡಿಯಾದಲ್ಲಿ ದರ್ಶನ್‌ ವಿಚಾರದಲ್ಲಿ ತಮ್ಮದೇ ಅಭಿಪ್ರಾಯ ಹೇಳುವ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದರು. ಬಳಿಕ ವರುಣ್ - ವರ್ಷ ಕಾವೇರಿ ವಿಚಾರದಲ್ಲೂ ರಿಯಾಕ್ಟ್ ಮಾಡಿದ್ದ ರಜತ್‌ ಬುಜ್ಜಿ ನೆಟ್ಟಿಗರಿಗೆ ಚಿರಪರಿಚಿತ ಮುಖವಾಗಿದೆ.ಪಕ್ಕಾ ಫ್ಯಾಮಿಲಿ ಮ್ಯಾನ್ ಆಗಿರುವ ರಜತ್‌ ಬ್ಯುಸಿನೆಸ್ ನಡೆಸುತ್ತಿದ್ದಾರೆ. ರಜತ್‌ ಬುಜ್ಜಿ ಅವರ ಪತ್ನಿ ಅಕ್ಷಿತಾ. ಇವರೂ ಕೂಡ ರಿಯಾಲಿಟಿ ಶೋಗಳಲ್ಲಿ ಮಿಂಚಿದ್ದಾರೆ. ಈ ಮುದ್ದಾದ ಜೋಡಿಗೆ ತಪಸ್ಯಾ ಬುಜ್ಜಿ ಎಂಬ ಮಗಳಿದ್ದಾಳೆ. ಒಬ್ಬ ಮಗನೂ ಇದ್ದಾನೆ.ಇದೀಗ ಬಿಗ್‌ ಬಾಸ್‌ ಮನೆಯ ಆಟದ ದಿಕ್ಕನ್ನೇ ಬದಲಿಸಲು ರಜತ್‌ ಬುಜ್ಜಿ ಎಂಟ್ರಿ ಕೊಟ್ಟಿದ್ದಾರೆ. ಫಿಸಿಕಲಿ ಸಾಕಷ್ಟು ಫಿಟ್‌ ಆಗಿರುವ ರಜತ್‌ ಬುಜ್ಜಿ ಟಾಸ್ಕ್‌ಗಳಲ್ಲಿ ಮಿಂಚಬಹುದೆಂಬ ನಿರೀಕ್ಷೆ ಮೂಡಿದೆ. ಈಗಾಗಲೆ ರಿಯಾಲಿಟಿ ಶೋಗಳ ಅನುಭವ ಇರುವ ಕಾರಣ ಜನರನ್ನು ಸೆಳೆಯುವ ತಂತ್ರ ಗೊತ್ತಿರಬಹುದು. ಎಲ್ಲಿ ಯಾವಾಗ ಹೇಗೆ ಗುರುತಿಸಿಕೊಳ್ಳಬೇಕೆಂಬ ಚಾಣಾಕ್ಷತೆ ಸಹ ಇರುವಂತೆ ತೋರುತ್ತಿದೆ.ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯನ್ನ ಜೇನುತುಪ್ಪದಲ್ಲಿ ನೆನೆಸಿ ತಿಂದರೆ ಹಲವಾರು ಆರೋಗ್ಯ ಲಾಭಗಳಿವೆ; ದಿನದಲ್ಲಿ ಎಷ್ಟು ತಿನ್ನಬೇಕು ಗೊತ್ತಾ?ಬಿಸಿ ನೀರಿಗೆ ಈ ಬೀಜಗಳನ್ನು ಬೆರೆಸಿ ಕುಡಿಯುವುದರಿಂದ ನಿಮ್ಮ ಹೊಟ್ಟೆಯ ಕೊಬ್ಬು ಕರಗಿ ಹೋಗುತ್ತದೆ!!ಬುಧನಿಂದ ಕೋಟ್ಯಾಧಿಪತಿ ಯೋಗ... ಈ ರಾಶಿಗಳಿಗೆ ವ್ಯಾಪಾರದಲ್ಲಿ ಭರಪೂರ ಲಾಭ, ಕೈ ತುಂಬಾ ಹಣ, ರಾಜವೈಭೋಗ !

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

ಬಿಗ್‌ ಬಾಸ್‌ ವೈಲ್ಡ್‌ ಕಾರ್ಡ್‌ ಎಂಟ್ರಿ ರಜತ್‌ ಕಿಶನ್‌ ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಬಿಗ್‌ ಬಾಸ್‌ ಸ್ಪರ್ಧಿ ರಜತ್‌ ಕಿಶನ್‌ ಯಾರು? ರಜತ್‌ ಕಿಶನ್‌ ರಜತ್‌ ಕಿಶನ್‌ ಪತ್ನಿ ದರ್ಶನ್‌ ಬಗ್ಗೆ ರಜತ್‌ ಹೇಳಿಕೆ ರಜತ್‌ ಕಿಶನ್‌ ರಿಯಾಲಿಟಿ ಶೋ ರಜತ್‌ ಕಿಶನ್‌ ಮಗಳು ರಜತ್‌ ಕಿಶನ್‌ ಸಿನಿಮಾ ರಜತ್‌ ಕಿಶನ್‌ ಸಂಭಾವನೆ ರಜತ್‌ ಕಿಶನ್‌ ಆಸ್ತಿ ರಜತ್‌ ಬುಜ್ಜಿ ವಯಸ್ಸು Rajath Kishan Bigg Boss Wild Card Entry Bigg Boss Kannada Season 11 Bigg Boss Contestant Rajath Who? Rajat Kishan Rajath Kishan Wife Rajath Statement About Darshan Rajat Bujji Rajath Kishan Wife Rajath Kishan Movie Rajat Bujji Net Worth Rajath Kishan Net Worth Rajat Age

 

United States Latest News, United States Headlines

Similar News:You can also read news stories similar to this one that we have collected from other news sources.

ಬಿಗ್ ಬಾಸ್‌ ಮನೆಗೆ ರಾಧಾ ಹಿರೇಗೌಡರ್ ಗ್ರ್ಯಾಂಡ್‌ ಎಂಟ್ರಿ.. ಸ್ಪರ್ಧಿನಾ? ಗೆಸ್ಟಾ!ಬಿಗ್ ಬಾಸ್‌ ಮನೆಗೆ ರಾಧಾ ಹಿರೇಗೌಡರ್ ಗ್ರ್ಯಾಂಡ್‌ ಎಂಟ್ರಿ.. ಸ್ಪರ್ಧಿನಾ? ಗೆಸ್ಟಾ!Radha Hiregoudar entered to Bigg Boss: ಬಿಗ್ ಬಾಸ್ ಮನೆಗೆ ಆಂಕರ್ ರಾಧಾ ಹಿರೇಗೌಡರ್ ಗ್ರ್ಯಾಂಡ್‌ ಎಂಟ್ರಿ ಕೊಟ್ಟಿದ್ದಾರೆ.
Read more »

ಸುದೀಪ್ ಜಾಗಕ್ಕೆ ದರ್ಶನ್- ಬಿಗ್ ಬಾಸ್ ಸೀಸನ್ 12ರ ನಿರೂಪಣೆಗೆ ಡಿ ಬಾಸ್: ಇದು ನಿಜಾನಾ?ಸುದೀಪ್ ಜಾಗಕ್ಕೆ ದರ್ಶನ್- ಬಿಗ್ ಬಾಸ್ ಸೀಸನ್ 12ರ ನಿರೂಪಣೆಗೆ ಡಿ ಬಾಸ್: ಇದು ನಿಜಾನಾ?D Boss Darshan replace Kichcha Sudeepa: ಬಿಗ್ ಬಾಸ್ ಜನಪ್ರಿಯಗೊಳ್ಳಲು ಕಿಚ್ಚ ಸುದೀಪ್ ಅವರಂತೆ ದರ್ಶನ್ ಕೂಡ ವಿಶಿಷ್ಟ ಮ್ಯಾನರಿಸಂ ಮಾಡಬಲ್ಲರು ಎನ್ನುವ ಕಾರಣಕ್ಕೆ ಡಿ ಬಾಸ್ ಹೆಸರು ಪರಿಶೀಲನೆಯಲ್ಲಿದೆ ಎಂದು ಹೇಳಲಾಗುತ್ತಿದೆ.
Read more »

ಪಾರ್ಟಿ ಫ್ರೀಕ್ ಉಗ್ರಂ ಮಂಜು ಬಿಗ್‌ ಬಾಸ್‌ ಮನೆಯಲ್ಲಿ ಹೆಂಗಿದ್ದಾರೋ?ಪಾರ್ಟಿ ಫ್ರೀಕ್ ಉಗ್ರಂ ಮಂಜು ಬಿಗ್‌ ಬಾಸ್‌ ಮನೆಯಲ್ಲಿ ಹೆಂಗಿದ್ದಾರೋ?Ugram Manju : ಬಿಗ್‌‌ ಬಾಸ್ ಸೀಸನ್ 11ರಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿರೋ ನಟ ಉಗ್ರಂ ಮಂಜು ಬಗ್ಗೆ ನಿಮಗೆ ಎಷ್ಟು ಗೊತ್ತು?
Read more »

ಬಿಗ್‌ ಬಾಸ್‌ ವೇದಿಕೆ ಮೇಲೆ ನಿಂತು ಸುದೀಪ್ ಕುಡಿಯೋ ಆ ಕಪ್ಪು ಡ್ರಿಂಕ್‌ ಏನು ಗೊತ್ತಾ?ಬಿಗ್‌ ಬಾಸ್‌ ವೇದಿಕೆ ಮೇಲೆ ನಿಂತು ಸುದೀಪ್ ಕುಡಿಯೋ ಆ ಕಪ್ಪು ಡ್ರಿಂಕ್‌ ಏನು ಗೊತ್ತಾ?ಕಿಚ್ಚ ಸುದೀಪ್‌ ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ರ ವೀಕೆಂಡ್‌ ಎಪಿಸೋಡ್‌ಗಳನ್ನು ನಡೆಸಿಕೊಡುವಾಗ ಮಧ್ಯೆ ಮಧ್ಯೆ ಒಂದು ಕಪ್ಪು ಡ್ರಿಂಕ್‌ ಅನ್ನು ಕುಡಿಯುತ್ತಾರೆ. ಅದೇನು ಇಲ್ಲಿದೆ ಉತ್ತರ...
Read more »

ರಾಘವೇಂದ್ರ ರಾಜಕುಮಾರ್‌ ಪತ್ನಿ ಯಾರು... ಇವರ ಹೆಸರಲ್ಲಿರುವ ಒಟ್ಟು ಆಸ್ತಿ ಎಷ್ಟು ಗೊತ್ತಾ?ರಾಘವೇಂದ್ರ ರಾಜಕುಮಾರ್‌ ಪತ್ನಿ ಯಾರು... ಇವರ ಹೆಸರಲ್ಲಿರುವ ಒಟ್ಟು ಆಸ್ತಿ ಎಷ್ಟು ಗೊತ್ತಾ?Raghavendra Rajkumar Net worth And Wife Details : ರಾಘವೇಂದ್ರ ರಾಜಕುಮಾರ್‌ ಪತ್ನಿ ಯಾರು ಮತ್ತು ಇವರ ಹೆಸರಲ್ಲಿರುವ ಒಟ್ಟು ಆಸ್ತಿ ಎಷ್ಟು ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ...
Read more »

ಬಿಗ್‌ ಬಾಸ್‌ ಮನೆಗೆ ಬೋಲ್ಡ್‌ ಬ್ಯೂಟಿ ವೈಲ್ಡ್‌ ಕಾರ್ಡ್‌ ಎಂಟ್ರಿ... ಆಟಕ್ಕೆ ತಿರುವು ನೀಡಲಿರುವ ಈ ಗ್ಲಾಮರಸ್ ಗರ್ಲ್ ಯಾರು ಗೊತ್ತಾ?ಬಿಗ್‌ ಬಾಸ್‌ ಮನೆಗೆ ಬೋಲ್ಡ್‌ ಬ್ಯೂಟಿ ವೈಲ್ಡ್‌ ಕಾರ್ಡ್‌ ಎಂಟ್ರಿ... ಆಟಕ್ಕೆ ತಿರುವು ನೀಡಲಿರುವ ಈ ಗ್ಲಾಮರಸ್ ಗರ್ಲ್ ಯಾರು ಗೊತ್ತಾ?Bigg Boss Wild Card contestant: ಬಿಗ್‌ ಬಾಸ್‌ ಮನೆಗೆ ಬೋಲ್ಡ್‌ ಬ್ಯೂಟಿ ವೈಲ್ಡ್‌ ಕಾರ್ಡ್‌ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದ್ದು, ಆಟಕ್ಕೆ ತಿರುವು ನೀಡಲಿರುವ ಈ ಸುಂದರಿ ಯಾರು ಗೊತ್ತಾ?
Read more »



Render Time: 2026-04-29 12:17:04