ಜೂಹಿ ಚಾವ್ಲಾ ಕಿಸ್ ಮಾಡಲು ನಿರಾಕರಿಸಿದಾಗ ನಟಿಯ ಕೈ ಮೇಲೆ ಉಗುಳಿದ್ದರಂತೆ ಈ ಸ್ಟಾರ್‌ ನಟ! ಮುಂದೇನಾಗಿತ್ತು ಅಂತಾ ಗೊತ್ತಾದ್ರೆ ಶಾಕ್‌ ಆಗ್ತೀರಾ!!

Aamir Khan News

ಜೂಹಿ ಚಾವ್ಲಾ ಕಿಸ್ ಮಾಡಲು ನಿರಾಕರಿಸಿದಾಗ ನಟಿಯ ಕೈ ಮೇಲೆ ಉಗುಳಿದ್ದರಂತೆ ಈ ಸ್ಟಾರ್‌ ನಟ! ಮುಂದೇನಾಗಿತ್ತು ಅಂತಾ ಗೊತ್ತಾದ್ರೆ ಶಾಕ್‌ ಆಗ್ತೀರಾ!!
Bollywood KissaJuhi ChawlaJuhi Chawla News
  • 📰 Zee News
  • ⏱ Reading Time:
  • 112 sec. here
  • 13 min. at publisher
  • 📊 Quality Score:
  • News: 83%
  • Publisher: 63%

juhi chawla refused to kiss with Star Actor: ಅಮೀರ್ ಖಾನ್ ಯಾವಾಗಲೂ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದ ಮುಖ್ಯಾಂಶಗಳಲ್ಲಿ ಇರುತ್ತಾರೆ. ಆದರೆ ಜೂಹಿ ಚಾವ್ಲಾಗೆ ಸಂಬಂಧಿಸಿದ ಈ ಘಟನೆ ಬಹಳ ಜನಪ್ರಿಯವಾಗಿದೆ..

ಜೂಹಿ ಚಾವ್ಲಾ ಕಿಸ್ ಮಾಡಲು ನಿರಾಕರಿಸಿದಾಗ ನಟಿಯ ಕೈ ಮೇಲೆ ಉಗುಳಿದ್ದರಂತೆ ಈ ಸ್ಟಾರ್‌ ನಟ! ಮುಂದೇನಾಗಿತ್ತು ಅಂತಾ ಗೊತ್ತಾದ್ರೆ ಶಾಕ್‌ ಆಗ್ತೀರಾ!! juhi chawla refused to kiss with Star Actor: ಅಮೀರ್ ಖಾನ್ ಯಾವಾಗಲೂ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದ ಮುಖ್ಯಾಂಶಗಳಲ್ಲಿ ಇರುತ್ತಾರೆ.

ಆದರೆ ಜೂಹಿ ಚಾವ್ಲಾಗೆ ಸಂಬಂಧಿಸಿದ ಈ ಘಟನೆ ಬಹಳ ಜನಪ್ರಿಯವಾಗಿದೆ..ಅಮೀರ್ ಖಾನ್ ಅವರನ್ನು ಬಾಲಿವುಡ್‌ನ ನಿಜವಾದ ಸೀರಿಯಲ್ ಕಿಸ್‌ ಕಿಂಗ್ ಎಂದು ಕರೆಯಲಾಗುತ್ತದೆ.ತಂದೆ ಮೃತದೇಹದ ಮುಂದೆ ಅಳುತ್ತಾ ಕುಳಿತ್ತಿದ್ದ ಹುಡುಗಿ ಸಲ್ಮಾನ್‌ ಖಾನ್‌ಗೆ ತಂಗಿ ಆಗಿದ್ದು ಹೇಗೆ ಗೊತ್ತಾ..?ರವೀನಾ ಟಂಡನ್‌ಗೆ ʼಸೈಕೋʼ ಎಂದು ಕರೆದಿದ್ದನಂತೆ ಈ ಬಾಲಿವುಡ್‌ ನಟ! ಬೇಸರಗೊಂಡ ನಟಿ ಮಾಡಿದ್ದು ಗೊತ್ತಾದ್ರೆ ಶಾಕ್‌ ಆಗ್ತೀರಾ!Vinesh Phogat: ಸೆಮಿಸ್ ನಂತರದ ಆ ಸಣ್ಣ ತಪ್ಪು.. ವಿನೇಶ್ ಫೋಗಟ್ ತೂಕ ಒಮ್ಮೆಲೆ ಹೆಚ್ಚಲು ಕಾರಣವಾಯ್ತು? juhi chawla refused to kiss aamir khan: ಅಮೀರ್ ಖಾನ್ ಅವರನ್ನು ಬಾಲಿವುಡ್‌ನ ನಿಜವಾದ ಸೀರಿಯಲ್ ಕಿಸ್‌ ಕಿಂಗ್ ಎಂದು ಕರೆಯಲಾಗುತ್ತದೆ. ಅವರು ತಮ್ಮ ಬಹುತೇಕ ಎಲ್ಲಾ ಚಿತ್ರಗಳಲ್ಲಿ ಸಹ-ನಟಿಯರಿಗೆ ಮುತ್ತಿಟ್ಟಿದ್ದಾರೆ. ಆದರೆ ಜೂಹಿ ಚಾವ್ಲಾ ಅವರನ್ನು ಚುಂಬಿಸಲು ನಿರಾಕರಿಸಿದಾಗ ಅಮೀರ್ ಏನು ಮಾಡಿದ್ದರು ಎನ್ನುವುದೇ ಈ ಸುದ್ದಿಯ ಸಾರಾಂಶ... ಖಯಾಮತ್ ಸೆ ಕಯಾಮತ್ ಚಿತ್ರದಿಂದ ಅಮೀರ್ ಮತ್ತು ಜೂಹಿ ಮನ್ನಣೆ ಪಡೆದರು. ಚಿತ್ರದ ಒಂದು ದೃಶ್ಯದಲ್ಲಿ ಅಮೀರ್ ಜೂಹಿ ಚಾವ್ಲಾ ಅವರನ್ನು ಚುಂಬಿಸಬೇಕಾಯಿತು. ಆದರೆ ಜೂಹಿ ಹಾಗೆ ಮಾಡಲು ಸ್ಪಷ್ಟವಾಗಿ ನಿರಾಕರಿಸಿದ್ದರಾಂತೆ..ಚಿತ್ರದ ಅಕೇಲೆ ಹೈ ತೋ ಕ್ಯಾ ಗಮ್ ಹೈ ಹಾಡಿನ ಸಮಯದಲ್ಲಿ ಈ ಕಿಸ್‌ ದೃಶ್ಯವನ್ನು ಚಿತ್ರೀಕರಿಸಬೇಕಿತ್ತು. ಜೂಹಿ ನಿರಾಕರಿಸಿದಾಗ ನಿರ್ದೇಶಕ ಮನ್ಸೂರ್ ಖಾನ್ ಕೋಪಗೊಂಡು.. ಎಲ್ಲಾ ಸಿಬ್ಬಂದಿಯನ್ನು ಕೆಲಸ ಮಾಡುವುದು ಬಿಟ್ಟು ಕುಳಿತುಕೊಳ್ಳಲು ಹೇಳಿದ್ದರಂತೆ. ನಿರ್ದೇಶಕರ ಈ ಕೋಪ ನೋಡಿ ಜೂಹಿ ಬಳಿಕ ಕಿಸ್‌ ಮಾಡಲು ಒಪ್ಪಿಕೊಂಡಿದ್ದರಂತೆ..ಜೂಹಿ ಅಮೀರ್ ಜೊತೆ ಇಷ್ಕ್ ಎಂಬ ಇನ್ನೊಂದು ಚಿತ್ರದಲ್ಲಿ ಕೆಲಸ ಮಾಡಿದ್ದರು. ಆದರೆ ಚಿತ್ರದ ಸೆಟ್‌ಗಳಲ್ಲಿ, ಅಮೀರ್ ಜೂಹಿಯೊಂದಿಗೆ ಅಂತಹ ಕೆಲಸವನ್ನು ಮಾಡಿದ್ದು, ಅದು ಜೂಹಿಗೆ ಕೋಪ ತರಿಸಿದ್ದಲ್ಲದೇ.. ಇನ್ನು ಮುಂದೆ ಅಮಿರ್ ಜೊತೆ ಕೆಲಸ ಮಾಡುವುದಿಲ್ಲ ಎಂದು ಪ್ರಮಾಣ ಮಾಡಿದರು ವಾಸ್ತವವಾಗಿ, ಅಮೀರ್ ಜೂಹಿಗೆ ಜ್ಯೋತಿಷ್ಯ ಹೇಳುತ್ತೇನೆ ಎಂದು ಅವರ ಕೈಗಳನ್ನು ಚಾಚಲು ಹೇಳಿ ಕೈ ತೋರಿಸಿದ ತಕ್ಷಣ ಆತ ಆಕೆಯ ಕೈ ಮೇಲೆ ಉಗುಳಿ ಓಡಿ ಹೋಗಿದ್ದರಂತೆ.. ಅಮೀರ್‌ನ ಈ ಒರಟು ಹಾಸ್ಯವನ್ನು ಜೂಹಿಗೆ ಇಷ್ಟವಾಗದೇ ನಟಿ ಅಮೀರ್ ಜೊತೆ ಶೂಟಿಂಗ್ ರಿಜೆಕ್ಟ್‌ ಮಾಡಿದ್ದರಂರೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...kolar breaking: ಮದುವೆಯಾದ ದಿನವೇ ಹೊಡೆದಾಡಿಕೊಂಡು ಮಸಣ ಸೇರಿದ ಮದುಮಕ್ಕಳು! ನಿನ್ನೆ ವಧು, ಇಂದು ವರ ಸಾವುಕೇವಲ 13 ವರ್ಷಕ್ಕೆ ಕನ್ನಡ ಚಿತ್ರರಂಗವನ್ನೇ ಆಳಿ ಸದ್ಯ ಕಿರುತೆರೆಯಲ್ಲಿ ಮಿಂಚುತ್ತಿರುವ ಸುಧಾರಾಣಿ ನಿಜವಾದ ಹೆಸರೇನು?ಜೂಹಿ ಚಾವ್ಲಾ ಕಿಸ್ ಮಾಡಲು ನಿರಾಕರಿಸಿದಾಗ ನಟಿಯ ಕೈ ಮೇಲೆ ಉಗುಳಿದ್ದರಂತೆ ಈ ಸ್ಟಾರ್‌ ನಟ! ಮುಂದೇನಾಗಿತ್ತು ಅಂತಾ ಗೊತ್ತಾದ್ರೆ ಶಾಕ್‌ ಆಗ್ತೀರಾ!!ದಿನಭವಿಷ್ಯ 09-08-2024: ಮೊದಲ ಶ್ರಾವಣ ಶುಕ್ರವಾರ ಹಸ್ತ ನಕ್ಷತ್ರ, ಸಿದ್ಧ ಯೋಗ ಈ ರಾಶಿಯವರಿಗೆ ಇಷ್ಟಾರ್ಥ ಸಿದ್ಧಿThangalaanparis oilympics

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Bollywood Kissa Juhi Chawla Juhi Chawla News Juhi Chawla Latest News In Kannada Aamir Khan News Aamir Khan News In Kannada Bollywood Kissa Juhi Chawla Refused To Kiss Juhi Chawla Refused To Kiss Aamir Khan Juhi Chawla Refused To Kiss Aamir Khan Spit On Ac

 

United States Latest News, United States Headlines

Similar News:You can also read news stories similar to this one that we have collected from other news sources.

ಈ ಸ್ಟಾರ್‌ ಕ್ರಿಕೆಟಿಗನ ಬಳಿ ಇದೆಯಂತೆ ಪ್ರೈವೆಟ್‌ ಜೆಟ್‌.. ಐಷಾರಾಮಿ ಜೆಟ್‌ ಹೊಂದಿರುವ ಈತ ಹಿರಿಯ ಆಟಗಾರನಲ್ಲ..ಯಾರು ಅಂತಾ ಗೊತ್ತಾದ್ರೆ ಶಾಕ್‌ ಆಗ್ತೀರಾ..!ಈ ಸ್ಟಾರ್‌ ಕ್ರಿಕೆಟಿಗನ ಬಳಿ ಇದೆಯಂತೆ ಪ್ರೈವೆಟ್‌ ಜೆಟ್‌.. ಐಷಾರಾಮಿ ಜೆಟ್‌ ಹೊಂದಿರುವ ಈತ ಹಿರಿಯ ಆಟಗಾರನಲ್ಲ..ಯಾರು ಅಂತಾ ಗೊತ್ತಾದ್ರೆ ಶಾಕ್‌ ಆಗ್ತೀರಾ..!Hardik Pandyas private jet: ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಆದಾಯ ಗಳಿಸುತ್ತಿರುವ ಭಾರತೀಯ ದಿಗ್ಗಜ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ಧೋನಿ ಮತ್ತು ಸಚಿನ್ ತೆಂಡೂಲ್ಕರ್ ಖಾಸಗಿ ಜೆಟ್‌ಗಳನ್ನು ಹೊಂದಿದ್ದಾರೆ. ಆದರೆ ಯಾರೂ ಕೂಡ ನಿರೀಕ್ಷಿಸಲು ಕೂಡ ಸಾಧ್ಯವಾಗದ ಇನ್ನೊಬ್ಬ ಭಾರತೀಯ ಕ್ರಿಕೆಟಿಗ ಸಹ ತನ್ನದೇ ಆದ ಖಾಸಗಿ ಜೆಟ್ ಅನ್ನು ಹೊಂದಿದ್ದಾರೆ.
Read more »

Viral Video: ಬಾತ್‌ರೂಂ​​​​ನಲ್ಲಿ ದೈತ್ಯ ಹೆಬ್ಬಾವಿನೊಂದಿಗೆ ಸ್ನಾನ ಮಾಡಿದ ಭೂಪ!Viral Video: ಬಾತ್‌ರೂಂ​​​​ನಲ್ಲಿ ದೈತ್ಯ ಹೆಬ್ಬಾವಿನೊಂದಿಗೆ ಸ್ನಾನ ಮಾಡಿದ ಭೂಪ!ವೈರಲ್ ಆಗಿರುವ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಬಾತ್‌ರೂಂನಲ್ಲಿ ದೊಡ್ಡ ಗಾತ್ರದ ಹೆಬ್ಬಾವನ್ನು ಕುತ್ತಿಗೆ ಮೇಲೆ ಹಾಕಿಕೊಂಡು ಯಾವುದೇ ಭಯವಿಲ್ಲದೇ ಸ್ನಾನ ಮಾಡಿದ್ದಾನೆ.
Read more »

ಕಾಪಿರೈಟ್ ಉಲ್ಲಂಘನೆ ಕೇಸ್: ಯಶವಂತಪುರ ಪೊಲೀಸರಿಂದ‌ ಒಂದು ಗಂಟೆ ವಿಚಾರಣೆ ಬಳಿಕ ನಟ ರಕ್ಷಿತ್‌ ಶೆಟ್ಟಿ ಹೇಳಿದ್ದೇನು?ಕಾಪಿರೈಟ್ ಉಲ್ಲಂಘನೆ ಕೇಸ್: ಯಶವಂತಪುರ ಪೊಲೀಸರಿಂದ‌ ಒಂದು ಗಂಟೆ ವಿಚಾರಣೆ ಬಳಿಕ ನಟ ರಕ್ಷಿತ್‌ ಶೆಟ್ಟಿ ಹೇಳಿದ್ದೇನು?Actor Rakshit Shetty: ಕಾಪಿರೈಟ್ ನಿಯಮದಡಿ ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಮೇಲೆ ಎಫ್ಐಆರ್ ದಾಖಲಾಗಿತ್ತು. ಈ ಹಿನ್ನೆಲೆ ವಿಚಾರಣೆಗೆ ಹಾಜರಾಗುವಂತೆ ರಕ್ಷಿತ್ ಶೆಟ್ಟಿಗೆ ನೋಟಿಸ್ ಜಾರಿ ಮಾಡಲಾಗಿತ್ತು.
Read more »

ಸ್ವಂತ ತಾಯಿಯಿಂದಲೇ ದೂರವಿರುವ ನಾಗ ಚೈತನ್ಯ.. ಕಾರಣ ಇದೇನಾ?ಸ್ವಂತ ತಾಯಿಯಿಂದಲೇ ದೂರವಿರುವ ನಾಗ ಚೈತನ್ಯ.. ಕಾರಣ ಇದೇನಾ?Naga Chaitanya: ನಟ ನಾಗ ಚೈತನ್ಯ ತಮ್ಮ ತಾಯಿಯಿಂದ ದೂರವಾಗಿದ್ದಾರೆ ಎಂದು ವರದಿಯಾಗಿದ್ದು, ಈ ಬಗ್ಗೆ ವಿವರಣೆ ನೀಡಿದ್ದಾರೆ.
Read more »

ರವೀನಾ ಟಂಡನ್‌ಗೆ ʼಸೈಕೋʼ ಎಂದು ಕರೆದಿದ್ದನಂತೆ ಈ ಬಾಲಿವುಡ್‌ ನಟ! ಬೇಸರಗೊಂಡ ನಟಿ ಮಾಡಿದ್ದು ಗೊತ್ತಾದ್ರೆ ಶಾಕ್‌ ಆಗ್ತೀರಾ!ರವೀನಾ ಟಂಡನ್‌ಗೆ ʼಸೈಕೋʼ ಎಂದು ಕರೆದಿದ್ದನಂತೆ ಈ ಬಾಲಿವುಡ್‌ ನಟ! ಬೇಸರಗೊಂಡ ನಟಿ ಮಾಡಿದ್ದು ಗೊತ್ತಾದ್ರೆ ಶಾಕ್‌ ಆಗ್ತೀರಾ!ʼದಿಲ್ವಾಲೆʼ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡುವಾಗ ಅಜಯ್‌ ದೇವಗನ್‌ ಮತ್ತು ರವೀನಾ ಟಂಡನ್‌ ನಡುವೆ ಪ್ರೇಮಾಂಕುರವಾಗಿತ್ತು ಅಂತಾ ಸುದ್ದಿಯಾಗಿತ್ತು. ಈ ಜೋಡಿ ಪರಸ್ಪರ ಡೇಟಿಂಗ್‌ ನಡೆಸುತ್ತಿದೆ ಅಂತಾ ಪತ್ರಿಕೆಗಳಲ್ಲಿ ಮತ್ತು ಟಿವಿ ಚಾನೆಲ್‌ಗಳಲ್ಲಿ ಸಖತ್‌ ಸುದ್ದಿಯಾಗಿತ್ತು.
Read more »

ಸರ್ಕಾರಿ ನೌಕರರಿಗೆ ಶಾಕ್ ಮೇಲೆ ಶಾಕ್!ಡಿಎ ಬಳಿಕ ಪಿಂಚಣಿ ವಿಚಾರದಲ್ಲೂ ಈ ನಿಲುವು ತೆಗೆದುಕೊಂಡ ಸರ್ಕಾರ!ಎಲ್ಲಾ ದಿಕ್ಕಿನಿಂದಲೂ ನಷ್ಟವೇಸರ್ಕಾರಿ ನೌಕರರಿಗೆ ಶಾಕ್ ಮೇಲೆ ಶಾಕ್!ಡಿಎ ಬಳಿಕ ಪಿಂಚಣಿ ವಿಚಾರದಲ್ಲೂ ಈ ನಿಲುವು ತೆಗೆದುಕೊಂಡ ಸರ್ಕಾರ!ಎಲ್ಲಾ ದಿಕ್ಕಿನಿಂದಲೂ ನಷ್ಟವೇಇದೀಗ ಪಿಂಚಣಿ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೊಂದು ನಿಲುವನ್ನು ಪ್ರಕಟಿಸಿದೆ. ಹೀಗೆ ಸರ್ಕಾರಿ ನೌಕರರಿಗೆ ಶಾಕ್ ಮೇಲೆ ಶಾಕ್ ನೀಡುತ್ತಿದೆ.
Read more »



Render Time: 2026-04-02 21:44:39