Silk Smitha: ಚಿಕ್ಕ ವಯಸ್ಸಿನಲ್ಲೇ ಜನರ ಮನ ಗೆದ್ದರೂ ವೈಯಕ್ತಿಕ ಬದುಕಿನಲ್ಲಿ ಸೋಲು! 36ನೇ ವಯಸ್ಸಿಗೆ ದುರಂತವಾಗಿ ಜೀವ ಬಿಟ್ಟ ನಟಿ..
ಚಿತ್ರರಂಗದ ದೇವತೆಯಾದ್ರೂ ವೈಯಕ್ತಿಕ ಜೀವನದಲ್ಲಿ ದುಃಖದ ಬಂಧಿ! 36ನೇ ವಯಸ್ಸಿಗೆ ಅಂತ್ಯ ಕಂಡ ಖ್ಯಾತ ನಟಿ ಯಾರು ಗೊತ್ತಾ? Silk Smitha : ಚಿಕ್ಕ ವಯಸ್ಸಿನಲ್ಲೇ ಜನರ ಮನ ಗೆದ್ದರೂ ವೈಯಕ್ತಿಕ ಬದುಕಿನಲ್ಲಿ ಸೋಲು! 36ನೇ ವಯಸ್ಸಿಗೆ ದುರಂತವಾಗಿ ಜೀವ ಬಿಟ್ಟ ನಟಿ.
. Silk Smitha: 14ನೇ ವಯಸ್ಸಿಗೆ ಮದುವೆ, 450ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ 36ನೇ ವಯಸ್ಸಿನಲ್ಲಿ ಜೀವನವನ್ನೇ ಅಂತ್ಯಗೊಳಿಸಿಕೊಂಡ ನಟಿ ಈಕೆ!ಭಾರತೀಯ ಸಿನಿಮಾರಂಗದಲ್ಲಿ ನಟನೆ ಮಾತ್ರವಲ್ಲ ತಮ್ಮ ಆಕರ್ಷಕ ಉಡುಗೆ, ನೃತ್ಯದ ಮೂಲಕವೂ ಬಾಕ್ಸ್ ಆಫೀಸ್ ಕೊಳ್ಳೆಹೊಡೆಯಬಹುದು ಎಂದು ತೋರಿಸಿಕೊಟ್ಟಿದ್ದ ಮೋಹಕ ನಟಿ. ಒಂದು ಕಾಲದಲ್ಲಿ ಐಟಂ ಡ್ಯಾನ್ಸ್ ಮೂಲಕವೇ ಬಾಕ್ಸ್ ಆಫೀಸ್‌ನಲ್ಲಿ ಬಿರುಗಾಳಿ ಎಬ್ಬಿಸಿದ್ದ ಸುಂದರಿಯೇ ನಟಿ ಸಿಲ್ಕ್ ಸ್ಮಿತಾ. ಡಿಸೆಂಬರ್ 2, 1960 ರಂದು ಆಂಧ್ರಪ್ರದೇಶದ ಎಲ್ಲೂರಿನಲ್ಲಿ ಬಡ ಕುಟುಂಬದಲ್ಲಿ ಜನಿಸಿದ ಸಿಲ್ಕ್ ಸ್ಮಿತಾ ಅವರದ್ದು ಚಿಕ್ಕಂದಿನಿಂದಲೂ ಕಷ್ಟಕರ ಜೀವನವೇ. ಕಡು ಬಡತನದಲ್ಲಿದ್ದ ಸಿಲ್ಕ್ ಸ್ಮಿತಾ ಅವರಿಗೆ 14ನೇ ವಯಸ್ಸಿನಲ್ಲೇ ಮದುವೆಯಾಯಿತು. ಆದರೆ, ಆಕೆಗೆ ಈ ಬದುಕು ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿತ್ತು. ಒಂದೆಡೆ ಅತ್ತೆ-ಮಾವನ ಕಾಟ, ಮತ್ತೊಂದೆಡೆ ಹೊಡೆದು ಚಿತ್ರಹಿಂಸೆ ನೀಡುತ್ತಿದ್ದ ಗಂಡನಿಂದ ಜೀವನ ಅಸಹನೀಯವಾಗಿತ್ತು. ವೈವಾಹಿಕ ಬದುಕಿನಿಂದ ಬೇಸತ್ತು ಅಲ್ಲಿಂದ ಮದ್ರಾಸ್‌ಗೆ ಓಡಿ ಹೋದ ಸಿಲ್ಕ್ ಸ್ಮಿತಾ ತಮ್ಮ ದೂರದ ಸಂಬಂಧಿಯೊಬ್ಬರ ಬಳಿ ಆಶ್ರಯ ಪಡೆದು ಬಣ್ಣದ ಬದುಕಿನಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಲು ಮುಂದಾದರು. ಆರಂಭದಲ್ಲಿ ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಗಿಟ್ಟಿಸಿಕೊಂಡ ಅವರಿಗೆ ಅವರ ಲುಕ್, ದೃಢತೆಯಿಂದ ನಟನಾ ಅವಕಾಶವೂ ದೊರೆಯಿತು. ಆಕೆ 1979ರಲ್ಲಿ ಮಲಯಾಳಂನ 'ಇನಾಯೆ ತೇಡಿ' ಸಿನಿಮಾ ಮೂಲಕ ನಟಿಯಾಗಿ ಪದಾರ್ಪಣೆ ಮಾಡಿದರು. ಮೊದಲಿಗೆ ನಟಿಯಾಗಿ ಸಣ್ಣಪುಟ್ಟ ಪಾತ್ರಗಳು ದೊರೆತವಾದರೂ ಸಿಲ್ಕ್ ಸ್ಮಿತಾ ಖ್ಯಾತಿ ಪಡೆದಿದ್ದು ಮಾತ್ರ ಆಕೆಯ ದಿಟ್ಟ ಪಾತ್ರಗಳು ಹಾಗೂ ಐಟಂ ಹಾಡುಗಳ ಮೂಲಕ. ಐಟಂ ಗರ್ಲ್ ಆಗಿಯೇ ತಮ್ಮನ್ನು ತಾವು ಸಾಬೀತುಪಡಿಸಿಕೊಂಡಿದ್ದ ಈಕೆಗೆ ಎಷ್ಟು ಬೇಡಿಕೆ ಇತ್ತೆಂದರೆ ಒಂದು ಕಾಲದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿದ್ದ ಈಕೆ ಕಾಲ್ ಶೀಟ್'ಗಾಗಿ ನಿರ್ಮಾಪಕರು ಸಾಲುಗಟ್ಟಿ ನಿಲ್ಲುತ್ತಿದ್ದರು. ವಿತರಕರು ಸಹ ಒಂದು ಚಿತ್ರದಲ್ಲಿ ಸಿಲ್ಕ್ ಸ್ಮಿತಾ ಅವರ ಐಟಂ ಸಾಂಗ್ ಇರಲೇಬೇಕು ಎಂದು ಬೇಡಿಕೆ ಇಡುತ್ತಿದ್ದರು. ಕೇವಲ 10ರಿಂದ 12 ವರ್ಷಗಳ ಬಣ್ಣದ ಬದುಕಿನಲ್ಲಿ ಸಿಲ್ಕ್ ಸ್ಮಿತಾ ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಸಿನಿಮಾಗಳು ಸೇರಿದಂತೆ 450ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, ವೈಯಕ್ತಿಕ ಬದುಕಿನಲ್ಲಿ ಒಬ್ಬಂಟಿಯಾಗಿದ್ದ ಈಕೆ ಮದ್ಯದ ಚಟಕ್ಕೂ ಬಲಿಯಾಗಿದ್ದರು. ಮಾನಸಿಕವಾಗಿ ಕುಂದಿದ್ದ ಇವರು 1996ರಲ್ಲಿ ತಮ್ಮ 36ನೇ ವಯಸ್ಸಿನಲ್ಲಿ ತಮ್ಮ ಜೀವನವನ್ನೇ ಕೊನೆಗಾಣಿಸಿಕೊಂಡರು. ಇವರ ಸಾವು ಇಂದಿಗೂ ಕೂಡ ಒಂದು ನಿಗೂಢವಾಗಿಯೇ ಉಳಿದಿದೆ. "ನನ್ನ ದೇಹದ ವಿಚಾರದಲ್ಲಿ ನಾನೆಂದು ರಾಜಿ ಮಾಡಿಕೊಳ್ಳುವುದಿಲ್ಲ..." ಐಶ್ವರ್ಯ ರೈ ಸಂಚಲನಕಾರಿ ಹೇಳಿಕೆ ವೈರಲ್November Horoscope 2025
Silk Smitha Real Life Silk Smitha Life Silk Smitha Film Journey ಸಿಲ್ಕ್ ಸ್ಮಿತಾ ನಟಿ ಸಿಲ್ಕ್ ಸ್ಮಿತಾ ಸಿಲ್ಕ್ ಸ್ಮಿತಾ ಜೀವನ ಸಿಲ್ಕ್ ಸ್ಮಿತಾ ದುರಂತ ಅಂತ್ಯ ಸಿಲ್ಕ್ ಸ್ಮಿತಾ ವೈಯಕ್ತಿಕ ಜೀವನ Silk Smitha Tragic End Silk Smitha Personal Life Why Was Silk Smitha So Famous Did Silk Smitha Marry Silk Smitha Death Reason Silk Smitha Photo Silk Smitha Death Date Silk Smitha Disco Shanti Interview Silk Smitha Lifestyle Star Heroine News Silk Smitha Career
United States Latest News, United States Headlines
Similar News:You can also read news stories similar to this one that we have collected from other news sources.
जेन जी बना रहा अल्कोहल से दूरी, 36 प्रतिशत युवाओं ने कभी नहीं पी शराब : रिपोर्टजेन जी बना रहा अल्कोहल से दूरी, 36 प्रतिशत युवाओं ने कभी नहीं पी शराब : रिपोर्ट
Read more »
Bihar Weather: 36 घंटे तक पटना समेत कई जिलों में बारिश का अलर्ट; नीतीश, शाह, तेजस्वी, पवन की रैली पर असरबिहार में मोंथा चक्रवात का असर जारी है। आज भी पटना, पूर्णिया, मुजफ्फरपुर, खगड़िया समेत कई जिलों में सुबह से बारिश हो रही है। बांका और मोतिहारी में एक-एक व्यक्ति की जान चली गई।
Read more »
रडार होंगे बेअसर! Su-30MKI का होगा 'सुपर अपग्रेड', भारत में बनेंगे जैमर सिस्टमभारतीय वायु सेना Su-30MKI लड़ाकू विमानों के लिए 100 स्वदेशी सेल्फ-प्रोटेक्शन जैमर पॉड्स खरीदने की योजना बना रही है। यह अपग्रेड 'मेक इन इंडिया' मिशन का हिस्सा है और 36 महीने में पूरा होने की उम्मीद है। इन पॉड्स में दुश्मन के रडार और मिसाइल सिस्टम को धोखा देने की क्षमता होगी, जिससे विमान की सुरक्षा बढ़ेगी।
Read more »
रामपुर DM अजय कुमार द्विवेदी के आदेश: 'सरकारी जमीन पर कब्जा करने वालों पर होगी सख्त कार्रवाई'जिलाधिकारी अजय कुमार द्विवेदी की अध्यक्षता में तहसील मिलक में संपूर्ण समाधान दिवस आयोजित किया गया। 36 शिकायतों में से 6 का मौके पर निस्तारण हुआ। जिलाधिकारी ने अवैध कब्जों पर सख्त कार्रवाई के निर्देश दिए और धान क्रय केंद्रों का निरीक्षण किया। उन्होंने किसानों के लिए उचित व्यवस्था सुनिश्चित करने के लिए...
Read more »
कंझावला हिट एंड रन केसः 'लापरवाही से कार चलाने के कारण हुई थी अंजलि की मौत', कोर्ट ने परिवार को मुआवजा देने का दिया निर्देशतीन साल पहले एक रोड एक्सिडेंट में दर्दनाक तरीके से अंजलि की मौत हो गई थी। इस मामले में अंजलि के परिवार वालों के लिए रोहिणी की एक मोटर एक्सिडेंट क्लेम ट्रिब्यूनल (MACT) ने साढ़े 36 लाख से अधिक का मुआवजा तय किया है।
Read more »
14 की उम्र में शादी, पति निकला जल्लाद...450 फिल्में करने वाली परमसुंदरी, जिसके 1 आइटम सॉन्ग से उठ पड़ता था ...चलिए आपको आज उस परमसुंदरी से मिलवाते हैं जिन्होंने सिर्फ 36 साल की उम्र में इस दुनिया को अलविदा कह दिया था. एक वक्त था जब 10 साल के अंदर उन्होंने 450 फिल्मों में काम किया था. गरीबी में पैदा हुईं एक्ट्रेस ने ससुराल में भी खूब जुल्म सहे तो इंडस्ट्री में भी वो सम्मान नहीं मिल सका जिसकी वह हकदार थीं.
Read more »
