ಗದಗ ಪೊಲೀಸರ ಭರ್ಜರಿ ಕಾರ್ಯಾಚರಣೆ: ಅಕ್ರಮ ಗಾಂಜಾ, ಚಿನ್ನಾಭರಣ ವಶಕ್ಕೆ ಪಡೆದ ಖಾಕಿ

Theft News

ಗದಗ ಪೊಲೀಸರ ಭರ್ಜರಿ ಕಾರ್ಯಾಚರಣೆ: ಅಕ್ರಮ ಗಾಂಜಾ, ಚಿನ್ನಾಭರಣ ವಶಕ್ಕೆ ಪಡೆದ ಖಾಕಿ
Gadag PoliceIllegal MarijuanaGadag
  • 📰 Zee News
  • ⏱ Reading Time:
  • 105 sec. here
  • 19 min. at publisher
  • 📊 Quality Score:
  • News: 101%
  • Publisher: 63%

Crime News: ಕಳ್ಳತನ ಆರೋಪ ಹಾಗೂ ಅಕ್ರಮ ಗಾಂಜಾ ಸಂಗ್ರಹಣೆ ಮಾಡಿದ್ದ ಆರೋಪಿಗಳನ್ನು ಹಿಡಿಯುವಲ್ಲಿ ಗದಗ ಪೊಲೀಸರು ಯಶಸ್ವಿಯಾಗಿದ್ದಾರೆ.

Crime News : ಕಳ್ಳತನ ಆರೋಪ ಹಾಗೂ ಅಕ್ರಮ ಗಾಂಜಾ ಸಂಗ್ರಹಣೆ ಮಾಡಿದ್ದ ಆರೋಪಿಗಳನ್ನು ಹಿಡಿಯುವಲ್ಲಿ ಗದಗ ಪೊಲೀಸರು ಯಶಸ್ವಿಯಾಗಿದ್ದಾರೆ. ಕಳ್ಳತನ ಕ್ಕೆ ಬಳಸಿದ್ದ ಇನೋವಾ ಕಾರ್ ಹಾಗೂ ನಾಲ್ವರು ಅಂದರ್ಆ ಹೋಟೆಲ್‌ಗೆ ಹೋದಾಗಲೆಲ್ಲಾ ಅವನು ನೀನೇ ಬೇಕು ಅಂತ ಕಾಡುತ್ತಿದ್ದ.

! ಆಘಾತಕಾರಿ ಘಟನೆ ಬಿಚ್ಚಿಟ್ಟ ನಟಿ ಮೀನಾಗದಗದ ಬೆಟಗೇರಿ ಪೊಲೀಸ್ ಠಾಣೆ ಹಾಗೂ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎರಡು ಪ್ರತ್ಯೇಕ ಪ್ರಕರಣಗಳನ್ನು ಬೇಧಿಸಿರುವ ಗದಗ ಪೊಲೀಸರು ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.ಭರ್ಜರಿ ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಗದಗ ಪೊಲೀಸರು, ಆರೋಪಿಗಳಿಂದ ಸುಮಾರು 1300 ಗ್ರಾಂ ಗಾಂಜಾ ಹಾಗೂ 30 ಗ್ರಾಂ ಚಿನ್ನಾಭರಣ ಸೇರಿದಂತೆ 2500 ಗ್ರಾಂ ನಷ್ಟು ಬೆಳ್ಳಿಯನ್ನು ವಶಕ್ಕೆ ಪಡೆಯಲಾಗಿದೆ. ಜೊತೆಗೆ ಕಳ್ಳರು ಕೃತ್ಯಕ್ಕೆ ಬಳಸಿದ್ದ ಒಂದು ಇನ್ನೊವಾ ಕಾರು ಸಹ ವಶಪಡಿಸಿಕೊಳ್ಳಲಾಗಿದೆ. ಇನ್ನು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ಕು ಜನ ಆರೋಪಿಗಳ ದಸ್ತಗೀರು ಮಾಡಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಹಾಗೂ ಡಿಎಸ್ಪಿ ಮುರ್ತುಜಾ ಖಾದ್ರಿ, ಹಾಗೂ ಮಹಾಂತೇಶ್ ಸಜ್ಜನ ಅವರ ಮಾರ್ಗದರ್ಶನದಲ್ಲಿ, ಸಿಪಿಐ ಧೀರಜ್ ಶಿಂಧೆ ಹಾಗೂ ಸಿದ್ರಾಮೇಶ್ ಗಡಾದ ಪಿಎಸ್ಐ ಎಲ್ ಎಂ ಆರಿ ನೇತೃತ್ವದಲ್ಲಿ ತಂಡ ರಚಿಸಿಕೊಂಡು ತನಿಖೆ ನಡೆಸಿದ್ದಾರೆ.ತನಿಖೆಯ ನಂತರ ಕೊನೆಗೂ ಕಾರ್ಯಚರಣೆಯಲ್ಲಿ ಕಳ್ಳರನ್ನು ಅಂದರ್ ಮಾಡಿ, ಕಳ್ಳತನ ಮಾಡಿದ ಚಿನ್ನಾಭರಣ ಹಾಗೂ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಗಾಂಜಾ ವಶಕ್ಕೆ ಪಡೆದು ಗದಗ ಪೊಲೀಸರು ಯಶಸ್ವಿಯಾಗಿದ್ದಾರೆ. ಇನ್ನು ಈ ವಿಶೇಷ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಪ್ರಕರಣ ಬೇಧಿಸಿದ ಪೊಲೀಸ್‌ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಎಸ್ಪಿ ರೋಹನ್ ಜಗದೀಶ್ ಅಭಿನಂದಿಸಿ‌ ಶ್ಲಾಘಿಸಿದ್ದಾರೆ. ಯಶಸ್ವಿನಿ ವಿ. Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017ರಿಂದ Zee ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ರಾಜಕೀಯ, ಎಂಟರ್ಟೈನ್ಮೆಂಟ್, ಬ್ಯುಸಿನೆಸ್, ಲೈಫ್ ಸ್ಟೈಲ್, ವರ್ಲ್ಡ್, ಸೈನ್ಸ್ ಅಂಡ್ ಟೆಕ್ನಾಲಜಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಅನುಭವ ಹೊಂದಿದ್ದಾರೆ. ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿರುವ ಇವರು ಸದ್ಯ ಅಸಿಸ್ಟೆಂಟ್ ನ್ಯೂಸ್ ಎಡಿಟರ್ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.ವಿಶ್ವದ ಅತ್ಯಂತ ದುಬಾರಿ ಲೋಹ! ಇದನ್ನ ಒಂದು ಗ್ರಾಂ ಮಾರಾಟ ಮಾಡಿದರೆ 200 ಕೆಜಿ ಚಿನ್ನ ಖರೀದಿಸಬಹುದು..Mohan Bhagwatಭಾರತದಲ್ಲಿ ಕಡಿಮೆ ಬೆಲೆಗೆ ಕೇಜಿಗಟ್ಟಲೆ ಸಿಗುವ ಅಕ್ಕಿ ಈ ದೇಶದಲ್ಲಿ ಚಿನ್ನಕ್ಕಿಂತ ಹೆಚ್ಚು ದುಬಾರಿ! ವಿಶ್ವ ದಾಖಲೆ ಬರೆದ ಧಾನ್ಯದ ಬೆಲೆ ಎಷ್ಟು ಗೊತ್ತಾ?ದೋಸೆ ಇಡ್ಲಿ ಹಿಟ್ಟಿನ ಮೂಲಕ ಶುರುವಾದ ಬೆಂಗಳೂರಿನ ಬ್ರ್ಯಾಂಡ್‌! 10,000 ಕೋಟಿ ಮೌಲ್ಯದ ಬೃಹತ್‌ ಕಂಪನಿಯಾಗಿದ್ದು ಹೇಗೆ ?ಮಧುಮೇಹ, ಹೃದಯ ರೋಗ ಸಮಸ್ಯೆ ಇದ್ರೆ ಸಿಗಲ್ಲ ಅಮೆರಿಕಾ ವೀಸಾ? ಟ್ರಂಪ್‌ ಹೊಸ ನಿಯಮಕ್ಕೆ ವಿಶ್ವವೇ ಶಾಕ್‌ಮೈಸೂರಿನ ಪ್ರತಿಷ್ಠಿತ ಶಾಲೆಯಲ್ಲಿ ರ‍್ಯಾಗಿಂಗ್! ಮರ್ಮಾಂಗಕ್ಕೆ ಒದ್ದು ಹಲ್ಲೆ, ವಿದ್ಯಾರ್ಥಿಯ ವೃಷಣಕ್ಕೆ ಗಂಭೀರ ಗಾಯತಿಂಗಳಿಗೆ 4 ಲಕ್ಷ ಸಾಕಾಗಲ್ಲ.. 10 ಲಕ್ಷ ಬೇಕು ಎಂದು ಜೀವನಾಂಶ ಬೇಡಿಕೆ ಇಟ್ಟ ಸ್ಟಾರ್‌ ಕ್ರಿಕೆಟಿಗನ ಪತ್ನಿ!ʼಕಾಲೇಜ್‌ ಹುಡ್ಗೀರು ವಾರಕ್ಕೊಮ್ಮೆ ಬಾಯ್‌ಫ್ರೆಂಡ್‌ನ ಚೇಂಜ್ ಮಾಡ್ತಾರೆʼ.. ಸನ್ಸೇಷನಲ್‌ ಹೇಳಿಕೆ ಕೊಟ್ಟ ಖ್ಯಾತ ನಟಿ!

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Gadag Police Illegal Marijuana Gadag Gadag Police Gadag Crime Crime News Gold ಗದಗ ನ್ಯೂಸ್ ಗದಗ ಕ್ರೈಂ ನ್ಯೂಸ್ ಕ್ರೈಂ ನ್ಯೂಸ್ ಗದಗ ಪೊಲೀಸ್ ಚಿನ್ನ ಕಳ್ಳತನ ಗಾಂಜಾ ಅಕ್ರಮ ಗಾಂಜಾ ಗದಗ ಲೇಟೆಸ್ಟ್ ನ್ಯೂಸ್

 

United States Latest News, United States Headlines

Similar News:You can also read news stories similar to this one that we have collected from other news sources.

Crime News: തിരുവനന്തപുരത്ത് സ്‌കൂൾ വിദ്യാർഥിയെ കഴുത്തറുത്ത് കൊല്ലാൻ ശ്രമം; പ്രതി പിടിയിൽCrime News: തിരുവനന്തപുരത്ത് സ്‌കൂൾ വിദ്യാർഥിയെ കഴുത്തറുത്ത് കൊല്ലാൻ ശ്രമം; പ്രതി പിടിയിൽCrime News: കുളത്തൂർ കൊന്നവിളാകം വീട്ടിൽ അഭിജിത്ത് (34) നെയാണ് തുമ്പ പൊലീസ് അറസ്റ്റ് ചെയ്തത്
Read more »

Crime News: സഹപാഠിയുടെ വീട് കയറി ആക്രമിച്ച് ഒരു സംഘം പ്ലസ് ടു വിദ്യാർത്ഥികൾ; സംഭവം തിരുവനന്തപുരത്ത്Crime News: സഹപാഠിയുടെ വീട് കയറി ആക്രമിച്ച് ഒരു സംഘം പ്ലസ് ടു വിദ്യാർത്ഥികൾ; സംഭവം തിരുവനന്തപുരത്ത്Crime News: ബൈക്കിലെത്തിയ 15 ഓളം വരുന്ന സംഘമാണ് വീട് കയറി ആക്രമിച്ചത്
Read more »

4 முறை வன்கொடுமை பெண் மருத்துவர் கையில் எழுதிய மரண குறிப்பு4 முறை வன்கொடுமை பெண் மருத்துவர் கையில் எழுதிய மரண குறிப்புMaharashtra Crime News: பெண் மருத்துவரை நான்கு முறை பாலியல் வன்கொடுமைக்கு உள்ளாக்கி, தற்கொலைக்கு காரணமான சப்-இன்ஸ்பெக்டர் சஸ்பெண்ட் செய்யப்பட்டுள்ளார்.
Read more »

महाराष्ट्र में महिला डॉक्टर का सुसाइड, हथेली पर लिखा नोट: पुलिसवाले पर रेप-हैरेसमेंट का आरोप, पोस्टमॉर्टम र...महाराष्ट्र में महिला डॉक्टर का सुसाइड, हथेली पर लिखा नोट: पुलिसवाले पर रेप-हैरेसमेंट का आरोप, पोस्टमॉर्टम र...Maharashtra Satara Doctor Sampada Munde Suicide Rape Harassment Case Update; Follow Satara Crime News, Police PSI Gopal Badane Latest News On Dainik Bhaskar.
Read more »

Crime News: 76കാരിയെ തലയ്ക്കടിച്ച് കൊലപ്പെടുത്താൻ ശ്രമം; മകൻ അറസ്റ്റിൽCrime News: 76കാരിയെ തലയ്ക്കടിച്ച് കൊലപ്പെടുത്താൻ ശ്രമം; മകൻ അറസ്റ്റിൽCrime News: സ്വത്ത് തട്ടിയെടുക്കാൻ വേണ്ടിയായിരുന്നു കൊലപാതക ശ്രമം.
Read more »

पुण्यात रक्तरंजित थरार! तीन दिवसांत दुसरा खून, 17 वर्षांच्या मयंक खराडेची भरदिवसा निर्घृण हत्यापुण्यात रक्तरंजित थरार! तीन दिवसांत दुसरा खून, 17 वर्षांच्या मयंक खराडेची भरदिवसा निर्घृण हत्याPune Crime News: पुण्यातील बाजीराव रस्त्यावर भरदिवसा मयंक खराडे या तरुणाची कोयत्याने निर्घृण हत्या करण्यात आली.
Read more »



Render Time: 2026-04-01 22:50:13