ಕರ್ನಾಟಕ ಎಸ್‌ಎಸ್‌ಎಲ್‌ಸಿ ಅರ್ಧ ವಾರ್ಷಿಕ ಪರೀಕ್ಷೆ 2025 : ವಿಷಯವಾರು ವೇಳಾಪಟ್ಟಿ ಇಲ್ಲಿದೆ ಡೌನ್‌ಲೋಡ್ ಮಾಡಿ

Karnataka Sslc Mid Term Exam News

ಕರ್ನಾಟಕ ಎಸ್‌ಎಸ್‌ಎಲ್‌ಸಿ ಅರ್ಧ ವಾರ್ಷಿಕ ಪರೀಕ್ಷೆ 2025 : ವಿಷಯವಾರು ವೇಳಾಪಟ್ಟಿ ಇಲ್ಲಿದೆ ಡೌನ್‌ಲೋಡ್ ಮಾಡಿ
Karnataka Sslc Mid Term Exam Time TableKarnataka Sslc Mid Term ExamSslc Mid Term Exam Time Table 2025
  • 📰 Zee News
  • ⏱ Reading Time:
  • 108 sec. here
  • 9 min. at publisher
  • 📊 Quality Score:
  • News: 68%
  • Publisher: 63%

Karnataka SSLC Mid Term Exam Time Table 2025 : ಕರ್ನಾಟಕ ಎಸ್‌ಎಸ್‌ಎಲ್‌ಸಿ (10ನೇ ತರಗತಿ) ಅರ್ಧ ವಾರ್ಷಿಕ ಪರೀಕ್ಷೆಗಳು 2025-26 ಸೆಪ್ಟೆಂಬರ್ 12 ರಿಂದ ಪ್ರಾರಂಭವಾಗಿವೆ.

karnataka sslc mid term exam : ಪ್ರಥಮ ಭಾಷೆ, ಇಂಗ್ಲಿಷ್, ವಿಜ್ಞಾನ, ಗಣಿತ, ಸಮಾಜ ವಿಜ್ಞಾನ ಮತ್ತು ಇತರ ವಿಷಯಗಳನ್ನು ಒಳಗೊಂಡ ಪರೀಕ್ಷೆಯ ವೇಳಾಪಟ್ಟಿ ಇಲ್ಲಿದೆ.ಜಗತ್ತಿನಲ್ಲೇ ಅತ್ಯಂತ ದುಬಾರಿ ಹಾಲು ಹಸು, ಕುರಿ, ಮೇಕೆಯದ್ದಲ್ಲ. ಈ ಪ್ರಾಣಿಯದ್ದು; ಮಾನವ ಎದೆ ಹಾಲಿಗೆ ಹೋಲುವ ಇದರ ಬೆಲೆ ಲೀಟರ್‌ಗೆ 5,000 ರೂ.

karnataka sslc mid term exam : ಪ್ರಥಮ ಭಾಷೆ, ಇಂಗ್ಲಿಷ್, ವಿಜ್ಞಾನ, ಗಣಿತ, ಸಮಾಜ ವಿಜ್ಞಾನ ಮತ್ತು ಇತರ ವಿಷಯಗಳನ್ನು ಒಳಗೊಂಡ ಪರೀಕ್ಷೆಯ ವೇಳಾಪಟ್ಟಿ ಇಲ್ಲಿದೆ.ಜಗತ್ತಿನಲ್ಲೇ ಅತ್ಯಂತ ದುಬಾರಿ ಹಾಲು ಹಸು, ಕುರಿ, ಮೇಕೆಯದ್ದಲ್ಲ... ಈ ಪ್ರಾಣಿಯದ್ದು; ಮಾನವ ಎದೆ ಹಾಲಿಗೆ ಹೋಲುವ ಇದರ ಬೆಲೆ ಲೀಟರ್‌ಗೆ 5,000 ರೂ.ನನ್ನ 1 ದಿನದ ರೇಟ್‌.. ತನ್ನ ಬಗ್ಗೆಯೇ ಶಾಕಿಂಗ್‌ ವಿಚಾರ ಹೇಳಿಕೊಂಡ ಬಿಗ್‌ಬಾಸ್‌ ಚೆಲುವೆ..! ತನ್ನ ತಪ್ಪನ್ನೂ ಒಪ್ಪಿಕೊಂಡಳುಕರ್ನಾಟಕ ಎಸ್‌ಎಸ್‌ಎಲ್‌ಸಿ ಅರ್ಧ ವಾರ್ಷಿಕ ಪರೀಕ್ಷೆಗಳು 2025-26 ಸೆಪ್ಟೆಂಬರ್ 12 ರಿಂದ ಪ್ರಾರಂಭವಾಗಿವೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ನಡೆಸುವ ಈ ಪರೀಕ್ಷೆಗಳು ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಆಂತರಿಕ ಮೌಲ್ಯಮಾಪನದ ನಿರ್ಣಾಯಕ ಭಾಗವಾಗಿದೆ.ಪ್ರಥಮ ಭಾಷೆ, ಇಂಗ್ಲಿಷ್, ವಿಜ್ಞಾನ, ಗಣಿತ, ಸಮಾಜ ವಿಜ್ಞಾನ ಮತ್ತು ಇತರ ವಿಷಯಗಳನ್ನು ಒಳಗೊಂಡ ಪರೀಕ್ಷೆಯ ವೇಳಾಪಟ್ಟಿ ಇಲ್ಲಿದೆ. 12 ಸೆಪ್ಟೆಂಬರ್ 2025 ರಿಂದ 19 ಸೆಪ್ಟೆಂಬರ್ 2025 ರ ವರೆಗೆ ಪರೀಕ್ಷೆ ನಡೆಯಲಿದೆ.>>ವಿಜ್ಞಾನ, ರಾಜ್ಯಶಾಸ್ತ್ರ, ಹಿಂದುಸ್ತಾನಿ, ಸಂಗೀತ, ಕರ್ನಾಟಕ ಸಂಗೀತ - ಸಪ್ಟೆಂಬರ್ 13>>ತೃತೀಯ ಭಾಷೆ, ಎನ್ ಎಸ್ ಕ್ಯೂ ಎಫ್ ವಿಷಯಗಳು - ಸಪ್ಟೆಂಬರ್ 17ಪರೀಕ್ಷೆ ನಡೆಯುವ ಸಮಯ : ಹಿಂದುಸ್ತಾನಿ ಮತ್ತು ಕರ್ನಾಟಕ ಸಂಗೀತ ಪರೀಕ್ಷೆಯು ಮಧ್ಯಾಹ್ನ 2 ಗಂಟೆಗೆ ನಡೆಯಲಿದ್ದು, ಉಳಿದ ಎಲ್ಲಾ ವಿಷಯಗಳು ಬೆಳಗ್ಗೆ 10.30 ಕ್ಕೆ ಆರಂಭವಾಗಲಿದೆ ಎಂದು ಪರೀಕ್ಷಾ ಮಂಡಳಿ ತಿಳಿಸಿದೆ." ಚೇತನಾ ದೇವರಮನಿ ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Senior Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 7 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು.Assam earthquakeE-PAN Card: ಆಧಾರ್ ಕಾರ್ಡ್ ಮೂಲಕ ತಕ್ಷಣ ಇ-ಪ್ಯಾನ್ ಕಾರ್ಡ್ ಪಡೆಯುವುದು ಹೇಗೆ ಗೊತ್ತೆ? ಇಲ್ಲಿದೆ ಫುಲ್ ಡಿಟೇಲ್ಸ್ದಿನಭವಿಷ್ಯ 15-09-2025: ಸೋಮವಾರದಂದು ಮೃಗಶಿರಾ ನಕ್ಷತ್ರದಲ್ಲಿ ವ್ಯತಿಪಾತ ಯೋಗ: ಈ ರಾಶಿಯವರು ಇಂದು ವಾಹನ ಚಾಲನೆಯಲ್ಲಿ ಎಚ್ಚರಈ ದೇವಸ್ಥಾನದಲ್ಲಿ ನಾಯಿ ಬೊಗಳಲ್ಲ, ಗುಡುಗಿನ ಶಬ್ದ ಕೇಳಲ್ಲ..! ಭಾರತದ ಈ ಪುಣ್ಯಕ್ಷೇತ್ರದ ರಹಸ್ಯ ಕೇಳಿದ್ರೆ ಬೆಚ್ಚಿ ಬೀಳ್ತಿರಾ..!ಧಾರವಾಹಿಗಳಲ್ಲಿ ನಾಯಕಿಯರಿಗೆ ಹೆಚ್ಚಾಯ್ತು ಬೇಡಿಕೆ.. ಪ್ರತಿ ಎಪಿಸೋಡ್‌ಗೆ 10 ಲಕ್ಷ ಸಂಭಾವನೆ ಪಡೆಯುವ ಏಕೈಕ ಸಿರೀಯಲ್‌ ನಟಿ!ಅಪರೇಷನ್‌ ಸಿಂಧೂರ್‌ ಕಾರಣ ಬ್ಯಾನ್‌ ಆಗಿದ್ದ ಪಾಕಿಸ್ತಾನಿ ನಟನ ಈ ಸಿನಿಮಾ ರಿಲೀಸ್‌ಗೆ ಭಾರತದಲ್ಲಿ ಗ್ರೀನ್‌ ಸಿಗ್ನಲ್‌!

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Karnataka Sslc Mid Term Exam Time Table Karnataka Sslc Mid Term Exam Sslc Mid Term Exam Time Table 2025 Sslc Mid Term Exam ಎಸ್‌ಎಸ್‌ಎಲ್‌ಸಿ ಅರ್ಧ ವಾರ್ಷಿಕ ಪರೀಕ್ಷೆ ವೇಳಾಪಟ್ಟಿ ಎಸ್‌ಎಸ್‌ಎಲ್‌ಸಿ ಅರ್ಧವಾರ್ಷಿಕ ಪರೀಕ್ಷೆ

 

United States Latest News, United States Headlines

Similar News:You can also read news stories similar to this one that we have collected from other news sources.

சூரிய கிரகணம் 2025: இந்தியாவில் எப்போது எந்த இடத்தில் எந்த தேதியில் பார்க்கலாம்?சூரிய கிரகணம் 2025: இந்தியாவில் எப்போது எந்த இடத்தில் எந்த தேதியில் பார்க்கலாம்?Surya Grahanam 2025: 2025 ஆம் ஆண்டில் 2 சூரிய கிரகணங்கள் நிகழும். அந்த வகையில் இந்த வருடத்தின் இரண்டாவது சூரிய கிரகணம் வரும் செப்டம்பர் 21 ஆம் தேதி நிகழப் போகிறது.
Read more »

टीम इंडिया को तगड़ा झटका, पाकिस्तान के खिलाफ मैच से पहले शुभमन गिल को क्या हुआ? सामने आई बुरी खबरटीम इंडिया को तगड़ा झटका, पाकिस्तान के खिलाफ मैच से पहले शुभमन गिल को क्या हुआ? सामने आई बुरी खबरAsia Cup 2025: एशिया कप 2025 में रविवार को भारत और पाकिस्तान के बीच हाईवोल्टेज मैच खेला जाएगा। इस मैच से पहले शुभमन गिल को लेकर बुरी खबर सामने आई है।
Read more »

अपने स्पिनर्स की हेकड़ी मारने वाले पाकिस्तान को सच्चाई जान लेनी चाहिए... टीम इंडिया के आगे खुल जाएगी पोलअपने स्पिनर्स की हेकड़ी मारने वाले पाकिस्तान को सच्चाई जान लेनी चाहिए... टीम इंडिया के आगे खुल जाएगी पोलAsia Cup 2025: एशिया कप 2025 में भारतीय टीम आज पाकिस्तान का सामना करने वाली है। इस मैच से पहले पाकिस्तान और भारत के स्पिनर्स को लेकर खूब चर्चा हो रही है।
Read more »

एशिया कप मैच पर बवाल से बिदके खिलाड़ी, सूर्या, शुभमन सहित टीम इंडिया को 'गुरु' गौतम गंभीर ने यूं किया शांतएशिया कप मैच पर बवाल से बिदके खिलाड़ी, सूर्या, शुभमन सहित टीम इंडिया को 'गुरु' गौतम गंभीर ने यूं किया शांतAsia Cup 2025: एशिया कप 2025 में भारत और पाकिस्तान के बीच आज मुकाबला खेला जाना है। इस मैच से पहले टीम इंडिया के खिलाड़ी सोशल मीडिया पर विरोध देखकर परेशान हैं।
Read more »

IND vs Pak Asia Cup 2025: ഏഷ്യാ കപ്പ് 2025; അഭിമാന പോരാട്ടത്തിൽ പാകിസ്ഥാനെ കീഴടക്കി ഇന്ത്യIND vs Pak Asia Cup 2025: ഏഷ്യാ കപ്പ് 2025; അഭിമാന പോരാട്ടത്തിൽ പാകിസ്ഥാനെ കീഴടക്കി ഇന്ത്യനായകൻ സൂര്യകുമാ‍‍ർ യാദവാണ് ഇന്ത്യയുടെ ടോപ് സ്കോറ‍‌ർ. 47 റൺസാണ് സൂര്യകുമാർ നേടിയത്.
Read more »

India vs Pakistan Asia Cup 2025: অপারেশন সিঁদুর ২.০! পাকিস্তানকে পিষে ফেলল ভারত...India vs Pakistan Asia Cup 2025: অপারেশন সিঁদুর ২.০! পাকিস্তানকে পিষে ফেলল ভারত...India defeats Pakistan in Asia Cup 2025 by 7 wikets
Read more »



Render Time: 2026-04-01 22:51:31