ಒಗ್ಗರಣೆಗೆ ಬಳಸುವ ಈ ಪುಟ್ಟ ಕಾಳು ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸುತ್ತದೆ... ಆದರೆ ಬಳಸುವ ವಿಧಾನ ಈ ರೀತಿ ಇರಬೇಕು!

Mustard Benefits News

ಒಗ್ಗರಣೆಗೆ ಬಳಸುವ ಈ ಪುಟ್ಟ ಕಾಳು ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸುತ್ತದೆ... ಆದರೆ ಬಳಸುವ ವಿಧಾನ ಈ ರೀತಿ ಇರಬೇಕು!
ಬಿಳಿ ಕೂದಲುWhite HairWhite Hair To Black Home Remedies
  • 📰 Zee News
  • ⏱ Reading Time:
  • 89 sec. here
  • 19 min. at publisher
  • 📊 Quality Score:
  • News: 95%
  • Publisher: 63%

White Hair Home Remedies : ಚಿಕ್ಕವಯಸ್ಸಿನಲ್ಲಿಯೇ ಬಿಳಿ ಕೂದಲು ಆಗಿದ್ದರೆ, ಒಗ್ಗರಣೆ ಡಬ್ಬಿಯಲ್ಲಿರುವ ಒಂದು ಪುಟ್ಟ ಕಾಳಿನಿಂದ ಶಾಶ್ವತವಾಗಿ ಕಪ್ಪಾಗಿಸಬಹುದಾಗಿದೆ.

ಒಗ್ಗರಣೆಗೆ ಬಳಸುವ ಈ ಪುಟ್ಟ ಕಾಳು ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸುತ್ತದೆ. ಆದರೆ ಬಳಸುವ ವಿಧಾನ ಈ ರೀತಿ ಇರಬೇಕು!ಚಿಕ್ಕವಯಸ್ಸಿನಲ್ಲಿಯೇ ಬಿಳಿ ಕೂದಲು ಆಗಿದ್ದರೆ, ಒಗ್ಗರಣೆ ಡಬ್ಬಿಯಲ್ಲಿರುವ ಒಂದು ಪುಟ್ಟ ಕಾಳಿನಿಂದ ಶಾಶ್ವತವಾಗಿ ಕಪ್ಪಾಗಿಸಬಹುದಾಗಿದೆ.

ಒಗ್ಗರಣೆಗೆ ಬಳಸುವ ಈ ಪುಟ್ಟ ಕಾಳು ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸುತ್ತದೆ... ಆದರೆ ಬಳಸುವ ವಿಧಾನ ಈ ರೀತಿ ಇರಬೇಕು!ಚಿಕ್ಕವಯಸ್ಸಿನಲ್ಲಿಯೇ ಬಿಳಿ ಕೂದಲು ಆಗಿದ್ದರೆ, ಒಗ್ಗರಣೆ ಡಬ್ಬಿಯಲ್ಲಿರುವ ಒಂದು ಪುಟ್ಟ ಕಾಳಿನಿಂದ ಶಾಶ್ವತವಾಗಿ ಕಪ್ಪಾಗಿಸಬಹುದಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಕೂದಲು ಬಿಳಿಯಾಗಲು ಹಲವು ಕಾರಣಗಳಿವೆ. ಮಾಲಿನ್ಯ, ಒತ್ತಡದ ಜೀವನಶೈಲು, ನಾವು ಸೇವಿಸುವ ಆಹಾರ ಅಥವಾ ಕೆಲವೊಮ್ಮೆ ಅನುವಂಶಿಕವಾಗಿಯೂ ಬಿಳಿ ಕೂದಲು ಕಾಣಿಸಲು ಆರಂಭವಾಗುತ್ತದೆ. ಸಾಸಿವೆ ಕಾಳು ಬಿಳಿ ಕೂದಲನ್ನು ಮತ್ತೆ ಕಪ್ಪಾಗಿಸಲು ಸಹಾಯಕವಾಗಿದೆ. ಸಾಸಿವೆ ಕೂದಲಿಗೆ ಬೇರುಗಳಿಂದ ಪೋಷಣೆಯನ್ನು ನೀಡಿ ಕೂದಲು ಉದುರುವಿಕೆ, ಕೂದಲು ಹಾನಿ ಮತ್ತು ತಲೆಹೊಟ್ಟು ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ. ಸಾಸಿವೆ ಬೀಜಗಳು ಕೂದಲಿನ ಆರೋಗ್ಯವನ್ನು ಸುಧಾರಿಸುತ್ತವೆ. ವಿಟಮಿನ್ ಎ ಸಾಸಿವೆ ಕಾಳುಗಳಲ್ಲಿ ಕಂಡುಬರುತ್ತದೆ. ಇದು ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸುತ್ತದೆ. ಪ್ರೋಟೀನ್, ಕ್ಯಾಲ್ಸಿಯಂ, ಒಮೆಗಾ-3 ಮತ್ತು ವಿಟಮಿನ್ ಇ ನಂತಹ ಪ್ರಮುಖ ಪೋಷಕಾಂಶಗಳು ಸಾಸಿವೆ ಕಾಳುಗಳಲ್ಲಿ ಕಂಡುಬರುತ್ತವೆ. ಬಿಳಿ ಕೂದಲು ಕಪ್ಪು ಬಣ್ಣವನ್ನು ಮರಳಿ ಪಡೆಯಲು ಇವು ಸಹಕಾರಿಯಾಗಿವೆ. ಸಾಸಿವೆ ಎಣ್ಣೆಯನ್ನು ಬಿಸಿ ಮಾಡಿ ನೆತ್ತಿಯ ಮೇಲೆ ಮಸಾಜ್ ಮಾಡಿ. ಇದು ಬೇರುಗಳಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸುವುದರಿಂದ ಬಿಳಿ ಕೂದಲು ಕ್ರಮೇಣ ಕಪ್ಪಾಗುತ್ತವೆ. ನೀವು ಸಾಸಿವೆ ಕಾಳಿನ ಹೇರ್‌ ಪ್ಯಾಕ್‌ ಕೂಡ ಹಾಕಬಹುದು. ಮೊದಲು ಸಾಸಿವೆಯನ್ನು ರುಬ್ಬಿ ಒಣಗಿಸಿ, ಇದರ ಪುಡಿ ತಯಾರಿಸಿಕೊಳ್ಳಿ. ಈಗ ಒಂದು ಶುದ್ಧವಾದ ಪಾತ್ರೆಯನ್ನು ತೆಗೆದುಕೊಂಡು ಒಂದು ಚಮಚ ಸಾಸಿವೆ ಪುಡಿ ಹಾಕಿ. ಇದಕ್ಕೆ ಒಂದು ಮೊಟ್ಟೆ ಸೇರಿಸಿ, ತೆಂಗಿನೆಣ್ಣೆ ಮತ್ತು ಕ್ಯಾಸ್ಟರ್ ಆಯಿಲ್ ಬೆರೆಸಿ ಹೇರ್ ಮಾಸ್ಕ್ ಹಚ್ಚಿಕೊಳ್ಳಿ. 20 ನಿಮಿಷ ಬಿಟ್ಟು ತಲೆ ಸ್ನಾನ ಮಾಡಿ.ಸಾಸಿವೆ ಹೇರ್‌ ಮಾಸ್ಕ್‌ ಬಿಳಿ ಕೂದಲನ್ನು ಮರಳಿ ಕಪ್ಪಾಗಿಸಲು ಸಹಕಾರಿಯಾಗಿದೆ. ಇದು ಕೂದಲಿಗೆ ಹೊಳಪನ್ನು ಸಹ ನೀಡುತ್ತದೆ. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee Kannada News ಇದಕ್ಕೆ ಹೊಣೆಯಲ್ಲ.

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

ಬಿಳಿ ಕೂದಲು White Hair White Hair To Black Home Remedies Mustard Seeds Homemade Masks How To Use Mustard Seeds For White Hair How To Use Mustard Oil For White Hair ಬಿಳಿ ಕೂದಲಿಗೆ ಸಾಸಿವೆ ಬೀಜದ ಮಾಸ್ಕ್‌ ಸಾಸಿವೆ ಬೀಜ ಬಿಳಿ ಕೂದಲಿಗೆ ಮನೆಮದ್ದು ಬಿಳಿ ಕೂದಲಿಗೆ ನೈಸರ್ಗಿಕ ಪರಿಹಾರ Mustard Oil Turn White Hair To Black White Hair To Black Mustard Seeds For White Hair Benefits Mustard Seeds For White Hair Best Home Remedies For White Hair Natural Gray Hair Darken Remedies

 

United States Latest News, United States Headlines

Similar News:You can also read news stories similar to this one that we have collected from other news sources.

ರಾತ್ರಿ ದೇಹದ ಈ ಭಾಗಕ್ಕೆ ತುಪ್ಪ ಮತ್ತು ಈ ಎಣ್ಣೆಯನ್ನು ಹಚ್ಚಿದರೆ ಬಿಳಿ ಕೂದಲು ನೈಸರ್ಗಿಕವಾಗಿ, ಶಾಶ್ವತವಾಗಿ ಕಪ್ಪಾಗುತ್ತದೆ!ರಾತ್ರಿ ದೇಹದ ಈ ಭಾಗಕ್ಕೆ ತುಪ್ಪ ಮತ್ತು ಈ ಎಣ್ಣೆಯನ್ನು ಹಚ್ಚಿದರೆ ಬಿಳಿ ಕೂದಲು ನೈಸರ್ಗಿಕವಾಗಿ, ಶಾಶ್ವತವಾಗಿ ಕಪ್ಪಾಗುತ್ತದೆ!White Hair Permanent Remedy : ಹೊಕ್ಕಳಿಗೆ ತುಪ್ಪ ಮತ್ತು ಎಣ್ಣೆ ಹಚ್ಚುವುದರಿಂದ ಬಿಳಿ ಕೂದಲು ಶಾಶ್ವತವಾಗಿ ಕಪ್ಪು ಬಣ್ಣಕ್ಕೆ ತಿರುಗುತ್ತದೆ ಎನ್ನುವ ಮಾಹಿತಿ ನಿಮಗೆ ಇದೆಯೇ?
Read more »

IPL 2024: ಮಳೆಯಿಂದ ಪಂದ್ಯ ರದ್ದಾದರೆ, RCB ಔಟ್..‌ ಪ್ಲೇಆಫ್ʼಗೆ​ CSK !?IPL 2024: ಮಳೆಯಿಂದ ಪಂದ್ಯ ರದ್ದಾದರೆ, RCB ಔಟ್..‌ ಪ್ಲೇಆಫ್ʼಗೆ​ CSK !?IPL 2024 RCB vs CSK : ಪ್ಲೇಆಫ್‌ಗೆ ಹೋಗಲು ಎರಡು ತಂಡಗಳಿಗೂ ಈ ಮ್ಯಾಚ್‌ ಗೆಲ್ಲುವುದು ಅವಶ್ಯಕವಾಗಿದೆ. ಆದರೆ ಇಂದು ಈ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ದಟ್ಟವಾಗಿದೆ.
Read more »

ಈ ಪುಟ್ಟ ಕಾಳನ್ನು ಅರೆದು ತೆಂಗಿನೆಣ್ಣೆಯೊಂದಿಗೆ ಕೂದಲಿಗೆ ಹಚ್ಚಿ!ಬಿಳಿ ಕೂದಲು ಪಕ್ಕಾ ಕಪ್ಪಾಗುವುದು !ಈ ಪುಟ್ಟ ಕಾಳನ್ನು ಅರೆದು ತೆಂಗಿನೆಣ್ಣೆಯೊಂದಿಗೆ ಕೂದಲಿಗೆ ಹಚ್ಚಿ!ಬಿಳಿ ಕೂದಲು ಪಕ್ಕಾ ಕಪ್ಪಾಗುವುದು !ಬಿಳಿ ಕೂದಲನ್ನು ಮತ್ತೆ ಕಪ್ಪಾಗಿಸಲು, ಸಾಸಿವೆ ಬೀಜಗಳನ್ನು ಬಳಸಬಹುದು. ಇದು ಕೂದಲು ಉದುರುವಿಕೆ, ತಲೆಹೊಟ್ಟು, ಒಣ ಕೂದಲು ಮುಂತಾದ ಸಮಸ್ಯೆಗಳಿಂದಲೂ ಪರಿಹಾರ ನೀಡುತ್ತದೆ.
Read more »

WhatsApp Statusನಲ್ಲೂ ಶೇರ್ ಮಾಡಬಹುದು ಉದ್ದುದ್ದ ವಾಯ್ಸ್ ನೋಟ್ : ಈ ರೀತಿ ಕೆಲಸ ಮಾಡಲಿದೆ ಈ ವೈಶಿಷ್ಟ್ಯWhatsApp Statusನಲ್ಲೂ ಶೇರ್ ಮಾಡಬಹುದು ಉದ್ದುದ್ದ ವಾಯ್ಸ್ ನೋಟ್ : ಈ ರೀತಿ ಕೆಲಸ ಮಾಡಲಿದೆ ಈ ವೈಶಿಷ್ಟ್ಯwhatsApp ಹೊಸ ವೈಶಿಷ್ಟ್ಯವನ್ನು ತರುತ್ತಿದೆ. ಅದರ ಅಡಿಯಲ್ಲಿ ಬಳಕೆದಾರರು ಈಗ ಸ್ಟೇಟಸ್ ಅಪ್ಡೇಟ್ ಮಾಡುವಾಗ ವಾಯ್ಸ್ ನೋಟ್ ಗಳನ್ನೂ ಸೇರಿಸುವುದು ಸಾಧ್ಯವಾಗುತ್ತದೆ.
Read more »

ಇಂದಿನಿಂದ ರಾಜ್ಯದ ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ಹೆಚ್ಚಳ : ಇನ್ನು ಪಾವತಿಸಬೇಕು 3-25% ಜಾಸ್ತಿ ಟೋಲ್ಇಂದಿನಿಂದ ರಾಜ್ಯದ ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ಹೆಚ್ಚಳ : ಇನ್ನು ಪಾವತಿಸಬೇಕು 3-25% ಜಾಸ್ತಿ ಟೋಲ್ಈ ಏರಿಕೆಯು ಸಗಟು ಬೆಲೆ ಸೂಚ್ಯಂಕಕ್ಕೆ (WPI)ಗೆ ಸಂಬಂಧಿಸಿದ್ದಾಗಿದ್ದು, ಇದು ಏಪ್ರಿಲ್ 1 ರಂದು ಜಾರಿಗೆ ಬರಬೇಕಿತ್ತು.ಆದರೆ,ಲೋಕಸಭೆ ಚುನಾವಣೆಯ ಕಾರಣ ಈ ಏರಿಕೆಯನ್ನು ತಡೆಹಿಡಿಯಲಾಗಿತ್ತು.
Read more »

ಬಹುನಿರೀಕ್ಷಿತ ಕೋಟಿ ಸಿನಿಮಾದ ಟ್ರೇಲರ್ ಬಿಡುಗಡೆ : ಜೂನ್ 14ಕ್ಕೆ ತೆರೆ ಬರಲಿದೆ ಸಿನಿಮಾಬಹುನಿರೀಕ್ಷಿತ ಕೋಟಿ ಸಿನಿಮಾದ ಟ್ರೇಲರ್ ಬಿಡುಗಡೆ : ಜೂನ್ 14ಕ್ಕೆ ತೆರೆ ಬರಲಿದೆ ಸಿನಿಮಾಕೋಟಿಯ ಈ ಪಯಣದ ಕಥಾಹಂದರವನ್ನು‌ ಹೊಂದಿರುವ ಈ ಸಿನಿಮಾ ಜೂನ್ 14ಕ್ಕೆ ಬಿಡುಗಡೆಯಾಗಲಿದೆ.
Read more »



Render Time: 2026-04-02 08:43:32