ಒಂದೊಮ್ಮೆ 200 ರೂ.ಗೆ ಕ್ರಿಕೆಟ್ ಆಡಿದ್ದ ಹಾರ್ದಿಕ್ ಪಾಂಡ್ಯ ಈಗ ಎಷ್ಟು ಕೋಟಿ ಆಸ್ತಿ ಒಡೆಯ?

ಹಾರ್ದಿಕ್ ಪಾಂಡ್ಯ News

ಒಂದೊಮ್ಮೆ 200 ರೂ.ಗೆ ಕ್ರಿಕೆಟ್ ಆಡಿದ್ದ ಹಾರ್ದಿಕ್ ಪಾಂಡ್ಯ ಈಗ ಎಷ್ಟು ಕೋಟಿ ಆಸ್ತಿ ಒಡೆಯ?
ಹಾರ್ದಿಕ್ ಪಾಂಡ್ಯ ಆಸ್ತಿಹಾರ್ದಿಕ್ ಪಾಂಡ್ಯ ನಿವ್ವಳ ಮೌಲ್ಯಹಾರ್ದಿಕ್ ಪಾಂಡ್ಯ ಕ್ರಿಕೆಟ್
  • 📰 Zee News
  • ⏱ Reading Time:
  • 89 sec. here
  • 18 min. at publisher
  • 📊 Quality Score:
  • News: 91%
  • Publisher: 63%

Hardik Pandya Net Worth: ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಕಳೆದ ಕೆಲವು ತಿಂಗಳುಗಳಿಂದ ಭಾರೀ ಸುದ್ದಿಯಲ್ಲಿದ್ದಾರೆ. ಈ ಹಿಂದೆ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ಸಿ ವಿಚಾರದಲ್ಲಿ ಸುದ್ದಿಯಲ್ಲಿದ್ದರೆ, ಇದೀಗ ಡಿವೋರ್ಸ್ ವಿಚಾರಕ್ಕೆ ಸುದ್ದಿಯಾಗಿದ್ದಾರೆ.

ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಕಳೆದ ಕೆಲವು ತಿಂಗಳುಗಳಿಂದ ಭಾರೀ ಸುದ್ದಿಯಲ್ಲಿದ್ದಾರೆ. ಈ ಹಿಂದೆ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ಸಿ ವಿಚಾರದಲ್ಲಿ ಸುದ್ದಿಯಲ್ಲಿದ್ದರೆ, ಇದೀಗ ಡಿವೋರ್ಸ್ ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ.

..ಹಾರ್ದಿಕ್ ಪಾಂಡ್ಯ ಮತ್ತು ಅವರ ಪತ್ನಿ ನತಾಶಾ ಸ್ಟಾಂಕೋವಿಕ್ ವಿಚ್ಛೇದನದ ಸುದ್ದಿ ಚರ್ಚೆಯ ವಿಷಯವಾಗಿ ಉಳಿದಿದೆ. ಇದೀಗ ಈ ಜೋಡಿ ಬೇರೆಯಾಗಲು ನಿರ್ಧರಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ, ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಇನ್ನೂ ಬಹಿರಂಗವಾಗಿ ಏನನ್ನೂ ಹೇಳಿಲ್ಲ.ವಿಚ್ಛೇದನ ಪಡೆದರೆ ಹಾರ್ದಿಕ್ ಪಾಂಡ್ಯ ತನ್ನ ಆಸ್ತಿಯಲ್ಲಿ 70 ಪ್ರತಿಶತವನ್ನು ನತಾಶಾಗೆ ನೀಡಬೇಕಾಗುತ್ತದೆ ಎಂದು ಕೆಲವು ವರದಿಗಳು ಹೇಳಿವೆ. ಹೀಗಿರುವಾಗ ಹಾರ್ದಿಕ್ ಆಸ್ತಿ ಮೌಲ್ಯ ಎಷ್ಟು ಎಂಬುದನ್ನು ತಿಳಿಯೋಣ.ಒಂದು ಕಾಲದಲ್ಲಿ 200 ರೂ.ಗೆ ಪಂದ್ಯಾವಳಿಗಳನ್ನು ಆಡಿದ್ದ ಹಾರ್ದಿಕ್ ಪಾಂಡ್ಯ ಇಂದು ಕೋಟಿ ಮೌಲ್ಯದ ಆಸ್ತಿಯ ಒಡೆಯ. ಮಾಧ್ಯಮ ವರದಿಗಳ ಪ್ರಕಾರ, ಅವರ ಒಟ್ಟು ಸಂಪತ್ತು ಸುಮಾರು 91 ಕೋಟಿ ರೂ.ಕ್ರಿಕೆಟ್ ಹೊರತಾಗಿ ಜಾಹಿರಾತುಗಳಿಂದ ಸಾಕಷ್ಟು ಆದಾಯ ಗಳಿಸುತ್ತಾರೆ. ಇತ್ತೀಚೆಗೆ ಬಿಸಿಸಿಐ ಕೇಂದ್ರ ಒಪ್ಪಂದವನ್ನು ಪ್ರಕಟಿಸಿತ್ತು. ಹಾರ್ದಿಕ್ ಗೆ ಗ್ರೇಡ್-ಎಯಲ್ಲಿ ಸ್ಥಾನ ನೀಡಲಾಗಿದ್ದು. ಈ ವರ್ಷ ಮಂಡಳಿಯಿಂದ 5 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ.ಇಂಡಿಯನ್ ಪ್ರೀಮಿಯರ್ ಲೀಗ್‌’ನಿಂದ ಹಾರ್ದಿಕ್ ಪಾಂಡ್ಯ ಕೋಟ್ಯಂತರ ರೂಪಾಯಿ ಗಳಿಸುತ್ತಾರೆ. ಈ ಹಿಂದೆ ಗುಜರಾತ್ ಟೈಟಾನ್ಸ್ ಐಪಿಎಲ್ 2022 ಮತ್ತು ಐಪಿಎಲ್ 2023ಕ್ಕೆ ಹಾರ್ದಿಕ್‌’ಗೆ ತಲಾ 15 ಕೋಟಿ ರೂಪಾಯಿ ನೀಡಿತ್ತು. ಬೋಟ್, ಅಮೆಜಾನ್ ಅಲೆಕ್ಸಾ, ರಿಲಯನ್ಸ್ ರೀಟೇಲ್, ಸ್ಟಾರ್ ಸ್ಪೋರ್ಟ್ಸ್ ಮಾನ್ಸ್ಟರ್ ಎನರ್ಜಿ, ಬ್ರಿಟಾನಿಯಾ ಬೌರ್ಬನ್, ಸಿನ್ ಡೆನಿಮ್, ಗಲ್ಫ್ ಆಯಿಲ್ ಇಂಡಿಯಾ, ಡ್ರೀಮ್ 11, ಎಕ್ಸಲರೇಟ್, ಸೋಲ್ಡ್ ಸ್ಟೋರ್, ಎಸ್‌ಜಿ ಕ್ರಿಕೆಟ್ ಮತ್ತು POCO ಸೇರಿದಂತೆ ಬ್ರಾಂಡ್‌ಗಳನ್ನು ಹಾರ್ದಿಕ್ ಅನುಮೋದಿಸಿದ್ದಾರೆ.ಮುಂಬೈನ ಬಾಂದ್ರಾದಲ್ಲಿ ಹಾರ್ದಿಕ್ 30 ಕೋಟಿ ಮೌಲ್ಯದ ಮನೆ ಹೊಂದಿದ್ದು, ವಡೋದರಾದಲ್ಲಿ ಐಷಾರಾಮಿ ಮನೆಯನ್ನೂ ಹೊಂದಿದ್ದಾರೆ. ಆಲ್ ರೌಂಡರ್ ಕ್ರಿಕೆಟಿಗನ ಕಾರು ಸಂಗ್ರಹದ ಕುರಿತು ಮಾತನಾಡುವುದಾದರೆ, ಇದು ಆಡಿ A6, ರೇಂಜ್ ರೋವರ್ ವೋಗ್, ಜೀಪ್ ಕಂಪಾಸ್, ಮರ್ಸಿಡಿಸ್ G ವ್ಯಾಗನ್, ರೋಲ್ಸ್ ರಾಯ್ಸ್, ಲಂಬೋರ್ಘಿನಿ ಹುರಾಕನ್ EBO, ಪೋರ್ಷೆ ಕಯೆನ್ನೆ ಮತ್ತು ಟೊಯೋಟಾ ಎಟಿಯೋಸ್ ಅನ್ನು ಒಳಗೊಂಡಿದೆ.ಕನ್ನಡದ ಈ ಸೂಪರ್’ಹಿಟ್ ಸಿನಿಮಾದಲ್ಲಿ ನಟಿಸಿದ್ರು ಹಾರ್ದಿಕ್ ಪಾಂಡ್ಯ ಪತ್ನಿ ನತಾಶಾ: ಯೋಗರಾಜ್ ಭಟ್ರ ಸಿನಿಮಾ ಅದು!ಕರ್ಪೂರದ ಪುಡಿಯನ್ನು ಈ ಎಣ್ಣೆಗೆ ಬೆರೆಸಿ ಹಚ್ಚಿ: 10 ನಿಮಿಷದಲ್ಲಿ ಬಿಳಿ ಕೂದಲು ಮರಳಿ ಕಡುಕಪ್ಪು ಬಣ್ಣಕ್ಕೆ ತಿರುಗುತ್ತೆ!‌ರಣವೀರ್‌ ಸಿಂಗ್ ಪ್ಯಾಂಟ್ ಹಾಕದೆ ನನ್ನ ಪಕ್ಕದಲ್ಲಿ ಕುಳಿತು... ನಟಿ ಪರಿಣಿತಿ ಚೋಪ್ರಾ ಸೆನ್ಸೇಷನಲ್‌ ಕಾಮೆಂಟ್

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

ಹಾರ್ದಿಕ್ ಪಾಂಡ್ಯ ಆಸ್ತಿ ಹಾರ್ದಿಕ್ ಪಾಂಡ್ಯ ನಿವ್ವಳ ಮೌಲ್ಯ ಹಾರ್ದಿಕ್ ಪಾಂಡ್ಯ ಕ್ರಿಕೆಟ್ ಹಾರ್ದಿಕ್ ಪಾಂಡ್ಯ ಡಿವೋರ್ಸ್ ಹಾರ್ದಿಕ್ ಪಾಂಡ್ಯ ಪತ್ನಿ ಹಾರ್ದಿಕ್ ಪಾಂಡ್ಯ ಸುದ್ದಿ ಕನ್ನಡದಲ್ಲಿ ಕ್ರಿಕೆಟ್ ಸುದ್ದಿ Hardik Pandya Hardik Pandya Assets Hardik Pandya Net Worth Hardik Pandya Cricket Hardik Pandya Divorce Hardik Pandya Wife Hardik Pandya News Cricket News In Kannada

 

United States Latest News, United States Headlines

Similar News:You can also read news stories similar to this one that we have collected from other news sources.

ಮಗುವಾಗಿ 3 ವರ್ಷಗಳ ಬಳಿಕ ಖ್ಯಾತ ನಟಿ ಜೊತೆ ಅದ್ಧೂರಿಯಾಗಿ ವಿವಾಹವಾದ ಟೀಂ ಇಂಡಿಯಾದ ಸ್ಟಾರ್ ಬೌಲರ್!ಮಗುವಾಗಿ 3 ವರ್ಷಗಳ ಬಳಿಕ ಖ್ಯಾತ ನಟಿ ಜೊತೆ ಅದ್ಧೂರಿಯಾಗಿ ವಿವಾಹವಾದ ಟೀಂ ಇಂಡಿಯಾದ ಸ್ಟಾರ್ ಬೌಲರ್!Hardik Pandya Natasha Stankovic Marriage: ಭಾರತ ತಂಡದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರು ತಮ್ಮ ಪತ್ನಿ ನತಾಶಾ 2023ರ ಫೆಬ್ರವರಿ 14 ರಂದು ಎರಡನೇ ಬಾರಿಗೆ ಮದುವೆಯಾದರು.
Read more »

ಸೈಕಲ್ ಮೇಲೆ ಸುತ್ತಾಡುವ ಈ ಯುವಕ ಒಂದೂ ಐಪಿಎಲ್ ಆಡದೆ ಕ್ರಿಕೆಟ್ ನಿಂದ ಕೋಟಿ-ಕೋಟಿ ಗಳಿಸುತ್ತಾನೆ!ಸೈಕಲ್ ಮೇಲೆ ಸುತ್ತಾಡುವ ಈ ಯುವಕ ಒಂದೂ ಐಪಿಎಲ್ ಆಡದೆ ಕ್ರಿಕೆಟ್ ನಿಂದ ಕೋಟಿ-ಕೋಟಿ ಗಳಿಸುತ್ತಾನೆ!IPL 2024 ರ ಈ ಸೀಸನ್ ತುಂಬಾ ರೋಚಕವಾಗಿ ಮುಂದುವರೆದಿದೆ. ಐಪಿಎಲ್ 2024ರಲ್ಲಿ ಹಲವು ರೋಚಕ ಪಂದ್ಯಗಳನ್ನು ವೀಕ್ಷಿಸಲಾಗಿದೆ. ಪ್ರತಿ ವರ್ಷ ಆಟಗಾರರು ಐಪಿಎಲ್‌ನಿಂದ ಕೋಟ್ಯಂತರ ರೂಪಾಯಿ ಗಳಿಕೆ ಮಾಡುತ್ತಾರೆ.
Read more »

WiFi ಹಾಕಿಸಿದರೆ Smart TV ಉಚಿತವಾಗಿ ನೀಡುತ್ತಿದೆ ಈ ಕಂಪನಿ :OTT ಜೊತೆಗೆ ಸಿಗುವುದು 400Mbps ಸ್ಪೀಡ್WiFi ಹಾಕಿಸಿದರೆ Smart TV ಉಚಿತವಾಗಿ ನೀಡುತ್ತಿದೆ ಈ ಕಂಪನಿ :OTT ಜೊತೆಗೆ ಸಿಗುವುದು 400Mbps ಸ್ಪೀಡ್ಕಂಪನಿಯು ತನ್ನ ಬ್ರಾಡ್‌ಬ್ಯಾಂಡ್ ಗ್ರಾಹಕರಿಗಾಗಿ ಈ ಯೋಜನೆಗಳನ್ನು ಪ್ರಾರಂಭಿಸಿದೆ. ಹೊಸ ಪ್ಲಾನ್ ಬೆಲೆಯನ್ನು 1,299 ಮತ್ತು 1,499 ರೂ.ಗೆ ನಿಗದಿಪಡಿಸಲಾಗಿದೆ.ಇವೆರಡೂ ಫಾಸ್ಟ್ ಇಂಟರ್ನೆಟ್‌ನೊಂದಿಗೆ ಬರುತ್ತವೆ.
Read more »

13 ವರ್ಷಗಳ ಸುದೀರ್ಘ ವೃತ್ತಿಜೀವನ ಅಂತ್ಯ: ಟಿ20 ವಿಶ್ವಕಪ್’ಗೂ ಮುನ್ನ ಸ್ಟಾರ್ ಆರಂಭಿಕ ಬ್ಯಾಟ್ಸ್’ಮನ್ ನಿವೃತ್ತಿ ಘೋಷಣೆ13 ವರ್ಷಗಳ ಸುದೀರ್ಘ ವೃತ್ತಿಜೀವನ ಅಂತ್ಯ: ಟಿ20 ವಿಶ್ವಕಪ್’ಗೂ ಮುನ್ನ ಸ್ಟಾರ್ ಆರಂಭಿಕ ಬ್ಯಾಟ್ಸ್’ಮನ್ ನಿವೃತ್ತಿ ಘೋಷಣೆColin Munro Retirement: ನ್ಯೂಜಿಲೆಂಡ್’ನ ಸ್ಫೋಟಕ ಬ್ಯಾಟ್ಸ್’ಮನ್ ಕಾಲಿನ್ ಮುನ್ರೊ ಅಂತರಾಷ್ಟ್ರೀಯ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ್ದಾರೆ.
Read more »

ಪ್ಯಾನ್ ಇಂಡಿಯಾ ಸ್ಟಾರ್ ಹೀರೋಯಿನ್ ಆಗಿ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ ಎಷ್ಟು ಕೋಟಿ ಆಸ್ತಿ ಒಡತಿ ಗೊತ್ತಾ?ಪ್ಯಾನ್ ಇಂಡಿಯಾ ಸ್ಟಾರ್ ಹೀರೋಯಿನ್ ಆಗಿ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ ಎಷ್ಟು ಕೋಟಿ ಆಸ್ತಿ ಒಡತಿ ಗೊತ್ತಾ?Rashmika Mandanna Net Worth: ನ್ಯಾಷನಲ್ ಕ್ರಶ್ ಎಂದೇ ಹೆಸರುವಾಸಿಯಾದ ನಟಿ ರಶ್ಮಿಕಾ ಮಂದಣ್ಣ 2016 ರಲ್ಲಿ ಕನ್ನಡ ಚಲನಚಿತ್ರ ಕಿರಿಕ್ ಪಾರ್ಟಿ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದರು.
Read more »

BCCI ಕಾರ್ಯದರ್ಶಿ ಜಯ್ ಶಾ ಎಷ್ಟು ಕೋಟಿ ಆಸ್ತಿ ಒಡೆಯ ಗೊತ್ತಾ? ಅಮಿತ್ ಶಾ ಪುತ್ರನ ಸಾಮ್ರಾಜ್ಯ ಎಷ್ಟೊಂದು ಶ್ರೀಮಂತವಾಗಿದೆ ನೋಡಿ…BCCI ಕಾರ್ಯದರ್ಶಿ ಜಯ್ ಶಾ ಎಷ್ಟು ಕೋಟಿ ಆಸ್ತಿ ಒಡೆಯ ಗೊತ್ತಾ? ಅಮಿತ್ ಶಾ ಪುತ್ರನ ಸಾಮ್ರಾಜ್ಯ ಎಷ್ಟೊಂದು ಶ್ರೀಮಂತವಾಗಿದೆ ನೋಡಿ…Jay Shah Net Worth 2024: ಬಿಸಿಸಿಐ ಕಾರ್ಯದರ್ಶಿ ಅಮಿತ್ ಶಾ ಬಗ್ಗೆ ನಿಮಗೆ ತಿಳಿದಿರದ ಕೆಲವೊಂದಿಷ್ಟು ಮಾಹಿತಿಗಳನ್ನು ಈ ವರದಿಯಲ್ಲಿ ತಿಳಿಸಿಕೊಡಲಿದ್ದೇವೆ.
Read more »



Render Time: 2026-04-02 22:25:05