ಉತ್ತಮ ನಾಯಕನ ಗುಣಗಳ ಬಗ್ಗೆ ಮಾದ್ಯಮ ಲೋಕದ ದೊರೆ ಡಾ. ಸುಭಾಷ್ ಚಂದ್ರ ಗೋಯೆಂಕಾ ಅವರ ನಿಲುವು

Dr Subhash Chandra Goenka News

ಉತ್ತಮ ನಾಯಕನ ಗುಣಗಳ ಬಗ್ಗೆ ಮಾದ್ಯಮ ಲೋಕದ ದೊರೆ ಡಾ. ಸುಭಾಷ್ ಚಂದ್ರ ಗೋಯೆಂಕಾ ಅವರ ನಿಲುವು
Happy Birthday Dr Subhash Chandra GoenkaLeadershipTeamwork
  • 📰 Zee News
  • ⏱ Reading Time:
  • 81 sec. here
  • 27 min. at publisher
  • 📊 Quality Score:
  • News: 120%
  • Publisher: 63%

Qualities of a Good Leader explained by Dr. Subhash Chandra Goenka | ಉತ್ತಮ ನಾಯಕನ ಗುಣಗಳ ಬಗ್ಗೆ ಭಾರತೀಯ ದೂರದರ್ಶನ ಪಿತಾಮಹ, ಡಾ. ಸುಭಾಷ್ ಚಂದ್ರ ಗೋಯೆಂಕಾ ಅವರ ನಿಲುವು

Dr. Subhash Chandra Goenka: ನಾಯಕತ್ವ ಎಂದರೆ ಕೇವಲ ಆದೇಶ ನೀಡುವುದು ಅಲ್ಲ, ತಂಡವನ್ನು ಸರಿಯಾದ ದಾರಿಯಲ್ಲಿ ನಡೆಸಿ ಅವರಿಗೆ ಸ್ಫೂರ್ತಿ ನೀಡುವ ಸಾಮರ್ಥ್ಯ. ಡಾ. ಸುಭಾಷ್ ಚಂದ್ರ ಗೋಯೆಂಕಾ ಅವರ ಆಲೋಚನೆಗಳಲ್ಲಿ ನಾಯಕತ್ವ ದ ನಿಜವಾದ ಅರ್ಥವನ್ನು ಸುಲಭವಾಗಿ ವಿವರಿಸಲಾಗಿದೆ.

Dr. Subhash Chandra Goenka: ವ್ಯವಹಾರ ಮತ್ತು ಜೀವನ ಎರಡರಲ್ಲೂ ಭಾವನೆಗಳು ಮಹತ್ವದ ಪಾತ್ರ ವಹಿಸುತ್ತವೆ. ಕೇವಲ ತರ್ಕದ ಮೇಲೆ ನಡೆದುಕೊಳ್ಳುವುದರಿಂದ ಎಲ್ಲ ಸಮಸ್ಯೆಗಳಿಗೂ ಪರಿಹಾರ ದೊರಕುವುದಿಲ್ಲ. ಜನರೊಂದಿಗೆ ವ್ಯವಹರಿಸುವಾಗ ಮನವಿ, ತಾಳ್ಮೆ ಮತ್ತು ಪರಸ್ಪರ ಗೌರವ ಅಗತ್ಯವಿದೆ ಎಂದು ಡಾ: ಸುಭಾಷ್ ಚಂದ್ರ ಗೋಯೆಂಕಾ ಅವರು ಹೇಳುತ್ತಾರೆ. ಒಬ್ಬ ನಾಯಕನಿಗೆ ಭಾವನಾತ್ಮಕ ಸ್ಥಿರತೆ ಬಹಳ ಮುಖ್ಯ. ತಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಟ್ಟು, ಇತರರ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಇರುವವನೇ ಉತ್ತಮ ನಾಯಕ. ಇದು ಕೆಲಸದ ಜಾಗದಲ್ಲಿ ಬಲವಾದ ಸಂಬಂಧಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಉತ್ತಮ ನಾಯಕ ತನ್ನ ಮೇಲೆ ಇರುವ ವಿಶ್ವಾಸವನ್ನು ಕಳಕೊಳ್ಳದೆ, ತಂಡದ ಮೇಲೆ ಧೈರ್ಯವಿಡುತ್ತಾನೆ. ನಾಯಕತ್ವ ಎಂದರೆ ಇತರರಿಗೆ ಸ್ಫೂರ್ತಿ ನೀಡುವುದು ಮತ್ತು ಅವರ ಸಾಮರ್ಥ್ಯವನ್ನು ಹೊರತರುವುದು. ಅವರು ಹೇಳುವಂತೆ, ಒಬ್ಬ ನಾಯಕನು ತಂಡಕ್ಕೆ ಸರಿ ದಾರಿ ತೋರಿಸುತ್ತಾನೆ. ತಪ್ಪುಗಳನ್ನು ಒಪ್ಪಿಕೊಳ್ಳುವುದು ನಾಯಕನ ಮತ್ತೊಂದು ಮಹತ್ವದ ಗುಣ. ತಪ್ಪನ್ನು ಮರೆಮಾಚುವುದರ ಬದಲು ಅದನ್ನು ಒಪ್ಪಿಕೊಂಡು ಸರಿಪಡಿಸಿಕೊಳ್ಳುವುದು ನಿಜವಾದ ನಾಯಕತ್ವ. ತಂಡವು ತಪ್ಪನ್ನು ಗಮನಿಸಿದರೆ, ಅವರ ಸೂಚನೆಯನ್ನು ಕೃತಜ್ಞತೆಯಿಂದ ಸ್ವೀಕರಿಸುವ ಗುಣ ಸಹ ನಾಯಕನಲ್ಲಿರಬೇಕು. ತಂಡವನ್ನು ಪ್ರೇರೇಪಿಸುವುದು ಮತ್ತು ಅವರ ಸಾಧನೆಗೆ ಪ್ರಶಂಸಿಸುವುದು ನಾಯಕನ ಕರ್ತವ್ಯ. ತಂಡದ ಪ್ರತಿಯೊಬ್ಬರೂ ಮುಖ್ಯ ಎಂಬ ಭಾವನೆ ಮೂಡಿಸಿದಾಗ ಮಾತ್ರ ಉತ್ತಮ ಫಲಿತಾಂಶ ಬರುತ್ತದೆ. ಆದ್ದರಿಂದ ಉತ್ತಮ ನಾಯಕನು ನಿರ್ದೇಶನ ನೀಡುವುದಷ್ಟೇ ಅಲ್ಲ, ತಂಡವನ್ನು ಜೊತೆಯಾಗಿ ಮುನ್ನಡೆಸುತ್ತಾನೆ. ಬೆಲೆ ಏರಿಕೆ ನಡುವೆ ದೇಶದಲ್ಲಿ ಶುರುವಾಯ್ತು ಗೋಲ್ಡ್‌ಲೋನ್‌ ಟ್ರೆಂಡ್‌..! ಹಿಂದಿದೆ ಕೇಂದ್ರ ಸರ್ಕಾರದ ಮಹತ್ತರ ನಿರ್ಧಾರ"ಆ ದಿನ ಪರಿಸ್ಥಿತಿ ನನ್ನ ಕೈ ಮೀರಿತ್ತು.. ನಾನು ಐಶ್ವರ್ಯ ರೈ ಬಳಿ ಎಷ್ಟೇ ಕ್ಷಮೆ ಕೇಳಿದ್ರು ಸಾಲದು": ಶಾರುಖ್‌ ಖಾನ್‌ಭಾರತದಲ್ಲಿದೆ ಇಡೀ ಜಗತ್ತಿಗೆ ನೀಡುವಷ್ಟು ಚಿನ್ನ! ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ, ಕೈಗೆಟಕುವ ಬೆಲೆಗೆ ಸಿಗಲಿದೆ ಬಂಗಾರ..100 ವರ್ಷಗಳ ನಂತರ ಪಂಚಗ್ರಹ ಯೋಗ: ಈ 3 ರಾಶಿಯವರಿಗೆ ಅದೃಷ್ಟದ ಸುರಿಮಳೆ! ಕೋಟ್ಯಾಧಿಪತಿಯಾಗುವ ಯೋಗ..ಡಿಸೆಂಬರ್ 1ರಂದು ಮೇಷ ರಾಶಿಗೆ ಚಂದ್ರನ ಪ್ರವೇಶ: ಈ 3 ರಾಶಿಯ ಜನರಿಗೆ ಸಂಕಷ್ಟಗಳು ಎದುರಾಗಲಿವೆ

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Happy Birthday Dr Subhash Chandra Goenka Leadership Teamwork Respect Emotional Stability Motivation Father Of Indian Television Zee Owner Zee Founder Zee Channel Owner ಡಾ. ಸುಭಾಷ್ ಚಂದ್ರ ಗೋಯೆಂಕಾ ಹುಟ್ಟುಹಬ್ಬದ ಶುಭಾಶಯಗಳು ಡಾ. ಸುಭಾಷ್ ಚಂದ್ರ ಗೋಯೆಂಕಾ ನಾಯಕತ್ವ ತಂಡದ ಕೆಲಸ ಗೌರವ ಭಾವನಾತ್ಮಕ ಸ್ಥಿರತೆ ಪ್ರೇರಣೆ ಭಾರತೀಯ ದೂರದರ್ಶನದ ಪಿತಾಮಹ Zee Head ಜೀ ಮಾಲೀಕರು ಜೀ ಸಂಸ್ಥಾಪಕರು ಜೀ ಚಾನೆಲ ಓನರ್‌ ಹುಟ್ಟುಹಬ್ಬ ಹುಟ್ಟಹಬ್ಬ ಶುಬಾಷ್‌ ಚಂದ್ರಾ

 

United States Latest News, United States Headlines

Similar News:You can also read news stories similar to this one that we have collected from other news sources.

Dr Subhash Chandra on Press Freedom: മാധ്യമ സ്വാതന്ത്ര്യത്തിന് നേര്‍ക്കുള്ള ഭീഷണിയെ ഒറ്റക്കെട്ടായി നേരിടണം: ഡോ സുഭാഷ് ചന്ദ്രDr Subhash Chandra on Press Freedom: മാധ്യമ സ്വാതന്ത്ര്യത്തിന് നേര്‍ക്കുള്ള ഭീഷണിയെ ഒറ്റക്കെട്ടായി നേരിടണം: ഡോ സുഭാഷ് ചന്ദ്രAll To Stand Against Threats To Press Freedom: Dr Subhash Chandra Urges. Dr Subhash Chandra on Press Freedom: മാധ്യമ സ്വാതന്ത്ര്യത്തിന് നേര്‍ക്കുള്ള ഭീഷണിയെ ഒറ്റക്കെട്ടായി നേരിടണം: ഡോ സുഭാഷ് ചന്ദ്ര
Read more »

Dr Subhash Chandra Leads Tiranga Yatra In Haryanas Hisar, Focus On Women EmpowermentDr Subhash Chandra Leads Tiranga Yatra In Haryanas Hisar, Focus On Women EmpowermentFormer Rajya Sabha MP Dr Subhash Chandra led a Tiranga Yatra in Haryanas Hisar on Wednesday ahead of the 78th Independence Day on August 15. The yatra is expected to be attended by 10,000 youths, including 4,000 women.
Read more »

Bardhaman: আশ্চর্য! কোভিড রুখে দিয়েছিল প্যাঁচাবাহিনী? জানুন এই প্যাঁচাদের কলোনি-কাহিনি...Bardhaman: আশ্চর্য! কোভিড রুখে দিয়েছিল প্যাঁচাবাহিনী? জানুন এই প্যাঁচাদের কলোনি-কাহিনি...Owl Colony restricts covid claims headmaster of Bardhaman Subhash chandra Dutta
Read more »

Rahul के पोस्ट पर TMC नेता ने उठाए सवाल, बोले- ‘नेताजी की जो मृत्यु तिथि बताई है, वह गलत’, जानिए पूरा मामलाRahul के पोस्ट पर TMC नेता ने उठाए सवाल, बोले- ‘नेताजी की जो मृत्यु तिथि बताई है, वह गलत’, जानिए पूरा मामलाTMC leader Kunal Ghosh raised questions on Rahul Gandhi X post over death date of Netaji Subhash Chandra Bose, Rahul के पोस्ट पर TMC नेता ने उठाए सवाल, जानिए पूरा मामला
Read more »

हिसार के साधारण परिवार का बेटा कैसे बना भारत का मीडिया मुगल... डॉ. सुभाष चंद्रा की कहानीहिसार के साधारण परिवार का बेटा कैसे बना भारत का मीडिया मुगल... डॉ. सुभाष चंद्रा की कहानीDr Subhash Chandra Life Story: भारत में एक से बढ़कर आदर्श और महान विभूतियों ने जन्म लिया है. जिनका
Read more »

கஹுன் நிகழ்ச்சியின் வழியாக மாணவர்களின் எதிர்காலத்தை வடிவமைக்கும் டாக்டர் சுபாஷ் சந்திராகஹுன் நிகழ்ச்சியின் வழியாக மாணவர்களின் எதிர்காலத்தை வடிவமைக்கும் டாக்டர் சுபாஷ் சந்திராDr. Subhash Chandra: மாநிலங்களவையின் முன்னாள் உறுப்பினரும், எஸ்ஸல் குழுமத்தின் தலைவருமான டாக்டர் சுபாஷ் சந்திரா இன்று தனது 75வது பிறந்தநாளைக் கொண்டாடுகிறார்.
Read more »



Render Time: 2026-04-02 12:12:12