CBSE Board Result 2024 Date : CBSE 10 ಮತ್ತು 12ನೇ ತರಗತಿ ಪರೀಕ್ಷೆಗಳು ಮಾರ್ಚ್ 13ಕ್ಕೆ ಕೊನೆಗೊಂಡಿದೆ.ಇದೀಗ ಈ ಫಲಿತಾಂಶ ಯಾವಾಗ ಪ್ರಕಟವಾಗಲಿದೆ ಎನ್ನುವ ಮಾಹಿತಿ ಹೊರ ಬಿದ್ದಿದೆ.
CBSE Board Result 2024 Date : CBSE 10 ಮತ್ತು 12ನೇ ತರಗತಿ ಪರೀಕ್ಷೆಗಳು ಮಾರ್ಚ್ 13ಕ್ಕೆ ಕೊನೆಗೊಂಡಿದೆ.ಇದೀಗ ಈ ಫಲಿತಾಂಶ ಯಾವಾಗ ಪ್ರಕಟವಾಗಲಿದೆ ಎನ್ನುವ ಮಾಹಿತಿ ಹೊರ ಬಿದ್ದಿದೆ.ಫಲಿತಾಂಶ ಯಾವಾಗ ಪ್ರಕಟವಾಗಲಿದೆ ಎನ್ನುವ ಮಾಹಿತಿ ಹೊರ ಬಿದ್ದಿದೆಪ್ರೀತಿಸಿ ಮದ್ವೆಯಾಗಿ ಮಗುವಿದ್ದರೂ ನಟಿ ಜೊತೆ ಅಫೇರ್! ಪತ್ನಿ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದು ನರಕ ಅನುಭವಿಸಿದ ಭಾರತೀಯ ಕ್ರಿಕೆಟಿಗ ಈತನೇ.
.!ಮಧುಮೇಹಿಗಳು ರಾತ್ರಿ ಮಲಗುವ ವೇಳೆ ಒಂದು ಚಮಚ ಈ ಎಣ್ಣೆ ಸೇವಿಸಿ: ಬೆಳಗಾಗುವಷ್ಟರಲ್ಲಿ ನಾರ್ಮಲ್ ಆಗುತ್ತೆ ಬ್ಲಡ್ ಶುಗರ್! ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್‌ನ 10 ಮತ್ತು 12 ನೇ ತರಗತಿಯ 39 ಲಕ್ಷ ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳಿಗಾಗಿ ಕಾಯುತ್ತಿದ್ದಾರೆ. ಇದೀಗ ಈ ಫಲಿತಾಂಶ ಯಾವಾಗ ಪ್ರಕಟವಾಗಲಿದೆ ಎನ್ನುವ ಮಾಹಿತಿ ಹೊರ ಬಿದ್ದಿದೆ. 10ನೇ ತರಗತಿಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಪೂರ್ಣಗೊಂಡಿದೆ.12ನೇ ತರಗತಿಯ ನಾಲ್ಕು ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಇನ್ನೂ ನಡೆಯುತ್ತಿದೆ.ಪರೀಕ್ಷೆಗಳು ಫೆಬ್ರವರಿ 15ರಿಂದ ಆರಂಭವಾಗಿದ್ದು, 10 ನೇ ತರಗತಿಯ ಪರೀಕ್ಷೆಗಳು ಮಾರ್ಚ್ 13 ರಂದು ಕೊನೆಗೊಂಡಿದೆ. 12 ನೇ ತರಗತಿಯ ಪರೀಕ್ಷೆಗಳು ಏಪ್ರಿಲ್ 2 ರಂದು ಕೊನೆಯಾಗಿವೆ. Lok Sabha Election 2024: ಮೊದಲ ಹಂತದಲ್ಲಿ ಕಣದಲ್ಲಿರುವ ಅತಿ ಶ್ರೀಮಂತ ಹಾಗೂ ಬಡ ಅಭ್ಯರ್ಥಿಯ ಆಸ್ತಿ ಪ್ರಮಾಣ ಎಷ್ಟು ಗೊತ್ತೇ? ಮೌಲ್ಯಮಾಪನ ಕಾರ್ಯಕ್ಕೆ ಸಂಬಂಧಿಸಿದ ಅಧಿಕಾರಿಯೊಬ್ಬರು ಹೇಳುವ ಪ್ರಕಾರ, 10ನೇ ತರಗತಿಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಬಹಳ ಹಿಂದೆಯೇ ಮುಗಿದಿದೆ.ಆದರೆ ಪ್ರಸ್ತುತ 12 ನೇ ತರಗತಿಯ ಬಿಸಿನೆಸ್ ಸ್ಟಡೀಸ್, ಅಕೌಂಟೆನ್ಸಿ, ಕಂಪ್ಯೂಟರ್ ಸೈನ್ಸ್ ಮತ್ತು ಇನ್ಫರ್ಮೇಷನ್ ಪ್ರಾಕ್ಟೀಸ್ ವಿಷಯಗಳ ಮೌಲ್ಯಮಾಪನ ಕಾರ್ಯ ನಡೆಯುತ್ತಿದೆ. ಈ ವಿಷಯಗಳ ಪರೀಕ್ಷೆಗಳು ಮಾರ್ಚ್ ಮತ್ತು ಏಪ್ರಿಲ್ ಅಂತ್ಯದಲ್ಲಿ ನಡೆದಿತ್ತು. ಈ ಪೇಪರ್ ಗಳ ಮೌಲ್ಯಮಾಪನ ಕಾರ್ಯವೂ ಒಂದು ವಾರದೊಳಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಮೌಲ್ಯಮಾಪನ ಕಾರ್ಯದೊಂದಿಗೆ ಅಂಕಗಳನ್ನು ಸಹ ಅಪ್ಲೋಡ್ ಮಾಡಬೇಕಾಗಿರುವುದರಿಂದ ಮೌಲ್ಯಮಾಪನ ಕಾರ್ಯ ಮುಗಿದ ನಂತರ, ಫಲಿತಾಂಶವನ್ನು ಕಂಪೈಲ್ ಮಾಡಲು ಮಂಡಳಿಯು ಸುಮಾರು 15 ದಿನಗಳನ್ನು ತೆಗೆದುಕೊಳ್ಳುತ್ತದೆ.ಕಳೆದ ವರ್ಷವೂ ಮಂಡಳಿಯು ಮೇ ತಿಂಗಳ ಆರಂಭದಲ್ಲಿ ಒಂದೇ ದಿನ ಎರಡೂ ತರಗತಿಗಳ ಫಲಿತಾಂಶ ಪ್ರಕಟಿಸಿತ್ತು.ಎರಡೂ ತರಗತಿಗಳ ಫಲಿತಾಂಶ ಒಂದೇ ದಿನ ಬಿಡುಗಡೆಯಾಗಲಿದೆಯೇ ಅಥವಾ ಪ್ರತ್ಯೇಕವಾಗಿ ಬಿಡುಗಡೆ ಮಾಡಲಾಗುವುದೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.ಮೇ ಮೊದಲ ವಾರದಿಂದ ಎರಡನೇ ವಾರದೊಳಗೆ ಯಾವಾಗ ಬೇಕಾದರೂ ಫಲಿತಾಂಶ ಪ್ರಕಟಿಸಲು ಮಂಡಳಿ ಸಿದ್ಧತೆ ನಡೆಸಿದೆ.ಪ್ರವೇಶಕ್ಕಾಗಿ ಸಿಯುಇಟಿ ಪ್ರವೇಶ ಪರೀಕ್ಷೆಯೂ ಮೇ 15 ರಿಂದ ಪ್ರಾರಂಭವಾಗಲಿದೆ. ಇಂತಹ ಪರಿಸ್ಥಿತಿಯಲ್ಲಿ ಮಂಡಳಿಯು ಅದಕ್ಕೂ ಮುನ್ನವೇ ಫಲಿತಾಂಶ ಪ್ರಕಟಿಸಲಿದೆ. ಆದರೆ, ಫಲಿತಾಂಶದ ಕುರಿತು ಮಂಡಳಿಯಿಂದ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Diganthಹಿತ್ತಲಲ್ಲಿ ಸಿಗುವ ಈ ಎಲೆಯನ್ನೊಮ್ಮೆ ಬಳಸಿ ನೋಡಿ, ಹೊಟ್ಟೆ ಸೊಂಟದ ಭಾಗದ ಹಠಮಾರಿ ಬೊಜ್ಜು ಕರಗುವುದರಲ್ಲಿ ಸಂದೇಹವೇ ಬೇಡSleep Quality: ನಿದ್ರಾಹೀನತೆಯಿಂದ ಬಳಲುತ್ತಿದ್ದೀರೆ? ಸಂಜೆಯ ವೇಳೆ ಇಂತಹ ಉತ್ತಮ ಅಭ್ಯಾಸಗಳಿಂದ ರಾತ್ರಿ ನಿದ್ರೆಯನ್ನು ಪಡೆಯಬಹುದು!
CBSE 10Th Class Result Date CBSE 12Th Class Result CBSE 12Th Class Result Date CBSE Board Result 2024
United States Latest News, United States Headlines
Similar News:You can also read news stories similar to this one that we have collected from other news sources.
CBSE Board Result 2024 Date: सीबीएसई बोर्ड 10वीं-12वीं परिणाम का नोटिफिकेशन कभी भी हो सकता है जारी, cbseresults.nic.in पर देखें डायरेक्टCBSE 10th 12th Result 2024 Date Time, Kab Aayega: सीबीएसई बोर्ड 10वीं और 12वीं के परिणाम के लिए किसी भी वक्त नोटिफिकेशन जारी किया जा सकता है।
Read more »
ದಿನಭವಿಷ್ಯ 15-04-2024: ಇಂದು ಮಹಾ ಸಪ್ತಮಿ ಸುಕರ್ಮ ಯೋಗ, ಯಾವ ರಾಶಿಗೆ ಲಾಭ!Somavara Dina Bhavishya In Kannada: 15ನೇ ಏಪ್ರಿಲ್ 2024, ಸೋಮವಾರದ ಈ ದಿನ ಚೈತ್ರ ಮಾಸ, ಶುಕ್ಲ ಪಕ್ಷ, ಸಪ್ತಮಿ ತಿಥಿ, ಪುನರ್ವಸು ನಕ್ಷತ್ರ, ಸುಕರ್ಮ ಯೋಗ ಇರಲಿದ್ದು, ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ತಿಳಿಯಿರಿ.
Read more »
ದಿನಭವಿಷ್ಯ 16-04-2024: ಅಷ್ಟಮಿಯ ಈ ದಿನ ಪುಷ್ಯ ನಕ್ಷತ ಧೃತಿ ಯೋಗ ಯಾರಿಗೆ ತರಲಿದೆ ಶುಭ!Mangalavara Dina Bhavishya In Kannada: 16ನೇ ಏಪ್ರಿಲ್ 2024ರ ಈ ದಿನ ಮಂಗಳವಾರದಂದು ಚೈತ್ರ ಮಾಸ, ಶುಕ್ಲ ಪಕ್ಷ ಅಷ್ಟಮಿಯ ದಿನ ಪುಷ್ಯ ನಕ್ಷತ ಧೃತಿ ಯೋಗ ಇರಲಿದೆ. ಇಂದು ಯಾವ ರಾಶಿಯವರ ಭವಿಷ್ಯ ಹೇಗಿದೆ ತಿಳಿಯಿರಿ.
Read more »
ದಿನಭವಿಷ್ಯ 17-04-2024: ಶ್ರೀರಾಮನವಮಿಯ ಈ ದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ?Budhvara Dina Bhavishya In Kannada: 17ನೇ ಏಪ್ರಿಲ್ 2024ರ ಬುಧವಾರದ ಈ ದಿನ ಚೈತ್ರ ಮಾಸ ಶುಕ್ಲ ಪಕ್ಷ ನವಮಿ ತಿಥಿ. ಆಶ್ಲೇಷ ನಕ್ಷತ್ರ,ಸೂಲ ಯೋಗ ಇರಲಿದೆ. ಇಂದು ದೇಶಾದ್ಯಂತ ಶ್ರೀ ರಾಮನವಮಿಯ ಸಂಭ್ರಮ ಮನೆಮಾಡಿದ್ದು ನಿಮ್ಮ ರಾಶಿಗೆ ಹೇಗಿದೆ ತಿಳಿಯಿರಿ.
Read more »
ದಿನಭವಿಷ್ಯ 18-04-2024: ಈ ರಾಶಿಯವರು ಇಂದು ನಿಮ್ಮ ಅಧಿಕ ಖರ್ಚುಗಳಿಗೆ ಕಡಿವಾಣ ಹಾಕಿದರೆ ಒಳಿತುGuruvara Dina Bhavishya In Kannada: 18ನೇ ಏಪ್ರಿಲ್ 2024 ಗುರುವಾರದ ಈ ದಿನ ಚೈತ್ರ ಮಾಸ, ಶುಕ್ಲ ಪಕ್ಷ, ದಶಮಿಯಂದು ಯಾವ ರಾಶಿಯವರಿಗೆ ಶುಭ? ಯಾರು ಎಚ್ಚರಿಕೆಯಿಂದ ಮುಂದುವರೆಯಬೇಕು ಎಂದು ತಿಳಿಯಿರಿ.
Read more »
ಡ್ರಾಮಾ ಜೂನಿಯರ್ಸ್ ಸೀಸನ್-5 ಫಿನಾಲೆ ಡೇಟ್ ಅನೌನ್ಸ್: ಈ ದಿನ ನಡೆಯಲಿದೆ ಮಹಾಸಂಚಿಕೆDrama Juniors Season-5 Finale: ಮೂವತ್ತೊಂದು ಜಿಲ್ಲೆಗಳಿಂದ ಆಯ್ದು ತಂದ ನೂರಾರು ಬಾಲ ಪ್ರತಿಭೆಗಳನ್ನ ನಿರಂತರವಾಗಿ ತಿದ್ದಿತೀಡಿ ಮಾರ್ಗದರ್ಶನ ಮಾಡುವ ಮೂಲಕ, ಮಕ್ಕಳಲ್ಲಿರುವ ನಟನಾ ಪ್ರತಿಭೆಗೆ ದೊಡ್ಡ ವೇದಿಕೆಯನ್ನೇ ನೀಡಿತ್ತು ಡ್ರಾಮಾ ಜೂನಿಯರ್ಸ್ ಸೀಸನ್-5.
Read more »
