white hair home remedies: ಈರುಳ್ಳಿಯಲ್ಲಿ ಈ ಕಾಳಿನ ಪುಡಿ ಬೆರೆಸಿ ತಲೆಗೆ ಹಚ್ಚಿ ಮಸಾಜ್ ಮಾಡಿದರೆ ಬಿಳಿ ಕೂದಲು ಗಾಢ ಕಪ್ಪಾಗುವುದು.
white hair home remedies: ಈರುಳ್ಳಿಯಲ್ಲಿ ಈ ಕಾಳಿನ ಪುಡಿ ಬೆರೆಸಿ ತಲೆಗೆ ಹಚ್ಚಿ ಮಸಾಜ್ ಮಾಡಿದರೆ ಬಿಳಿ ಕೂದಲು ಗಾಢ ಕಪ್ಪಾಗುವುದು.ಬೆಲೆ ಏರಿಕೆ ನಡುವೆ ದೇಶದಲ್ಲಿ ಶುರುವಾಯ್ತು ಗೋಲ್ಡ್‌ಲೋನ್ ಟ್ರೆಂಡ್.! ಹಿಂದಿದೆ ಕೇಂದ್ರ ಸರ್ಕಾರದ ಮಹತ್ತರ ನಿರ್ಧಾರButtermilk Benefits white hair natural remedies : ಬಿಳಿ ಕೂದಲಿನ ಸಮಸ್ಯೆ ಯನ್ನು ಕಡಿಮೆ ಮಾಡಲು ಆಯುರ್ವೇದ ಚಿಕಿತ್ಸೆಯನ್ನು ಬಳಸಬಹುದು.
white hair home remedies: ಈರುಳ್ಳಿಯಲ್ಲಿ ಈ ಕಾಳಿನ ಪುಡಿ ಬೆರೆಸಿ ತಲೆಗೆ ಹಚ್ಚಿ ಮಸಾಜ್ ಮಾಡಿದರೆ ಬಿಳಿ ಕೂದಲು ಗಾಢ ಕಪ್ಪಾಗುವುದು.ಬೆಲೆ ಏರಿಕೆ ನಡುವೆ ದೇಶದಲ್ಲಿ ಶುರುವಾಯ್ತು ಗೋಲ್ಡ್‌ಲೋನ್ ಟ್ರೆಂಡ್..! ಹಿಂದಿದೆ ಕೇಂದ್ರ ಸರ್ಕಾರದ ಮಹತ್ತರ ನಿರ್ಧಾರButtermilk Benefitswhite hair natural remedies : ಬಿಳಿ ಕೂದಲಿನ ಸಮಸ್ಯೆಯನ್ನು ಕಡಿಮೆ ಮಾಡಲು ಆಯುರ್ವೇದ ಚಿಕಿತ್ಸೆಯನ್ನು ಬಳಸಬಹುದು. ಈರುಳ್ಳಿಗೆ ಕೆಲವು ಪದಾರ್ಥ ಬೆರೆಸಿ ತಲೆಗೆ ಹಚ್ಚಿದರೆ ಬಿಳಿ ಕೂದಲು ಗಾಢ ಕಪ್ಪಾಗುವುದು.ಈರುಳ್ಳಿ ಆರೋಗ್ಯಕರ ಕೂದಲಿನ ಬೆಳವಣಿಗೆಗೆ ಸಹಕಾರಿಯಾಗಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಉತ್ಪನ್ನಗಳ ಬದಲು ಅಡುಗೆಮನೆಯಲ್ಲಿಯೂ ಕಂಡುಬರುವ ಈ ಪದಾರ್ಥದಿಂದ ನಿಮ್ಮ ಬಿಳಿ ಕೂದಲನ್ನು ಸುಲಭವಾಗಿ ಕಪ್ಪಾಗಿಸಬಹುದು. ಇದರಿಂದ ಕೂದಲು ಆರೋಗ್ಯಕರವಾಗಿ ಉದ್ದವಾಗಿ ಬೆಳೆಯುತ್ತದೆ. ಕೂದಲು ಉದುರುವಿಕೆಯನ್ನು ಸುಲಭವಾಗಿ ನಿಯಂತ್ರಿಸಬಹುದು. ಇದರಲ್ಲಿರುವ ಹೆಚ್ಚಿನ ಪ್ರಮಾಣದ ಪ್ರೋಟೀನ್ ಕೂದಲನ್ನು ಕಪ್ಪಾಗಿಸುತ್ತದೆ. ಇದರಲ್ಲಿರುವ ನಿಕೋಟಿನ್ ಕೂದಲಿನ ಬೇರುಗಳಿಗೆ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಕೂದಲು ಆರೋಗ್ಯಕರವಾಗಿ ಬೆಳೆಯಲು ಸಹಾಯ ಮಾಡುತ್ತದೆ. ಇದರಲ್ಲಿರುವ ಕಬ್ಬಿಣವು ಕೂದಲು ಉದುರುವಿಕೆಯ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಈರುಳ್ಳಿಯಲ್ಲಿರುವ ವಿಟಮಿನ್ ಸಿ, ವಿಟಮಿನ್ ಬಿ6 ಮತ್ತು ಪೊಟ್ಯಾಸಿಯಮ್ ಆರೋಗ್ಯಕರ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಬಿಳಿ ಕೂದಲನ್ನು ಕಪ್ಪಾಗಿಸುವ ಈ ಹೇರ್ ಪ್ಯಾಕ್ ತಯಾರಿಸಲು ಮೆಂತ್ಯ ಮತ್ತು ಈರುಳ್ಳಿ ತೆಗೆದುಕೊಳ್ಳಿ. ನೆನೆಸಿದ ಮೆಂತ್ಯ ಬೀಜಗಳನ್ನು ಬೆಳಿಗ್ಗೆ ಈರುಳ್ಳಿ ರಸದೊಂದಿಗೆ ಬೆರೆಸಿ ಪೇಸ್ಟ್ ಮಾಡಿ. ಇದನ್ನು ನೆತ್ತಿಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. ಅರ್ಧ ಗಂಟೆ ನಂತರ ತೊಳೆಯಿರಿ. ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.ತೆಂಗಿನೆಣ್ಣೆಗೆ ಈ ಬೀಜ ಬೆರೆಸಿ ಹಚ್ಚಿದ್ರೆ ಹತ್ತೇ ನಿಮಿಷದಲ್ಲಿ ಕಪ್ಪಾಗುತ್ತವೆ ಬಿಳಿಕೂದಲು! ಯಾವುದೇ ಹೇರ್ ಕಲರ್ ಅವಶ್ಯಕತೆಯೇ ಇರಲ್ಲ.." ಚೇತನಾ ದೇವರಮನಿ ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್ʼ ವೆಬ್‌ನಲ್ಲಿ Senior Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 7 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್ ಕಾಮ್ʼನ ಜೀ ಕನ್ನಡ ನ್ಯೂಸ್ ವೆಬ್ ತಂಡ ಸೇರಿದರು.ದುಬಾರಿ ಹೇರ್ ಕಲರ್ ಅಗತ್ಯವೇ ಇಲ್ಲ... ತೆಂಗಿನ ಎಣ್ಣೆಯಲ್ಲಿ ಈ ತರಕಾರಿ ಸಿಪ್ಪೆ ಬೆರೆಸಿ ತಲೆಗೆ ಹಚ್ಚಿದರೆ ಬಿಳಿ ಕೂದಲು ಬುಡ ಸಮೇತ ಕಡು ಕಪ್ಪಾಗುವುದು!Deepika PadukonePeony plant for marriageSubhash Chandraretirement age
White Hair Remedies Onion And Methi For White Hair White Hair Home Remedies White Hair Natural Remedies White Hair Remedies In Kannada White Hair Cause White Hair Reason Onion Benefits For Hair ಬಿಳಿ ಕೂದಲು ಬಿಳಿ ಕೂದಲಿನ ಸಮಸ್ಯೆ ಬಿಳಿ ಕೂದಲಿಗೆ ಈರುಳ್ಳಿ ಹೇರ್ ಪ್ಯಾಕ್ ಬಿಳಿ ಕೂದಲಿನ ಪರಿಹಾರಗಳು ಬಿಳಿ ಕೂದಲಿಗೆ ಮನೆಮದ್ದು ಬಿಳಿ ಕೂದಲಿನ ಕಾರಣ ಕೂದಲಿಗೆ ಈರುಳ್ಳಿ ಪ್ರಯೋಜನಗಳು
United States Latest News, United States Headlines
Similar News:You can also read news stories similar to this one that we have collected from other news sources.
गाजियाबाद में IPS की बेटी बनकर ठगे 10.50 लाख, यूट्यूब चैनल मोनेटाइज कराने का दिया था लालचगाजियाबाद में एक युवक को यूट्यूब चैनल मोनेटाइज कराने के नाम पर साइबर ठगों ने 10.
Read more »
मुकेश अंबानी अगर रोज 5 करोड़ रुपये खर्च करें तो उनकी दौलत खत्म होने में लग जाएंगी सदियां, यकीन न हो तो देखें कैलकुलेशनमुकेश अंबानी Mukesh Ambani Net Wortj दुनिया के 16वें सबसे अमीर व्यक्ति हैं, जिनकी संपत्ति 10.
Read more »
वॉशिंगटन के बाद कैलिफोर्निया में गोलीकांड, 4 लोगों की मौत और 10 घायलवॉशिंगटन के बाद कैलिफोर्निया में गोलीकांड, 4 लोगों की मौत और 10 घायल
Read more »
Dr. Subhash Chandra: জীবনে সফল হওয়ার ১০ মন্ত্র! ড. সুভাষ চন্দ্রের টিপস...10 advice to be successful in life by Dr. Subhash Chandra
Read more »
SSC BIG Update: ২০১৬ শিক্ষক নিয়োগের পরীক্ষায় কারা পাচ্ছে ১০ নম্বর? কারা বাদ? ভরা কোর্টরুমে স্পষ্ট করলেন বিচারপতি অমৃতা সিনহা...In SSC case Calcutta High Court Justice Amrita Sinha wants to know who will get 10 marks in recruitment process from commission
Read more »
चक्रवात दितवाह: भारतीय वायुसेना ने 10 बच्चों समेत 57 लोगों को सुरक्षित निकालाचक्रवात दितवाह: भारतीय वायुसेना ने 10 बच्चों समेत 57 लोगों को सुरक्षित निकाला
Read more »
