ಈ ಸ್ಟಾರ್‌ ಹೀರೋಯಿನ್‌ ನಿಜವಾದ ಹೆಸರು ಅಶ್ವಿನಿ.. ಆದರೆ ಹೀಗೆ ಕರೆದರೆ ಯಾರಿಗೂ ಗೊತ್ತಾಗಲ್ಲ!

Shilpa Shetty News

ಈ ಸ್ಟಾರ್‌ ಹೀರೋಯಿನ್‌ ನಿಜವಾದ ಹೆಸರು ಅಶ್ವಿನಿ.. ಆದರೆ ಹೀಗೆ ಕರೆದರೆ ಯಾರಿಗೂ ಗೊತ್ತಾಗಲ್ಲ!
Shilpa Shetty AgeShilpa Shetty HeightShilpa Shetty Children
  • 📰 Zee News
  • ⏱ Reading Time:
  • 36 sec. here
  • 21 min. at publisher
  • 📊 Quality Score:
  • News: 84%
  • Publisher: 63%

ಶಿಲ್ಪಾ ಶೆಟ್ಟಿ ಅವರ ನಿಜವಾದ ಹೆಸರು ಅಶ್ವಿನಿ ಶೆಟ್ಟಿ. ಅವರ ಹೆಸರನ್ನು ಬದಲಾಯಿಸಲು ನಿರ್ಧರಿಸಿದ್ದು ಅವರ ತಾಯಿ.

Actress Shilpa Shetty : ಈ ಸ್ಟಾರ್‌ ಹೀರೋಯಿನ್‌ ನಿಜವಾದ ಹೆಸರು ಅಶ್ವಿನಿ. ಆದರೆ ಹೀಗೆ ಕರೆದರೆ ಅವರನ್ನು ಯಾರೆಂದು ಗುರುತಿಸುವುದಿಲ್ಲ. ಅವರು ಯಾರು ಗೊತ್ತಾ? ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ.

..ಉತ್ತಮ ಜ್ಯೋತಿಷಿಯಾಗಿದ್ದ ಶಿಲ್ಪಾ ಅವರ ತಾಯಿ, ಹೆಸರು ಬದಲಾಯಿಸುವುದರಿಂದ ತಮ್ಮ ಮಗಳ ವೃತ್ತಿಜೀವನ ಉತ್ತುಂಗಕ್ಕೆ ಏರಬಹುದು ಎಂದು ನಂಬಿದರು. /6 ಜೂನ್ 8, 1975 ರಂದು ಜನಿಸಿದ ಶಿಲ್ಪಾ ಶೆಟ್ಟಿ, ಸ್ತ್ರೀವಾದ ಮತ್ತು ಪ್ರಾಣಿ ಹಕ್ಕುಗಳ ಪರವಾಗಿ ಧ್ವನಿ ಎತ್ತುವ ಮೂಲಕ ಜನರ ಮನಗೆದ್ದರು. ಶಿಲ್ಪಾ ಶೆಟ್ಟಿ ನಿಜವಾದ ಹೆಸರು ಅಶ್ವಿನಿ ಶೆಟ್ಟಿ.ಪೌಷ್ಠಿಕಾಂಶದ ಕುರಿತು ಪುಸ್ತಕವೊಂದನ್ನು ಸಹ-ಲೇಖಕಿಯಾಗಿ ಬರೆದಿರುವ ನಟಿ ಶಿಲ್ಪಾ ಶೆಟ್ಟಿ ಯೋಗದ ಬಗ್ಗೆ ಜಾಗೃತಿ ಮೂಡಿಸಿದರು. ಟೈಮ್ಸ್ ನೌ ವರದಿಯ ಪ್ರಕಾರ, ಶಿಲ್ಪಾ ಶೆಟ್ಟಿ ಅವರ ವೃತ್ತಿಜೀವನಕ್ಕೆ ಅನುಕೂಲವಾಗುತ್ತದೆ ಎಂದು ತಾಯಿ ಸುನಂದಾ ಶೆಟ್ಟಿ ಹೆಸರು ಬದಲಿಸಿದರು. ತೆಂಗಿನೆಣ್ಣೆಯಲ್ಲಿ ಮೆಂತ್ಯ, ಅಗಸೆಬೀಜವನ್ನು ಹೀಗೆ ಬಳಸಿದ್ರೆ ಒಂದೂ ಬಿಳಿ ಕೂದಲಿರಲ್ಲ, ಕಾಂತಿಯುತ ಉದ್ದ ಕೂದಲು ನಿಮ್ಮದಾಗುತ್ತೆ..!ಮಹಾಶಿವರಾತ್ರಿಯ ನಂತರ ಮೀನ ರಾಶಿಯಲ್ಲಿ ಲಕ್ಷ್ಮಿ-ನಾರಾಯಣ ರಾಜಯೋಗ; ಈ 4 ರಾಶಿಗಳಿಗೆ ಆರ್ಥಿಕ ಪ್ರಗತಿ, ಅಪಾರ ಯಶಸ್ಸು!!

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Shilpa Shetty Age Shilpa Shetty Height Shilpa Shetty Children Shilpa Shetty Sister Shilpa Shetty Instagram Shilpa Shetty Net Worth Shilpa Shetty Daughter Shilpa Shetty Movies New Shilpa Shetty Husband ಶಿಲ್ಪಾ ಶೆಟ್ಟಿ ಶಿಲ್ಪಾ ಶೆಟ್ಟಿ ವಯಸ್ಸು ಶಿಲ್ಪಾ ಶೆಟ್ಟಿ ಎತ್ತರ ಶಿಲ್ಪಾ ಶೆಟ್ಟಿ ಮಕ್ಕಳು ಶಿಲ್ಪಾ ಶೆಟ್ಟಿ ಸಹೋದರಿ ಶಿಲ್ಪಾ ಶೆಟ್ಟಿ ಇನ್‌ಸ್ಟಾಗ್ರಾಮ್ ಶಿಲ್ಪಾ ಶೆಟ್ಟಿ ನಿವ್ವಳ ಮೌಲ್ಯ ಶಿಲ್ಪಾ ಶೆಟ್ಟಿ ಮಗಳು ಶಿಲ್ಪಾ ಶೆಟ್ಟಿ ಹೊಸ ಸಿನಿಮಾಗಳು ಶಿಲ್ಪಾ ಶೆಟ್ಟಿ ಪತಿ

 

United States Latest News, United States Headlines

Similar News:You can also read news stories similar to this one that we have collected from other news sources.

T20 ವಿಶ್ವಕಪ್‌ ಗೆದ್ದ ಭಾರತೀಯ ಕ್ರಿಕೆಟಿಗರಿಗೆ ಹಿಂದೆಂದೂ ನೀಡದ ಉಡುಗೊರೆ ನೀಡಿದ BCCI...!T20 ವಿಶ್ವಕಪ್‌ ಗೆದ್ದ ಭಾರತೀಯ ಕ್ರಿಕೆಟಿಗರಿಗೆ ಹಿಂದೆಂದೂ ನೀಡದ ಉಡುಗೊರೆ ನೀಡಿದ BCCI...!ಈ ಹಿಂದೆ ಎಂದು ನೀಡದ ಪ್ರಶಸ್ತಿಯನ್ನು ಬಿಸಿಸಿಐ ಈ ಬರಿ ವಿಶ್ವಕಪ್ ವಿಜೇತ ತಂಡಕ್ಕೆ ನೀಡಿದೆ.
Read more »

ಅಚಾನಕ್ಕಾಗಿಯೂ ಈ ಬಣ್ಣದ ಚಪ್ಪಲಿ ಧರಿಸಬೇಡಿ! ಕೌಟುಂಬಿಕ ಕಲಹ ಹೆಚ್ಚಿ, ಜೀವನವೇ ಸರ್ವನಾಶವಾಗುತ್ತೆ..ಅಚಾನಕ್ಕಾಗಿಯೂ ಈ ಬಣ್ಣದ ಚಪ್ಪಲಿ ಧರಿಸಬೇಡಿ! ಕೌಟುಂಬಿಕ ಕಲಹ ಹೆಚ್ಚಿ, ಜೀವನವೇ ಸರ್ವನಾಶವಾಗುತ್ತೆ..Footwear astrology: ಹೆಚ್ಚಾಗಿ ಮಹಿಳೆಯರು ವರ್ಣರಂಜಿತ ಚಪ್ಪಲಿಗಳನ್ನು ಖರೀದಿಸುದು ಸಹಜ ಆದರೆ ಜ್ಯೋತಿಷ್ಯದ ಪ್ರಕಾರ, ಕೆಲವು ಬಣ್ಣದ ಚಪ್ಪಲಿಗಳು ಆರ್ಥಿಕ ತೊಂದರೆಗಳಿಗೆ ಕಾರಣವಾಗಬಹುದು. ಈ ರೀತಿಯ ಪಾದರಕ್ಷೆಯನ್ನು ಆದಷ್ಟು ತ್ಯಜಿಸುವುದೆ ಉತ್ತಮ.
Read more »

ಡಿವೋರ್ಸ್‌ ಬಳಿಕ ಈ ಖ್ಯಾತ ನಟಿಯೊಂದಿಗೆ ಪ್ರೀತಿಯಲ್ಲಿ ಬಿದ್ದ ಶಿಖರ್‌ ಧವನ್!‌ ಬಹಿರಂಗವಾಗಿ ಸತ್ಯ ಒಪ್ಪಿಕೊಂಡ ಸ್ಟಾರ್‌ ಕ್ರಿಕೆಟರ್‌..ಡಿವೋರ್ಸ್‌ ಬಳಿಕ ಈ ಖ್ಯಾತ ನಟಿಯೊಂದಿಗೆ ಪ್ರೀತಿಯಲ್ಲಿ ಬಿದ್ದ ಶಿಖರ್‌ ಧವನ್!‌ ಬಹಿರಂಗವಾಗಿ ಸತ್ಯ ಒಪ್ಪಿಕೊಂಡ ಸ್ಟಾರ್‌ ಕ್ರಿಕೆಟರ್‌..shikhar dhawan: ಭಾರತ ಕ್ರಿಕೆಟ್ ತಂಡದ ಎಡಗೈ ಬ್ಯಾಟ್ಸ್‌ಮನ್ ಶಿಖರ್ ಧವನ್ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಿಗೆ ನಿವೃತ್ತಿ ಘೋಷಿಸಿದ್ದಾರೆ. ಇವರ ವೃತ್ತಿಪರ ಜೀವನವು ಸಾಕಷ್ಟು ಉತ್ತಮವಾಗಿದೆ ಆದರೆ ವೈಯಕ್ತಿಕ ಜೀವನವು ಏರಿಳಿತಗಳಿಂದ ಕೂಡಿದೆ.
Read more »

Airtel ಗ್ರಾಹಕರೇ..ಈ 10 ರಿಚಾರ್ಜ್ ಪ್ಲ್ಯಾನ್ ಗಳೊಂದಿಗೆ Jio Hostar ಚಂದಾದಾರಿಕೆ ಉಚಿತ..!Airtel ಗ್ರಾಹಕರೇ..ಈ 10 ರಿಚಾರ್ಜ್ ಪ್ಲ್ಯಾನ್ ಗಳೊಂದಿಗೆ Jio Hostar ಚಂದಾದಾರಿಕೆ ಉಚಿತ..!ಇತ್ತೀಚಿಗಷ್ಟೇ ಜಿಯೋ ಮತ್ತು ಹಾಟ್ ಸ್ಟಾರ್ ವಿಲೀನಗೊಂಡಿದ್ದು, ಕೆಲವು ರಿಚಾರ್ಜ್ ಪ್ಲಾನ್ ಗಳೊಂದಿಗೆ ಈ ಪ್ರೀಮಿಯಂ ಉಚಿತವಾಗಿ ಸಿಗಲಿದೆ.
Read more »

ಇಂಡಸ್ಟ್ರಿಗೆ ಬಿಗ್‌ಶಾಕ್..‌ ವಿಚ್ಛೇದನದ ಹಾದಿಯಲ್ಲಿ ಮತ್ತೊಂದು ತಾರಾ ಜೋಡಿ! 5 ವರ್ಷಗಳ ಸುಂದರ ದಾಂಪತ್ಯ ಅಂತ್ಯ?!ಇಂಡಸ್ಟ್ರಿಗೆ ಬಿಗ್‌ಶಾಕ್..‌ ವಿಚ್ಛೇದನದ ಹಾದಿಯಲ್ಲಿ ಮತ್ತೊಂದು ತಾರಾ ಜೋಡಿ! 5 ವರ್ಷಗಳ ಸುಂದರ ದಾಂಪತ್ಯ ಅಂತ್ಯ?!Star Couple Divorce: ಚಿತ್ರರಂಗದಲ್ಲಿ ಸ್ಟಾರ್ ಹೀರೋಯಿನ್ ಗಳು ಒಬ್ಬೊಬ್ಬರಾಗಿ ವಿಚ್ಛೇದನ ಪಡೆಯುತ್ತಿರುವುದು ಗೊತ್ತೇ ಇದೆ. ಅದೇ ರೀತಿ ಇತ್ತೀಚೆಗಷ್ಟೇ ಮತ್ತೊಂದು ತಾರಾ ಜೋಡಿ ಡಿವೋರ್ಸ್‌ ಹಾದಿ ಹಿಡಿದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
Read more »

ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್, ಇನ್ಮುಂದೆ ಕನಿಷ್ಠ 10,000 ರೂ ಮಾಸಿಕ ಪಿಂಚಣಿ ವೇತನ ಲಭ್ಯ..!ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್, ಇನ್ಮುಂದೆ ಕನಿಷ್ಠ 10,000 ರೂ ಮಾಸಿಕ ಪಿಂಚಣಿ ವೇತನ ಲಭ್ಯ..!ಈ ಕುರಿತಾಗಿ ಮಾಹಿತಿ ನೀಡಿರುವ ಹಣಕಾಸು ಸಚಿವಾಲಯ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಡಿ ಬರುವ ಕೇಂದ್ರ ಸರ್ಕಾರಿ ನೌಕರರಿಗೆ ಏಕೀಕೃತ ಪಿಂಚಣಿ ಯೋಜನೆ ಅನ್ವಯಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಡಿ ಈ ಆಯ್ಕೆಯನ್ನು ಆರಿಸಿಕೊಳ್ಳುವವರಿಗೂ ಈ ಯೋಜನೆ ಅನ್ವಯಿಸುತ್ತದೆ.
Read more »



Render Time: 2026-04-02 16:45:10