ಈ ಸ್ಟಾರ್ ನಾಯಕಿ ಜೊತೆ ಸಿನಿಮಾ ಮಾಡಿದ ನಟರೆಲ್ಲರೂ ಮದುವೆ ಆಗೋದು ಫಿಕ್ಸ್‌! ಆದರೆ 35 ವರ್ಷದ ಈ ನಟಿಯೇ ಇನ್ನೂ ಸಿಂಗಲ್‌

ತಮನ್ನಾ ಭಾಟಿಯಾ News

ಈ ಸ್ಟಾರ್ ನಾಯಕಿ ಜೊತೆ ಸಿನಿಮಾ ಮಾಡಿದ ನಟರೆಲ್ಲರೂ ಮದುವೆ ಆಗೋದು ಫಿಕ್ಸ್‌! ಆದರೆ 35 ವರ್ಷದ ಈ ನಟಿಯೇ ಇನ್ನೂ ಸಿಂಗಲ್‌
ನಿಖಿಲ್‌ ಕುಮಾರಸ್ವಾಮಿತಮನ್ನಾ ಭಾಟಿಯಾ ಕನ್ನಡ ಸಿನಿಮಾತಮನ್ನಾ ಭಾಟಿಯಾ ಜೊತೆ ನಟಿಸಿದ ನಟರು
  • 📰 Zee News
  • ⏱ Reading Time:
  • 187 sec. here
  • 27 min. at publisher
  • 📊 Quality Score:
  • News: 155%
  • Publisher: 63%

Actress Real Life Story : ಈ ನಟಿಯ ಜೊತೆ ಸಿನಿಮಾ ಮಾಡಿದ ನಟರೆಲ್ಲರೂ ಸಿನಿಮಾ ರಿಲೀಸ್‌ ಆಗುತ್ತಿದ್ದಂತೆ ಮದುವೆ ಆಗಿ ಬಿಡುತ್ತಾರೆ.

Actress Real Life Story : ಈ ನಟಿಯ ಜೊತೆ ಸಿನಿಮಾ ಮಾಡಿದ ನಟರೆಲ್ಲರೂ ಸಿನಿಮಾ ರಿಲೀಸ್‌ ಆಗುತ್ತಿದ್ದಂತೆ ಮದುವೆ ಆಗಿ ಬಿಡುತ್ತಾರೆ.ಈ ಸ್ಟಾರ್ ನಾಯಕಿ ಜೊತೆ ನಟಿಸಿದ ನಟರು ಮದುವೆ ಆಗೋದು ಫಿಕ್ಸ್‌!ಶುಗರ್‌ ಹೆಚ್ಚಾದಾಗ ರಾತ್ರಿ ಊಟದಲ್ಲಿ ಈ ತರಕಾರಿ ತಿನ್ನಿ.

. ಬೆಳಗಾಗುವಷ್ಟರಲ್ಲೇ ನಿಯಂತ್ರಣಕ್ಕೆ ಬರುತ್ತೆ ರಕ್ತದಲ್ಲಿನ ಸಕ್ಕರೆ ಮಟ್ಟ!Tamannaah Bhatia : ಸೌತ್‌ ಸಿನಿರಂಗದಲ್ಲಿ ಈ ನಟಿ ತನ್ನ ಸೌಂದರ್ಯದಿಂದಲೇ ಜನರ ಮನಗೆದ್ದವರು. ಈ ನಟಿಯನ್ನು ನೋಡಲೆಂದೇ ಅದೆಷ್ಟೋ ಜನ ಸಿನಿಮಾ ಥಿಯೇಟರ್‌ಗೆ ಹೋಗುತ್ತಾರೆ. ಈ ನಟಿಯ ಜೊತೆ ಸಿನಿಮಾ ಮಾಡಿದ ನಟರೆಲ್ಲರೂ ಸಿನಿಮಾಗೂ ಮೊದಲು ಬ್ಯಾಚುಲರ್‌ ಆಗಿದ್ದರೆ ಸಿನಿಮಾ ರಿಲೀಸ್‌ ಆಗುತ್ತಿದ್ದಂತೆ ಮದುವೆ ಆಗಿ ಬಿಡುತ್ತಾರೆ. ಈ ಲಿಸ್ಟ್‌ನಲ್ಲಿ ಕನ್ನಡದ ನಟ ನಿಖಿಲ್‌ ಕುಮಾರಸ್ವಾಮಿ ಸಹ ಸೇರುತ್ತಾರೆ.ಹಾಲಿನಂತ ಬಿಳುಪು, ಚಂದ್ರನಂತಹ ಕಾಂತಿಯಿಂದ ಜನಮಾನಸಲದಲಿ ಛಾಪು ಮೂಡಿಸಿದ ಈ ನಟಿ ಮಿಲ್ಕಿ ಬ್ಯೂಟಿ ಎಂದೇ ಫೇಮಸ್‌. ಈಗ ಗೊತ್ತಾಗಿರ ಬೇಕಲ್ಲ ಆ ನಟಿ ಯಾರೆಂದು.. ಹೌದು ನಿಮ್ಮೆಲ್ಲರ ಊಹೆಯಂತೆ ಈ ನಟಿ ತಮನ್ನಾ ಭಾಟಿಯಾ. ನಿಖಿಲ್‌ ಕುಮಾರಸ್ವಾಮಿ, ಜೂನಿಯರ್‌ ಎನ್ ಟಿ ಆರ್, ರಾಮ್ ಚರಣ್, ಅಲ್ಲು ಅರ್ಜುನ್.. ಸೌತ್‌ ಚಿತ್ರರಂಗದಲ್ಲಿ ಪ್ರಸ್ತುತ ಸ್ಟಾರ್ ಹೀರೋಗಳು. ಅವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಲ್ಪಟ್ಟಿದ್ದಾರೆ. ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಈ ನಾಲ್ಕು ಜನರೂ ತಮನ್ನಾ ಭಾಟಿಯಾ ಜೊತೆ ಸಿನಿಮಾ ಮಾಡಿದ ಬಳಿಕ ಮದುವೆ ಆದರು. ಟಾಲಿವುಡ್ ಚಿತ್ರರಂಗದಲ್ಲಿ ಸ್ಟಾರ್ ಹೀರೋ ಆಗಿರುವ ಜೂನಿಯಲ್‌ ಎನ್ ಟಿ ಆರ್ 2011 ರಲ್ಲಿ ಲಕ್ಷ್ಮಿ ಪ್ರಣತಿ ಅವರನ್ನು ವಿವಾಹವಾದರು. ಅದೇ ವರ್ಷ ಸ್ನೇಹಾ ರೆಡ್ಡಿ ಅವರೊಂದಿಗೆ ಅಲ್ಲು ಅರ್ಜುನ್ ದಾಂಪತ್ಯಕ್ಕೆ ಕಾಲಿಟ್ಟರು. 2012 ರಲ್ಲಿ ರಾಮ್ ಚರಣ್ ಉಪಾಸನ ಅವರೊಂದಿಗೆ ವೈವಾಹಿಕ ಜೀವನ ಪ್ರವೇಶಿಸಿದರು. 202ರಲ್ಲಿ ಕನ್ನಡದ ನಟ ನಿಖಿಲ್‌ ಕುಮಾರಸ್ವಾಮಿ ರೇವತಿ ಜೊತೆ ಮದುವೆ ಆದರು. ಆದರೆ ಈ ನಾಲ್ಕೂ ಜನ ನಾಯಕರು ಒಬ್ಬರ ನಂತರ ಒಬ್ಬರು ಮದುವೆಯಾಗಲು ಕಾರಣ ಒಬ್ಬ ಸ್ಟಾರ್ ಹೀರೋಯಿನ್‌. ಹೌದು ಖುದ್ದು ತಮನ್ನಾ ಭಾಟಿಯಾಹಿಂದೆ ಸಿನಿರಂಗದಲ್ಲಿ ನಟಿ ತಮನ್ನಾ ಯಾವ ನಾಯಕನೊಂದಿಗೆ ನಟಿಸಿದರೂ ಆ ನಾಯಕ ಮದುವೆಯಾಗುತ್ತಾನೆ ಎಂಬ ಮಾತೊಂದು ಇತ್ತು. ಸಂದರ್ಶನವೊಂದರಲ್ಲಿ ತಮನ್ನಾ ಈ ಸಂಗತಿಯನ್ನು ಬಹಿರಂಗಪಡಿಸಿದರು. 'ನಾನು ನಟಿಸುತ್ತಿರುವ ಸಿನಿಮಾಗಳ ಎಲ್ಲಾ ನಾಯಕರು ಸಹ ಮದುವೆಯಾಗುತ್ತಿದ್ದಾರೆ' ಎಂದು ತಮನ್ನಾ ಭಾಟಿಯಾ ಸಹ ಈ ಹಿಂದೊಮ್ಮೆ ಹೇಳಿದ್ದರು. ಇದಕ್ಕೆ ರಾಮ್ ಚರಣ್ ಕೂಡ ಪ್ರತಿಕ್ರಿಯಿಸಿದ್ದರು.. 'ಹೌದು, ನೀವು ರಚ್ಚ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಇದನ್ನು ನನಗೆ ಹೇಳಿದ್ದೀರಿ. ಆದರೆ ಆ ಸಮಯದಲ್ಲಿ ನಾನು ಅದನ್ನು ಗಂಭೀರವಾಗಿ ಪರಿಗಣಿಸರಲಿಲ್ಲ. ಆದರೆ ನಡೆಯುತ್ತಿರುವ ಘಟನೆಗಳನ್ನು ಗಮನಿಸಿದರೆ ನನಗೆ ಆಶ್ಚರ್ಯವಾಗಿದೆ. ರಚ್ಚ ಚಿತ್ರದ ಚಿತ್ರೀಕರಣ ಪೂರ್ಣಗೊಳ್ಳುವ ಮೊದಲು ನನ್ನ ಪೋಷಕರು ನನ್ನ ಮದುವೆಯನ್ನು ನಿಶ್ಚಯಿಸಿದರು. ಉಪಾಸನ ಜೊತೆ ನಿಶ್ಚಿತಾರ್ಥ ಮಾಡಿಕೊಂಡೆ. ನಂತರ ಮದುವೆಯಾದೆ ಎಂದು ರಾಮ್ ಚರಣ್ ಹೇಳಿದರು. ರಾಮ್ ಚರಣ್ ಮತ್ತು ತಮನ್ನಾ ರಚ್ಚ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಈ ಚಿತ್ರ ಬಿಡುಗಡೆಯಾಗುವ ಮೊದಲು ರಾಮ್ ಚರಣ್ ಉಪಾಸನಾ ಜೊತೆ ವಿವಾಹವಾದರು.ಇದಕ್ಕೂ ಮೊದಲು NTR ನಟಿಸಿದ ಊಸರವೆಲ್ಲಿ ಚಿತ್ರದಲ್ಲಿ ತಮನ್ನಾ ಪ್ರಮುಖ ಪಾತ್ರ ವಹಿಸಿದ್ದರು. NTR ಕೂಡ ಆ ಚಿತ್ರದ ಚಿತ್ರೀಕರಣದ ಸಮಯದಲ್ಲಿ ವಿವಾಹವಾದರು. ಅದೇ ರೀತಿ ಅಲ್ಲು ಅರ್ಜುನ್ ಕೂಡ ಬದ್ರಿನಾಥ್ ಚಿತ್ರದ ಸಮಯದಲ್ಲೇ ಮದುವೆ ಆದರು. ಕನ್ನಡದ ನಟ ನಿಖಿಲ್‌ ಕುಮಾರಸ್ವಾಮಿ ನಟಿಸಿರುವ ಜಾಗ್ವಾರ್‌ ಚಿತ್ರದಲ್ಲಿ ತಮನ್ನಾ ಐಟಂ ಸಾಂಗ್‌ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ರಿಲೀಸ್‌ ಆದ ಬಳಿಕ ನಟ ನಿಖಿಲ್‌ ಕುಮಾರಸ್ವಾಮಿ ರೇವತಿ ಅವರ ವಿವಾಹ ನಿಶ್ಚಯವಾಯಿತು. ಇಬ್ಬರೂ ಆ ಬಳಿಕ ಮದುವೆಯಾದರು. ಅವರಷ್ಟೇ ಅಲ್ಲ ತಮನ್ನಾ ಆವಾರಾ ಚಿತ್ರದಲ್ಲಿ ಕಾರ್ತಿ ಜೊತೆ ನಟಿಸಿದ್ದರು. ಆ ಚಿತ್ರ ಬಿಡುಗಡೆಯಾದ ನಂತರ ಕಾರ್ತಿ ಕೂಡ ವಿವಾಹವಾದರು. ಆದರೆ ಪ್ರಭಾಸ್ ವಿಷಯದಲ್ಲಿ ಇದು ಸಂಭವಿಸಲಿಲ್ಲ. ಅವರು ಇನ್ನೂ ಮದುವೆ ಆಗದೇ ಉಳಿದಿದ್ದಾರೆ. ಮತ್ತೊಂದೆಡೆ ತಮನ್ನಾ ಕೂಡ ಇನ್ನೂ ಮದುವೆಯಾಗಿಲ್ಲ." ಚೇತನಾ ದೇವರಮನಿ ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Senior Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 7 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು.ಬಾಲಿವುಡ್‌ ಇಂಡಸ್ಟ್ರಿಯನ್ನೇ ಬೆಚ್ಚಿಬೀಳಿಸಿತ್ತು ಲೀಕ್‌ ಆಗಿದ್ದ ನಟಿ ಕರೀನಾ ಕಪೂರ್‌ ಖಾಸಗಿ ಫೋಟೋ! ಮಾರಾಟವಾಗಿದ್ದು ರೂ. 500ಕ್ಕೆಪಾಕ್‌ನ ಮದ ಇಳಿಸಲು ಬರ್ತಿದ್ದಾರೆ ಭಾರತದ ಇಬ್ಬರು ಕಲಿಗಳು! 2 ಅಚ್ಚರಿಯ ಬದಲಾವಣೆಯೊಂದಿಗೆ ಟೀಂ ಇಂಡಿಯಾ ರೆಡಿ! ಹೀಗಿರಲಿದೆ ಪ್ಲೇಯಿಂಗ್‌ 11RBI Rule 500 Note UpdateTelangana minority welfare schemes ಕೂಡಲೇ ಅರ್ಜಿ ಸಲ್ಲಿಸಿ 50 ಸಾವಿರ ರೂ. ಜೊತೆಗೆ 1 ಲಕ್ಷ ರೂ. ಮೌಲ್ಯದ ಇ-ಬೈಕ್ ಪಡೆಯಿರಿ..! ಸರ್ಕಾರದಿಂದ ಬಂಪರ್ ಗಿಫ್ಟ್ ಘೋಷಣೆ..!ಮೈಸೂರು ದಸರಾ 2025: ಉದ್ಘಾಟನೆಗೂ ಮುನ್ನ ಬಾನು ಮುಷ್ತಾಕ್ ದೇವಿ ದರ್ಶನ, ಗಣ್ಯರಿಂದ ನಾಡಹಬ್ಬಕ್ಕೆ ಚಾಲನೆಸರ್ಕಾರಿ ನೌಕರರ ನಿವೃತ್ತಿ ವಯಸ್ಸಿನಲ್ಲಿ ಏರಿಕೆ : 8ನೇ ವೇತನ ಆಯೋಗ ಜಾರಿಗೂ ಮುನ್ನ ಸರ್ಕಾರದ ಮಹತ್ವದ ಆದೇಶ

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

ನಿಖಿಲ್‌ ಕುಮಾರಸ್ವಾಮಿ ತಮನ್ನಾ ಭಾಟಿಯಾ ಕನ್ನಡ ಸಿನಿಮಾ ತಮನ್ನಾ ಭಾಟಿಯಾ ಜೊತೆ ನಟಿಸಿದ ನಟರು ರಾಮ್‌ಚರಣ್‌ ತಮನ್ನಾ ಭಾಟಿಯಾ ಮದುವೆ ಆಗದಿರಲು ಕಾರಣ ತಮನ್ನಾ ಭಾಟಿಯಾ ವಯಸ್ಸು ತಮನ್ನಾ ಭಾಟಿಯಾ ಆಸ್ತಿ ತಮನ್ನಾ ಭಾಟಿಯಾ ಲವ್‌ ಸ್ಟೋರಿ ತಮನ್ನಾ ಭಾಟಿಯಾ ಫಸ್ಟ್‌ ಲವ್‌ ತಮನ್ನಾ ಭಾಟಿಯಾ ಸುದ್ದಿ Tamannaah Bhatia Nikhil Kumaraswamy Tamannaah Bhatia Kannada Cinema Actors Who Acted With Tamannaah Bhatia Ram Charan Reason Why Tamannaah Bhatia Did Not Get Married Tamannaah Bhatia Age Tamannaah Bhatia Net Worth Tamanna Bhatia Love Story Tamannaah Bhatia Dating Tamannaah Bhatia First Love Tamannaah Bhatia News

 

United States Latest News, United States Headlines

Similar News:You can also read news stories similar to this one that we have collected from other news sources.

UP: कौन हैं ये 35 हजार लोग, जिन्हें दिवाली से पहले सरकार ने दिया तोहफा? खाते में आएंगे 50 हजार रुपयेUP: कौन हैं ये 35 हजार लोग, जिन्हें दिवाली से पहले सरकार ने दिया तोहफा? खाते में आएंगे 50 हजार रुपयेहरदोई में प्रधानमंत्री आवास योजना शहरी के तहत चयनित 3505 लाभार्थियों को दीपावली से पहले 50 हजार रुपये की पहली किस्त मिलने की उम्मीद है। यह धनराशि उन्हें अपने आवास निर्माण को शुरू करने में मदद करेगी। जिले के 13 निकायों में आवेदनों की जांच जारी है जिसमें से 3505 आवेदक पात्र पाए गए हैं। योजना के तहत लाभार्थियों को कुल ढाई लाख रुपये तीन किस्तों में...
Read more »

UKSSSC Exam: पेपर शुरू...और लीक भी! 35 मिनट में सोशल मीडिया पर वायरल हुआ प्रश्नपत्र, दो लोग हिरासत मेंUKSSSC Exam: पेपर शुरू...और लीक भी! 35 मिनट में सोशल मीडिया पर वायरल हुआ प्रश्नपत्र, दो लोग हिरासत मेंUKSSSC Exam Paper Leak: उत्तराखंड अधीनस्थ सेवा चयन आयोग (UKSSSC) की भर्ती परीक्षा एक बार फिर विवादों में आ गई है. परीक्षा शुरू होने के मात्र 35 मिनट बाद ही पेपर के तीन पेज सोशल मीडिया पर वायरल हो गए. पुलिस ने मामले में दो लोगों को हिरासत में लिया है.
Read more »

Pakistan: 35 हजार मदरसों में बच्चों को खतरा, धार्मिक शिक्षा के नाम पर हो रहा यौन शोषण; संसदीय समिति ने चेतायाPakistan: 35 हजार मदरसों में बच्चों को खतरा, धार्मिक शिक्षा के नाम पर हो रहा यौन शोषण; संसदीय समिति ने चेतायापाकिस्तान के मदरसों व स्कूलों में बच्चों के यौन शोषण संबंधी रिपोर्ट के सामने आने के बाद एक संसदीय समिति ने इस पर चिंता जताई। समिति ने मदरसों व स्कूलों में बच्चों को दुर्व्यवहार
Read more »

Patna News: जेपी गंगा पथ के कोईलवर तक के निर्माण का हुआ शिलान्यास, 6495.79 करोड़ होंगे खर्चPatna News: जेपी गंगा पथ के कोईलवर तक के निर्माण का हुआ शिलान्यास, 6495.79 करोड़ होंगे खर्चमुख्यमंत्री नीतीश कुमार ने 6495.79 करोड़ रुपये की लागत से जेपी गंगा पथ परियोजना के विस्तारीकरण का शिलान्यास किया। 35.
Read more »

Jolly LLB 3 एक्टर गजराज राव का है बैंडिट क्वीन फेम सीमा बिस्वास से खास रिश्ता, स्टार ने खोले 35 साल पुराने राजJolly LLB 3 एक्टर गजराज राव का है बैंडिट क्वीन फेम सीमा बिस्वास से खास रिश्ता, स्टार ने खोले 35 साल पुराने राजJolly LLB 3 एक्टर अक्षय कुमार और अरशद वारसी के साथ एक और एक्टर हैं जिन्होंने फिल्म में अपनी एक्टिंग का जादू बिखेरा है. हम बात कर रहे हैं गजराज राव की जिन्होंने हाल में ही खास पोस्ट किया है.
Read more »

GST छूट के पहले दिन ही कार बाजार में 'महाबूम'! Hyundai ने 5 तो Maruti ने तोड़ा 35 साल का रिकॉर्डGST छूट के पहले दिन ही कार बाजार में 'महाबूम'! Hyundai ने 5 तो Maruti ने तोड़ा 35 साल का रिकॉर्डGST Impact on Cars: कार बाजार पर गुड्स एंड सर्विस टैक्स (GST) में छूट का तगड़ा असर देखने को मिला है. मारुति सुजुकी और हुंडई ने पहले दिन ही रिकॉर्डतोड़ बुकिंग दर्ज की है. कुछ कारों के स्टॉक खत्म होने नौबत आ गई है.
Read more »



Render Time: 2026-04-02 18:01:32