ಈ ಬ್ಯಾಂಕಿನಲ್ಲಿ ₹1,00,000 ಠೇವಣಿ ಇಟ್ಟರೆ ₹38,723 ಬಡ್ಡಿ ಸಿಗುತ್ತದೆ: ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ

UCO Bank Savings Scheme News

ಈ ಬ್ಯಾಂಕಿನಲ್ಲಿ ₹1,00,000 ಠೇವಣಿ ಇಟ್ಟರೆ ₹38,723 ಬಡ್ಡಿ ಸಿಗುತ್ತದೆ: ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ
Uco BankUco BankUco Bank Fd
  • 📰 Zee News
  • ⏱ Reading Time:
  • 142 sec. here
  • 17 min. at publisher
  • 📊 Quality Score:
  • News: 105%
  • Publisher: 63%

ಈ FD ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಅವಧಿ ಮುಗಿದ ನಂತರ ಬಡ್ಡಿ ಸೇರಿದಂತೆ ನಿಮ್ಮ ಸಂಪೂರ್ಣ ಹೂಡಿಕೆ ಹಣವನ್ನ ನಿಮ್ಮ ಉಳಿತಾಯ ಖಾತೆಗೆ ಹಿಂತಿರುಗಿಸಲಾಗುತ್ತದೆ.

FD ಅಂದರೆ ಸ್ಥಿರ ಠೇವಣಿ ಖಾತೆಗಳಲ್ಲಿ ಮುಕ್ತಾಯದ ಸಮಯದಲ್ಲಿ ಬಡ್ಡಿ ಸೇರಿದಂತೆ ನಿಮ್ಮ ಹೂಡಿಕೆಯ ಎಲ್ಲಾ ಹಣವನ್ನ ಉಳಿತಾಯ ಖಾತೆಗೆ ಹಿಂತಿರುಗಿಸಲಾಗುತ್ತದೆ. ಯುಕೋ ಬ್ಯಾಂಕ್‌ನ FD ಯೋಜನೆಯಡಿ ಹೂಡಿಕೆ ಮಾಡಿದ್ರೆ ನಿಮಗೆ ಉತ್ತಮ ಆದಾಯ ಸಿಗುತ್ತದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

..ಈ ಬ್ಯಾಂಕಿನಲ್ಲಿ 7-10 ವರ್ಷಗಳವರೆಗಿನ ಅವಧಿಗೆ ಎಫ್‌ಡಿ ಖಾತೆ ತೆರೆಯಬಹುದುಸಾರ್ವಜನಿಕ ವಲಯದ ಯುಕೋ ಬ್ಯಾಂಕ್ ತನ್ನ ಗ್ರಾಹಕರಿಗೆ ಎಫ್‌ಡಿ ಖಾತೆಗಳ ಮೇಲೆ ಅತ್ಯುತ್ತಮ ಬಡ್ಡಿದರಗಳನ್ನ ನೀಡುತ್ತಿದೆ. ಈ ವರ್ಷ ಆರ್‌ಬಿಐ ರೆಪೊ ದರಗಳನ್ನ ಕಡಿಮೆ ಮಾಡಿರುವುದರಿಂದ, ಬ್ಯಾಂಕುಗಳು ಎಫ್‌ಡಿ ಬಡ್ಡಿದರಗಳನ್ನ ಸಹ ಕಡಿಮೆ ಮಾಡಿವೆ. ಈ ಕಡಿತದ ಹೊರತಾಗಿಯೂ, ಎಫ್‌ಡಿಗಳು ಇನ್ನೂ ಉತ್ತಮ ಬಡ್ಡಿಯನ್ನ ನೀಡುತ್ತವೆ. ನೀವು 7 ದಿನಗಳಿಂದ 10 ವರ್ಷಗಳವರೆಗಿನ ಅವಧಿಗೆ ಯುಕೋ ಬ್ಯಾಂಕಿನಲ್ಲಿ ಎಫ್‌ಡಿ ಖಾತೆಯನ್ನ ತೆರೆಯಬಹುದು. ಇಲ್ಲಿ ನಾವು ಯುಕೋ ಬ್ಯಾಂಕಿನ ಎಫ್‌ಡಿ ಯೋಜನೆಯ ಬಗ್ಗೆ ನಿಮಗೆ ತಿಳಿಸುತ್ತೇವೆ. ಇದರಲ್ಲಿ ನೀವು ಕೇವಲ 1 ಲಕ್ಷ ರೂ. ಠೇವಣಿ ಇಟ್ಟರೆ ಮುಕ್ತಾಯದ ನಂತರ 38,723 ರೂ. ಬಡ್ಡಿಯನ್ನ ಪಡೆಯಬಹುದು.ಯಲ್ಲಿ ಹೂಡಿಕೆ ಮಾಡಿದ್ರೆ ಅವಧಿ ಮುಗಿದ ನಂತರ ಬಡ್ಡಿ ಸೇರಿದಂತೆ ನಿಮ್ಮ ಸಂಪೂರ್ಣ ಹೂಡಿಕೆ ಹಣವನ್ನ ನಿಮ್ಮ ಉಳಿತಾಯ ಖಾತೆಗೆ ಹಿಂತಿರುಗಿಸಲಾಗುತ್ತದೆ. ಗ್ರಾಹಕರು FD ಖಾತೆಗಳ ಮೇಲೆ ಖಾತರಿಪಡಿಸಿದ, ಸ್ಥಿರ ಬಡ್ಡಿಯನ್ನ ಪಡೆಯುತ್ತಾರೆ. UCO ಬ್ಯಾಂಕ್ ಗ್ರಾಹಕರಿಗೆ 2.90% ರಿಂದ 7.95% ವರೆಗಿನ ಬಡ್ಡಿದರಗಳನ್ನ ನೀಡುತ್ತದೆ .ಯುಕೋ ಬ್ಯಾಂಕ್ ತನ್ನ 444 ದಿನಗಳ ವಿಶೇಷ ಎಫ್‌ಡಿ ಯೋಜನೆಯಲ್ಲಿ ಸಾಮಾನ್ಯ ನಾಗರಿಕರಿಗೆ ಶೇ.6.45 ಮತ್ತು ಹಿರಿಯ ನಾಗರಿಕರಿಗೆ ಶೇ.6.95ರಷ್ಟು ಅತ್ಯಧಿಕ ಬಡ್ಡಿದರವನ್ನ ನೀಡುತ್ತಿದೆ. ಯುಕೋ ಬ್ಯಾಂಕ್ ತನ್ನ ನಿವೃತ್ತ ಹಿರಿಯ ನಾಗರಿಕ ಸಿಬ್ಬಂದಿಗೆ 444 ದಿನಗಳ ಎಫ್‌ಡಿ ಯೋಜನೆಯಲ್ಲಿ ಶೇ.7.95ರಷ್ಟು ಬಡ್ಡಿದರವನ್ನ ನೀಡುತ್ತಿದೆ. ಯುಕೋ ಬ್ಯಾಂಕ್ ತನ್ನ ನಿವೃತ್ತ ಹಿರಿಯ ನಾಗರಿಕ ಸಿಬ್ಬಂದಿಗೆ 1 ವರ್ಷಕ್ಕಿಂತ ಕಡಿಮೆ ಅವಧಿಯ ಎಫ್‌ಡಿ ಯೋಜನೆಗಳಲ್ಲಿ ಶೇ.1.25ರಷ್ಟು ಹೆಚ್ಚಿನ ಬಡ್ಡಿದರವನ್ನ ಮತ್ತು 1 ವರ್ಷಕ್ಕಿಂತ ಹೆಚ್ಚಿನ ಅವಧಿಯ ಎಫ್‌ಡಿ ಯೋಜನೆಗಳಲ್ಲಿ ಸಾಮಾನ್ಯಕ್ಕಿಂತ ಶೇ.1.50ರಷ್ಟು ಹೆಚ್ಚಿನ ಬಡ್ಡಿದರವನ್ನ ನೀಡುತ್ತದೆ ಎಂಬುದನ್ನು ಗಮನಿಸಬೇಕು.ನೀವು ಸಾಮಾನ್ಯ ನಾಗರಿಕರಾಗಿದ್ದು, ಯುಕೋ ಬ್ಯಾಂಕಿನಲ್ಲಿ 5 ವರ್ಷಗಳ ಎಫ್‌ಡಿಯಲ್ಲಿ 1 ಲಕ್ಷ ರೂ. ಠೇವಣಿ ಇಟ್ಟರೆ, ನಿಮಗೆ ಒಟ್ಟು 1,35,351 ರೂ. ಠೇವಣಿ ಇಟ್ಟರೆ, ಮೆಚ್ಯೂರಿಟಿ ಸಮಯದಲ್ಲಿ ನಿಮಗೆ 35,351 ರೂ. ಸ್ಥಿರ ಬಡ್ಡಿ ಸಿಗುತ್ತದೆ. ನೀವು ಹಿರಿಯ ನಾಗರಿಕರಾಗಿದ್ದರೆ, ಯುಕೋ ಬ್ಯಾಂಕಿನಲ್ಲಿ 5 ವರ್ಷಗಳ ಎಫ್‌ಡಿಯಲ್ಲಿ 1 ಲಕ್ಷ ರೂ. ಠೇವಣಿ ಇಟ್ಟರೆ, ಮೆಚ್ಯೂರಿಟಿ ಸಮಯದಲ್ಲಿ ನಿಮಗೆ ಒಟ್ಟು 1,38,723 ರೂ. ಸಿಗುತ್ತದೆ. ಇದರಲ್ಲಿ 38,723 ರೂ. ಸ್ಥಿರ ಬಡ್ಡಿಯೂ ಸೇರಿರುತ್ತದೆ. ಎಫ್‌ಡಿ ಯೋಜನೆಯಡಿ ನಿಗದಿತ ಅವಧಿಯ ನಂತರ ನಿಮಗೆ ಸ್ಥಿರ ಬಡ್ಡಿ ಸಿಗುತ್ತದೆ. ಸುರಕ್ಷಿತ ಮತ್ತು ಉತ್ತಮ ಆದಾಯ ಬೇಕಾದರೆ ನೀವು ಇಂತಹಪುಟ್ಟರಾಜ ಕೆ ಆಲೂರ ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ ನ್ಯೂಸ್‌, ಯುಸಿ ನ್ಯೂಸ್‌, ಒಪೊಯಿ‌ ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc.ಟೀಂ ಇಂಡಿಯಾ ಯುವ ಆಟಗಾರನಿಗೆ ಎಲ್ಲೂ ಸಿಕ್ತಿಲ್ಲ ನೆಲೆ.. ಆರಂಭಕ್ಕೂ ಮುನ್ನವೇ ಮುಗಿದಂತಿದೆ ವೃತ್ತಿಜೀವನ!ಚಿನ್ನವನ್ನು ಬ್ಯಾಂಕ್‌ ಲಾಕರ್‌ನಲ್ಲಿ ಇಟ್ಟರಷ್ಟೇ ಸಾಲದು, ಈ ಪ್ರಮುಖ ಕೆಲಸ ಮಾಡದಿದ್ರೆ ಬೆಲೆಬಾಳುವ ಬಂಗಾರವನ್ನು ಕಳೆದುಕೊಳ್ತೀರಾ..!ಯಾವಾಗಲೂ ಕೋಟ್‌ ಮೇಲೆ ಕೆಂಪು ಗುಲಾಬಿ ಇಟ್ಟುಕೊಳ್ಳುತ್ತಿದ್ದ ನೆಹರು! ಪ್ರೀತಿಯ ಪ್ರತೀಕವಾಗಿತ್ತಾ ಆ ಹೂವು?Bihar Exit Poll Result: ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ಗಿಂತಲೂ ತೇಜಸ್ವಿ ಯಾದವ್ ಫೇವರಿಟ್!ವಿಶ್ವಕಪ್‌ ಗೆಲುವಿನ ಬೆನ್ನಲ್ಲೇ ಹಸೆಮಣೆ ಏರಲು ರೆಡಿಯಾದ ಟೀಮ್‌ ಇಂಡಿಯಾ ಮಹಿಳಾ ಕ್ರಿಕೆಟರ್‌! ಇನ್ವಿಟೇಷನ್‌ ಕಾರ್ಡ್‌ ಫುಲ್‌ ವೈರಲ್‌

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Uco Bank Uco Bank Uco Bank Fd Uco Bank 5 Years Fd Uco Bank 5 Years Fd Interest Rate Uco Bank 5 Years Fd Calculator Uco Bank Fd Interest Rate Uco Bank Uco Bank Uco Bank 5 Years Fd Uco Bank 5 Years Fd Interest Rate Uco Bank 5 Years Fd Calculator Fd Interest Rate

 

United States Latest News, United States Headlines

Similar News:You can also read news stories similar to this one that we have collected from other news sources.

सेंसेक्स 100 अंक गिरकर 84,350 पर कारोबार कर रहा: निफ्टी भी 50 अंक लुढ़का; IT, मेटल और ऑटो शेयरों में आज गिर...सेंसेक्स 100 अंक गिरकर 84,350 पर कारोबार कर रहा: निफ्टी भी 50 अंक लुढ़का; IT, मेटल और ऑटो शेयरों में आज गिर...Stock Market (Share Market) BSE NSE, Sensex Nifty [14 /11/2025] Latest Updates; हफ्ते के आखिरी कारोबारी दिन आज यानी 14 नवंबर को सेंसेक्स 450 अंक गिरकर 84,050 पर कारोबार कर रहा है। निफ्टी में भी 100 अंकों का गिरावट है, ये 25,750 के स्तर पर कारोबार कर रहा है। सेंसेक्स के 30 में 00 शेयरों में...
Read more »

‘10 हजारिया’ से नीतीश की वापसी, JDU-चिराग की जोड़ी हिट: 10 फैक्टर जिन्होंने NDA की हवा बनाई, महागठबंधन आपसी ...‘10 हजारिया’ से नीतीश की वापसी, JDU-चिराग की जोड़ी हिट: 10 फैक्टर जिन्होंने NDA की हवा बनाई, महागठबंधन आपसी ...बिहार में फिर से नीतीश सरकार आ गई, NDA को 000 सीटें मिली हैं, यानी पिछली बार से 00 ज्यादा। चुनाव से पहले नीतीश कुमार लगातार ऐसी घोषणाएं करते रहे, जिन्हें 'रेवड़ी' या 'फ्रीबीज' कहा जाता है। इनके जरिए महिलाओं, बुजुर्गों, युवाओं, लोअर मिडिल क्लासBihar Vidhan Sabha 2025 Results LIVE Update.
Read more »

Bihar Election Result 2025: మహిళల ఖాతాల్లోకి రూ.10,000..కాంగ్రెస్ కొంపముంచిన ఒక్క పథకం..ఫలితాలు చూసి ఖంగుతిన్న రాహుల్ గాంధీ!Bihar Election Result 2025: మహిళల ఖాతాల్లోకి రూ.10,000..కాంగ్రెస్ కొంపముంచిన ఒక్క పథకం..ఫలితాలు చూసి ఖంగుతిన్న రాహుల్ గాంధీ!Bihar 10000 To Women Scheme: బిహార్ అసెంబ్లీ ఎన్నికల్లో భారతీయ జనతా పార్టీ మిత్రపక్షలైన ఎన్డీఏ కూటమి విజయఢంకా మోగించింది. రాష్ట్రవ్యాప్తంగా రెండు దశల్లో జరిగిన ఎన్నికల్లో మొత్తంగా 67.13% ఓటింగ్ జరగ్గా.. 1951 తర్వాత బిహార్‌లో ఇదే అత్యధిక పోలింగ్ కావడం విశేషం.
Read more »

மாணவர்களுக்கு சூப்பர் சான்ஸ்.. ரு.50,000 ஊக்கத் தொகை தரும் தமிழக அரசுமாணவர்களுக்கு சூப்பர் சான்ஸ்.. ரு.50,000 ஊக்கத் தொகை தரும் தமிழக அரசுTamil Nadu Government: மாணவர்களுக்கு போட்டித் தேர்வின் மூலம் தமிழக அரசு ரூ.50,000 ஊக்கத் தொகையாக வழங்குகிறது. இந்த ஊக்கத் தொகை பெற எப்படி விண்ணப்பிக்கலாம் என்பது குறித்து பார்ப்போம்.
Read more »

கல்லூரி மாணவரா நீங்கள்? மாதம் ரூ.25,000 உதவித்தொகை கிடைக்கும்! எப்படி விண்ணப்பிப்பது?கல்லூரி மாணவரா நீங்கள்? மாதம் ரூ.25,000 உதவித்தொகை கிடைக்கும்! எப்படி விண்ணப்பிப்பது?பழங்குடியினர் சமூகத்தை பற்றிய நமது புரிதலை அடுத்த கட்டத்திற்கு எடுத்து செல்ல தமிழக அரசு ஒரு சிறப்பு திட்டத்தை அறிமுகப்படுத்தி உள்ளது. முழு விவரங்களை தெரிந்து கொள்ளுங்கள்.
Read more »

₹1,00,000 रुपये में एक किलो! किस देश में मिलता है दुनिया के सबसे महंगा आलू?₹1,00,000 रुपये में एक किलो! किस देश में मिलता है दुनिया के सबसे महंगा आलू?आलू को कंप्लीट फूड कहा जाता है। भारत समेत दुनिया के कई देशों में आलू काफी लोकप्रिय है और इसे कई तरीकों से खाया जाता है। भारत में इसकी कीमत करीब 25 रुपये किलो है लेकिन दुनिया के सबसे महंगा आलू फ्रांस में पाया जाता है।
Read more »



Render Time: 2026-04-02 09:02:58