Bitter Gourd Leaves: ಹಾಗಲಕಾಯಿ ಎಲೆಯಲ್ಲಿ ದೇಹಕ್ಕೆ ಅಗತ್ಯವಾದ ವಿಟಮಿನ್ಸ್, ಮಿನರಲ್ಸ್ ಹೇರಳವಾಗಿ ದೊರೆಯುತ್ತದೆ. ಇದರೊಂದಿಗೆ ದೇಹದಲ್ಲಿ ರೋಗನಿರೋದಕ ಶಕ್ತಿ ಹೆಚ್ಚಿಸಲು ಇದು ಸಹಕಾರಿಯಾಗಿದೆ. ಇದರಲ್ಲಿ ಮತ್ತು ಸಿ, ಫೋಲೇಟ್ ಮತ್ತು ಪೊಟ್ಯಾಸಿಯಮ್ ಸೇರಿದಂತೆ ಅನೇಕ ಔಷಧೀಯ ಗುಣಗಳೂ ಸಹ ಇದೆ.
Hagalakayi Leaves For Diabetes And Weight Loss: ಕರೇಲಾ ಎಂದು ಕರೆಯಲ್ಪಡುವ ಹಾಗಲಕಾಯಿ ಯು ಹೆಚ್ಚು ಕಹಿಯಾಗಿರುವ ತರಕಾರಿಯಾಗಿದ್ದು, ಇದನ್ನು ಇಷ್ಟಪಟ್ಟು ತಿನ್ನುವವರು ಬಹಳ ವಿರಳ. ಆದರೂ ಆರೋಗ್ಯದ ದೃಷ್ಟಿಯಿಂದ ಈ ತರಕಾರಿ ಯಾವುದೇ ವರದಕ್ಕಿಂತ ಕಡಿಮೆಯಿಲ್ಲ.
Bitter Gourd Leaves: ಹಾಗಲಕಾಯಿ ಎಲೆಯಲ್ಲಿ ದೇಹಕ್ಕೆ ಅಗತ್ಯವಾದ ವಿಟಮಿನ್ಸ್, ಮಿನರಲ್ಸ್ ಹೇರಳವಾಗಿ ದೊರೆಯುತ್ತದೆ. ಇದರೊಂದಿಗೆ ದೇಹದಲ್ಲಿ ರೋಗನಿರೋದಕ ಶಕ್ತಿ ಹೆಚ್ಚಿಸಲು ಇದು ಸಹಕಾರಿಯಾಗಿದೆ. ಇದರಲ್ಲಿ ಮತ್ತು ಸಿ, ಫೋಲೇಟ್ ಮತ್ತು ಪೊಟ್ಯಾಸಿಯಮ್ ಸೇರಿದಂತೆ ಅನೇಕ ಔಷಧೀಯ ಗುಣಗಳೂ ಸಹ ಇದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಹಾಗಲಕಾಯಿ ಎಲೆಯಲ್ಲಿ ದೇಹಕ್ಕೆ ಅಗತ್ಯವಾದ ವಿಟಮಿನ್ಸ್, ಮಿನರಲ್ಸ್ ಹೇರಳವಾಗಿ ದೊರೆಯುತ್ತದೆ. ಇದರೊಂದಿಗೆ ದೇಹದಲ್ಲಿ ರೋಗನಿರೋದಕ ಶಕ್ತಿ ಹೆಚ್ಚಿಸಲು ಇದು ಸಹಕಾರಿಯಾಗಿದೆ. ಇದರಲ್ಲಿ ಅನೇಕ ಔಷಧೀಯ ಗುಣಗಳೂ ಸಹ ಇದೆ. ಕರೇಲಾ ಎಂದರೆ ಹಾಗಲಕಾಯಿ ಎಲೆಯಲ್ಲಿ ವಿಟಮಿನ್ ಎ ಮತ್ತು ಸಿ, ಫೋಲೇಟ್ ಮತ್ತು ಪೊಟ್ಯಾಸಿಯಮ್ ಮತ್ತು ಕಬ್ಬಿಣಾಂಶ ಸೇರಿದಂತೆ ಅಗತ್ಯ ಪೋಷಕಾಂಶಗಳಿಂದ ಹೇರಳವಾಗಿದೆ. ಹಾಗಾಗಿ ಇದನ್ನು ಮಧುಮೇಹ ಮತ್ತು ತೂಕ ಇಳಿಕೆಗೂ ರಾಮಬಾಣ ಎಂದು ಪರಿಗಣಿಸಲಾಗಿದೆ. ಹಾಗಲಕಾಯಿ ಎಲೆಯಲ್ಲಿ ಇನ್ಸುಲಿನ್‌ನಂತೆ ಕಾರ್ಯನಿರ್ವಹಿಸುವ ಅಂಶವಿದ್ದು ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಿ ಮಧುಮೇಹ ನಿರ್ವಹಣೆಗೆ ಸಹಾಯ ಮಾಡುತ್ತದೆ.ಹಾಗಲಕಾಯಿ ಅಥವಾ ಅದರ ಎಲೆಗಳನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಲೆವೆಲ್ ಕಡಿಮೆಯಾಗುತ್ತದೆ. ಆದಕಾರಣ ಒಂದು ವೇಳೆ ನಿಮ್ಮ ಶುಗರ್ ಲೆವೆಲ್ ನಿಯಂತ್ರಣದಲ್ಲಿದ್ದರೆ ಇದು ನಿಮ್ಮ ಸಕ್ಕರೆ ಲೆವೆಲ್ ಅನ್ನು ಕಡಿಮೆ ಮಾಡುವುದರಿಂದ ಶುಗರ್ ಲೋ ಆಗುವ ಸಾಧ್ಯತೆ ಇರುತ್ತದೆ. ಹಾಗಾಗಿ, ಲೋ ಶುಗರ್ ಇದ್ದವರಿಗೆ ಕರೆಲಾ ಹಾನಿಕಾರಕ ಎಂದು ಸಾಬೀತುಪಡಿಸಬಹುದು. ಹಾಗಲಕಾಯಿ ಎಲೆಯಲ್ಲಿ ಕಡಿಮೆ ಕ್ಯಾಲೋರಿ ಮತ್ತು ಅಧಿಕ ಫೈಬರ್ ಇದ್ದು, ಪದೇ ಪದೇ ಹಸಿವಾಗುವುದನ್ನು ಕಡಿಮೆ ಮಾಡುವ ಮೂಲಕ ಇದು ದೇಹದ ತೂಕ ಇಳಿಕೆಗೂ ಸಹಾಯ ಮಾಡುತ್ತದೆ. ವಿಶೇಶ ಸೂಚನೆ: ಗರ್ಭಿಣಿಯರು ಮತ್ತು ಹಾಲುಣಿಸುವ ಮಹಿಳೆಯರು ಇದನ್ನು ತಿನ್ನುವುದು ಒಳ್ಳೆಯದಲ್ಲ. ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಈ ಪ್ರಾಣಿಯ ಮಾಂಸ ತಿಂದರೆ ಮಧುಮೇಹ ಗ್ಯಾರಂಟಿ..! ತಕ್ಷಣ ನಿಲ್ಲಿಸಿ, ಇಲ್ಲದಿದ್ದರೆ ಆಸ್ಪತ್ರೆಯ ಬೆಡ್ ಮೇಲೆಯೇ ನಿಮ್ಮ ಜೀವನ ಅಂತ್ಯನೀವು ಕನ್ಯೆಯೇ..?.. ಕಿಡಿಗೇಡಿ ಪ್ರಶ್ನೆಗೆ ಮುಟ್ಟಿ ನೋಡಿಕೊಳ್ಳುವಂತೆ ಪ್ರತಿಕ್ರಿಯೆ ನೀಡಿದ ಕನ್ನಡ ಸಿನಿಮಾ ನಟಿ.. ಉತ್ತರವೇನಿತ್ತು ಗೊತ್ತೆ..?ಹೋಳಿ ಬಳಿಕ ಖುಲಾಯಿಸಲಿದೆ ಈ ರಾಶಿಯವರ ಅದೃಷ್ಟ, ಶುಕ್ರ-ಚಂದ್ರರ ಕೃಪೆಯಿಂದ ಕೈಸೇರಲಿದೆ ಧನ-ಸಂಪತ್ತುಈ ರಾಶಿಯವರಿಗೆ ಹಣಕ್ಕಿಂತ ಪ್ರೀತಿಯೇ ಹೆಚ್ಚು ಪ್ರಾಮುಖ್ಯ... ಇವರ ಪಾಲಿಗೆ ಪ್ರೀತಿಯ ಮುಂದೆ ಕೋಟಿ ಕೊಟ್ಟರೂ ಶೂನ್ಯವೇ30ವರ್ಷಗಳ ಬಳಿಕ ಶನಿ ರಾಹು ಯುತಿಯಿಂದ ಪಿಶಾಚ ಯೋಗ: ಈ ರಾಶಿಯವರಿಗೆ ವೃತ್ತಿ ಜೀವನ ಕುಂಠಿತ, ಪ್ರೀತಿಯಲ್ಲಿ ಕಂಕಟ, ಬಿಟ್ಟೂಬಿಡದೆ ಕಾಡಲಿವೆ ಸಮಸ್ಯೆಗಳು..!
Bitter Gourd Leaves Nutrition Vitamins In Karela Leaves Karela For Diabetes ಹಾಗಲಕಾಯಿ ಎಲೆಗಳು ಹಾಗಲಕಾಯಿ ಹಾಗಲಕಾಯಿಯ ಪ್ರಯೋಜನಗಳು ಆರೋಗ್ಯಕ್ಕೆ ಹಾಗಲಕಾಯಿ ಮಧುಮೇಹ ನಿಯಂತ್ರಣ ಸಲಹೆಗಳು ತೂಕ ಇಳಿಸುವ ಸಲಹೆಗಳು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುವ ಸಲಹೆಗಳು Immune-Boosting Karela Leaves Karela For Weight Loss Antioxidants In Karela Leaves Liver Detox With Karela Leaves How To Use Karela Leaves In Diet Karela Leaves Precautions Karela Leaves Recipes Dietary Benefits Of Karela Leaves Healthy Skin With Karela Leaves Karela And Kidney Health Karela Leaves For Digestion Karela Leaves In Smoothies Karela Leaves Stir Fry
United States Latest News, United States Headlines
Similar News:You can also read news stories similar to this one that we have collected from other news sources.
ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರು ಕುಡಿದ್ರೆ ಈ ಆರೋಗ್ಯ ಸಮಸ್ಯೆಗಳಿಂದ ತಿಂಗಳಲ್ಲೇ ಸಿಗುತ್ತೆ ಪರಿಹಾರ!Jeera Water Benefits: ತೂಕ ಇಳಿಕೆಗೆ ಜೀರಿಗೆ ತುಂಬಾ ಲಾಭದಾಯಕವಾದ ಮಸಾಲೆ. ಅಷ್ಟೇ ಅಲ್ಲ, ಇದರ ಬಳಕೆಯಿಂದ ಹಲವು ಆರೋಗ್ಯ ಸಮಸ್ಯೆಗಳಿಂದಲೂ ಪರಿಹಾರ ಪಡೆಯಬಹುದು.
Read more »
ಬೆಳಗ್ಗೆ ಎದ್ದು ಬೆಲ್ಲಕ್ಕೆ ಇದೊಂದು ಪದಾರ್ಥ ಸೇರಿಸಿ ತಿಂದ್ರೆ ವೃದ್ದಾಪ್ಯದಲ್ಲೂ ಹೃದಯಾಘಾತವಾಗಲ್ಲ! ಮಧುಮೇಹಕ್ಕೂ ಇದೇ ಮದ್ದು..Jaggery Prevent Heart attack: ಬೆಲ್ಲದೊಂದಿಗೆ ಇದನ್ನು ತಿನ್ನುವುದರಿಂದ ದಿನವಿಡೀ ನೀವು ಚೈತನ್ಯಶೀಲರಾಗಿರುತ್ತೀರಿ. ಅಲ್ಲದೆ, ಈ ಎರಡೂ ಪದಾರ್ಥಗಳನ್ನು ಒಟ್ಟಿಗೆ ತೆಗೆದುಕೊಳ್ಳುವುದರಿಂದ ಹೃದಯ ಕಾಯಿಲೆಯಿಂದ ಪರಿಹಾರ ಸಿಗುತ್ತದೆ.
Read more »
ಈ ಹಣ್ಣಲ್ಲ.. ಅದರ ಸಿಪ್ಪೆಯನ್ನು ನೀರಿನಲ್ಲಿ ಕುದಿಸಿ ಕುಡಿದರೆ ತಕ್ಷಣ ಕಂಟ್ರೋಲ್‌ಗೆ ಬರುತ್ತೆ ಶುಗರ್! ಮುಂದೆಂದೂ ಹೆಚ್ಚಾಗೋದೇ ಇಲ್ಲOrange Peel tea: ಆಧುನಿಕ ಜೀವನಶೈಲಿಯಿಂದಾಗಿ ಅನೇಕ ಜನರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಆದಾಗ್ಯೂ, ಈ ಸಮಸ್ಯೆಗಳಿಂದ ಸುಲಭವಾಗಿ ಪರಿಹಾರ ಪಡೆಯಲು, ನೀವು ಆರೋಗ್ಯ ತಜ್ಞರು ಸೂಚಿಸುವ ಕೆಲವೊಂದು ಮನೆಮದ್ದುಗಳನ್ನು ಅನುಸರಿಸಬೇಕು.
Read more »
ಅಡುಗೆ ಮನೆಯಲ್ಲಿರೋ ಈ 3 ಮಸಾಲೆಗಳಿಂದ ಮಲಬದ್ಧತೆ, ಗ್ಯಾಸ್ & ಅಸಿಡಿಟಿಗೆ ತಕ್ಷಣವೇ ಪರಿಹಾರ!!ನಿಮ್ಮ ಅಡುಗೆ ಮನೆಯಲ್ಲಿರುವ 3 ಮಸಾಲೆಗಳು ಅನೇಕ ಕಾಯಿಲೆಗಳಿಗೆ ಔಷಧಿಯಾಗಿ ಕಾರ್ಯನಿರ್ವಹಿಸುತ್ತವೆ. ಇವು ಮಲಬದ್ಧತೆ, ಅನಿಲ ಮತ್ತು ಆಮ್ಲೀಯತೆಗೆ ತ್ವರಿತ ಪರಿಹಾರವನ್ನು ನೀಡುತ್ತವೆ. ಇವುಗಳನ್ನು ಹೇಗೆ ಸೇವಿಸಬೇಕೆಂದು ತಿಳಿಯಿರಿ.
Read more »
ಖಾಲಿ ಹೊಟ್ಟೆಯಲ್ಲಿ ಈ ನೀರು ಕುಡಿದರೆ ಸಾಕು ಹಾರ್ಟ್ ಅಟ್ಯಾಕ್‌ನ ಭಯವೇ ಇರಲ್ಲ; ಮಧುಮೇಹ ಮತ್ತು ತೂಕ ಇಳಿಕೆಗೂ ಇದು ಸಹಕಾರಿBenefits of Ginger Water: ಆರೋಗ್ಯಕರ ವಸ್ತುಗಳನ್ನು ಸೇವಿಸುವ ಮೂಲಕ ನಮ್ಮ ದಿನವನ್ನು ಪ್ರಾರಂಭಿಸಿದರೆ, ದಿನವಿಡೀ ಶಕ್ತಿಯಿಂದ ತುಂಬಿರುತ್ತದೆ. ಇದರಲ್ಲಿ, ವಿಶೇಷವಾಗಿ ಫಿಟ್ನೆಸ್ ಪ್ರಿಯರು ತಮ್ಮನ್ನು ತಾವು ಫಿಟ್ ಆಗಿ ಮತ್ತು ಸಕ್ರಿಯವಾಗಿಡಲು ಪ್ರತಿದಿನ ಬೆಳಿಗ್ಗೆ ಬೇಗನೆ ಏನಾದರೂ ಹೊಸದನ್ನು ಪ್ರಯತ್ನಿಸುತ್ತಾರೆ.
Read more »
ದೀರ್ಘಕಾಲದ ಮಧುಮೇಹವನ್ನೂ ಗುಣಪಡಿಸುವ ಸಂಜೀವಿನಿ ಈ ಮಸಾಲೆ ಎಲೆ: ಈ ರೀತಿ ಬಳಸಿದರೆ ಮಾತ್ರ ಪ್ರಯೋಜನBay Leaves For Sugar: ಆಹಾರದ ರುಚಿ ಹೆಚ್ಚಿಸುವ ಈ ಮಸಾಲೆ ಎಲೆಯ ಬಳಕೆಯಿಂದ ದೀರ್ಘಕಾಲದ ಮಧುಮೇಹದಿಂದ ಪರಿಹಾರ ಪಡೆಯುವುದರ ಜೊತೆಗೆ ಆರೋಗ್ಯವೂ ವೃದ್ಧಿಯಾಗುತ್ತದೆ.
Read more »
