ಈ ಆಹಾರಗಳೊಂದಿಗೆ ಮಾವಿನ ಹಣ್ಣಿನ ಸೇವನೆ ಆರೋಗ್ಯಕ್ಕೆ ಹಾನಿಕಾರಕ!

Foods To Avoid With Mango News

ಈ ಆಹಾರಗಳೊಂದಿಗೆ ಮಾವಿನ ಹಣ್ಣಿನ ಸೇವನೆ ಆರೋಗ್ಯಕ್ಕೆ ಹಾನಿಕಾರಕ!
Side Effects Curd With MangoSide Effects Of MangoWhat To Eat With Mango
  • 📰 Zee News
  • ⏱ Reading Time:
  • 54 sec. here
  • 13 min. at publisher
  • 📊 Quality Score:
  • News: 63%
  • Publisher: 63%

Foods To Avoid WIth Mango: ಹಣ್ಣುಗಳ ರಾಜ ಮಾವಿನ ಹಣ್ಣಿನ ಸೇವನೆಯು ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ. ಆದರೆ, ಮಾವಿನ ಹಣ್ಣಿನೊಂದಿಗೆ ಕೆಲವು ಆಹಾರಗಳ ಸೇವನೆಯು ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಉಂಟು ಮಾಡಬಹುದು. ಅವುಗಳೆಂದರೆ...

Bad Combinations With Mango: ಆರೋಗ್ಯ ತಜ್ಞರ ಪ್ರಕಾರ, ಮಾವಿನ ಹಣ್ಣಿನೊಂದಿಗೆ ಕೆಲವು ಆಹಾರಗಳ ಸೇವನೆಯು ಆರೋಗ್ಯಕ್ಕೆ ಹಾನಿಕಾರಕ ಎಂದು ಸಾಬೀತುಪಡಿಸಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ.

..ಹಣ್ಣುಗಳ ರಾಜ ಮಾವಿನ ಹಣ್ಣಿನ ಸೇವನೆಯು ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ. ಆದರೆ, ಮಾವಿನ ಹಣ್ಣಿನೊಂದಿಗೆ ಕೆಲವು ಆಹಾರಗಳ ಸೇವನೆಯು ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಉಂಟು ಮಾಡಬಹುದು. ಅವುಗಳೆಂದರೆ... ಕಾಫಿ/ಟೀ ಜೊತೆಗೆ ಎಂದಿಗೂ ಸಹ ಮಾವಿನ ಹಣ್ಣನ್ನು ಸೇವಿಸಬಾರದು. ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ಮಾವಿನ ಹಣ್ಣಿನೊಂದಿಗೆ ನಿಂಬೆ ಅಥವಾ ನಿಂಬೆ ಮಿಶ್ರಿತ ಆಹಾರಗಳನ್ನು ಸೇವಿಸಬಾರದು. ಇದರಿಂದ ಎದೆಯುರಿ ಸಮಸ್ಯೆ ಉಂಟಾಗಬಹುದು. ಮಾವಿನ ಹಣ್ಣಿನೊಂದಿಗೆ ಮಸಾಲೆಯುಕ್ತ ಆಹಾರಗಳನ್ನು ಎಂದಿಗೂ ತಿನ್ನಲೇಬಾರದು. ಇದರಿಂದ ಅತಿಸಾರ, ಅಜೀರ್ಣದಂತಹ ಸಮಸ್ಯೆಗಳು ಉಂಟಾಗಬಹುದು. ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಪ್ರಧಾನಿ ಮೊಮ್ಮಗಳು.. 12 ಜನರೊಂದಿಗೆ ಅಫೇರ್..! ಕೊನೆಗೂ ಒಂಟಿಯಾಗಿ ಉಳಿದಕೊಂಡ ಸ್ಟಾರ್ ಹೀರೋಯಿನ್18 ವರ್ಷಕ್ಕೆ ನಿರ್ಮಾಪಕನನ್ನು ಪ್ರೀತಿಸಿ ಇಸ್ಲಾಂಗೆ ಮತಾಂತರಗೊಂಡಿದ್ದ ಈ ಸ್ಟಾರ್‌ ನಟಿಯ ಸಾವು ಇಂದಿಗೂ ನಿಗೂಢ..!ಪ್ಲೇಆಫ್ ಎಂಟ್ರಿ ಪಡೆಯಲು ಚೆನ್ನೈ ವಿರುದ್ಧ ಇಷ್ಟು ಅಂತರದಲ್ಲಿ ಗೆಲ್ಲಲೇಬೇಕು ಬೆಂಗಳೂರು: ಬದಲಾಗುವುದೇ RCB ಅದೃಷ್ಟ?ಬೆಳಗ್ಗೆ ಎದ್ದ ಕೂಡಲೇ ಈ ಬಳ್ಳಿ ಎಲೆಯನ್ನು ಜಗಿದು ರಸ ಕುಡಿದುಬಿಡಿ ! ಪಥ್ಯವೇ ಇಲ್ಲದೆ ನಾರ್ಮಲ್ ಆಗುತ್ತದೆ ಬ್ಲಡ್ ಶುಗರ್

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Side Effects Curd With Mango Side Effects Of Mango What To Eat With Mango Foods To Avoid With Mango Juice Foods To Avoid With Mango Seeds Can I Eat Ice Cream After Eating Mango Can I Eat Chocolate After Eating Mango Disadvantages Of Eating Mango At Night Mango And Milk Together Harmful When To Eat Mango Before Or After Meal Can We Eat Mango After Eating Fish

 

United States Latest News, United States Headlines

Similar News:You can also read news stories similar to this one that we have collected from other news sources.

Blood Sugar: ಈ ಹಣ್ಣಿನ ಒಂದು ಬೀಜ ಸಾಕು.. ದಿನವಿಡೀ ನಿಯಂತ್ರಣದಲ್ಲಿರುತ್ತೆ ಬ್ಲಡ್‌ ಶುಗರ್!!‌Blood Sugar: ಈ ಹಣ್ಣಿನ ಒಂದು ಬೀಜ ಸಾಕು.. ದಿನವಿಡೀ ನಿಯಂತ್ರಣದಲ್ಲಿರುತ್ತೆ ಬ್ಲಡ್‌ ಶುಗರ್!!‌Blood Sugar Control Tips: ಬೇಸಿಗೆಯಲ್ಲಿ ಮಧುಮೇಹಿಗಳಿಗೆ ಕೆಲವು ಹಣ್ಣುಗಳ ಸೇವನೆ ತುಂಬಾ ಪ್ರಯೋಜನಕಾರಿ.. ಅದರಂತೆ ಕೆಲವೊಂದಿಷ್ಟು ಹಣ್ಣಿನ ಬೀಜಗಳು ಸಹ ಬ್ಲಡ್‌ ಶುಗರ್‌ನ್ನು ಇಡೀ ದಿನ ನಿಯಂತ್ರಣದಲ್ಲಿರುವಂತೆ ನೋಡಿಕೊಳ್ಳುತ್ತವೆ..
Read more »

ಮಧುಮೇಹಿಗಳಿಗೆ ದಿವ್ಯೌಷಧಿ ಇದ್ದಂತೆ ಮಾವಿನ ಸಿಪ್ಪೆಯಿಂದ ತಯಾರಿಸಿದ ಟೀ!ಮಧುಮೇಹಿಗಳಿಗೆ ದಿವ್ಯೌಷಧಿ ಇದ್ದಂತೆ ಮಾವಿನ ಸಿಪ್ಪೆಯಿಂದ ತಯಾರಿಸಿದ ಟೀ!Mango Peel Tea For Diabetic Patients: ಅಧ್ಯಯನಗಳ ಪ್ರಕಾರ, ಮಾವಿನ ಹಣ್ಣಿನ ಸಿಪ್ಪೆಯಿಂದ ತಯಾರಿಸಿದ ಚಹಾದಲ್ಲಿ (Mango Peel Tea) ಮ್ಯಾಂಗಿಫೆರಿನ್ ಎಂಬ ಸಂಯುಕ್ತದ ಉಪಸ್ಥಿತಿಯಿಂದಾಗಿ ದೇಹದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು ಸುಲಭವಾಗುತ್ತದೆ.
Read more »

ನಿಮ್ಮ ಮನೆಯಂಗಳದಲ್ಲಿ ಪಾರಿಜತಾದ ಮರವೊಂದಿದ್ದರೆ ಸಾಕು, ಈ ರೋಗಗಳಿಂದ ಶಾಶ್ವತ ಮುಕ್ತಿ ಪಡೆಯಬಹುದು !ನಿಮ್ಮ ಮನೆಯಂಗಳದಲ್ಲಿ ಪಾರಿಜತಾದ ಮರವೊಂದಿದ್ದರೆ ಸಾಕು, ಈ ರೋಗಗಳಿಂದ ಶಾಶ್ವತ ಮುಕ್ತಿ ಪಡೆಯಬಹುದು !Benefits of Parijat Leaves:ಈ ಹೂವು ನೋಡುವುದಕ್ಕೆ ಎಷ್ಟು ಸುಂದರ್ವಾಗಿದೆಯೋ ಈ ಸಸ್ಯದ ಎಲೆಗಳು ನಮ್ಮ ಆರೋಗ್ಯಕ್ಕೆ ಅಷ್ಟೇ ಪ್ರಯೋಜನಕಾರಿಯಾಗಿದೆ.
Read more »

Muskmelon Side Effects: ಬೇಸಿಗೆಯಲ್ಲಿ ಕರ್ಬೂಜದ ಹಣ್ಣನ್ನು ಹೆಚ್ಚಾಗಿ ಸೇವಿಸ್ತೀರಾ? ಹಾಗಿದ್ದರೆ ಎಚ್ಚರ!Muskmelon Side Effects: ಬೇಸಿಗೆಯಲ್ಲಿ ಕರ್ಬೂಜದ ಹಣ್ಣನ್ನು ಹೆಚ್ಚಾಗಿ ಸೇವಿಸ್ತೀರಾ? ಹಾಗಿದ್ದರೆ ಎಚ್ಚರ!Muskmelon Side Effects: ಕರ್ಬೂಜದ ಹಣ್ಣು ಅನೇಕ ಪೌಷ್ಟಿಕ ಅಂಶಗಳಿಂದ ಸಮೃದ್ಧವಾಗಿದೆ. ವಿಟಮಿನ್ ಎ ಮತ್ತು ಸಿ ಹೇರಳವಾಗಿ ಕಂಡು ಈ ಹಣ್ಣನ್ನು ಬೇಸಿಗೆಯಲ್ಲಿ ಸೇವಿಸುವುದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ ಎಂದು ಹೇಳಲಾಗುತ್ತದೆ.
Read more »

ಪೀರಿಯಡ್ಸ್ ವೇಳೆ ಕಾಡುವ ಹೊಟ್ಟೆನೋವಿಗೆ ಚಿಟಿಕೆಯಲ್ಲಿ ರಿಲೀಫ್ ನೀಡುತ್ತೆ ಈ ಮನೆಮದ್ದುಪೀರಿಯಡ್ಸ್ ವೇಳೆ ಕಾಡುವ ಹೊಟ್ಟೆನೋವಿಗೆ ಚಿಟಿಕೆಯಲ್ಲಿ ರಿಲೀಫ್ ನೀಡುತ್ತೆ ಈ ಮನೆಮದ್ದುPeriods Pain Home Remedies: ಅನೇಕ ಮಹಿಳೆಯರು ತಮ್ಮ ಸಮಸ್ಯೆಯನ್ನು ಹೋಗಲಾಡಿಸಲು ಸಾಮಾನ್ಯವಾಗಿ ನೋವು ನಿವಾರಕ ಮಾತ್ರೆಗಳನ್ನು ಸೇವಿಸುತ್ತಾರೆ. ಆದರೆ ಕೆಲವೊಮ್ಮೆ ವೈದ್ಯರ ಸಲಹೆಯಿಲ್ಲದೆ ಈ ಔಷಧಿಗಳನ್ನು ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕ.
Read more »

ಮಾವಿನ ಹಣ್ಣಿನ ಸಿಪ್ಪೆಯಲ್ಲಿದೆ ಮಧುಮೇಹಕ್ಕೆ ಮದ್ದು.. ಇದರ ಜೊತೆ ಬೆರೆಸಿ ಸೇವಿಸಿದರೆ ಹೆಚ್ಚಾಗೋದೇ ಇಲ್ಲ ಬ್ಲಡ್‌ ಶುಗರ್ !ಮಾವಿನ ಹಣ್ಣಿನ ಸಿಪ್ಪೆಯಲ್ಲಿದೆ ಮಧುಮೇಹಕ್ಕೆ ಮದ್ದು.. ಇದರ ಜೊತೆ ಬೆರೆಸಿ ಸೇವಿಸಿದರೆ ಹೆಚ್ಚಾಗೋದೇ ಇಲ್ಲ ಬ್ಲಡ್‌ ಶುಗರ್ !Mango peel for diabetes: ಮಾವಿನ ಹಣ್ಣಿನ ಸಿಪ್ಪೆಯಲ್ಲಿ ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಇವು ರೋಗಗಳನ್ನು ತಡೆಗಟ್ಟುವಲ್ಲಿ ಸಹಕಾರಿ.
Read more »



Render Time: 2026-04-02 21:45:03