ಇಷ್ಟು ಸಣ್ಣ ತಪ್ಪಿಗೆ ಹೆತ್ತ ಮಗಳ ಕಾಲನ್ನೇ ಮುರಿಯೋದಾ ಈ ಫೇಮಸ್‌ ನಟ!

Sanjay Dutt News

ಇಷ್ಟು ಸಣ್ಣ ತಪ್ಪಿಗೆ ಹೆತ್ತ ಮಗಳ ಕಾಲನ್ನೇ ಮುರಿಯೋದಾ ಈ ಫೇಮಸ್‌ ನಟ!
Sanjay Dutt DaughterSanjay Dutt WifeSanjay Dutt First Wife
  • 📰 Zee News
  • ⏱ Reading Time:
  • 145 sec. here
  • 17 min. at publisher
  • 📊 Quality Score:
  • News: 106%
  • Publisher: 63%

Sanjay Dutt daughter : ಸಂಜಯ್ ದತ್ ಅವರ ಮಗಳ ಇನ್‌ಸ್ಟಾಗ್ರಾಮ್ ಬಯೋ ಪ್ರಕಾರ, ಅವರು ಫಿಸಿಯೋಥೆರಪಿಸ್ಟ್ ಆಗಿದ್ದು, ಪ್ರಸ್ತುತ ನ್ಯೂಯಾರ್ಕ್‌ನಲ್ಲಿ ವಾಸಿಸುತ್ತಿದ್ದಾರೆ.

Sanjay Dutt daughter : ಸಂಜಯ್ ದತ್ ಅವರ ಮಗಳ ಇನ್‌ಸ್ಟಾಗ್ರಾಮ್ ಬಯೋ ಪ್ರಕಾರ, ಅವರು ಫಿಸಿಯೋಥೆರಪಿಸ್ಟ್ ಆಗಿದ್ದು, ಪ್ರಸ್ತುತ ನ್ಯೂಯಾರ್ಕ್‌ನಲ್ಲಿ ವಾಸಿಸುತ್ತಿದ್ದಾರೆ.ಕರ್ನಾಟಕದ ಈ ಜಾಗದಲ್ಲಿ ಅಡಗಿದೆ ಪಂಚ ಖನಿಜ ಸಂಪತ್ತು! ಮಳೆ ನೀರಿನಲ್ಲಿ ಹರಿದು ಬರುತ್ತೆ ರಾಶಿ ರಾಶಿ ಚಿನ್ನಮುಂದಿನ 7 ವರ್ಷಗಳಲ್ಲಿ ಚಿನ್ನದ ಬೆಲೆಯಲ್ಲಿ ಆಗಲಿದೆ ಮಹತ್ತರ ಬದಲಾವಣೆ.

.! ಬಂಗಾರದ ಮೇಲೆ ಹಣ ಹೂಡಿಕೆ ಮಾಡುವ ಮುನ್ನ ಎಚ್ಚರಮೊದಲ ದಿನವೇ ನಾನು ಮಾಡಬಾರದ್ದನ್ನು ಮಾಡಿಬಿಟ್ಟೆ, ನನಗೆ ತುಂಬಾ ನೋವಾಯಿತು..! ಆಘಾತಕಾರಿ ವಿಷಯ ಬಿಚ್ಚಿಟ್ಟ ನಟಿ Sanjay Dutt Daughter Trishala : ಬಾಲಿವುಡ್‌ ಖ್ಯಾತ ನಟ ಸಂಜಯ್‌ ದತ್‌. ಇವರ ಮಗಳು ತ್ರಿಶಾಲಾ. ನಟ ಸಂಜಯ್ ದತ್ ತಮ್ಮ ಮಗಳು ತ್ರಿಶಾಲಾ ನಟಿಯಾಗುವುದನ್ನು ವಿರೋಧಿಸಿದ್ದರು. ಅವರು ನಟನೆಯನ್ನು ಆರಿಸಿಕೊಂಡಿದ್ದರೆ ಅವರ ಕಾಲುಗಳನ್ನು ಮುರಿಯುತ್ತೇನೆ ಎಂದು ಹೇಳಿದ್ದರಂತೆ. ಸಂಜಯ್ ದತ್ ಅವರ ಮಗಳ ಇನ್‌ಸ್ಟಾಗ್ರಾಮ್ ಬಯೋ ಪ್ರಕಾರ, ಅವರು ಫಿಸಿಯೋಥೆರಪಿಸ್ಟ್ ಆಗಿದ್ದು, ಪ್ರಸ್ತುತ ನ್ಯೂಯಾರ್ಕ್‌ನಲ್ಲಿ ವಾಸಿಸುತ್ತಿದ್ದಾರೆ.ಸಂಜಯ್ ದತ್ ಅವರ ಹಿರಿಯ ಮಗಳು ತ್ರಿಶಾಲಾ ದತ್ ನಟಿಯಾಗಲು ಬಯಸಿದ್ದರು ಎಂದು ಹೇಳಲಾಗುತ್ತದೆ. ಆದರೆ ಸಂಜಯ್ ದತ್ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರಂತೆ. ಈ ಬಗ್ಗೆ ಸಂಜಯ್‌ ದತ್‌ ತಮ್ಮ ಸಂದರ್ಶನದಲ್ಲಿ ಹೇಳಿದ್ದಾರೆ. ತ್ರಿಶಾಲಾ ನಟನೆಯನ್ನು ತನ್ನ ವೃತ್ತಿಜೀವನವಾಗಿ ಆರಿಸಿಕೊಂಡಿದ್ದರೆ, ಅವರ ಕಾಲುಗಳನ್ನು ಮುರಿಯುತ್ತಿದ್ದರು ಎಂದು ಅವರು ಹೇಳಿದ್ದರು.2017 ರಲ್ಲಿ ಸಂಜಯ್ ದತ್ ತಮ್ಮ 'ಭೂಮಿ' ಚಿತ್ರದ ಪ್ರಚಾರದಲ್ಲಿ ನಿರತರಾಗಿದ್ದರು. ಈ ಚಿತ್ರದಲ್ಲಿ ಸಂಜಯ್ ದತ್ ಅದಿತಿ ರಾವ್ ಹೈದರಿಯ ತಂದೆಯ ಪಾತ್ರವನ್ನು ನಿರ್ವಹಿಸಿದ್ದಾರೆ. ಒಂದು ಸಂದರ್ಶನದಲ್ಲಿ ಅವರು ಅದಿತಿ ಮತ್ತು ತ್ರಿಶಾಲಾ ಅವರನ್ನು ಹೋಲಿಕೆ ಮಾಡಿ ಮಾತನಾಡುತ್ತಾರೆ,"ತ್ರಿಶಾಲಾ ನಟನೆಯನ್ನು ಆರಿಸಿಕೊಂಡಿದ್ದರೆ, ನಾನು ಅವಳ ಕಾಲುಗಳನ್ನು ಮುರಿಯುತ್ತಿದ್ದೆ. ಆದರೆ ನಾನು ಅದಿತಿಯೊಂದಿಗೆ ಹಾಗೆ ಮಾಡುತ್ತಿಲ್ಲ" ಎಂದು ಹೇಳುತ್ತಾರೆ. "ನಟನೆಯ ದೆವ್ವ ಅವಳ ತಲೆಯಿಂದ ಹೋಗಿದೆ ಎಂದು ನನಗೆ ಸಂತೋಷವಾಗಿದೆ. ಅವಳು ನಟನಾ ವೃತ್ತಿಗೆ ಬರುವ ಕನಸನ್ನು ತ್ಯಜಿಸಿದ್ದಾಳೆ. ಅವಳು ತುಂಬಾ ಸೂಕ್ಷ್ಮ ಹುಡುಗಿ. ವ ಹಾಗಾಗಿ ಅವಳು ಎಲ್ಲವನ್ನೂ ಬಿಟ್ಟು ನಟಿಯಾಗಲು ಏಕೆ ಬಯಸುತ್ತಿದ್ದಾಳೆಂದು ನನಗೆ ಎಂದಿಗೂ ಅರ್ಥವಾಗಲಿಲ್ಲ. ಈ ಉದ್ಯಮದಲ್ಲಿ ನಟರಾಗಲು ಭಾಷೆಯನ್ನು ತಿಳಿದುಕೊಳ್ಳಬೇಕು. ಆದ್ದರಿಂದ ಭಾಷೆ ಅವಳಿಗೆ ದೊಡ್ಡ ಅಡಚಣೆಯಾಗುತ್ತಿತ್ತು." ಎಂದು ಸಂಜಯ್‌ ದತ್‌ ಹೇಳಿದ್ದಾರೆ. 37 ವರ್ಷದ ತ್ರಿಶಾಲಾ ದತ್ ಸಂಜಯ್ ದತ್ ಮತ್ತು ಅವರ ಮೊದಲ ಪತ್ನಿ ದಿವಂಗತ ರಿಚಾ ಶರ್ಮಾ ಅವರ ಮಗಳು. ಅವರ ಇನ್‌ಸ್ಟಾಗ್ರಾಮ್ ಬಯೋ ಪ್ರಕಾರ, ಅವರು ಫಿಸಿಯೋಥೆರಪಿಸ್ಟ್‌. ನ್ಯೂಯಾರ್ಕ್ ನಗರದಲ್ಲಿ ವಾಸಿಸುತ್ತಿದ್ದಾರೆ. ಅವರು ಇನ್‌ಸ್ಟಾಗ್ರಾಮ್‌ನಲ್ಲಿ 6.51 ಲಕ್ಷ ಅನುಯಾಯಿಗಳನ್ನು ಹೊಂದಿದ್ದಾರೆ.Chetana Devarmani " ಚೇತನಾ ದೇವರಮನಿ ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Senior Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 7 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು.ಎಂಥಾ ಕಠಿಣ ಕೆಲಸವೇ ಆಗಿರಲಿ ಚಿನ್ನದುಂಗುರ ಹಾಕಿದರೆ ಈ ರಾಶಿಯವರಿಗೆ ಯಶಸ್ಸು ಗ್ಯಾರಂಟಿ : ಬಂಗಾರ ಮೈಮೇಲಿದ್ದರೆ ಮಾತ್ರ ಇವರಿಗೆ ಅದೃಷ್ಟಮರ್ಯಾದೆ ಹರಾಜಾದ್ರೂ ಬಾರದ ಬುದ್ಧಿ!! ಭಯೋತ್ಪಾದಕನಂತೆ ಸಂಭ್ರಮಾಚರಿಸಿದ ಪಾಕ್‌ ಕ್ರಿಕೆಟಿಗ... ಬ್ಯಾಟ್‌ನ್ನೇ ಬಂದೂಕಾಗಿ ತೋರಿಸಿದ ವಿಡಿಯೋ"ಇದಕ್ಕೆ ನಾನೇ ಕಾರಣ.." ಸುಶಾಂತ್ ಸಾವಿನ ಕಹಿಸತ್ಯ ಬಿಚ್ಚಿಟ್ಟ ರಿಯಾ ಚಕ್ರವರ್ತಿ..! ವರ್ಷಗಳ ನಂತರ ಗರ್ಲ್‌ಫ್ರೆಂಡ್‌ನಿಂದಲೇ ಬಯಲಾಯ್ತು ಸತ್ಯKantara Chapter 01 Trailerಈ ದೇಶದಲ್ಲಿ ಭಾರತೀಯ ರೂಪಾಯಿಯನ್ನು ಸುಲಭವಾಗಿ ಬಳಕೆ ಮಾಡಬಹುದು! ಕಾನೂನುಬದ್ಧ ಟೆಂಡರ್ ಸ್ಥಾನಮಾನ ಕೊಟ್ಟಿರುವ ರಾಷ್ಟ್ರವಿದುನೀವು ಜಾಸ್ತಿ ವಿದ್ಯುತ್ ಬಿಲ್ ಪಾವತಿಸುತ್ತಿದ್ದೀರಾ? ಹೀಗೆ ಮಾಡಿ ಅರ್ಧದಷ್ಟು ಹಣ ಉಳಿತಾಯವಾಗುತ್ತೆ!ಬೀದಿ ಅನ್ನೋಹಾಗಿಲ್ಲ, ಬಸ್‌ ಸ್ಟ್ಯಾಂಡ್‌ ಅನ್ನೋ ಕಬರಿಲ್ಲ..! ಇವರೆಂಥಾ ಪ್ರೇಮಿಗಳು.. ಅದೆಂಥಾ ಲವ್‌.. ವಿಡಿಯೋ ವೈರಲ್‌

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Sanjay Dutt Daughter Sanjay Dutt Wife Sanjay Dutt First Wife Sanjay Dutt Movies Sanjay Dutt Property Sanjay Dutt News ಸಂಜಯ್‌ ದತ್‌ ಸಂಜಯ್‌ ದತ್‌ ಮಗಳು ಸಂಜಯ್‌ ದತ್‌ ಪತ್ನಿ ಸಂಜಯ್‌ ದತ್‌ ಮೊದಲ ಹೆಂಡತಿ ಸಂಜಯ್‌ ದತ್‌ ಸಿನಿಮಾ ಸಂಜಯ್‌ ದತ್‌ ಆಸ್ತಿ ಸಂಜಯ್‌ ದತ್‌ ಸುದ್ದಿ

 

United States Latest News, United States Headlines

Similar News:You can also read news stories similar to this one that we have collected from other news sources.

Sanjay Dutt ने खरीदी करोड़ों की दूसरी Mercedes-Maybach; 9 गियर, ऑटोमैटिक दरवाजों समेत कई लग्जरी फीचर्स से लैसSanjay Dutt ने खरीदी करोड़ों की दूसरी Mercedes-Maybach; 9 गियर, ऑटोमैटिक दरवाजों समेत कई लग्जरी फीचर्स से लैसबॉलीवुड अभिनेता Sanjay Dutt ने गणेश चतुर्थी के अवसर पर एक नई Mercedes-Maybach GLS600 SUV खरीदी है। यह लग्जरी एसयूवी कई बेहतरीन फीचर्स से लैस है जिसमें 4.
Read more »

Raj Kapoor ने नरगिस दत्त के प्यार का उठाया था फायदा, Sanjay Dutt की मां के साथ इस फिल्म में हुआ था अन्याय?Raj Kapoor ने नरगिस दत्त के प्यार का उठाया था फायदा, Sanjay Dutt की मां के साथ इस फिल्म में हुआ था अन्याय?छह सितंबर 1955 को प्रदर्शित हुई राज कपूर द्वारा निर्देशित और अभिनीत ‘श्री 420’ भारतीय सिनेमा के इतिहास में मील का पत्थर है। यह फिल्म केवल एक मनोरंजक कहानी नहीं बल्कि स्वतंत्र हुए भारत के युवाओं के सपनों की कहानी भी है। इस फिल्म की एक्ट्रेस नरगिस को भी ये लगने लगा कि उनके साथ अन्याय हुआ...
Read more »

जेल में Sanjay Dutt की दो बार हत्या कर चुके शख्स ने काटी थी दाढ़ी, पैसे कमाने के लिए करना पड़ा था ये कामजेल में Sanjay Dutt की दो बार हत्या कर चुके शख्स ने काटी थी दाढ़ी, पैसे कमाने के लिए करना पड़ा था ये कामहालिया मूवी बागी 4 Baaghi 4 में खलनायिकी दिखाने वाले अभिनेता संजय दत्त Sanjay Dutt हाल ही में द ग्रेट इंडियन कपिल शो में आए थे और उन्होंने यहां अपने जेल के दिनों को याद किया है। उन्होंने बताया कि वह जेल में कैसे रहे थे और क्या-क्या किया था।
Read more »

'मैं टूट गया था', लंग्स कैंसर का पता चलने पर 3 घंटे तक रोए थे Sanjay Dutt, इंटरव्यू में एक्टर ने सुनाया अपने हाल'मैं टूट गया था', लंग्स कैंसर का पता चलने पर 3 घंटे तक रोए थे Sanjay Dutt, इंटरव्यू में एक्टर ने सुनाया अपने हालमनोरंजन | बॉलीवुड Sanjay Dutt Reaction When He Know About Lung Cancer Diagnosis: संजय दत्त ने हाल ही में यूट्यूबर रणवीर इलाहाबादिया के साथ बातचीत में अपनी कैंसर जर्नी को लेकर कई बातें साझा की हैं.
Read more »

जब Sanjay Dutt को हुआ था कैंसर, इलाज के लिए नहीं मिला था वीजा, फिर ये शख्स बना था मसीहाजब Sanjay Dutt को हुआ था कैंसर, इलाज के लिए नहीं मिला था वीजा, फिर ये शख्स बना था मसीहाSanjay Dutt बॉलीवुड के दिग्गज एक्टर संजय दत्त ने लॉकडाउन के दौरान कैंसर के निदान का बहादुरी से सामना किया एक ऐसा दौर जिसे शुरू में वह स्वीकार नहीं कर पाए थे। इस कठिन वक्त पर उनके परिवार के अलावा इंडस्ट्री के एक और शख्स ने उनका खूब साथ दिया। जिसके बारे में उन्होंने हाल ही में जिक्र...
Read more »

Sanjay Dutt ने खोला मुंबई में अपना रेस्टोरेंट, पत्नी मान्यता दत्त संग जबरदस्त अंदाज में दिखे एक्टरSanjay Dutt ने खोला मुंबई में अपना रेस्टोरेंट, पत्नी मान्यता दत्त संग जबरदस्त अंदाज में दिखे एक्टरमनोरंजन | बॉलीवुड Sanjay Dutt Launched Restaurant: बॉलीवुड के खलनायक संजय दत्त ने अपना रेस्टोरेंट लॉन्च किया है, जिससे अब वो बिजनेसमैन बन गए हैं. उन्होंने अपने रेस्टोरेंट का नाम 'सोलेयर रेस्टोरेंट' रखा है.
Read more »



Render Time: 2026-04-02 08:51:28